ಅಂಕಣಇತಿಹಾಸದೇಶಪ್ರಚಲಿತ

ಯಾರದ್ದೋ ಬಲಿದಾನದ ಸಮಾಧಿಯ ಮೇಲೆ ತಮ್ಮ ಶೃಂಗಾರದ ಕೋಣೆ ಕಟ್ಟಿಕೊಂಡವರಿವರು!!!

ಕಾಂಗ್ರೆಸ್ಸಿನ ತಿರುಚಿದ ಇತಿಹಾಸದಲ್ಲಿ ಅನೇಕ ಕ್ರಾಂತಿಕಾರಿಗಳು ಮುಚ್ಚಿ ಹೋಗಿದ್ದಾರೆ.ನಾವು ಅದೇ ತಿರುಚಿದ ಇತಿಹಾಸವನ್ನು ಓದಿಕೊಂಡು ಬೆಳೆದೆವು. ಯಾಕಂದ್ರೆ ನಮ್ಮ ಪಠ್ಯವೇ ಹಾಗಿದೆ.ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನೇತಾಜಿ ಸುಭಾಷ್,ಸ್ವಾತಂತ್ರ್ಯ ವೀರ ಸಾವರ್ಕರ್,ಭಗತ್ ಸಿಂಗ್,ಚಂದ್ರಶೇಖರ್ ಅಜಾದ್ ರಂತಹ ಅನೇಕ ಕ್ರಾಂತಿಕಾರಿಗಳನ್ನು ಗಾಂಧಿ ಮತ್ತು ಹೆಣ್ಣುಬಾಕ ನೆಹರು ತುಳಿದು ಹಾಕುವ ಪ್ರಯತ್ನ ನಡೆಸಿದ್ದಾರೆ. ಅವರ ನಂತರ ಅವರ ಪಟಾಲಂ ಕಾಂಗ್ರೆಸ್ ಕೂಡಾ ಗಾಂಧಿ,ನೆಹರೂ ಹೋರಾಟದಿಂದ ನಮಗೆ ಸ್ವಾತಂತ್ರ್ಯ ದೊರಕಿತು ಎಂಬಂತೆ ಬಿಂಬಿಸಿ,ವ್ಯವಸ್ಥಿತ ಹುನ್ನಾರ ನಡೆಸಿ,ಇಡೀ ದೇಶಕ್ಕೆ ಮಂಕುಬೂದಿ ಎರಚಿದ್ದಾರೆ.ಅದು ಇಂದಿಗೂ ಮುಂದುವರೆದಿದೆ.

ಈ ಲೇಖನ ಒಬ್ಬ ಮಹಾನ್ ನಾಯಕ,ಮಹಾನ್ ಕ್ರಾಂತಿಕಾರಿ,ಮಹಾನ್ ದೇಶಪ್ರೇಮಿಯನ್ನು ಈ ನೆಹರೂ ಮತ್ತು ಗಾಂಧಿ ತಮ್ಮ ಸ್ವಾರ್ಥಕ್ಕೆ,ತಮ್ಮ
ಅಧಿಕಾರದಾಸೆಗೆ,ತಮ್ಮ ಕನಸಿಗೆ ಹೇಗೆ ತುಳಿದರು,ಹೇಗೆ ಅವರನ್ನು ನೋಯಿಸಿದರು,ಹೇಗೆ ಅವರ ವಿರುದ್ಧ ವ್ಯವಸ್ಥಿತ ಹುನ್ನಾರ ನಡೆಸಿದರು,ಅವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಹೇಗೆ ತಿರುಚಿದರು ಎಂಬುದರ ಬಗ್ಗೆ.

ಆ ಮಹಾನ್ ದೇಶಪ್ರೇಮಿ,ಭಾರತದ ಮಹಾನ್ ಸೈನಿಕ,ಮಹಾನ್ ನಾಯಕ ಬೇರೆ ಯಾರೂ ಅಲ್ಲ ನಮ್ಮ ನೇತಾಜಿ ಸುಭಾಷ್ ಚಂದ್ರ ಭೋಸರು. “ಈ ಸ್ವಾತಂತ್ರ್ಯ ಸಂಘರ್ಷದ ಬಳಿಕ ಯಾರು ಉಳಿಯುತ್ತಾರೆ ,ಯಾರು ಇಲ್ಲ ಎಂಬುದನ್ನು ನಾನರಿಯೆ.  ಆದರೆ ಅಂತಿಮ  ವಿಜಯ ನಮ್ಮದು ಎಂಬುದು ನಿಶ್ಚಿತ.  ನಮ್ಮ ವಿಜಯೀ ಸೈನಿಕರು ಆಂಗ್ಲಪ್ರಭುತ್ವದ ಸಮಾಧಿಗೈದು ಕೆಂಪುಕೋಟೆಯ ಎದುರು ಸಂಚಲನ ಮಾಡುವಾಗಲೇ ನಮ್ಮ ಧ್ಯೇಯ ಪೂರ್ಣವಾಗುವುದು.” ಎಂದು ಪರಕೀಯರ ವಿರುದ್ಧ ತೊಡೆ ತಟ್ಟಿ ನಿಂತು ಭಾರತ ಮಾತೆಯನ್ನು ದಾಸ್ಯದಿಂದ ಪಾರು ಮಾಡುವ ಸಂಕಲ್ಪ ಗೈದು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಸುಭಾಷರು.

