ಪ್ರಚಲಿತ

ಕಾಂಗ್ರೆಸ್ ರಾಜವಂಶದಿಂದ ಸಂವಿಧಾನವನ್ನು ರಕ್ಷಿಸಿ! ಫೇಸ್ ಬುಕ್ ಬರಹದ ಮೂಲಕ ಅಮಿತ್ ಷಾ ಕರೆ! ಅಮಿತ್ ಷಾ ರಿಂದ ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ!

ವಾಸ್ತವವಾಗಿ, ಅಮಿತ್ ಷಾ ಮೇಲಿಂದ ಮೇಲೆ ಕಾಂಗ್ರೆಸ್ ಗೆ ತಪರಾಕಿ ಬಾರಿಸುತ್ತಿರುವುದು ಸಹಜವೇ! ಯಾಕೆ ಹೇಳಿ?! ಎಪ್ಪತ್ತು ವರ್ಷ ಆಡಳಿತ ನಡೆಸಿದರೂ, ಅದಾವ ಅಭಿವೃದ್ಧಿಯನ್ನೂ ಸಾಧಿಸದೇ ಹೋಯಿತಲ್ಲ?! ಅಷ್ಟಕ್ಕೂ ಸಾಲದೆಂಬಂತೆ, ಕೇವಲ ನೆಹರೂ ಪರಿವಾರ ಎಂಬುದನ್ನಿಟ್ಟುಕೊಂಡು ೪೭ ವರ್ಷವಾದರೂ ಬುದ್ಧಿ ಬೆಳೆಯದ ಮಂಕನಿಗೆ ಅಧಿಕಾರ ಕೊಡುವ ಇದೇ ಕಾಂಗ್ರೆಸ್ ಒಂದು ಇನ್ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ?! ಅಭಿವೃದ್ಧಿಯನ್ನು ಬಿಡಿ ಸ್ವಾಮಿ! ಕೇವಲ ಮರ್ಯಾದೆಯನ್ನೂ ಬಿಟ್ಟವರಂತಾಡುವ ಇವರಿಗೆ ತಕ್ಕನಾಗಿ ಅತ್ತ ಐಟಿ ಸೆಲ್ ನಲ್ಲಿ ಕೂತಿರುವ ಪದ್ಮಾವತಿ ಯೊಬ್ಬಳು ಸಾಲು ಸಾಲು ಟ್ವೀಟ್ ಗಳನ್ನು ಹರಿಬಿಡುವಾಗ, “Fact Check” ಎನ್ನುವುದೆಲ್ಲ ಮಾಯವೇ ಆಗಿರುತ್ತದೆ ಬಿಡಿ!

ಕೇವಲ ಸುಳ್ಳುಗಳನ್ನೇ ಹರಿಯ ಬಿಟ್ಟು ಭಾರತದ ಭವಿಷ್ಯಕ್ಕೂ ಎಡತಾಕುವ ಕಾಂಗ್ರೆಸ್ಸಿಗರಿಗೆ ಇತ್ತೀಚೆಗೆ ದು:ಸ್ವಪ್ನವಾಗಿರುವುದು ಬೇರಾವುದೂ ಅಲ್ಲ! ಬದಲಾಗಿ, ಕರ್ನಾಟಕ ಚುನಾವಣೆ ಮತ್ತು, ಅದರ ನಂತರ ಬರಲಿರುವ ೨೦೧೯ ರ ಲೋಸ ಸಭಾ ಚುನಾವಣೆ! ಅಭಿವೃದ್ಧಿಯ ಹಾದಿಗೆ ಕೈ ಜೋಡಿಸುವುದು ಬಿಟ್ಟು, ಕಂಟಕವಾಗಿ ನಿಲ್ಲುವ ಕಾಂಗಿಗಳಿಗೆ ಮೊನ್ನೆ ಟ್ವಿಟ್ಟರಿನಲ್ಲಿ ಚಳಿ ಬಿಡಿಸಿದ್ದಾರೆ ಅಮಿತ್ ಷಾ!

