ಪ್ರಚಲಿತ

ಮಗನನ್ನು ರಾಜಕೀಯಕ್ಕೆ ತರುವ ಭರದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೇ ಕೊಳ್ಳಿ ಇಟ್ಟುಕೊಂಡರಾ ಸಿದ್ಧರಾಮಯ್ಯ?! ತಮ್ಮ ಸ್ವಾರ್ಥದಿಂದ ತಾವೇ ಬಲಿಯಾಗಲಿದ್ದಾರಾ ಮುಖ್ಯಮಂತ್ರಿ?!

ಎಂಬುದೊಂದು ಬಹೊದೊಡ್ಡ ಪ್ರಶ್ನೆ!! ರಾಷ್ಡ್ರೀಯ ಮಟ್ಟದಲ್ಲಿಯೂ ಸಹ ಕರ್ನಾಟಕದ ಭವಿಷ್ಯವೊಂದು ಚರ್ಚೆಯಾಗುತ್ತಲಿದೆ! ಅಷ್ಟೇ ಅಲ್ಲ!! ಕಾಂಗ್ರೆಸ್ ನನ್ನು ಹೆಡೆ ಮುರಿ ಕಟ್ಟಲು ಭಾರತೀಯ ಜನತಾ ಪಕ್ಷವೊಂದು ರಚಿಸಿರುವ ವ್ಯೂಹವೊಂದನ್ನು ಭೇಧಿಸಲು ಅಷ್ಟು ಸುಲಭವೂ ಅಲ್ಲ! ಅದಕ್ಕೆ ಸರಿಯಾಗಿ, ವಿಜಯವನ್ನು ಸಾಧಿಸಲೇ ಬೇಕೆಂದು ಕುಂತ ಸಿದ್ಧರಾಮಯ್ಯನವರು ಪದೇ ಪದೇ ಗೊಂದಲಕ್ಕೆ ಬೀಳುವಂತಾಗಿದೆ! ಅಂತೂ, ಚದುರಂಗದಾಟದಲ್ಲಿ ರಾಜನಿಗೆ ಚೆಕ್ ಮೀಟ್ ಆಗುವ ಸಂಭವ ಬಹಳಷ್ಟಿದೆ!

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಯ ಪರಿಸ್ಥಿತಿ!

ಈ ಹಳೇಕಾಮಾನ ಕೊಪ್ಪಳ ಎಂಬುದೊಂದು, ಸುಮಾರು ೪೫೦ ಮತಗಳಿರುವ ಒಂದು ಸಣ್ಣ ಹಳ್ಳಿ ಅಷ್ಡೇ! ಈ ಹಳ್ಳಿ ಸೇರುವುದು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಎಂದು ಅಲ್ಲಿನ ಹಳ್ಳಿಗರೇ ವಿವರಿಸುತ್ತಾರೆ! ದಟ್ಟ ಅರಣ್ಯ ಪ್ರದೇಶಗಳಿಂದ ಕೂಡಿರುವ ಹಳ್ಳಿಯಲ್ಲಿ ಕೃಷಿಗರ ಯೋಗ್ಯವಾದ ಜಮೀನೂ ಇಲ್ಲ ಮತ್ತು, ಅರಣ್ಯಾಧಿಕಾರಿಗಳು ಅವಕಾಶವನ್ನೂ ಮಾಡಿಕೊಡುವುದಿಲ್ಲ ಎಂಬುದೊಂದಾರೆ, ನಕ್ಸಲರ ಭಯವೂ ಈ ಹಳ್ಳಿಗರಿಗಿದೆ! ವಿಶೇಷವಾಗಿ, ಈ ಕ್ಷೇತ್ರದ ಪ್ರತಿನಿಧಿಯಾಗಿಯೂ ಸ್ಪರ್ಧಿಸಲಿರುವ ಪ್ರಭಾವಿ ಜನತಾ ದಳದ ನಾಯಕ ಜಿ ಟಿ ದೇವೇಗೌಡರು ಈ ಸಲ ಮೇ ೧೨ ಕ್ಕೆ ಸಿದ್ಧರಾಮಯ್ಯರ ಸೋಲಿನ ಮುಹೂರ್ತವನ್ನು ಫಿಕ್ಸ್ ಮಾಡಿಬಿಟ್ಟಿದ್ದಾರೆ ಬಿಡಿ!!