ಕೆಲ ದೇಶದ್ರೋಹಿ ಕಾಂಗ್ರೆಸ್ಸಿಗರು,ಕೆಲ ಲದ್ಧಿ ಜೀವಿಗಳು,ಕೆಲ ಎಡಬಿಡಂಗಿ ಎಡಪಂಥಿಯರು ಸುಭಾಷ್, ಸಾವರ್ಕರ್,ಅಜಾದ್,ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳ ಬಗ್ಗೆ ಮಾತಾಡುವುದೇ ಅಪರಾಧ ಎನ್ನುವಂತೆ ಬಿಂಬಿಸಿದ್ದಾರೆ ಇವಾಗಲೂ ಬಿಂಬಿಸುತ್ತಿದ್ದಾರೆ. ಇವರೇ ಭಯೋತ್ಪಾದಕ ಅಫ್ಜಲ್ ನನ್ನು ನೇಣಿಗೆ ಹಾಕುವಾಗ ಬೊಬ್ಬೆ ಹಾಕಿದವರು,ಗಲ್ಲಿಗೆ ಹಾಕಬೇಡಿ ಅಂತ ಸಹಿ ಸಂಗ್ರಹ ಮಾಡಿದವರು,ಯಾಕುಬ್ ಮೆನನ್ ಪರ ನಿಂತವರು ಅವನನ್ನೂ ಗಲ್ಲಿಗೆ ಹಾಕಬೇಡಿ ಅಂತ ಬೊಗಳಿದವರು ಅದಕ್ಕೆ ಸಹಿ ಕೂಡಾ ಸಂಗ್ರಹಿಸಿದವರು. ಇವರೆಲ್ಲಾ ದೇಶದ್ರೋಹಿಗಳ ಪರ ನಿಲ್ಲುವವರು ಅಂದ್ರೆ ಇವರಿಗೂ ದೇಶದ್ರೋಹಿಗಳಿಗೂ ಯಾವುದೇ ವ್ಯತ್ಯಾಸ ಕಾಣಿಸೊಲ್ಲ. ಇವರಿಗೆ ಕಿಂಚಿತ್ತೂ ನಾಚಿಕೆ ಇಲ್ವಾ? ಕಿಂಚಿತ್ತೂ ದೇಶದ ಬಗೆಗೆ ನಿಯ್ಯತ್ತೇ ಇಲ್ವಾ? ಈ ದ್ರೋಹಿಗಳು ಈ ದೇಶದಲ್ಲಿರೋದಕ್ಕೆ ಬದುಕಿದ್ದಾರೆ ಯಾಕಂದ್ರೆ ನಾವು ಸಹಿಷ್ಣುಗಳು. ಜಗತ್ತಿನ ಬೇರೆ ಯಾವ ದೇಶದಲ್ಲಿದ್ದರೂ ಇವರನ್ನೇ ಮೊದಲು ಗಲ್ಲಿಗೇರಿಸಿ ಅಮೇಲೆ ಭಯೋತ್ಪಾದಕರಿಗೆ ಏರಿಸುತ್ತಿದ್ದರು‌.

ಈಗಿನ ಯುವಕ/ಯುವತಿಯರು ಗಾಂಧಿ,ನೆಹರೂಗಳೇ ಸ್ವಾತಂತ್ರ್ಯ ಹೋರಾಟಗಾರರು ಅಂತ ತಿಳಿದಿದ್ದಾರೆ. ತಪ್ಪು ಅವರದಲ್ಲ ನಿಸ್ವಾರ್ಥದಿಂದ ದೇಶಕ್ಕಾಗಿ ಹೋರಾಡಿದವರ ಬಗ್ಗೆ ತಿಳಿದುಕೊಳ್ಳುವ ಉತ್ಸಾಹವನ್ನಾಗಲಿ, ಇತಿಹಾಸ ಪ್ರಜ್ಞೆಯನ್ನಾಗಲಿ,ಅದಕ್ಕೆ ತಕ್ಕ ವಾತಾವರಣವನ್ನಾಗಲಿ ನಮ್ಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿಲ್ಲ. ಕಾಂಗ್ರೆಸ್ಸೇತರ ಶಿಕ್ಷಣ ವ್ಯವಸ್ಥೆಯಿಂದ ಹೇಡಿಗಳ ಪಠ್ಯವನ್ನಷ್ಟೇ ಬಯಸಬಹುದು. ಇವರ ಪಟಾಲಂನಲ್ಲಿ ಬರಗೆಟ್ಟ ಬರಗೂರು ರಾಮಚಂದ್ರಪ್ಪ ನಂತವರು ಇರ್ತಾರಲ್ವಾ ಅವರೇ ತಿರುಚಿದ ಇತಿಹಾಸದ ಪಠ್ಯವನ್ನು ಅಳವಡಿಸೋದು.

