ಪ್ರಚಲಿತ

ಸ್ಫೋಟಕ ಸುದ್ಧಿ!! ಕಳಚಿತೇ ವರಣ್ ಗಾಂಧಿ ಮೇಲಿದ್ದ ಬಿಜೆಪಿ ಪರದೆ?! ಸಹೋದರ ರಾಹುಲ್‍ನನ್ನು ಅಪ್ಪುತ್ತಾರಾ ವರುಣ್?!

ಅವತ್ತೇ ಹೇಳಿದ್ದೆವು! ಬಿಜೆಪಿಯಲ್ಲಿರುವ ಕಾಂಗ್ರೆಸ್ಸಿನ ಗೂಢಾಚಾರರೊಬ್ಬರು ಶ್ರೀಘ್ರದಲ್ಲಿಯೇ ಕಾಂಗ್ರೆಸ್ಸನ್ನು ಸೇರಿಕೊಳ್ಳಲಿದ್ದಾರೆಂದು! ಅವತ್ತೇ ಹೇಳಿದ್ದೆವು! ಲೈಂಗಿಕ ಬಯಕೆಗೆ ದೇಶದ ದುರ್ಲಭ ದಾಖಲೆಗಳನ್ನೇ ಮಾರಿದ್ದರೊಬ್ಬರು ಎಂದು! ಅವತ್ತೇ ಒಪ್ಪಿದ್ದೆವು! ಕೇವಲ, ಹಿಂದುತ್ವಕ್ಕೆ ಜೈ ಎಂದರೆಂಬ ಒಂದೇ ಕಾರಣಕ್ಕೆ ಆ ಮನುಷ್ಯನಿಗೂ ನಾವು ಜೈ ಎಂದಿದ್ದೆವು!!

ಆದರೆ. . . ಇವತ್ತು?! ತೊಟ್ಟ ವೇಷವನ್ನು ಕಳಚಿದ ನರಿ ಇವತ್ತು ಮತ್ತೆ ತನ್ನ ಬಳಗ ಸೇರುತ್ತಿದೆ!

ಹಾ! ವರುಣ್ ಗಾಂಧಿ! 2009 ರ ಚುನಾವಣೆಗಳಿಗೆ ಮುಂಚಿತವಾಗಿ ಅವರು ಪ್ರಖರವಾದ ಭಾಷಣವನ್ನು ಮಾಡಿದಾಗ, ಗಾಂಧೀಜಿ ಕುಟುಂಬದ ಒಬ್ಬರು ಹಿಂದೂಗಳ ಜೊತೆ ತಾವು ನಿಂತುಕೊಂಡಿದ್ದಾರೆಂದು ಹೇಳಿದ್ದರು.. ಅದನ್ನು ನಾವೂ ನಂಬಿದ್ದೆವು!! ನಂತರ ಮುಸ್ಲಿಮರ ವಿರುದ್ಧ ಆಡಿದ ಮಾತುಗಳ ಪರಿಣಾಮ ಅವರನ್ನು ಬಂಧಿಸಲಾಯಿತು. ಶೀಘ್ರದಲ್ಲೇ ಅವನನ್ನು ಹಿಂದೂ ನಾಯಕ ಎಂದು ಎಂಬುದಾಗಿಯೇ ಕರೆಯಲಾಯಿತು!! ಕೆಲವರು ಕೋಮು ನಾಯಕ ಎಂದು ಕರೆದುಬಿಟ್ಟರು! ಆದರೆ, ಇದ್ದ ಅಸಲಿಯತ್ತು ಮಾತ್ರ ಬೇರೆಯೇ!!

ವರದಿಯ ಪ್ರಕಾರ, ಭಾರತೀಯ ಜನತಾ ಪಕ್ಷದ ಸಂಸದರಾದ ಮತ್ತು ದಿವಂಗತ ಸಂಜಯ್ ಗಾಂಧಿಯ ಪುತ್ರನಾದ ವರುಣ್ ಗಾಂಧಿ, ಕಾಂಗ್ರೆಸ್ಸನ್ನು ಸೇರಲಿದ್ದಾರೆ! ಅತೀ ಶ್ರೀಘ್ರದಲ್ಲಿ!!

ಲೋಕಸಭಾದಲಿ, ಸುಲ್ತಾನಪುರದ ಪ್ರತಿನಿಧಿಯಾದ ವರುಣ್ ಗಾಂಧಿಯನ್ನು ಬಿಜೆಪಿಯೇ ಕಡೆಗಣಿಸಿರಬಹುದೆಂದು ಎನಿಸುತ್ತದೆ ಮೊದ ಮೊದಲು! ಭವಿಷ್ಯದ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯಾಗಿ ಕೋಟಿ ಜನರಿಂದ ಪರಿಗಣಿಸಲ್ಪಟ್ಟಿದ್ದ ವರುಣ್ ಗಾಂಧಿ ವರ್ಷಗಳು ಸಾಗುತ್ತಿದ್ದ ಹಾಗೆ ಅವರ ಮೇಲೆ ನಿರೀಕ್ಷೆಗಳನ್ನು ಕಡಿಮೆ ಮಾಡಿದರು.. ಇದ್ದಕ್ಕಿದ್ದ ಹಾಗೆ!