ಜನ ಹೇಳೋದ್ ಏನು ಗೊತ್ತಾ?!

ಆದರೆ.. ೨೭ ವರ್ಷದ ರಮೇಶ್ ಎಂಬ ಕೃಷಿಕನೊಬ್ಬ , “ನಾವು ಗೌಡರನ್ನು ಅದೆಷ್ಟೋ ಬಾರಿ ಭೇಟಿಯಾಗಲು ಹೋಗಿದ್ದೇವೆ! ಆದರೆ, ಅವರ ಜಾತೊಯವರಲ್ಲ ನಾವು ಎಂಬ ಕಾರಣಕ್ಕೆ ನಮ್ಮನ್ನು ನಿರಾಕರಿಸುತ್ತಾರೆ! ಭೇಟಿಗೇ ಅವಕಾಶವಾಗುವುದಿಲ್ಲ!” ಎನ್ನುತ್ತಾನೆ!

ಇತ್ತ, ಸಿದ್ಧರಾಮಯ್ಯನವರು ಚುನಾವಣೆಗೆ ಸ್ಪರ್ಧಿಸಬೇಕೆಂದಿರುವುದರಲ್ಲಿ ಇರುವುದು ಕಾಂಗ್ರೆಸ್ ಹೈ ಕಮಾಂಡ್ ನ ಇಚ್ಛಾ ಶಕ್ತಿ! ಸಿದ್ಧರಾಮಯ್ಯನನ್ನು ಇಟ್ಡುಕೊಂಡೇ ಮತ ಬ್ಯಾಂಕ್ ಸಿದ್ಧ ಪಡಿಸಿರುವ ಕಾಂಗ್ರೆಸ್, ಮುಂದಿನ ಲೋಕ ಸಭಾ ಚುನಾವಣೆಗೆ ಮಣೆ ಹಾಕುತ್ತಿದೆಯಷ್ಟೇ! ಆದರೆ, ವರುಣಾ ಕ್ಷೇತ್ರದಿಂದ ಹೊರ ಬಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದ ಸಿದ್ಧರಾಮಯ್ಯನವರ ನಿರ್ಧಾರ ಕಾಂಗ್ರೆಸ್ ಅನ್ನು ಸೋಲಿನ ತುದಿಗೆ ತಂದು ನಿಲ್ಲಿಸಿದೆ!

ಕೆಲವೊಂದಷ್ಟನ್ನು ಲೆಕ್ಕ ಹಾಕುವಾಗ, ಸಿದ್ಧರಾಮಯ್ಯನವರ ಮಾಜಿ ಕ್ಷೇತ್ರವನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕು! ಸಿದ್ದರಾಮಯ್ಯ 1983 ರಲ್ಲಿ
ಚಾಮುಂಡೇಶ್ವರದಿಂದ ಶಾಸಕರಾಗಿ ಪ್ರಥಮ ಬಾರಿಗೆ ಚುನಾಯಿತರಾದರು ಮತ್ತು ಅಲ್ಲಿಂದೀಚೆಗೆ ಅವರು ಐದು ಬಾರಿ ಗೆದ್ದಿದ್ದಾರೆ ಎನ್ನುವುದು ಸತ್ಯವೇ! ಜೆಡಿ (ಎಸ್) ನ್ನು ತೊರೆದ ಬಳಿಕ 2006 ರಲ್ಲಿ ಚಾಮುಂಡೇಶ್ವರದಿಂದ ಉಪಚುನಾವಣೆಗೆ ಸ್ಪರ್ಧಿಸಲು ಬಯಸಿದ ಸಿದ್ದರಾಮಯ್ಯ ಅವರು 257 ಮತಗಳ ಅಂತರದಿಂದ ಸೋಲುಂಡರು. ಮತ್ತೆ 2008 ರಲ್ಲಿ ಅವರು ವರುಣಾ ಕ್ಷೇತ್ರದಿಂದ ಗೆದ್ದರು, ಆದರೆ ಈ ಬಾರಿ ತನ್ನ ಮಗ ಯತೀಂದ್ರನಿಗೆ ವರುಣಾದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಸಿದ್ಧರಾಮಯ್ಯ ಮತ್ತೆ ಚಾಮುಂಡೇಶ್ವರಿಗೆ ಮರಳಲು ನಿರ್ಧರಿಸಿದ್ದೂ ಅಷ್ಡೇ ಸತ್ಯ!