ಶಿವಾಜಿ,ರಾಣಾ ಪ್ರತಾಪ ಸಿಂಹ,ಸಾವರ್ಕರ್,ಸುಭಾಷರ ಕುರಿತಾದ ಚಿಂತನೆಗಳು ನಮ್ಮ ಪಠ್ಯದಲ್ಲಿ ಇಲ್ಲವೇ ಇಲ್ಲ ಯಾಕಂದ್ರೆ ಅವರ ಪಠ್ಯಕ್ರಮ ಅಳವಡಿಸಿದರೆ ನಿಜವಾದ ಇತಿಹಾಸ ಭಾರತೀಯರಿಗೆ ಗೊತ್ತಾಗುತ್ತೆ ಅನ್ನುವ ಭಯ. ನಮ್ಮ ಪಠ್ಯ ವಿಕೃತದಿಂದ ಕೂಡಿದೆ ಅಕ್ಬರ್ ದಿ ಗ್ರೇಟ್,ಔರಂಗ್ ಜೇಬ್ ಮಹಾನ್ ಇದೆ ನಮ್ಮ ಪಠ್ಯದಲ್ಲಿರೋದು. ಥೂ ಹೇಳೋಕೂ ಅಸಹ್ಯವಾಗುತ್ತೆ. ಕಾಂಗ್ರೆಸ್ ಅಂತ ಬರೆಯೋಕು ಅಸಹ್ಯವಾಗುತ್ತೆ. ತನ್ವೀರ್ ಶೇಠ್ ನಂತವರು ಶಿಕ್ಷಣ ಮಂತ್ರಿ ಇದ್ದಾಗ ನಾವು ಇಂತಹದ್ದೇ ಶಿಕ್ಷಣ ಬಿಟ್ಟು ಬೇರೆ ಬಯಸೋಕಾಗಲ್ಲ. ತನ್ವೀರ್ ಶೇಠ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದಿಯಲ್ವಾ?

ಸುಭಾಷರ ಬಗೆಗೆ ಈ ಕಾಂಗ್ರೆಸ್ಸಿಗರು ಮಾಡಿರುವ ಅನ್ಯಾಯಕ್ಕೆ ಯಾವ ಭಾರತೀಯನು ಯಾವತ್ತೂ ಕ್ಷಮಿಸಲ್ಲ. ಕಾನೂನು ಬದ್ಧವಾಗಿ ಸುಭಾಷರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ,ಗಾಂಧಿ ಮತ್ತು ನೆಹರೂನ ಕ್ಷುದ್ರ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದರು. ಸುಭಾಷರಿಗೆ ಕಾಂಗ್ರೆಸ್ ನಾಯಕರಂತೆ
ಅಧಿಕಾರದ ಚುಕ್ಕಾಣಿ ಹಿಡಿಯುವ ಆಸೆ ಯಾವತ್ತೂ ಇರಲಿಲ್ಲ. ಅವರ ಕಣ್ಣಮುಂದೆ ಇದ್ದದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನು ಅರ್ಪಿಸಬೇಕು ಎನ್ನುವ ಧ್ಯೇಯ. ಕಾಂಗ್ರೆಸ್ ಆವತ್ತು ಸುಭಾಷರನ್ನು ಬೆಳೆಯಲು ಬಿಟ್ಟಿದ್ದರೆ ಭಾರತದ ಇಂದಿನ ಸ್ಥಿತಿ ಬೇರೆಯದ್ದೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ಸುಭಾಷರಿಗೆ ದ್ರೋಹ
ಬಗೆದು,ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ,ಸುಭಾಷರನ್ನು ಅವಮಾನಿಸಿ ಹೀನಾಯವಾಗಿ ನಡೆಸಿಕೊಂಡು ರಾಜೀನಾಮೆ ನೀಡುವಂತೆ ಮಾಡಿತು. ಅಲ್ಲಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿ ತಮ್ಮ ವಿಚಾರಧಾರಯನ್ನು ಜನರಿಗೆ ತಲುಪಿಸಲು ಶುರುಮಾಡಿದರು. ಅದೇ ಸಮಯದಲ್ಲಿ ಜುಲೈ 2ರಂದು ಬ್ರಿಟಿಷರು ಸುಭಾಷರನ್ನು 11 ನೇ ಸಲ ಬಂಧಿಸಿದರು. ಪ್ರತಿಸಲ ಬಂಧಿಸಿದಾಗಲು ಆ ಶಿಕ್ಷೆ ಕನಿಷ್ಠ 6 ತಿಂಗಳಿನಿಂದ 3 ವರ್ಷದವರೆಗೆ ಇರುತ್ತಿತ್ತು.

