ಪ್ರಚಲಿತ

ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ?! ಬೆಚ್ಚಿಬಿದ್ದ ಕಾಂಗ್ರೆಸ್!! ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತೇ?!

ವಾಸ್ತವವಾಗಿ ಯಾವತ್ತು ರಾಹುಲ್ ಗಾಂಧಿಯೊಬ್ಬ ತನ್ನ ಪಕ್ಷದ ಪರವಾಗಿ ಮಾತನಾಡಿದ್ದಾರೆ ಹೇಳಿ?! ಹೆಸರಿಗಷ್ಟೇ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾದ ರಾಹುಲ್ ಮಾತನಾಡಿದ್ದೆಲ್ಲ, ಮೈ ಮೇಲೆ ಬರುತ್ತೆ ಹೊರತು ಕಾಂಗ್ರೆಸ್ ಏನೂ ಉದ್ಧಾರವಾಗಿಲ್ಲ! ಅದರಲ್ಲಿಯೂ, ಸಾಮಾಜಿಕ ಜಾಲತಾಣಗಳ ಉಸ್ತುವಾರಿಯಾಗಿರುವ ಈ ಪಾಕ್ ಪದ್ಮಾವತಿ ಎಂದೇ ಹೆಸರಾಗಿರುವ ರಮ್ಯಾ ಜೊತೆ ಸೇರಿದ ಮೇಲಂತೂ! ಓಹೋ! ರಾಹುಲ್ ಗಾಂಧಿಗೆ ನೂರಾನೆ ಬಲ ಎನ್ನುವುದಕ್ಕಿಂತ ಬಿಜೆಪಿಯ ನಾಯಕರು ಮುಸಿಮುಸಿ ನಕ್ಕಿದ್ದಾರೆ! ಯಾಕೆ ಗೊತ್ತಾ?! ರಾಹುಲ್ ಗಾಂಧಿಯವರ ಹುಚ್ಚು ಹೇಳಿಕೆಗಳು ಒಂಥರಾ ಬಿಜೆಪಿಗೆ ಬಿಟ್ಟಿ ಪ್ರಚಾರ ಇದ್ದಂಗೆ! ಅದರಲ್ಲೂ ಈ ರಮ್ಯಾ ಳ ಕೆಲ ಟ್ವೀಟ್ ಗಳಂತೂ ಬಿಡಿ! ಹೈ ಲೆವೆಲ್ ಅಲ್ಲಿ ಪ್ರಚಾರ ಕೊಡುವಾಗ ರಾಹುಲ್ ರಮ್ಯಾ ನಂತಹವರು ಕಾಂಗ್ರೆಸ್ ಇರುವಷ್ಟು ದಿನವೂ ಇರಲೇ ಬೇಕು ಬಿಡಿ!

ಹಾ! ಇವತ್ತು ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ! ಘಂಟಘೋಷವಾಗಿ ಟ್ವಿಟ್ಟರಿನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?!

ಆತ್ಮೀಯ ಪ್ರಧಾನಿ ಮಂತ್ರಿಗಳೇ!

ದೋಕ್ಲಾಮ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೂ ಮಾತನಾಡಿ! ಭಾರತ ನಿಮ್ಮ ಬಗ್ಗೆ ಈ ವಿಚಾರಗಳ ಬಗ್ಗೆ ಚರ್ಚಿಸಲು ಅಪೇಕ್ಷಿಸುತ್ತಿದೆ!

ನಿಮಗೆ ನಮ್ಮ ಬೆಂಬಲವಿದೆ!

Dear PM,

Saw the live TV feed of your “No Agenda” China visit.

You look tense!

A quick reminder:

1. DOKLAM
2. China Pakistan Eco Corridor passes through POK. That’s Indian territory.

India wants to hear you talk about these crucial issues.

