ಪ್ರಚಲಿತ

ಮೋದಿಯ ಹೋಳಿ ಆಟ ಶುರು!! ಅತ್ತ ಕಾರ್ತಿ ಚಿದಂಬರಮ್ ಕೈಗೆ ಕೋಳ ಬಿದ್ದಿದ್ದೇ ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗಡಗಡ ನಡುಗಲು ಪ್ರಾರಂಭಿಸಿದ್ದೇಕೆ ಗೊತ್ತಾ?!

ಪಾಪ! ಸೋನಿಯಾ ಗಾಂಧಿಯ ಆತ್ಮೀಯರಾದ ಪಿ ಚಿದಂಬರಮ್ ತಮ್ಮ ಮಗನಿಗೆ ಭಾರತಕ್ಕೆ ಮಾತ್ರ ಹೋಗಬೇಡವೋ ಎಂದು ಬೇಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ! ಯಾಕೆಂದರೆ, ಫೆಬ್ರುವರಿ ೨೮ ಕ್ಕೆ ಎಲ್ಲೇ ಇದ್ದರೂ , ಭಾರತಕ್ಕೆ ವಾಪಾಸ್ ಬರಬೇಕು ಎಂದಿದ್ದ ನ್ಯಾಯಾಲಯದ ಆಜ್ಞೆಯನ್ನು
ಶಿರಸಾ ವಹಿಸಿ ಭಾರತಕ್ಕೆ ಬರಲಿದ್ದ ಕಾರ್ತಿಗೆ ಅಪ್ಪನಾದವನು, ನಿರೀಕ್ಷಣಾ ಜಾಮೀನನ್ನು ಕೈಯ್ಯಲ್ಲಿಟ್ಟುಕೊಂಡೇ, ಚೆನ್ನೈ ವಿಮಾನ ನಿಲ್ದಾಣಕ್ಕೆ ಕಾಲಿಡು ಎಂದಿದ್ದರು ಕಾಣುತ್ತೆ!!

ಆದರೆ, ಇದ್ಯಾವುದೂ ಸಹ ಫಲ ನೀಡಿಲ್ಲ! ಪಿ ಚಿದಂಬರಮ್ ಎಂತಹ ಭ್ರಷ್ಟ ಎಂಬುದು ಪೋಲಿಸರಿಗೆ ಗೊತ್ತಿಲ್ಲವೇ?! ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ತಿ
ಇಳಿಯುತ್ತಿದ್ದಂತೆಯೇ ಬಂಧಿಸಿದ ಸಿಬಿಐ ಪೋಲಿಸರು, ಕಾರ್ತಿ ಚಿದಂಬರಮ್ ನಿರೀಕ್ಷಣಾ ಜಾಮೀನಿಗೆ ತನ್ನ ವಕೀಲರನ್ನು ಸಂಪರ್ಕಿಸುವ ಮುನ್ಮವೇ
ಬಂಧನಕ್ಕೊಳಗಾಗಿದ್ದಾರೆ!! ಬಿಡಿ! ಎರಡು ವಾರಗಳ ಹಿಂದೆ, ಕಾರ್ತಿ ಚಿದಂಬರಮ್ ರ ಸಿಎ ಆಗಿರುವ ಭಾಸ್ಕರನ್ ಅನ್ನು ಸಿಬಿಐ ಪೋಲಿಸರು ಬಂದಿಸಿದ
ಹಿನ್ನೆಲೆಯಲ್ಲಿಯೇ ಈಗ, ಕಾರ್ತಿ ಚಿದಂಬರಮ್ ನನ್ನು ಕೂಡಾ ಬಂಧಿಸಿದ್ದಾರೆ!! ಅದಲ್ಲದೇ, ಹಿರಿಯ ಸಿಬಿಐ ಅಧಿಕಾರಿ ಹೇಳಿಕೆ ನೀಡಿರುವ ಪ್ರಕಾರ, ಭ್ರಷ್ಟಾಚಾರ ಪ್ರಕರಣದಲ್ಲಿ, ಕಾರ್ತಿ ಚಿದಂಬರಮ್ ವಿರುದ್ಧ ಸಾಕ್ಷಿಗಳೂ ಲಭ್ಯವಾಗಿದ್ದು ಕಾರ್ತಿ ಚಿದಂಬರಮ್ ನನ್ನು ಈ ಸಲ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ!