ಜೀವನದಲ್ಲಿ ಎಂದೂ ಕಠಿಣ ಜೈಲುವಾಸ ಅನುಭವಿಸದ,ಕಠಿಣ ಶಿಕ್ಷೆಗೂ ಒಳಗಾಗದ, ಫೈವ್ ಸ್ಟಾರ್ ಜೈಲುವಾಸ ಅನುಭವಿಸಿಯೇ ಸುಸ್ತಾದ, ಬ್ರಿಟಿಷರ ವಿರುದ್ಧ ಚಳುವಳಿ ಮಾಡುತ್ತ ಹಿಂದುಗಡೆಯಿಂದ ದೋಸ್ತಿ ಜಾರಿಯಲ್ಲಿರಿಸಿಕೊಂಡ, ಲಾರ್ಡ್ ಮೌಂಟನ್ ಬ್ಯಾಟನ್ ನ ಹೆಂಡತಿಯ ಜೊತೆ ಪಸಂದಾದ ಪ್ರೇಮವನ್ನು ತೆರೆದುಕೊಂಡಿದ್ದ ಜವಾಹರಲಾಲ ನೆಹರು ಎಂಬುವವನು ಕಾಂಗ್ರೆಸ್ಸಿಗರಿಗೆ ದೇಶಭಕ್ತನಂತೆ, ಸ್ವಾತಂತ್ರ್ಯ ಸೇನಾನಿಯಂತೆ ಕಾಣುತ್ತಾನೆ. ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಾವೇ ತಂದುಕೊಟ್ಟಿದ್ದೇವೆಂದು ನಂಬಿಸುತ್ತಿರುವ ನಾಯಕರಿಗೆ ಬೇರೆಯವರನ್ನು ದೇಶಭಕ್ತ ಎಂದು ಕರೆದರೆ ಚೇಳು ಕಡಿದಂತಾಗುತ್ತದೆ.

1941ರಂದು ಸುಭಾಷರು ಜೈಲಿನಿಂದ ತಪ್ಪಿಸಿಕೊಂಡು ದೆಹಲಿಯಿಂದ ಪೇಶಾವರ ಅಲ್ಲಿಂದ ಕಾಬೂಲ್,ಮಾಸ್ಕೊ ಮೂಲಕ ಜರ್ಮನಿ ತಲುಪಿ, ಜರ್ಮನಿಯ ಸರಕಾರದ ಸಹಾಯ ಪಡೆದು ಫ್ರಿ ಇಂಡಿಯಾ ರೇಡಿಯೋ ಸ್ಥಾಪಿಸಿ ತಮ್ಮ ಚಿಂತನೆಗಳನ್ನು ಭಾರತೀಯರಿಗೆ ತಿಳಿಸುತ್ತಾರೆ. ಬ್ರಿಟಿಷರು ಸುಭಾಷರ ಧ್ವನಿ ಕೇಳಿ ಎದೆಗುಂದುತ್ತಾರೆ. ಅದೇ ಜರ್ಮನಿಯ ಸರ್ಕಾರದ ಸಹಾಯದಿಂದ ಎರಡನೇ ಜಾಗತಿಕ ಯುದ್ಧದಲ್ಲಿ ಬಂಧಿಯಾಗಿದ್ದ ಭಾರತೀಯ ಕೈದಿಗಳಿಂದ ಒಂದು ಸೇನೆ ಮಾಡ್ತಾರೆ ಅದೇ ಇಂಡಿಯನ್ ನ್ಯಾಶನಲ್ ಆರ್ಮಿ(INA). ಬರೀ ಬ್ರಿಟಿಷರಿಗೆ ನಡುಕ ಶುರುವಾಗಿರಲಿಲ್ಲ ಜೊತೆಗೆ ನೆಹರುಗೂ ನಡುಕ ಶುರುವಾಗಿತ್ತು. ಅದಕ್ಕೆ ಆ ಮಹಾನುಭಾವ ಅಂತಾನೆ ಸುಭಾಷ್ ಏನಾದರೂ ಬ್ರಿಟಿಷರ ಮೇಲೆ ದಾಳಿ ಮಾಡಿದರೆ ನಾನೇ ನನ್ನ ಕತ್ತಿಯಿಂದ ಅವರ ವಿರುದ್ಧ ಹೋರಾಡುತ್ತಾನೆ ಅಂತಾನೆ. ನೆಹರೂಗೆ ಅಧಿಕಾರದ ದಾಹ,ಗಾಂಧೀಜಿಗೆ ತಾನು ಮಾತ್ರ ಸ್ವಾತಂತ್ರ್ಯ ಹೋರಾಟಗಾರ ಎನಿಸಿಕೊಳ್ಳಬೇಕು ಎನ್ನುವ ಕೆಟ್ಟ ಚಟ. ಥೂ!! ಇಂತಹ ಅಧಿಕಾರ ದಾಹಿ ರಾಜಕಾರಣಿಯನ್ನು ಇಡೀ ಜಗತ್ತಿನಲ್ಲೇ ಇರಲಿಲ್ಲವೆನ್ನಬಹುದು. ಈ ನೆಹರೂನನ್ನ ದೇಶದ್ರೋಹಿ ಅನ್ನಬಹುದಲ್ವಾ?