ಆಗ್ರಾದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ಯುಪಿಸಿಸಿ ಸದಸ್ಯನಾಗಿರುವ ರಾಮ್ ಟಂಡನ್ ಇಂಡಿಯಾ ಟುಡೇ ಗೆ ವರದಿ ಮಾಡಿರುವ ಪ್ರಕಾರ, ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನವನ್ನೇರುತ್ತಿದ್ದ ಹಾಗೆ, ಚಿಕ್ಕಪ್ಪನ ಮಗನಾದ ವರುಣ್ ಗಾಂಧಿ ಕೂಡಾ ಕಾಂಗ್ರೆಸ್ ನನ್ನು ಸೇರಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು!

ಇದ್ದಕ್ಕಿದ್ದಂತೆ, ಅಲ್ಪಸಂಖ್ಯಾತರು ಹೆಚ್ಚು ಕಾಳಜಿ ತೋರ ತೊಡಗಿದ್ದಾರೆ ವರುಣ್ ಗಾಂಧಿಗೆ! ಮುಸಲ್ಮಾನ ಹಿರಿಯ ನಾಯಕನಾದ ಹಾಜಿ ಜಮೀಲುದ್ದೀನ್ , ವರುಣ್ ಗಾಂಧಿಯಂತಹ ರತ್ನವನ್ನು ಬಿಜೆಪಿ ಕಡೆಗಣಿಸಿದೆ ಎಂದಿದ್ದರು!

ಝೀ ನ್ಯೂಸ್ ಪ್ರಕಾರ, ಮಹಿಳೆ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಒಕ್ಕೂಟದ ಮನೇಕಾ ಗಾಂಧಿಯ ಮಗನಾದ ವರುಣ್, ಫಿಲಿಭಿತ್ – ಸುಲ್ತಾನಪುರ ಮತ್ತು ಲಖಿಮ್ ಪುರ್ ಖಿರಿಯಲ್ಲಿ ಗಮನ ಸೆಳೆದಿದ್ದಾರೆ!

ಇದೇ ವರುಣ್ ಗಾಂಧಿ, 2017 ರ ನವೆಂಬರ್ 17 ರಂದು, ತಾನು 29 ನೇ ವಯಸ್ಸಿನಲ್ಲಿ ಸಂಸತ್ತಿನ ಸದಸ್ಯನಾಗಲು ಅನುಕೂಲ ಮಾಡಿಕೊಟ್ಟಿದ್ದು ಗಾಂಧಿ ಎನ್ನುವ ಉಪನಾಮ ಎಂದು ಹೇಳಿಕೆ ಕೊಟ್ಟಿದ್ದರು! ಕೇವಲ, ಇದೊಂದೇ ಅಲ್ಲ! ಪಕ್ಷದ ನೀತಿಗೆ ವಿರುದ್ಧವಾಗಿ ವರ್ತನೆ ತೋರಿದ ವರುಣ್ ಗಾಂಧಿಗೆ ಪಕ್ಷ ಎಚ್ಚರಿಕೆ ನೀಡಿತ್ತಾದರೂ, ಉಹೂಂ! ಕೇಳುವಂತಹ ಪರಿಸ್ಥಿತಿಯಲ್ಲಿ ಇರಲಿಲ್ಲ ವರುಣ್ ಗಾಂಧಿ!

ವರುಣ್ ಗಾಂಧಿ, ಪ್ರತಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಿಜೆಪಿ ವಿರುದ್ಧದ ನಿಲುವನ್ನು ಹೊಂದಿದ್ದವರೇ!! ಪ್ರತಿ ಭಾರತೀಯನೂ ಮೋದಿ ಪ್ರಧಾನಿಯಾಗಬೇಕೆಂದಾಗ, ವಿರೋಧಿಸಿದ್ದು ಮತ್ತಿದೇ ವರುಣ್ ಗಾಂಧಿ!! ನಿಸ್ಸಂದೇಹವಾಗಿ, ಪ್ರಧಾನಿ ಮೋದಿ ಭಾರತಕ್ಕೆ ಆಶಾಕಿರಣವೇ.. ಆದರೆ ಮೋದಿ ಅವರ ಉನ್ನತಿಯನ್ನು ಈ ಪ್ರಚಂಡ ನಾಯಕ ವರುಣ್ ಗಾಂಧಿ ಬೆಂಬಲಿಸಲಿಲ್ಲ. ಇದಕ್ಕೆ ಕಾರಣವೇನು?! ಬಿಜೆಪಿ ಪಕ್ಷದಲ್ಲಿ ಬಿರುಕು ಮೂಡಿಸುವ ಉದ್ದೇಶದಿಂದ ಮೋದಿಯವರನ್ನು ವಿರೋಧಿಸಲು ಕಾಂಗ್ರೆಸ್ ಅವರನ್ನು ಸಂಪರ್ಕಿಸಿತ್ತೇ?! ಅರ್ಥವಾಗದ ವಿಚಾರ!!