“ಅಕಸ್ಮಾತ್ ನಮ್ಮ ದೇಶದಲ್ಲಿನ ಸಂವಿಧಾನದ ತಾಕತ್ತನ್ನೇ ನಾಶಗೊಳಿಸಿದಂತಹ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ! ಅವರಿಗೆ ಪ್ರಜಾಪ್ರಭುತ್ವವನ್ನು ಆಳುವುದು ಬೇಕಿಲ್ಲ! ಆದರೆ, ಪರಂಪರೆಯ ಆಳ್ವಿಕೆ ನಡೆಸಬೇಕೆಂಬುದಿದೆ! ಆದ್ಧರಿಂದ, ಇದು ಅವರ ಅಧ್ಯಕ್ಷನಿಂದಾಗಿರುವ ಅಸಭ್ಯ ನಡೆ!”

ಅಷ್ಟೇ! ಅಮಿತ್ ಷಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಷ್ಟುದ್ದದ ಸಾಲನ್ನೇ ಬರೆದಿದ್ದಾರೆ!!

“ಸಂವಿಧಾನವನ್ನು ಉಳಿಸಲಾಗುತ್ತಿದೆಯೇ ಅಥವಾ ರಾಜವಂಶವನ್ನು ಉಳಿಸಲಾಗುತ್ತಿದೆಯೇ?!

ಭಾರತದಲ್ಲಿ ಹೇಗೆ ದ್ವೇಷವನ್ನು ಹರಡಬೇಕು ಮತ್ತು, ಸಮಾಜವನ್ನು ಒಡೆಯಬೇಕು ಎಂಬುದೊಂದು ಕಾಂಗ್ರೆಸ್ ಗೆ ಚೆನ್ನಾಗಿಯೇ ಗೊತ್ತಿದೆ! ಕಾಂಗ್ರೆಸ್ ಗೆ ವಾಸ್ತವವಾಗಿ ಅದೊಂದೇ ಹಾದಿ ಬಹಳ ಚೆನ್ನಾಗಿ ಗೊತ್ತುದೆಯಷ್ಟೇ! ಮೋದಿಯ ಬಗೆಗಿರುವ ದ್ವೇಷವನ್ನು ಭಾರತದೆಡೆಗಿನ ದ್ವೇಷವನ್ನಾಗಿ ತಿರುಗಿಸಲು ಏನೇನು ಬೇಕೋ, ಅದನ್ನಷ್ಟೂ ಕೂಡಾ ಮೋದಿ ವಿರೋಧಿಗಳು ಮಾಡತೊಡಗಿದ್ದಾರಷ್ಟೇ! ಕೇವಲ ಪ್ರಧಾನ ಮಂತ್ರಿಯವರನ್ನು ಕೆಟ್ಟದಾಗಿ ಚಿತ್ರಿಸುವುದಕ್ಕೆ, ಕಾಂಗ್ರೆಸ್ ಬಳಸುತ್ತಿರುವ ಭಾಷೆಗಳು ಭಾರತವನ್ನು ಕೆಟ್ಟದಾಗಿ ಚಿತ್ರಿಸುತ್ತಿದೆ!

ಕಾಂಗ್ರೆಸ್ ಪಕ್ಷದ ‘ಸಂವಿಧಾನದ ಸಂರಕ್ಷಣೆಯನ್ನು ಮಾಡುತ್ತೇವೆ’ ಎಂಬ ಪ್ರಚಾರವೇ ವ್ಯಂಗ್ಯ ಮತ್ತು ಹಾಸ್ಯಮಯವಾಗಿದೆ ಬಿಡಿ! 1947 ರ ನಂತರದ ಭಾರತದ ಇತಿಹಾಸದಲ್ಲಿ, ಒಂದು ರಾಜಕೀಯ ಪಕ್ಷವು ಸಂವಿಧಾನದ ಮೇಲೆ ಅಕ್ಷರಗಳ ಮೂಲಕ, ಸಮಯದ ಮೂಲಕ ಅದರ ಆತ್ಮವನ್ನೇ ಕುಲಗೆಡಿಸಿದ್ದರೆ ಅದು ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರಾವ ಪಕ್ಷವೂ ಅಲ್ಲ!