ಸುಭಾಷರು ಜರ್ಮನಿಯಿಂದ ಜಪಾನಿಗೆ ಹೋಗಿ ಅಲ್ಲೊಂದು ಫೌಜು ತಯಾರು ಮಾಡಿ ಬ್ರಿಟಿಷರ ಜೊತೆ ಕಾದಾಡಿ 1943 ಅಕ್ಟೊಬರ್ ತಿಂಗಳಿನಲ್ಲಿ ಅಂಡಮಾನ್, ನಿಕೋಬಾರ್ ಪ್ರದೇಶಗಳನ್ನು ವಶಪಡಿಸಿಕೊಂಡು ಅದಕ್ಕೆ ಸ್ವರಾಜ್,ಶಹೀದ್ ಅಂತ ನಾಮಕರಣ ಮಾಡುತ್ತಾರೆ. ಭಾರತದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಕೊಡಿ ಎಂದು ಗೋಗರೆಯುತ್ತಿರುವಾಗ ಸುಭಾಷರು ಅದನ್ನು ಕಿತ್ತುಕೊಂಡು ಮುನ್ನುಗ್ಗುತ್ತಿದ್ದರು.

1944 ಫೆಬ್ರುವರಿ 3ರಂದು ಬರ್ಮಾ ಮೂಲಕ ಸುಭಾಷರ ಸೇನೆ ಭಾರತದ ಗಡಿಭಾಗದಲ್ಲಿದ್ದ ಕಾಕ್ಸಟೌನ್ ವಶಪಡಿಸಿಕೊಂಡಿತು. ಮಾರ್ಚನಲ್ಲಿ ಇಂಫಾಲ್,ಎಪ್ರಿಲ್ ಒಳಗೆ ದುಮಾಪುರ್ ವಶಪಡಿಸಿಕೊಂಡಿತು. ಅತ್ತ ಸುಭಾಷರು ತನ್ನ ಸೇನೆಯೊಂದಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ ಇತ್ತ ಈ ಹೆಣ್ಣುಬಾಕ ನೆಹರು ಸುಭಾಷರನ್ನು ಯುದ್ಧಕೈದಿಯಂತೆ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಅಂದಿನ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಗೆ ಪತ್ರ ಬರೆದಿದ್ದರು.
ಬ್ರಿಟಿಷರಿಗೆ ಸುಭಾಷರ ಬಗೆಗೆ ತುಂಬಾ ಭಯವಾಗಿತ್ತು. ಸಿಡಿಯುವ ಸ್ಪೋಟದ ಮೇಲೆ ಕುಳಿತಿದ್ದೇವೆ ಅನ್ನುವ ಭಯ ಅವರಲ್ಲಿತ್ತು ಆ ಭಯದಿಂದಲೇ ಅವರು ಸ್ವಾತಂತ್ರ್ಯ ಕೊಟ್ಟು ಪಲಾಯನಗೈದಿದ್ದು. ಇತಿಹಾಸಜ್ಞರ ಪ್ರಕಾರ ಬ್ರಿಟಿಷರು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮದ ನಂತರ ಫತರ್ ಗುಟ್ಟುವಂತೆ ಮಾಡಿದ್ದು ಸುಭಾಷರ ಹೋರಾಟ. ಯಾರು ಏನೇ ಹೇಳಿದರೂ INAದ ಹೋರಾಟದಿಂದಾಗಿ ಬ್ರಿಟಿಷರು ಭಾರತ ಬಿಟ್ಟೋಡುವ ಪರಿಸ್ಥಿತಿ ಬಂದುಬಿಡ್ತು.ಆದರೆ ನೆಹರೂ ಸರ್ಕಾರ ಅನಂತರ ಎಲ್ಲೂ ಸ್ವಾತಂತ್ರ್ಯ ತಂದುಕೊಡುವಲ್ಲಿ INAದ ಪಾತ್ರ ಉಲ್ಲೇಕವಾಗದಂತೆ ನೋಡಿಕೊಂಡಿತು. ಸೈನ್ಯದ ಯಾವುದೇ ಡೇರೆ ಗಳಲ್ಲಿ ನೇತಾಜಿ ಭಾವಚಿತ್ರ ಇರಬಾರದೆಂದು ಅಘೋಷಿತ ನಿಯಮ ಜಾರಿಗೆ ಬಂತು.

