ಪ್ರಚಲಿತ

ದೀಪಕ್ ರಾವ್ ಹತ್ಯೆ ಪ್ರಕರಣ ಎನ್ ಐ ಎ ಗೆ ವಹಿಸಲು ರಾಜ್ಯ ಸರಕಾರದ ಚಿಂತನೆ?!

ಹಾಡಹಗಲೇ ಮಂಗಳೂರಿನ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ! ನಾಲ್ವರು ಮುಸಲ್ಮಾನ
ದುಷ್ಕರ್ಮಿಗಳು ಹಾಡಹಗಲೇ ಊಟಕ್ಕೆ ತೆರಳುತ್ತಿದ್ದ ದೀಪಕ್ ನನ್ನು 16 ಬಾರಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದ್ದಾರೆ! ಕಾದ ಕೆಂಡವಾಗಿದ್ದ ಮಂಗಳೂರು ಈಗ ಸರಣಿ ಹತ್ಯೆಗಳಿಂದ ಕಂಗಾಲಾಗಿದೆ!

ಇದ್ಯಾವ ನ್ಯಾಯ ಹೇಳಿ!!

ಆತ ಬಿಜೆಪಿ ಕಾರ್ಯಕರ್ತ ನೆಂಬ ಕಾರಣಕ್ಕೆ, ಹಿಂದೂ ಕಾರ್ಯಕರ್ತನೆಂಬ ಕಾರಣಕ್ಕೆ ಹತ್ಯೆಯಾಗಿ ಹೋಗುತ್ತಾನೆ! ರಾಜ್ಯ ಸರಕಾರ ಕೊಂದವರ ಪರ ನಿಲ್ಲುತ್ತದೆ! ಇತ್ತ ರಾಜ್ಯದಲ್ಲಿ ಕೋಲಾಹಲ! ಮತ್ತದೇ ಒಡಲು ಕಣ್ಣೀರಿಡುವ ದೃಶ್ಯಗಳು! ಅಷ್ಟಾದರೂ ಸಹ, ರಾಜ್ಯ ಸರಕಾರ ಮಾತ್ರ ಮತ್ತದೇ ಮುಸಲ್ಮಾನರ ಓಲೈಕೆ ಮಾಡುತ್ತ ಭದ್ರವಾಗಿ ಕುಳಿತಿದೆ!

Image result for deepak katipalla

ಕಳೆದ ನಾಲ್ಕು ವರ್ಷಗಳಲ್ಲಿ, ದೀಪಕ್ ಸೇರಿ 21 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ! ಯಾವುದೇ ಹತ್ಯೆಯೂ ಸಹ ತನಿಖೆ ಪೂರ್ಣವಾಗಿ ಅಪರಾಧಿಗಳಿಗೆ ಶಿಕ್ಷೆಯಾಯಿತೆನ್ನುವ ಮಾತಿಲ್ಲ! ಬದಲಾಗಿ, ಪ್ರತೀ ಸಲವೂ, ಪಕ್ಷಗಳು ಪರಸ್ಪರ ಕೆಸರಾಟ ಆಡುವುದು! ಕೊನೆಗೆ ತನಿಖೆಯೂ ಅಲ್ಲಿಗೇ ನಿಲ್ಲುವುದು!

ಈ ಹಿಂದೆ ಪರೇಶ್ ಮೇಸ್ತಾನ ಸಾವಿನ ಪ್ರಕರಣವನ್ನು ಅದೆಷ್ಟೋ ಹೋರಾಟ,ಪ್ರತಿಭಟನೆಗಳ ನಂತರ ಸಿಬಿಐ ಗೆ ವಹಿಸಿತ್ತು ರಾಜ್ಯ ಸರಕಾರ! ಅಥವಾ ,ವಹಿಸಿತ್ತೆಂದು ನಟಿಸಿತ್ತೋ?! ಇಲ್ಲಿಯವರೆಗೂ, ತನಿಖೆಯ ಬಗ್ಗೆ ಯಾವುದೇ ಸುದ್ದಿಗಳೇ ಹೊರಬಿದ್ದಿಲ್ಲ!

ಈಗ ಇನ್ನೊಂದು ಹತ್ಯೆಯಾಗಿದೆ! ಸಿಕ್ಕವರು ನಾಲ್ವರು ಮುಸಲ್ಮಾನರು!

Image result for deepak katipalla

ಮುಸಲ್ಮಾನ ಎಂದರೆ ಸಾಕು! ರಾಜ್ಯ ಸರಕಾರಕ್ಕೆ ಸಿಕ್ಕಾಪಟ್ಟೆ ಮುದ್ದು ಬಿಡಿ! 21 ಹೆಣಗಳು ಬಿದ್ದರೂ, ಇನ್ನೂ ಸಹ ಯಾವುದೇ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳದ ರಾಜ್ಯ ಸರಕಾರದಡಿಯಲ್ಲಿ ಕೊಂದವರು ಸೇಫ್! ಕೊಲ್ಲಿಸಿಕೊಂಡವರು ಮಾತ್ರ ಮರೆತು ಹೋಗುತ್ತಾರೆ! ಅದೇ ಆಗುತ್ತಿದೆಯಲ್ಲವಾ ಇಲ್ಲಿ?!

ತುಘಲಕ್ ಆಡಳಿತವೊಂದು, ಈಗ ತನಿಖೆಯನ್ನು ಪ್ರಾರಂಭಿಸಬೇಕೆಂದು ಯೋಚಿಸುತ್ತಿದೆ! ಹಾ! ದೀಪಕ್ ಹತ್ಯೆಯನ್ನು ಎನ್ ಐ ಎ ಗೆ ವಹಿಸಬೇಕೆಂದು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಇನ್ನೂ, ತನ್ನ ನಿರ್ಧಾರವನ್ನು ಧೃಢಗೊಳಿಸದ ರಾಜ್ಯ ಸರಕಾರ ಇನ್ನೂ ಚಿಂತನೆಯಲ್ಲಿಯೇ ಇದೆ! ನಾಲ್ವರು
ಆರೋಪಿಗಳು ಸಿಕ್ಕಿದ್ದಾರೆ! ಮೇವು ತಿನ್ನಿಸಿ ಸತ್ಯವನ್ನು ಹೊರಕಕ್ಕಿಸಿ ತಕ್ಷಣವೇ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪ್ರಕರಣಕ್ಕೊಂದು ನ್ಯಾಯ
ಕೊಡಿಸಬೇಕೆಂಬುದಿಲ್ಲದೇ, ಇನ್ನೂ ಇಬ್ಬಗೆ ನೀತಿಯಲ್ಲಿರುವ ಸಿದ್ದು ಸರಕಾರ ಒತ್ತಡಕ್ಕೆ ಮಣಿದು, ಪ್ರಕರಣವನ್ನು ಎನ್ ಐಗೆ ವಹಿಸುವುದು ಬಹುತೇಕ ಖಚಿತವಾಗಿದೆ.

Source : Public Tv

– ಪೃಥು ಅಗ್ನಿಹೋತ್ರಿ

Tags

Related Articles

Close