Accused have a lot of rights and Karti Chidambaram had used every legal avenue to obtain relief. But strong action finally from CBI.

ಕಾರ್ತಿ ಚಿದಂಬರಮ್ ತನ್ನನ್ನು ಬಂಧನಕ್ಕೊಳಪಡಿಸುವಂತಹ ಪ್ರತಿ ಬಲವಾದ ಸಾಕ್ಷ್ಯಗಳನ್ನೂ ನಾಶ ಪಡಿಸಿರುವುದಲ್ಲದೇ, ಸಿಬಿಐಬಯ ತನಿಖೆಗೂ ಸರಿಯಾಗಿ ಸಹಕಾರ ಕೊಡದೇ, ಪದೇ ಪದೇ ಅಡ್ಡಿ ಪಡಿಸುತ್ತಿದ್ದರು ಎಂದು ಹೇಳಿರುವ ಸಿಬಿಐ, ಈ ಸಲ ಭಾರತಕ್ಕೆ ಕಾಲಿಟ್ಟೊಡನೆ ಬಂಧಿಸಿರುವುದನ್ನು ನೋಡಿದರೆ, ಯಾಕೋ ಚಿದಂಬರಮ್ ಕುಟುಂಬದ ಗ್ರಹಗತಿ ಸರಿ ಇರುವ ಹಾಗೆ ಕಾಣುತ್ತಿಲ್ಲ ಬಿಡಿ!!

ಎಫ್ ಐ ಆರ್ ದಾಖಲಿಸಿರುವ ಸಿಬಿಐ, ” ಐಎನ್ ಎಕ್ಸ್ ಮೀಡಿಯಾ ಕಾರ್ತಿ ಚಿದಂಬರಮ್ ರ ಜೊತೆಗೂಡಿ ನಡೆಸಿರುವ ಅಕ್ರಮಗಳಿಗೆ, ಕಾರ್ತಿಯನ್ನೇ ನೇರವಾಗಿ ಹೊಣೆ ಮಾಡಬೇಕಾಗಿದೆ! ಅದಲ್ಲದೇ, ಪ್ರತಿ ದಾಖಲೆಗಳೂ ಸಹ ಕಾರ್ತಿ ಚಿದಂಬರಮ್ ವಿರುದ್ಧವೇ ಲಭ್ಯವಾಗಿದೆ. ಎಂದು ಹೇಳಿರುವುದಲ್ಲದೇ, ಇತರೆ ಕಂಪೆನಿಗಳ ನೆಪದಲ್ಲಿ, ಐಎನ್ ಎಕ್ಸ್ ಮೀಡಿಯಾಕೆ ಅಕ್ರಮವಾಗಿ ೩.೪ ಕೋಟಿ ರೂ ಗಳಷ್ಟು ಅಕ್ರಮ ವ್ಯವಹಾರವನ್ನು ನಡೆಸಲಾಗಿದೆ! ಎಂದೂ ಆರೋಪಿಸಿದೆ!

The FIR filed by the CBI claims that INX media “entered into a criminal conspiracy with Sri Karti P Chidambaram”, which essentially indicates that the allegation is directly against him as the individual. CBI FIR also claimed that “involves for approximately an amount of Rs. 3.4 crores were also raised in favour of M/S INX group in the name of other companies in which Karti Chidambaram was having sustainable interests either directly or indirectly”.