ಎರಡನೇ ಜಾಗತಿಕ ಯುದ್ಧದಿಂದ ಜಪಾನ್ ಶರಣಾಗಬೇಕಾಗಿ ಬಂದಾಗ ಸುಭಾಷರು ರಷ್ಯಾದ ಸಹಾಯ ಪಡೆಯಲು 1945 ಅಗಷ್ಟ್ 16 ರಂದು ಸೈಗಾನಿನ ಟೈಪೆಯಲ್ಲಿ ವಿಮಾನದಲ್ಲಿ ಹೊಗುವಾಗ ವಿಮಾನ ಸ್ಪೋಟವಾಗಿ ಸುಭಾಷರು ದಂತಕತೆಯಾಗಿರಬಹುದು. ಇದರ ಸತ್ಯಾಸತ್ಯತೆ ಗೊತ್ತಿಲ್ಲ ಯಾಕಂದ್ರೆ ಆವತ್ತು ಆ ಸ್ಪೋಟ ಆಗಿಯೇ ಇಲ್ಲ ಅನ್ನುವವರಿದ್ದಾರೆ. ಆವತ್ತು ಅಲ್ಲಿ ವಿಮಾನವೇ ಹಾರಿಲ್ಲ ಅನ್ನುವವರೂ ಇದ್ದಾರೆ ಆದರೆ ಸುಭಾಷರು ಆವತ್ತಿನಿಂದ ಕಾಣಿಸಿಕೊಳ್ಳಲೇ ಇಲ್ಲ. ಸ್ವಾತಂತ್ರ್ಯ ನಂತರ ಸುಭಾಷರು ಭಾರತದಲ್ಲಿ ಗುಮ್ನಾಮಿ ಬಾಬಾ ಎನ್ನುವ ಸನ್ಯಾಸಿಯ ರೂಪದಲ್ಲಿದ್ದರು ಅಂತಾರೆ ಆದರೆ ಸತ್ಯಾಸತ್ಯತೆ ಇನ್ನೂ ತನಿಖೆ ಆಗ್ತಾನೆ ಇದೆ. ಸುಭಾಷರ ವಿಮಾನ ಸ್ಪೋಟದ ಸುದ್ಧಿ ಕೇಳಿ ಇಡೀ ಭಾರತ ಬೆಚ್ಚಿಬಿದ್ದರೆ ನೆಹರೂಗೆ ಮಾತ್ರ ಹಾಲು ಕುಡಿದಷ್ಟು ಸಂತೋಷವಾಗಿರಬಹದು. ಇಡೀ ದೇಶದಲ್ಲಿ ಬೋಸರ ಸಾವಿನ ಲಾಭ ಆಗುತ್ತಿದ್ದುದು ನೆಹರೂಗೆ ಮಾತ್ರ.

 

ಸುಭಾಷರ ಕಣ್ಮರೆಯ ನಂತರ
1945 ಅಗಸ್ಟ್ 15ರಂದು ಬ್ರಿಟಿಷರು ತಮ್ಮ ಅಧಿಕಾರವನ್ನು ನೆಹರೂಗೆ ಕೊಟ್ಟು ಪಲಾಯನವಾಗ್ತಾರೆ. ಸುಭಾಷರ ಕಣ್ಮರೆಯ ಬಗ್ಗೆ ತನಿಖೆ ಮಾಡಲು
ಭಾರತೀಯರೆಲ್ಲಾ ಸರ್ಕಾರಕ್ಕೆ ಒತ್ತಾಯ ಮಾಡ್ತಾರೆ. ಇದು ನೆಹರೂಗೆ ಸ್ವಲ್ಪವೂ ಇಷ್ಟವಿರಲಿಲ್ಲ ಯಾಕಂದ್ರೆ ಸುಭಾಷರು ಬದುಕಿರೋದು,ಸುಭಾಷರು ಮರಳಿ ಭಾರತಕ್ಕೆ
ಬರೋದು ನೆಹರೂಗೆ ಕಿಂಚಿತ್ತು ಆಸೆ ಇರಲಿಲ್ಲ ಹೊರತಾಗಿ ಬರೀ ದ್ವೇಷವೇ ಇತ್ತು. ಒಂದು ವೇಳೆ ಸುಭಾಷರು ಮರಳಿ ಬಂದರೆ ಭಾರತೀಯರು ಸುಭಾಷರನ್ನು ತಮ್ಮ
ನಾಯಕ,ತಮ್ಮ ಪ್ರಧಾನಿ ಎಂದು ಒಪ್ಪಿಕೊಳ್ಳುತ್ತಿದ್ದರು ಈ ಕಾರಣಕ್ಕಾಗಿ ನೆಹರೂಗೆ ತನಿಖೆ ಮಾಡೋದು ಇಷ್ಟವಿರಲಿಲ್ಲ. ಜನರ ಒತ್ತಾಯದ ಮೇರೆಗೆ ಶಾ ನವಾಜ್ ಖಾನ್
ಆಯೋಗ ರಚಿಸಿದರು. ಆ ಶಾ ನವಾಜ್ ಖಾನ್ ಸುಭಾಷರ INAದ ಸೈನಿಕ. ಈ ಶಾ ನವಾಜ್ ಖಾನನನ್ನು ಆರಿಸಿ,ಆತನಿಗೆ ರಾಜಕೀಯ ನೆಲೆ,ರಾಜಕೀಯ ಸ್ಥಾನದ
ಆಸೆಯನ್ನು ತೋರಿಸಿ ತಮಗೆ ಬೇಕಾದಂತೆ ತನಿಖೆ ಬರೆಸಿದ ಆ ದೇಶದ್ರೋಹಿ ನೆಹರು.