ಅದಲ್ಲದೇ, ಮಾಧ್ಯಮಗಳಲ್ಲಿ ಹೊರಬಂದ ಲೈಂಗಿಕ ಸಂಬಂಧದ ಪ್ರಕರಣದಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಲು ಸಾಧ್ಯವಾಗದೇ ವಿರಾಮ ನೀಡಲು ಬಯಸಿರುವುದು ಮತ್ತೊಂದು ಕಾರಣವಿರಬಹುದು!!

ವಿದೇಶಿ ಬೆಂಗಾವಲು ಮತ್ತು ವೇಶ್ಯೆಯರ ಜೊತೆಗಿನ ಚಿತ್ರಗಳೊಂದಿಗೆ ಬ್ಲ್ಯಾಕ್ಮೇಲ್ ಮಾಡಿದ ನಂತರ ವರುಣ್ ಗಾಂಧಿಯವರು ಭಾರತೀಯ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿತ್ತು!!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಚೇರಿಗೆ ಕಳುಹಿಸಲಾದ ಪತ್ರದಲ್ಲಿ ಇದು ಬಹಿರಂಗವಾಗಿತ್ತು. ಯುಎಸ್ ಮೂಲದ ವಕೀಲ ಸಿ.ಎಡ್ಮಂಡ್ಸ್ , ಅಲೆನ್ನಿಂದ ಸೆಪ್ಟೆಂಬರ್ 16 ರಂದು ಪತ್ರದ‌ ಮೂಲಕ ಬರೆದ ದೂರಿನಲ್ಲಿ, “ಭಾರತಕ್ಕೆ ಒಪ್ಪಂದಗಳನ್ನು ಕುದುರಿಸಲು ಶಸ್ತ್ರಾಸ್ತ್ರ ತಯಾರಕರಿಗೆ ರಕ್ಷಣಾ ವಿವರಗಳನ್ನು ಬಹಿರಂಗಪಡಿಸಲು ಶ್ರೀ ಗಾಂಧಿಯನ್ನು ವಿವಾದಾತ್ಮಕ ಶಸ್ತ್ರಾಸ್ತ್ರ ವ್ಯಾಪಾರಿಯಾದ ಅಭಿಷೇಕ್ ವರ್ಮಾ ರವರು ಬಳಸಿದ್ದಾರೆ” ಎಂದು ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕಿಂತ ದುರಂತವಿನ್ನೊಂದಿದೆಯಾ??

ಶ್ರೀ ವರ್ಮಾ ಅವರನ್ನು ಜೈಲಿನಲ್ಲಿರಿಸಿ ತನಿಖೆ ನಡೆಸಲಾಗಿತ್ತು!! ಕಾರಣ ನೌಕಾ ಯುದ್ಧದ ಕೊಠಡಿಯ ವಿಚಾರ ಸೋರಿಕೆಯಾದುದರಲ್ಲಿ ಇವರ ಪಾಲಿತ್ತೆಂಬ ಸಾಕ್ಷಿ ದೊರಕಿದ್ದರಿಂದ!! ಮಾಜಿ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡಿರುವ ಗುಂಪಿನವರು ಸೂಕ್ಷ್ಮ ನೌಕಾ ರಹಸ್ಯಗಳನ್ನು ಮಾರಾಟ ಮಾಡಿದ್ದು ಮಾತ್ರ‌ ದೇಶಕ್ಕೆ ಬಗೆದ ದ್ರೋಹವೇ ಸರಿ.. ಶ್ರೀ ವರ್ಮಾ‌ ಅವರಿಗೆ ಪ್ರಕರಣದಲ್ಲಿ 2008 ರಲ್ಲಿ ಜಾಮೀನು ನೀಡಲಾಯಿತು.

ಈ ಕಾರಣಕ್ಕೆ, ವರುಣ್ ಗಾಂಧಿ ಇನ್ನು ಉಳಿಗಾಲವಿಲ್ಲ ಬಿಜೆಪಿಯಲ್ಲಿ ಎಂಬ ನಿರ್ಧಾರಕ್ಕೆ ಬಂದರೇ?! ಅಥವಾ, ಬಿಜೆಪಿ ನಾಯಕರು ನೀಡಿದ ಕಟ್ಟೆಚ್ಚರ ಕಾರಣವಾಯಿತೇ?! ಅಥವಾ, ಗೂಢಾಚಾರಿಕೆ ಸಾಕು, ಮರಳಿ ಗೂಡಿಗೆ ಸೇರು ಎಂದಿತೇ ಕಾಂಗ್ರೆಸ್?! ಇದಕ್ಕೆಲ್ಲ ಉತ್ತರ ಮತ್ತದೇ ಕಾಂಗ್ರೆಸ್ ಮತ್ತು ಮತ್ತದೇ ವರುಣ್ ಗಾಂಧಿ! ಅಷ್ಟೇ!

Source :https://www.outlookindia.com/website/story/varun-gandhi-may-ditch-bjp-to-join-cousin-rahuls-congress-reports/304924

– ಅಜೇಯ ಶರ್ಮಾ

Tags

Related Articles

Close