“The Congress Party’s ‘Save the Constitution’ campaign is both ironical and comical. In the history of post-1947 India, if there is one political party that has trampled over the Constitution in letter and spirit, time and again, it is the Congress Party.”

ಆದರೆ, ಇವತ್ತು ಕಾಂಗ್ರೆಸ್ ಮತ್ತು ಅದರ ಮೈತ್ರಿ ಕೂಟಗಳ ದ್ವಂದ್ವಾರ್ಥವಿದೆಯಲ್ಲವಾ?! ಅದು, ದೋಷಾರೋಪಣೆಯ ತುತ್ತ ತುದಿ ಯಷ್ಟೇ! ೧೨೫ ಕೋಟಿ
ಭಾರತೀಯರು ನಂಬಿರುವ, ಆರಾಧಿಸುವ ನ್ಯಾಯಾಂಗ ವ್ಯವಸ್ಥೆಯೊಂದು ಈ ರಾಜವಂಶಕ್ಕೆ ಮಾತ್ರ ವಿಶೇಷವಾದ ಸ್ಥಾನ ಮಾನ ನೀಡಿದ್ಯಾಕೆ?! ಅದಲ್ಲದೇ, ಸಂವಿಧಾನವನ್ನೇ ತನ್ನ ವೈಯುಕ್ತಿಕ ಗುರುತನ್ನಾಗಿಸಿಕೊಂಡ ಕಾಂಗ್ರೆಸ್ ಇಂದಲೇ ಇವತ್ತು, ಸಂವಿಧಾನವೊಂದು ದುರ್ಬಲವಾಗಿದೆ ಎಂದರೆ ಅದು ತಪ್ಪಲ್ಲ ಅಲ್ಲವೇ?! ಯಾಕೆಂದರೆ, ಕಾಂಗ್ರೆಸ್ ಎಂಬುದು ಸಂವಿಧಾನ ಕಾಲದಿಂದಲೂ ಕೂಡ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆಯೆನ್ನುವುದು ಪ್ರತಿಯೊಬ್ಬನಿಗೂ ಗೊತ್ತಿರುವ ಸಂಗತಿಯೇ!

ಅದಕ್ಕೆ ಸರಿಯಾಗಿ, ಕಾಂಗ್ರೆಸ್ಸಿನಿಂದ ಪದೇ ಪದೇ ಅವಮಾನಕ್ಕೊಳಗಾಗಿರುವುದು ಸೇನೆ! ಯುಪಿಎತ ಆಡಳಿತ ವರ್ಷಗಳಲ್ಲಿ ಸೈನ್ಯದ ಮುಖ್ಯಸ್ಥರನ್ನೇ
ಗುರಿಯಾಗಿಸಿದ್ದಲ್ಲದೇ, ಇಡೀ ಸೈನ್ಯವನ್ನು ರಾಜಕೀಯ ಗುಲಾಮರನ್ನಾಗಿಸಿ ಬಳಸಿಕೊಳ್ಳಲಾಯಿತು!!

ಅದೇ ಸಮಯದಲ್ಲಿ, ಯುಪಿಎ ಭ್ರಷ್ಟಾಚಾರದ ವಿರುದ್ಧ ದೇಶವು ಜಾಗೃತಿ ಹೊಂದುತ್ತಿರುವಾಗ, ಕಾಂಗ್ರೆಸ್ ಸಿಎಜಿ ವಿರುದ್ಧ ವಿರೋಧ ವ್ಯಕ್ತಪಡಿಸಿತು. ಕಾಂಗ್ರೆಸ್ ಮತ್ತು ರಾಜಮನೆತನದ ಬಗ್ಗೆ ಅಸಹನೀಯವಾದ ಸತ್ಯಗಳನ್ನು ಹೊರತಂದ ಕಾರಣದಿಂದ ಸಿಎಜಿಯನ್ನೂ ಸಹ ಗುರಿಯಾಗೊಸಿತು ಕಾಂಗ್ರೆಸ್! ಅಂದರೆ, ಕಾಂಗ್ರೆಸ್ ವಿರುದ್ಧ ಮಾತನಾಡುವ ಯಾರೇ ಆದರೂ ಸಹ ಉಳಿಯುವುದಿಲ್ಲ ಎಂಬ ಸಂದೇಶವಿದು!