You have our support”

ಅಯ್ಯೋ ರಾಹುಲ್!! ಇದೇ ದೋಕ್ಲಾಂ ವಿಚಾರದಲ್ಲಿ ಮೋದಿಯ ಒಂದೇ ಒಂದು ಚಾಣಾಕ್ಷ ನಡೆ ಅಲ್ಲಿದ್ದ ಅಷ್ಟೂ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿತ್ತು! ನಿಮ್ಮ ಪಾಕ್ ಆಕ್ರಮಿತ ಕಾಶ್ಮೀರದ ಬಗೆಗಿನ ವ್ಯಂಗ್ಯವೊಂದನ್ನು ಆಡುವ ಮುನ್ನ ಎಚ್ಚರವಿರಲಿ! ಯಾಕೆ ಗೊತ್ತಾ?! ನಿಮ್ಮ ಮುತ್ತಾತನಾದ ನೆಹರೂವಿನ ಹುಚ್ಚಾಟದಿಂದ ಭಾರತದ ಭಾಗವಾಗಿದ್ದ ಕಾಶ್ಮೀರದ ಒಂದಷ್ಟು ಭಾಗಗಳು ಪಾಕ್ ಆಕ್ರಮಿತ ಕಾಶ್ಮೀರವಾಗಿ ಹೋಯಿತು! ಅದನ್ನೂ ಬಿಡಿ! ವಲ್ಲಭ್ ಭಾಯ್ ಪಟೇಲ್ ರವರ ಹತ್ತಿರ ಮಾತನಾಡದೇ ತರಾತುರಿಯಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದ ಬಾಗಿಲು ಬಡಿದ ಮೂರ್ಖತನಕ್ಕೆ ಇವತ್ತೂ ಸಹ ಭಾರತ ಸಂಕಷ್ಟ ಅನುಭವಿಸುತ್ತಿದೆ! ಅಂತಹದ್ದರಲ್ಲಿ, ನೀವಾಡಿದ ಈ ಮಾತುಗಳು ಸಮಂಜಸವೇ?! ಅಥವಾ, ನಿಮ್ಮ ಕಾಂಗಿಗಳ ಕೈಯ್ಯಲ್ಲಂತೂ ಏನೂ ಮಾಡಲಾಗಲಿಲ್ಲ ಎಂಬ ಹತಾಷೆಯೊಂದು ಮೋದಿಯ ಕಾಲು ಹಿಡಿಯುವ ಹಾಗೆ ಮಾಡಿತೇ?!

“That POK is gifted by your Grand father Nehru…..Dont worry our brave modi will take inch by inch from them but for that we dont want your silly interference…”

Dear Pappu,

Can u even explain the issue?
We would like entertain yourself b4 Mr PM talks…

Lastly, do u think u’ll understand what mr PM says?

ವಿಚಿತ್ರವೆಂದರೆ ಅದೇ!

ಇತ್ತ ಕಾಂಗ್ರೆಸ್ಸಿನ ಬೆಂಬಲಿಗರೆಲ್ಲ ಕಾಶ್ಮೀರ ಭಾರತದ ಭಾಗವಲ್ಲ ಎನ್ನುವಾಗ, ಇತ್ತ ರಾಹುಲ್ ಗಾಂಧಿ ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶವೊಂದು ಭಾರತದ ಭಾಗ ಎಂದಿರುವುದು ಉಳಿದ ಕಾಂಗಿಗಳಿಗೆ ,ಉರಿ ಹತ್ತಿಸಿರುವುದಲ್ಲದೇ, ಇತ್ತ ಕಮ್ಯುನಿಸ್ಟರಿಗಂತೂ ಮೈಗೆ ಬೆಂಕಿ ಹತ್ತಿದೆಯಂತೆ!

ಪಾಪ! ರಾಹುಲ್ ಗಾಂಧಿ ಮಾತ್ರ ಚುನಾವಣೆಯ ಒತ್ತಡದಲ್ಲಿ ಹೆಂಗೆಂಗೋ ಆಡತೊಡಗಿದ್ದಾರೆ ಬಿಡಿ! ಇದೇ ರಾಹುಲ್ ಗಾಂಧಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ರೂಪದ ಜಿಹಾದಿಗಳನ್ನು ಮೋದಿ ಸರಕಾರ ಬೇಟೆಯಾಡಿದಾಗ ಕೆಂಡ ಕಾರಿದ್ದರು!, ಅದಲ್ಲದೇ, ಭದ್ರತಾ ವಿಚಾರವಾಗಿ ಕಾಶ್ಮೀರದಲ್ಲಿ ಮೋದಿ ಸರಕಾರ ಸೈನಿಕರಿಗೆ ಸಂಪೂರ್ಣ ಅಧಿಕಾರ ಕೊಟ್ಟದ್ದೇ ಜಿಹಾದಿಗಳನ್ನು ಅಟ್ಟಾಡಿಸಿ ಹೊಡೆದ ಸೈನಿಕರ ಮೇಲೂ ರೇಗಾಡಿದ್ದ ಕಾಂಗಿಗಳು ಇರುವುದು ಪಾಕಿಸ್ಥಾನದಲ್ಲೋ ಅಥವಾ ಭಾರತದಲ್ಲೋ ಎನ್ನುವಷ್ಟು ಗೊಂದಲ ಉಂಟಾಗುವಂತೆ ಮಾಡಿದ್ದರು!