ಶಾ ನವಾಜ್ ಖನ್ ಆಯೋಗದ ವರದಿ ಭಾರತೀಯರಿಗೆ ತೃಪ್ತಿಕರವಾಗಿರಲಿಲ್ಲ
ಅದಕ್ಕೆ ತೀವ್ರ ವಿರೋಧ ಮಾಡಿ ಇನ್ನೊಂದು ಸಲ ತನಿಖೆ ಆಗಬೇಕೆಂದು ಆಗ್ರಹಿಸುತ್ತಾರೆ ಇಂದಿರಾ ಪ್ರಧಾನಿಯಾಗಿದ್ದಾಗ. ಇಂದಿರಾ ಎಷ್ಟೇ ಆಗಲಿ ನಹರೂನ
ಮಗಳು,ಅಧಿಕಾರದ ದಾಹ ಅವರ ಸಂತತಿಗೆ ಬಳುವಳಿಯಾಗಿ ಬಂದದ್ದು. ಅವಳು ಜನರ ಒತ್ತಾಯದ ಮೇರೆಗೆ ಜೆ.ಡಿ.ಖೋಸ್ಲಾ ಆಯೋಗವನ್ನು ರಚಿಸುತ್ತಾಳೆ. ಆ ಜೆ ಡಿ
ಖೋಸ್ಲಾ ಬೇರೆ ಯಾರೂ ಅಲ್ಲ ನೆಹರೂ ಕುಟುಂಬಕ್ಕೆ ತೀರಾ ಹತ್ತಿರದವನು ಅಂದಮೇಲೆ ಆ ತನಿಖೆ ಎಷ್ಟರ ಮಟ್ಟಿಗೆ ಆಗಿರಬಹುದು ನೀವೇ ಯೋಚಿಸಿ. ಆ ಜೆ ಡಿ
ಖೋಸ್ಲಾ ಇಂದಿರಾಳನ್ನು ಮೆಚ್ಚಿಸಲು ಅವಳು ಹೇಳಿದಂತೆ ವರದಿ ಕೊಟ್ಟ. ಆ ಎರಡೂ ವರದಿಯಲ್ಲಿ ಸುಭಾಷರು 1945 ಅಗಸ್ಟ್ 16ರಂದು ವಿಮಾನ ಸ್ಫೋಟದಲ್ಲೇ
ಸತ್ತಿದ್ದಾರೆ ಅಂತ ಇತ್ತು. ನೆಹರೂ ಇಂದಿರಾ ಕಾಲದ ಸುಭಾಷರ ದ್ವೇಷ ಈಗ ಸೋನಿಯಾ ಕಾಲದಲ್ಲೂ ಮುಂದುವರೆದಿದೆ. ಕಾಂಗ್ರೆಸ್ ಹೊರತು ಪಡಿಸಿ ಉಳಿದ
ಭಾರತೀಯರಾರು ಸುಭಾಷ್ ಮೃತಪಟ್ಟಿದ್ದನ್ನ ಒಪ್ಪಿಕೊಳ್ಳಲು ತಯಾರಿಲ್ಲ. ಸುಭಾಷರಿಗೆ ಬ್ರಿಟಿಷರಿಗಿಂತ ದೊಡ್ಡ ಶತ್ರುಗಳು ಭಾರತದಲ್ಲೇ ಇದ್ದರು ಅದೂ
ಕಾಂಗೆಸ್ಸಿನಲ್ಲೇ ಇದ್ದರು ಅಂತ ಸ್ಪಷ್ಠವಾಗಿ ಹೇಳಬಹುದು. ಒಬ್ಬ ಮಹಾನ್ ಸೇನಾನಿ,ಬ್ರಿಟಿಷರನ್ನು ಹೊಡೆದೋಡಿಸಿದ ಮಹಾನ್ ಕ್ರಾಂತಿಕಾರಿಯ ಸಂಶಯಾಸ್ಪದ ಸಾವಿನ
ತನಿಖೆಯೂ ಸರಿಯಾಗಿ ಆಗಲೇ ಇಲ್ಲ. ಹಾ ಇಲ್ಲಿ ಇನ್ನೊಂದು ಹೇಳಲೇಬೇಕು ನೆಹರೂ ಪ್ರಧಾನಿಯಾಗಿದ್ದಾಗ ಸುಭಾಷರ ಕುರಿತಾದ ಅನೇಕ ಕಡತಗಳು ಪ್ರಧಾನಿ
ಕಾರ್ಯಾಲಯದಲ್ಲಿದ್ದವು ಆದರೆ ಕೆಲದಿನಗಳಲ್ಲೇ ಆ ಕಡತಗಳು ಕಣ್ಮರೆಯಾಗಿದ್ದವು ಆ ಕಡತಗಳು ಇಂದಿಗೂ ಸಿಕ್ಕಿಲ್ಲ.