ಕಳೆದ ನಾಲ್ಕು ವರ್ಷಗಳಲ್ಲಿ, ಕಾಂಗ್ರೆಸ್ ಸೋಲಿನ ನಂತರ ಸೋಲು ಅನುಭವಿಸುತ್ತಿರುವಾಗ, ಪಕ್ಷ ಈಗ ಅದರ ಗನ್ನನ್ನು ಚುನಾವಣಾ ಆಯೋಗದ
ಮೇಲೆ ತಿರುಗಿಸಿದೆ!! ಮತದಾನ ಪ್ರಕ್ರಿಯೆಯ ಪವಿತ್ರತೆಯನ್ನು ಪ್ರಶ್ನಿಸಲಾಗಬಲ್ಲಂತಹ ನಡೆ ತೋರಿದೆ ಕಾಂಗ್ರೆಸ್!! ಒಂದು ನಿಮಿಷಕ್ಕೂ ಸಹ ಜನರೇ ನಮ್ಮನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ ಕಾಂಗ್ರೆಸ್!

ರಾಜವಂಶದ ಆಳ್ವಿಕೆಯನ್ನು ಮುಂದುವರೆಸುವ ಮಾರ್ಗದಲ್ಲಿ ಬರುವ ಯಾವುದೇ ಸಂಸ್ಥೆಯನ್ನು ಅವಮಾನಿಸಿ ಬೇಕಾದರೆ! ಸಮಯದ ಬದಲಾವಣೆಗಳು ಅಥವಾ ಸನ್ನಿವೇಶದ ಬದಲಾವಣೆಗಳಾಗಿದ್ದರೂ, ಅದರ ಅರ್ಥವು ಅಂತ್ಯವೂ ಒಂದೇ ಆಗಿರುತ್ತವೆ ಎನ್ನುವುದು ಸತ್ಯ!!

1975 ರ ಜೂನ್ 25 ರ ರಾತ್ರಿಯೊಂದನ್ನು ಇತಿಹಾಸದಲ್ಲಿ ಮರೆಯಲಾಗದು!! ಆ ಸಮಯದಲ್ಲಿ, ಇಡೀ ಸಂವಿಧಾನವನ್ನು ಹೈಜಾಕ್ ಮಾಡಲಾಗಿತ್ತು ಮತ್ತು ಒಬ್ಬ ನಾಯಕನ ಆಶಯ ಮತ್ತು ಆಸೆಗಳನ್ನು ನೆಪವಾಗಿಸಿ ನ್ಯಾಯಾಂಗವನ್ನು ಒತ್ತೆಯಾಗಿರಿಸಲಾಯಿತು! ಸಂವಿಧಾನದ ಮೇಲೆ ಆಕ್ರಮಣ ಮಾಡುವಲ್ಲಿ ಸ್ವತಃ ಪ್ರಧಾನಿ ಇಂದಿರಾ ಗಾಂಧಿಯೂ ಹಿಂದೆ ಬಿದ್ದಿರಲಿಲ್ಲ!

The night of 25th June 1975 is unforgettable in the annals of history. That time, the entire Constitution was hijacked and held hostage to the whims and fancies of one leader. Even that assault on our Constitutional democracy came in the wake of our challenging the malpractices of no less than Prime Minister Indira Gandhi.

Congress’ commitment, or lack of it, towards our democracy is also seen in the ways the party has used Article 356 since Independence. In 1957, when Pandit Nehru was the Prime Minister and Mrs. Indira Gandhi the Congress President, the Communist Government in Kerala was dismissed. From the Telugu Desam Party to the Socialists to the Akali Dal, no party has escaped this insult. Just because the Congress did not like a non- Congress government, it was dismissed and their leaders hounded.