“1. When India under PM Modi stood up to China at Doklam, you secretly met Chinese Envoy to
aggravate it

2. 2 days back EAM Sushma in China said “No” to China Pakistan Belt & Road. PoK has Pakistan
because of India’s First PM

Ask @divyaspandana to Google before tweeting for you

ಆದರೀಗ?!

ಮೋದಿ ಆಗಿದ್ದಕ್ಕೆ ಚೀನಾ ತಣ್ಣಗೆ ಹಿಂದೆ ಸರಿಯಿತಷ್ಟೇ! ಅಕಸ್ಮಾತ್, ರಾಹುಲ್ ಗಾಂಧಿ ಏನಾದರೂ ಪ್ರಧಾನಿ (ಕನಸಲ್ಲೂ ಭಾರತ ಆಶಿಸುವುದಿಲ್ಲ) ಆಗಿದಿದ್ದರೆ, ಚೀನಾ ಗಡಿ ಭಾಗಕ್ಕೆ ಸೈನಿಕರನ್ನು ನಿಲ್ಲಿಸಿ ಕಾಯುತ್ತಿರಲಿಲ್ಲ! ಬದಲಾಗಿ, ನೇರವಾಗಿ ರಾಹುಲ್ ಗಾಂಧಿಯ ಕಚೇರಿಗೇ ಸೈನಿಕರನ್ನು ನುಗ್ಗಿಸುತ್ತಿತ್ತು ಅಷ್ಟೇ! ಬಿಡಿ! ಅಂತಹ ದೌರ್ಭಾಗ್ಯ ರಾಹುಲ್ ಗೂ ಬರುವುದು ಬೇಡ ಮತ್ತು ಭಾರತಕ್ಕೂ!

ಇದೊಂದೇ ಬಾರಿಯೇ?! ರಾಹುಲ್ ತಾನು ತೋಡಿದ ಖೆಡ್ಡಾಗೆ ತಾನೇ ಬೀಳುತ್ತಿರುವುದು?! ಅತ್ತ ರಾಹುಲ್ ಜೊತೆಗಾರರು ಪಾಕಿಸ್ಥಾಬ ಸ್ವರ್ಗ ಎಂದರೆ, ಇತ್ತ ರಾಹುಲ್ ತನ್ನ ವರಸೆಯನ್ನೇ ಬದಲಿಸಿದ್ದಾರೆ! ಅಂತೂ, ರಾಹುಲ್ ವ್ಯಂಗ್ಯಕ್ಕೆ ಭಾರತೀಯರು ಸರಿಯಾಗಿಯೇ ಮಂಗಳಾರತಿ ಎತ್ತಿದ್ದಾರೆ ಬಿಡಿ! ಅಷ್ಟೇ ಅಲ್ಲ! ಸ್ವತಃ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ ಅಷ್ಟೇ! ಪಾಪ!

Unlike your Nehru he won’t gift India’s Land to #China that’s Why Tense
Reminder:You met Chinese during Doklam?
P in POK is a gift of Nehru.
No he don’t need support From Your Party (whose member begs pakistan to remove Modi)
because he has Nation’s.

ರಾಹುಲ್! ಕಾಂಗ್ರೆಸ್ ಮುಕ್ತ ಭಾರತಕ್ಕೆ ಸ್ವತಃ ಸಹಾಯ ಮಾಡುತ್ತಿರುವ ನಿಮಗೆ ನೂರಾ ಒಂದು ನಮಸ್ಕಾರಗಳು! ನಿಮ್ಮ ನಡೆ ಕಾಂಗ್ರೆಸ್ ಮುಕ್ತ ಭಾರತಕ್ಕಿರಲಿ!


ತಪಸ್ವಿ

Tags

Related Articles

Close