ರಾಜಕಾರಣಿಗಳ ಜಾತಿ ರಾಜಕೀಯಕ್ಕೆ ಈಗ ಮತದಾರರೂ ಜಾತಿವಾರು ಮತದಾನವನ್ನೇ ಅವಲಂಬಿಸುತ್ತಾರಾ?!

“ನಮ್ಮ ನಮ್ಮ ಗ್ರಾಮದ ಹೆಸರನ್ನು ಹೇಳುತ್ತಲೇ, ಗೌಡರು ನಮ್ಮನ್ನು ನಿರಾಕರಿಸುತ್ತಾರೆ” ಎಂದು ಕುರುಬ ಜಾತಿ ಪ್ರಾಬಲ್ಯವಿರುವ ಮತ್ತೊಂದು ಗ್ರಾಮದ ನಿವಾಸಿ ಹೇಳುತ್ತಾರೆ!! ಜಾತಿ ಗುರುತೇ ಗ್ರಾಮದ ಮೇಲಿನ ನಿರ್ಲಕ್ಷ್ಯಕ್ಕಾಗಿ ಮುಖ್ಯ ಕಾರಣವಾಗಿದೆ ಎಂದು ಕೃಷ್ಣ ಹೇಳುತ್ತಾನೆ!! ಹಳ್ಳಿಯಂತಲ್ಲದೆ, ಚಾಮುಂಡೇಶ್ವರಿ ಒಂದು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾಗಿದೆ !! ಅದೃಷ್ಟವೋ ದುರಾದೃಷ್ಟವೋ, ಗೌಡರು ಒಕ್ಕಲಿಗಕ್ಕೆ ಸೇರಿದವರು ಮತ್ತು ಸಿದ್ದರಾಮಯ್ಯ ಕುರುಬ ಜಾತಿಗೆ ಸೇರಿದವರು!!

“ರೈತರು ಮಾತ್ರ ಜಾತಿಯಾವುದು ಎಂಬ ವ್ಯತ್ಯಾಸವನ್ನು ಮಾಡುತ್ತಿಲ್ಲ!! ಬದಲಾಗಿ ರಾಜಕಾರಣಿಗಳು ಮಾತ್ರ ಮಾಡುತ್ತಾರೆ,” ಎನ್ನವ ವರುಣಾ ಗ್ರಾಮದ ನಿವಾಸಿಯಾಗಿರುವ 42 ವರ್ಷ ವಯಸ್ಸಿನ ನಾಗರಾಜ್ ಹೇಳುತ್ತಾರೆ!!

“As soon as we tell him (Gowda) the name of our village, we are denied a meeting,” Krishna, another resident of this Kuruba caste-dominated village says, citing the caste identity as the main reason for the neglect. Unlike the village, Chamundeshwari is a Vokkaliga dominated constituency and Gowda is a Vokkalikga. Siddaramaiah is a Kuruba.

“Farmers don’t make this distinction of caste. Only politicians do,” 42-year-old Nagaraj, a resident of Varuna village, says referring to the state government’s decision to give minority religion status to Lingayats, believed to be the largest caste group in the state. “We are constantly reminded of our caste now,” he adds.