ಒಂದು ವೇಳೆ ಸುಭಾಷರು 1945ರಲ್ಲಿ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿ ಮರಳಿ ಬಂದಿದ್ದರೆ,ಗಾಂಧಿ ನೆಹರೂಗಿಂತ ದೊಡ್ಡ ನಾಯಕನ್ನಾಗಿ ಭಾರತೀಯರು ಒಪ್ಪಿಕೊಳ್ಳುತ್ತಿದ್ದರು ಇದೇ ಕಾರಣದಿಂದ ಅವರ ತನಿಖೆಯನ್ನು ಈ ಕಾಂಗ್ರೆಸ್ಸಿಗರು ಕಡೆಗಣಿಸಿದರು.ಸ್ವತಂತ್ರ ಭಾರತದಲ್ಲಿ ಸುಭಾಷರು ಏನು ಆಗಬಾರದು ಅಂತ ಬಯಸಿದ್ದರೋ ಅದನ್ನ ಗಾಂಧಿ ನೆಹರು ನಾಯಕತ್ವದಲ್ಲಿ ಮಾಡಿಬಿಟ್ಟಿದ್ದರು. ಅದುವೇ ಭಾರತದ ವಿಭಜನೆ. ಸುಭಾಷರು ಮರಳಿ ಬಂದಿದ್ದರೆ ವಿಭಜನೆಯನ್ನು ಸಮರ್ಥವಾಗಿ ತಡೆಯುತ್ತಿದ್ದರು. ಪ್ರಧಾನಿಯಾಗುವ ಆತುರದಲ್ಲಿ ನೆಹರು ತಮ್ಮ ಸ್ವಾರ್ಥ,ಅಧಿಕಾರದ ಕೆಟ್ಟ ಚಟಕ್ಕಾಗಿ ವಿಭಜನೆಯನ್ನು ಒಪ್ಪಿಕೊಂಡರು.

ನೆಹರು ಮಾಡಿದ ತಪ್ಪಿನ ಫಲವಾಗಿ ಕಾಶ್ಮೀರದಲ್ಲಿ ಹಿಂಸೆ ಭಯೋತ್ಪಾದನೆಗಳು ಹುಟ್ಟಿಕೊಂಡವು,ಚೀನಾ ಇಂದಿಗೂ ಅರುಣಾಚಲ ಪ್ರದೇಶವನ್ನು ತನ್ನದು ಎನ್ನುತ್ತಿದೆ. ಸಿಕ್ಕಿಂ ಕೂಡಾ ಅತಂತ್ರ ಸ್ಥಿತಿಯಲ್ಲಿದೆ.

ಈಗಿ ಮೋದಿ ಸರ್ಕಾರವಾದರೂ ಸುಭಾಷರ ತನಿಖೆಯನ್ನು ಮಾಡಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಿದರೆ ಆ ಮಹಾನ್ ನಾಯಕನ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ ಹಾಗೆಯೇ ಕಾಂಗ್ರೆಸ್ಸಿನ ಅಸಲಿ ಮುಖದ ಪರಿಚಯವಾಗುತ್ತದೆ‌.

ಸೂಚನೆ: ನೆಹರೂನನ್ನ ಯಾಕೆ ದೇಶದ್ರೋಹಿ ಅಂದಿದ್ದು ಹಾಗೆ ಹೀಗೆ ಅಂದ್ರೆ ನನಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಇದು ನನ್ನ ಅನಿಸಿಕೆ ಮತ್ತು ದೇಶಪ್ರೇಮಿಗಳ ಅನಿಸಿಕೆ. ದೇಶದ್ರೋಹಿಯನ್ನು ದೇಶದ್ರೋಹಿಯೇ ಅನ್ನಬೇಕು ಹೊರತು ದೇಶಪ್ರೇಮಿ ಅನ್ನೋಕಾಗಲ್ಲ. ನೀವು ಕಾಂಗ್ರೆಸ್ಸಿಗರು ಸಾವರ್ಕರರ ಬಗ್ಗೆ ಕೆಟ್ಟದಾಗಿ ಮಾತಾಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತೀರಲ್ಲ ಹಾಗೆ ಇದು ಕೂಡಾ. ಆಮೇಲೆ ಇನ್ನೊಂದು ಮಾತು ನಿಮ್ಮ ಕಾಂಗ್ರೆಸ್ಸಿನ ಆ ಪೆದ್ದಿ ರಮ್ಯ ಇದಾಳಲ್ಲ ಅವಳಿಗೆ
ಸ್ವಲ್ಪ ಬುದ್ಧಿ ಹೇಳಿ ಇತಿಹಾಸದ ಅರಿವಿಲ್ದೆ ಸಾವರ್ಕರರ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾಳೆ. PFI ಉಗ್ರ ಅವನ್ಯಾವನೋ ಚಿಲ್ಲಾರೇನೋ ಬೆಲ್ಲಾರೆ ಅಂತಾರಲ್ಲ ಅವನಿಗೆ ಎಚ್ಚರಿಕೆ ಕೊಡ್ತಿದೀವಿ. ಸಾವರ್ಕರ್ ಬಗ್ಗೆ ಕೆಟ್ಟದ್ದಾಗಿ ಮಾತಾಡಿದ್ರೆ ಕಟ್ ಮಾಡ್ಬೇಕಾಗುತ್ತೆ ಹುಷಾರ್!!!

-ಮಹೇಶ್

Tags

Related Articles

Close