ಕಾಂಗ್ರೆಸ್ಸಿಗೆ ಸ್ವಾತಂತ್ರ್ಯಾ ನಂತರ ನಮ್ಮ ಪ್ರಜಾಪ್ರಭುತ್ವದ ಕಡೆಗಿದ್ದ ಬದ್ಧತೆಯ ಕೊರತೆಯೊಂದು, ಆರ್ಟಿಕಲ್ 356 ಅನ್ನು ಬಳಸಿದ ರೀತಿಯಲ್ಲಿ ಸಾಬೀತಾಗಿ ಹೋಗಿದೆ ಬಿಡಿ! 1957 ರಲ್ಲಿ ಪಂಡಿತ್ ನೆಹರು ಪ್ರಧಾನಿಯಾಗಿದ್ದಾಗ ಮತ್ತು ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ, ಕೇರಳದ ಕಮ್ಯೂನಿಸ್ಟ್ ಸರ್ಕಾರವನ್ನು ವಜಾಗೊಳಿಸಲಾಯಿತು. ತೆಲುಗು ದೇಶಂ ಪಕ್ಷದಿಂದ ಸಮಾಜವಾದಿಗಳ ಪಕ್ಷದಿಂದ, ಅಕಾಲಿ ದಳದವರೆಗೂ ಯಾವ ಪಕ್ಷವನ್ನೂ ಬಿಡಲಿಲ್ಲ ಕಾಂಗ್ರೆಸ್!! ಕಾಂಗ್ರೆಸ್ ಬಿಟ್ಟರೆ ಬೇರಾವ ಸರಕಾರವನ್ನೂ ಇಷ್ಟಪಡದ ಕಾರಣ ಉಳಿದೆಲ್ಲ ಪಕ್ಷಗಳನ್ನೂ ಸಹ ಅವತ್ತಿನ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ವಜಾಗೊಳಿಸಲಾಯಿತಷ್ಟೇ!

ವಾಸ್ತವ ಏನೆಂದರೆ, ಯಾವಾಗ ರಾಹುಲ್ ಗಾಂಧಿ ಸಂವಿಧಾನವನ್ನು ತನ್ನ ಕುಟುಂಬದವರು ರಚಿಸಿಧದು ಎಂದು ಹೇಳಿಕೊಳ್ಳುತ್ತಾ ಸಾಗಿದರೋ, ಅದೇ ರೀತಿ ಸಂವಿಧಾನ ಶಿಲ್ಪಿಯಾದ ಡಾ ಬಿ ಆರ್ ಅಂಬೇಡ್ಕರ್ ಮತ್ತು ಅವರ ಕುಟುಂಬದವರಿಗೆ ಇರುವ ಗೌರವಕ್ಕೆ ಅಗೌರವ ತೋರಿದಂತಾಗಿದೆಯಷ್ಟೇ!

ಸಂವಿಧಾನದ ಹೊರತಾಗಿ, ನಿರ್ವಿವಾದವಾದ ಸತ್ಯವೆಂದರೆ, ಸಂವಿಧಾನವನ್ನು ರಚಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ದಿವ್ಯ ನಿರ್ಲಕ್ಷ್ಯವನ್ನು ಕೂಡ ಹೊಂದಿದ್ದದ್ದು!! ಗೌರವಾನ್ವಿತ ಬಾಬಾ ಸಾಹೇಬ್ ಪಗ್ರಸ್ರುತ ಪಡಿಸಿದ ಸಂವಿಧಾನವೊಂದನ್ನು ಬೇಕಾದ ಹಾಗೆ ತಿದ್ದುಪಡಿ ಮಾಡಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡಿದೆ!! ಡಾ. ಅಂಬೇಡ್ಕರ್ ಅವರನ್ನು ಎರಡು ಚುನಾವಣೆಗಳಲ್ಲಿ ಪಂಡಿತ್ ನೆಹರು ಹೇಗೆ ವೈಯಕ್ತಿಕವಾಗಿ ಸೋಲಿಸಿದರೆಂಬುದು ಎಲ್ಲರಿಗೂ ಗೊತಿದ್ದು ಸತ್ಯವೇ!