ರಾಜ್ಯದಲ್ಲಿರುವ ಅತಿದೊಡ್ಡ ಜಾತಿ ಗುಂಪು ಎಂದು ನಂಬಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ರಾಜ್ಯ ಸರಕಾರ ನಿರ್ಧಾರವನ್ನು ಉಲ್ಲೇಖಿಸಿ, “ನಮ್ಮ ಜಾತಿಯನ್ನು ಈಗ ನಾವು ನಿರಂತರವಾಗಿ ನೆನಪಿಸುತ್ತಿದ್ದೇವೆ” ಎಂದು ಅಲ್ಲಿನ ರೈತರು ಹೇಳುವಾಗ ನಿಜಕ್ಕೂ ಚಾಮುಂಡೇಶ್ವರಿ ಕ್ಷೇತ್ರದಡಿಯಲ್ಲಿ ನಡೆಯುವ ಜಾತಿ ಲೆಕ್ಕಾಚಾರವೊಂದು ನಿಜಕ್ಕೂ ಅಸಹ್ಯವೆನಿಸಿಬಿಡುತ್ತದೆ!

ಲಿಂಗಾಯತರು, ಒಕ್ಕಲಿಗರು, ನಾಯಕರು, ದಲಿತರು … ಎಲ್ಲರೂ ಸಿದ್ದರಾಮಯ್ಯ ಬೆಂಬಲಿಸಿದರು. ಆದರೆ ಈಗ ಅವರು ಕೇವಲ ಒಂದು ಸಮುದಾಯವನ್ನು ಬೆಂಬಲಿಸುತ್ತಿದ್ದಾರೆಂದು ಈಗ ಜನ ಭಾವಿಸುತ್ತಾರೆ “ಎಂದು ಗೌಡ ಹೇಳಿಕೆ ನೀಡುತ್ತಾರೆ!!

ಹಾಗಾದರೆ, ಸಿದ್ಧರಾಮಯ್ಯರ ನಿರ್ಧಾರ?! ಒಕ್ಕಲಿಗ ಸಮುದಾಯದಿಂದ ಅಸಮಾಧಾನ!?

ಇತ್ತ ಸಿದ್ದರಾಮಯ್ಯ ನಾಲ್ಕು ದಿನಗಳ ಕಾಲ ಚಾಮುಂಡೇಶ್ವರಿನಲ್ಲಿ ಕಳೆದಿದ್ದಾರೆ.! ರಾಜ್ಯದಲ್ಲಿ ಕಾಂಗ್ರೆಸ್ ಮತಗಳ ಬೆಂಬಲವನ್ನು ಸಜ್ಜುಗೊಳಿಸಲು ಹೆಣಗಾಡುತ್ತಿರುವ ಮುಖ್ಯಮಂತ್ರಿಯನ್ನು ನೋಡಿದಾಗ ಎರಡು ಕ್ಷೇತ್ರಗಳಲ್ಲಿ (ವರುಣ ಸೇರಿದಂತೆ) ಅವರ ಉಪಸ್ಥಿತಿಯನ್ನು ಸೀಮಿತಗೊಳಿಸುತ್ತದೆ ಎಂಬುದು ಇತ್ತೀಚೆಗೆ ಬಂದ ಮಾಹಿತಿ!!