ಕಾರ್ತಿ ಚಿದಂಬರಮ್ ಎಂಬ ಅತಿ ಭ್ರಷ್ಟನದು ಹಗರಣ ಬಯಲಾಗುವುದಕ್ಕೂ ಇತ್ತ ಸಿದ್ಧರಾಮಯ್ಯನವರು ಗಡಗಡ ನಡುಗುತ್ತಾ ಬೆವರೊರೆಸಿಕೊಳ್ಳುತ್ತಿರುವುದಕ್ಕೂ ಕಾರಣವೇನು ಗೊತ್ತಾ?!

ವಿಷಯ ಇಷ್ಟೇ!! ಇನ್ನೆರಡೇ ತಿಂಗಳಿರುವುದು ಕರ್ನಾಟಕದ ವಿಧಾನಸಭಾ ಚುನಾವಣೆಗೆ!! ಈಗಾಗಲೇ, ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿರುವ ಪ್ರಕಾರ, ಕಾರ್ತಿ ಚಿದಂಬರಮ್ ನ ಈ ಬಂಧನ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ಹೊಡೆತ ನೀಡಲಿದೆ! ಅದಲ್ಲದೇ, ಕಾರ್ತಿ ಚಿದಂಬರಮ್ ರ ಹಗರಣದ ಒಂದೇ ಒಂದು ಕಾರಣದಿಂದ, ಕಾಂಗ್ರೆಸ್ ೩೦ ರಿಂದ ೪೦ ಕ್ಷೇತ್ರಗಳ ಮೇಲಿನ ಹಿಡಿತವನ್ನು ಕಳೆದುಕೊಳ್ಳಲಿದೆ ಎಂದು ವರದಿ ನೀಡಿದೆ!!

ಪ್ರಧಾನಿ ಮೋದಿಗೆ ಭಾರತೀಯರು ದಿನೇ ದಿನೇ ಬೇಡಿಕೆ ಇಡುತ್ತಿರುವುದು ಕಪ್ಪು ಹಣವನ್ನು ತನ್ನಿ ಎಂದಲ್ಲ! ಅಥವಾ, ಉದ್ಯೋಗ ಸೃಷ್ಟಿಸಿ ಎಂದೂ ಅಲ್ಲ!
ಬದಲಾಗಿ, ಇಷ್ಟು ಭ್ರಷ್ಟರೆಂದು ಗೊತ್ತಿದ್ದರೂ ಬಂಧಿಸದೇ ಇರುವುದು ಯಾಕೆ ಎಂಬುದೇ!! ಉಳಿದ ವಿಚಾರಗಳ ಬಗ್ಗೆ ಅಸಮಾಧಾನ ಇರಬಹುದಾದರೂ, ಬಹುತೇಕರು ಕೇಳುತ್ತಿರುವುದು ಯಾಕಿನ್ನೂ ಬಂಧಿಸಲಿಲ್ಲ ಎಂದೆ! ಆದರೆ, ಹೋಳಿಗೂ ಮುನ್ನವೇ ಕಾರ್ತಿ ಚಿದಂಬರಮ್ ನ ಹೋಳಿಯಾಟ ಪ್ರಾರಂಭಿಸಿರುವ ಪ್ರಧಾನಿ ಮೋದಿ ಇನ್ನೂ ಹೆಚ್ಚಿನ ಬಣ್ಣ ಬಯಲು ಮಾಡಿ ಸಮಾಜದ ಎದುರಿಗಿಡಿ ಎಂದಿದ್ದಾರೆ!!

ಅಷ್ಟೇ!! ಜೊತೆಗೆ ಕರ್ನಾಟಕ ಮೋದಿ ಅಲೆಗೆ ತಲೆದೂಗುತ್ತಿದೆ! ಎಲ್ಲಿ ಹೋದರೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ಅಭಿಯಾನಗಳು ಸಖತ್ತಾಗಿಯೇ ಸೋಲುಣ್ಣುತ್ತಿವೆ! ಪಕ್ಷದ ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ದುಡ್ಡು ಕೊಟ್ಟು ಕರೆಸಿ ಕೂರಿಸಿದರೂ, ರಾಹುಲ್ ಯಾತ್ರೆಯಲ್ಲಿ ಕನ್ನಡಿಗರು ಕೂಗಿದ್ದು ಮೋದಿ ಮೋದಿ ಎಂದೇ!! ಪಾಪ! ರಾಹುಲ್ ಪೆಚ್ಚಾಗಿ ಹೋಗಿದ್ದಾರೆ!!