1997 ರಲ್ಲಿ, ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡು ಕಾಂಗ್ರೆಸ್-ಥರ್ಡ್ ಫ್ರಂಟ್ ಸರಕಾರವನ್ನು ರಚಿಸಿ ಮತ್ತು ಎಸ್ಸಿ / ಎಸ್ಟಿ ಉದ್ಯೋಗಿಗಳ ಪ್ರಚಾರ ಪ್ರಯೋಜನಗಳನ್ನು ತೆಗೆದುಕೊಂಡಿತು ಎಂಬ ಸಂಗತಿ ಕಾಕತಾಳೀಯವೇ ಅಲ್ಲ ಬಿಡಿ!! ವಾಜಪೇಯಿ ಸರಕಾರವು ಸಂವಿಧಾನದ 16 (4 ಎ) ಸಂವಿಧಾನವನ್ನು ತಿದ್ದುಪಡಿ ಮಾಡಿತು ಮತ್ತು ಎಸ್ಸಿ / ಎಸ್ಟಿ ನೌಕರರಿಗೆ ನ್ಯಾಯ ಒದಗಿಸಿತು. ಆದರೆ ಕಾಂಗ್ರೆಸ್ಸೇನು ಮಾಡಿದೆ?! ನಮ್ಮ ಸಮಾಜದಲ್ಲಿ ನಡೆದಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತವಾಗಿರುವ ಎಲ್ಲ ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಪಕ್ಷ ಪ್ರತಿನಿಧಿಸುತ್ತದೆ.

“It is also no coincidence that in 1997, the year Mrs. Sonia Gandhi took primary membership of the Congress the Congress-Third Front Government took away promotional benefits of SC/ST employees! It was the Vajpayee Government that amended Article 16(4A) of the Constitution and ensured justice to SC/ST employees. Congress party represents all forms of corruption that are prevalent in our society.”

ಆರ್ಮಿ, ನ್ಯಾಯಾಂಗ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಇವಿಎಂಗಳು, ಆರ್ಬಿಐ ಗಳನ್ನು ಯಾರು ನಂಬಯವುದಿಲ್ಲವೋ, ಅವರೇ
ಇವತ್ತು ಪ್ರಜಾಪ್ರಭುತ್ವವೊಂದು ಅಪಾಯದಲ್ಲಿದೆ ಎನ್ನುತ್ತಿರುವುದು ದುರಂತವಲ್ಲವೇ?!

ಭಾರತವೊಂದು ಅದ್ಭುತ ಪ್ರಜಾಪ್ರಭುತ್ವವನ್ನು ಹೊಂದಿರುವುದರ ಜೊತೆಗೆ ಅದ್ಭುತ ಸಂವಿಧಾನವನ್ನು ಹೊಂದಿದೆ ಎನ್ನುವುದೂ ಸತ್ಯ!! ಕಾಂಗ್ರೆಸ್ ನ ‘ಸಂವಿಧಾನವನ್ನು ಉಳಿಸಿ’ ಪ್ರಚಾರವು ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ರಾಜವಂಶದ ಆಳ್ವಿಕೆಯನ್ನು ಶಾಶ್ವತಗೊಳಿಸಲು ಪ್ರಯತ್ನಿಸುವ ಒಂದು ಗಿಮಿಕ್ ಅಷ್ಟೇ!! ಅದಕ್ಕೇ, ಹಿಂದೆ ಮಾಡಿದಂತರೆ, ನಾವು ಕಾಂಗ್ರೆಸ್ಸಿನಿಂದ ಸಂವಿಧಾನವನ್ನು ರಕ್ಷಿಸಬೇಕಿದೆ!!

Credits : Amit Shah – Facebook post


ಪೃಥು ಅಗ್ನಿಹೋತ್ರಿ

Tags

Related Articles

Close