ಚಾಮುಂಡೇಶ್ವರಿ ಕ್ಷೇತ್ರ ಕೇವಲ ಸಿದ್ಧರಾಮಯ್ಯರಿಗರ ಮಾತ್ರವಲ್ಲ! ಬದಲಾಗು, ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರ ಜನತಾ ದಳ (ಎಸ್) ಪಕ್ಷವನ್ನೂ ಒಪ್ಪಿಕೊಂಡಿದೆ!! 2006 ರಿಂದ ಮಾಜಿ ಪ್ರಧಾನ ಮಂತ್ರಿ ಮತ್ತು ಎಚ್ಡಿ ಕುಮಾರಸ್ವಾಮಿ ಅವರನ್ನು ತೀರಾ ಬೆಂಬಲಿಸುವಂತೆ ತೋರುತ್ತಿರುವ ಒಕ್ಕಲಿಗ ಸಮುದಾಯ ಈಗ ಸಿದ್ದರಾಮಯ್ಯನವರು ಜೆಡಿಎಸ್ ತೊರೆದು, ಸ್ವತಃ ದೇವೇಗೌಡ ಮತ್ಉ ಕುಮಾರ ಸ್ವಾಮಿಯವರ ವಿರುದ್ಧ ಹೋರಾಡುವಂತ ಮಟ್ಟಕ್ಕಿಳಿದಿದ್ದಕ್ಕೆ ಅಸಮಾಧಾನಗೊಂಡಿದೆ ಎಂಬುದೂ ಸತ್ಯ! ಇನ್ನೊಂದು ಕಾರಣವೇನೆಂದರೆ, ಸಿದ್ದರಾಮಯ್ಯ ಅವರು ಕೆಳಜಾತಿ ಎಂದು ಸಮಾಜದಲ್ಲಿ ಪರಿಗಣಿಸಲಾಗಿರುವ ಕುರುಬ ಜಾತಿಗೆ ಸೇರಿದವರಾಗಿರುವುದು!!

ಇತ್ತ ಬಿಜೆಪಿಗೆ ಕರ್ನಾಟಕದ ಗೆಲುವು ಸಹಕರಿಸುವುದು ಲೋಕಸಭೆಗೆ!

ಬಿಜೆಪಿಗೆ ಕರ್ನಾಟಕದ ಗೆಲುವು ಬಹಳ ಮುಖ್ಯವಾಗಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ!! ಈಗ್ಗೆ ಐದು ವರ್ಷಗಳ ಹಿಂದೆ, ಬಿ ಎಸ್ ಯಡಿಯೂರಪ್ಪ ಬೇರೆ ಪಕ್ಷ ಸ್ಥಾಪಿಸಿದಾಗ, ಕಾಂಗ್ರೆಸ್ ಜಯ ಸಾಧಿಸಿತ್ತು! ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋತಿತ್ತಷ್ಟೇ! ಆದರೆ, ಈ ಸಲ ಯಡಿಯೂರಪ್ಪನವರು ಮತ್ತೆ ಪಕ್ಷದಲ್ಲಿರುವುದಲ್ಲದೇ, ಲೋಕಸಭಾ ಚುನಾವಣೆಗೂ ಸಹ ಅನುಕೂಲವಾಗುವ ಹಾಗೆ ಆಡುತ್ತಿರುವ ರಾಜಕೀಯದಾಟದಿಂದ, ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ ಎಂಬುದೂ ಪ್ರಸ್ತುತವಾಗಿ ಗೋಚರವಾಗುತ್ತಿದೆ! ಅಷ್ಟಲ್ಲದೇ, ಈಗ ಕರ್ನಾಟಕಕ್ಕೆ ಮತ್ತೊಂದು ಬಲವೆಂದರೆ, ನರೇಂದ್ರ ಮೋದಿ!! ಕರ್ನಾಟಕ ಈಗ ನೋಡುತ್ತಿರುವುದು ಕೇಂದ್ರ ಸರಕಾರದಲ್ಲಿರುವ ನರೇಂದ್ರ ಮೋದಿಯ ಕಡೆಗಷ್ಟೇ!!

Dear Kannadigas, Our redemption from the tyrannical rule of Siddaramaiah is not far.
On May 15th,
1.BJP will win with thumping majority
2. BSYBJP will become 23rd CM from NDA
3. We will be a step closer to Congress Mukth Bharata.

In Congress govt DK Ravi was killed, no killer arrested. DSP Ganapati was forced to committee suicide due to corruption and torture. D Roopa transferred for honesty. Many hindu, RSS people murdered by radical elements This govt flew Mallya, Nirav out of India.

ರಾಜಕೀಯ ವಿಶ್ಲೇಷಕರು ಹೇಳುವುದೇನು?!

ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾನಿಲಯದ ರಾಜಕೀಯ ವಿಶ್ಲೇಷಕ ಮತ್ತು ಅಧ್ಯಾಪಕ ಎ. ನಾರಾಯಣರವರು, ಸಿದ್ದರಾಮಯ್ಯ ತನ್ನ ಮಗನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ತನ್ನ ಪಕ್ಷದ ಅವಕಾಶಗಳನ್ನು ಸಿದ್ಧಪಡಿಸಿರುವುದಾಗಿ ಅಭಿಪ್ರಾಯ ಪಡುತ್ತಿದ್ದಾರೆ!

“ಇದು ತುಂಬಾ ಸಿದ್ದರಾಮಯ್ಯ ರವರ ಮಾಮೂಲಿನ ಹೆಜ್ಜೆಯಂತಿಲ್ಲ” ಎಂದು ಅವರು ಹೇಳಿದ ನಾರಾಯಣ್, ಲಿಂಗಾಯತ ಪ್ರಾಬಲ್ಯದ ನಾಗವಾಲ
ಗ್ರಾಮದ ಹಳ್ಳಿಗರು ಬೆಂಬಲಿಸುವುದು ಜೆಡಿ (ಎಸ್) ಅನ್ನು ಮತ್ತು ತಮ್ಮ ಸಮುದಾಯವನ್ನು ಮುರಿದ ಮುಖ್ಯಮಂತ್ರಿ ವಿರುದ್ಧ ಕೆಲಸ ಮಾಡುತ್ತಾರೆ ಎಂದು
ಹೇಳಿದ್ದಾರಡ!! ಸಿದ್ದರಾಮಯ್ಯರ ಹಿಂದೆ ಕುರುಬರು ಬೆಂಬಲಿಸುತ್ತಿದ್ದರೀ, ವಕ್ಕಲಿಗರು ಮಾತ್ರ ತುಟಿಪಿಟಿಕ್ ಎನ್ನುತ್ತಿಲ್ಲ ಎನ್ನುವುದನ್ನು ಗಮನಿಸಬೇಕಿದೆ!

ಹಾಗಿದ್ದಲ್ಲಿ… ಯೋಚಿಸಬೇಕಿದೆ!

No one wants to elect a corrupt government. In Congress rule, state government loan amount has more than doubled. They can only think of chopping trees and building steel flyovers. No concrete steps to save farmers. No oxygen in 108 ambulances. Shame on those who are still in a plan to vote for Congress.

ಯಾರೂ ಭ್ರಷ್ಟ ಸರ್ಕಾರವನ್ನು ಆಯ್ಕೆ ಮಾಡಲು ಬಯಸುವುದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ, ರಾಜ್ಯ ಸರ್ಕಾರದ ಸಾಲ ಮೊತ್ತವು ದ್ವಿಗುಣವಾಗಿದೆ. ಮರಗಳನ್ನು ಕತ್ತರಿಸಿ ಉಕ್ಕಿನ ಫ್ಲೈಓವರ್ಗಳನ್ನು ನಿರ್ಮಿಸುವ ಬಗ್ಗೆ ಮಾತ್ರ ಯೋಚಿಸುತ್ತಾರೆ. ರೈತರನ್ನು ಉಳಿಸಲು ಕಾಂಕ್ರೀಟ್ ಕ್ರಮಗಳು ಇಲ್ಲವೇ ಇಲ್ಲ!! 108 ಆಂಬ್ಯುಲೆನ್ಸ್ಗಳಲ್ಲಿ ಯಾವುದೇ ಆಮ್ಲಜನಕವಿಲ್ಲ. ಅಷ್ಟಾದರೂ, ಕಾಂಗ್ರೆಸ್ ಗೆ ಮತ ಹಾಕುವವರು ಮೂರ್ಖರು ಎಂದು ಇತ್ತ ಶ್ರೀಸಾಮಾನ್ಯ ಹೇಳುತ್ತಿದ್ದಾನೆ!

ಅಲ್ಲಿಗೆ, ನಿರ್ಧರಿಸಿ! ಈ ಸಲ, ಜಯ ಮಾತ್ರ ಯಾರಿಗೆ ಎಂದು!!

ಮೂಲ :

ಪೃಥು ಅಗ್ನಿಹೋತ್ರಿ

Tags

Related Articles

Close