ಸಿದ್ಧರಾಮಯ್ಯನವರಿಗೆ ಬಿಪಿ ಏರುತ್ತಿರುವುದು ಇದೇ ಕಾರಣಕ್ಕೇ!! ಸಿಬಿಐ ನ ಮುಂದಿನ ನಡೆಯ ಬಗ್ಗೆ ಯೋಚಿಸುತ್ತಲೇ ಕೋಮಾಕೆ ಹೋಗುವಷ್ಟು ಎಚ್ಚರ ತಪ್ಪುತ್ತಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ, ಸಿಬಿಐ ನ ಮುಂದಿನ ನಡೆಯ ಬಗ್ಗೆ ಸುಳಿವು ಸಿಕ್ಕಿರಬಹುದೇ?! ಅದೂ ಗೊತ್ತಿಲ್ಲ! ಆದರೆ, ಈಗಾಗಲೇ ತೆರಿಗೆ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸಿ, ಡಿ ಕೆ ಶಿವಕುಮಾರ್ ನಂತಹ ತಿಮಿಂಗಲಗಳನ್ನು ಬಹಿರಂಗಪಡಿಸಿ, ಕರ್ನಾಟಕ ಕಾಂಗ್ರೆಸ್ ಸರಕಾರದ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಮಾಡಿದ್ದರಷ್ಟೆ!! ಈಗಲೂ, ಸಿಬಿಐ ಏನಾದರೂ ಅದನ್ನೇ ಗುರಿಯಾಗಿಸಿಟ್ಟು ಕರ್ನಾಟಕಕ್ಕೆ ಬಂದರೆ, ಸಿದ್ಧರಾಮಯ್ಯ ಸರಕಾರದ ಕಥೆ ಅದೋ ಗತಿ!! ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತಾಗಿ ಹೋಗುತ್ತದೆ!!

ಈಗಿದೆ ಮಜಾ!! ತಮ್ಮದೇ ಪಕ್ಷದವನ ಬಂಧನವಾಗಿದ್ದಕ್ಕೆ, ಸಿದ್ಧರಾಮಯ್ಯ ಏನು ಹೇಳುತ್ತಾರೋ ನೋಡಬೇಕಿದೆ! ಭಷ್ಟರಿಗೆ ಶಾಸ್ತಿಯಾಯಿತು ಎನ್ನುತ್ತಾರೋ ಅಥವಾ ,ಇದು ರಾಜಕೀಯ ಹುನ್ನಾರ ಎಂದು ಮಾಧ್ಯಮದ ಮುಂದೆ ಕುಯ್ ಗುಡುತ್ತಾರೋ ನೋಡಬೇಕಿದೆ!! ಆದರೆ, ಇದನ್ನು ಯಾರು ಹೇಳುತ್ತಾರೋ ನೋಡಬೇಕಿದೆ!!

“Arrest of Karti Chidambaram by CBI from Chennai in INX Media money laundering case is clear cut ‘Political Vendata’.”

Waiting for who would be the first to say this !!!

Oh wait…!!!

ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಬೊಬ್ಬಿರಿಯುತ್ತಿದ್ದಾರೆ! ಜೊತೆಗೆ ಯಾರ್ಯಾರು ಸೇರುತ್ತಾರೋ ಎಂಬುರಲ್ಲಿದೆ ಆಟ! ಮೋದಿಯಾಟ!!

– ಪೃಥು ಅಗ್ನಿಹೋತ್ರಿ

Tags

Related Articles

Close