ಪ್ರಚಲಿತರಾಜ್ಯ

ಈ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಪತಿಗಳು ಕಾಲಿಡುವಂತಿಲ್ಲ.!! ಪ್ರಥಮ ಪ್ರಜೆಯ ವಿಚಾರದಲ್ಲೂ ಧರ್ಮವನ್ನು ಎಳೆದವರ್ಯಾರು.?!

ಈ ಜಿಹಾದಿಗಳ ಮನಸ್ಥಿತಿ ಯಾವ ಕೀಳು ಮಟ್ಡದಲ್ಲಿದೆ ಎಂಬೂದನ್ನು ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೂ ತಮ್ಮ ಅಂಧ ಧರ್ಮಾಭಿಮಾನದಿಂದ ಅನ್ನ ಕೊಟ್ಟು ಸಾಕುತ್ತಿರುವ ದೇಶವನ್ನೇ ಹೀಯಾಳಿಸುವ ಜಿಹಾದಿಗಳಿಂದ ಭಾರತಕ್ಕೆ ಯಾವ ಪ್ರಯೋಜನವೂ ಇಲ್ಲ. ಆದರೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅಂದಿನ ಪ್ರಧಾನಿ ನೆಹರೂ ಮಾಡಿರುವ ಈ ತಪ್ಪಿಗೆ ಇಂದಿಗೂ ಭಾರತ ಶಿಕ್ಷೆ ಅನುಭವಿಸುತ್ತಿದೆ ಎಂದರೆ ತಪ್ಪಾಗದು. ಯಾಕೆಂದರೆ ಈ ಜಿಹಾದಿಗಳಿಗೆ ಧರ್ಮದ ಮೇಲಿನ ಅಭಿಮಾನಕ್ಕಿಂತ ಒಂದು ಪಟ್ಟಾದರೂ ಹೆಚ್ಚು ಪ್ರೀತಿ ದೇಶದ ಮೇಲಿದ್ದರೆ ಭಾರತ ಯಾವತ್ತೋ ನಂ ೧ ಸ್ಥಾನದಲ್ಲಿ ಇರುತ್ತಿತ್ತು.

ಅದೊಂದು ಕಾಲವಿತ್ತು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ತಯಾರಾಗಿದ್ದರು. ಆಗಲೇ ನೋಡಿ ಈ ಜಿಹಾದಿಗಳು ಮೈ ಪರಚಿಕೊಳ್ಳಲು ಪ್ರಾರಂಭಿಸಿದ್ದರು. ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ದೇಶದಲ್ಲಿರುವ ಮುಸಲ್ಮಾನರಿಗೆ ಭಾರತ ನರಕವಾಗಲಿದೆ, ಮೋದಿ ಪ್ರಧಾನಿಯಾದರೆ ದೇಶದಲ್ಲಿ ಕಂಡ ಕಂಡಲ್ಲಿ ಮುಸ್ಲಿಮರ ಹೆಣ ಬೀಳುತ್ತೆ, ಮುಸಲ್ಮಾನರು ಭಾರತ ಬಿಟ್ಟು ಹೋಗಲೇಬೇಕು ಎಂದು ೨೦೧೪ ರ ಚುನಾವಣೆಯ ವೇಳೆಯಲ್ಲಿ ಜಿಹಾದಿಗಳು ನರೇಂದ್ರ ಮೋದಿಯವರ ವಿರುದ್ಧ ವಿಷಭೀಜ ಬಿತ್ತುದ್ದರು.

ಆದರೆ ಚುನಾವಣೆಯ ನಂತರ ಇದೆಲ್ಲಾ ತಲೆಕೆಳಗಾಗಿತ್ತು. ಯಾಕೆಂದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರದಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತತ್ವದಲ್ಲೇ ಆಡಳಿತ ಆರಂಭಿಸಿದರು. ಮೋದಿಯವರ ಆಡಳಿತಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗಲಾದರೂ ವಿರೋಧ ವ್ಯಕ್ತಪಡಿಸುತ್ತಿದ್ದ ಈ ಮೌಲ್ವಿ, ಮುಲ್ಲಾಗಳು ತೆಪ್ಪಗಾಗಬಹುದೇನೋ ಎಂದು ಭಾವಿಸಲಾಗಿತ್ತು. ಆದರೆ ನಾಯಿ ಬಾಲ ಡೊಂಕು ಎಂಬಂತೆ ಏನಾದರೊಂದು ವಿಷಯದಲ್ಲಿ ದೇಶವಿರೋಧಿ ಹೇಳಿಕೆ ನೀಡುತ್ತಲೇ ಇದ್ದಾರೆ.

ತಾಯಿ ಹಾಲು ಕುಡಿದಿದ್ದರೆ ಹೈದ್ರಾಬಾದ್ ಗೆ ಬನ್ನಿ..!

ಎಲುಬಿಲ್ಲದ ನಾಲಗೆಯಿಂದ ಏನೇನು ಬೊಗಳುವ ಓವೈಸಿ ಯಂತಹ ವ್ಯಕ್ತಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ೨೦೧೪ ರ ಚುನಾವಣೆಯ ಸಂದರ್ಭದಲ್ಲಿ ಓವೈಸಿ, ‘ನರೇಂದ್ರ ಮೋದಿ ತನ್ನ ತಾಯಿ ಎದೆಹಾಲು ಕುಡಿದಿದ್ದರೆ, ತಾಕತ್ತಿದ್ದರೆ ಹೈದರಾಬಾದ್ ಗೆ ಕಾಲಿಟ್ಟು ನೋಡಲಿ’ ಎಂದು ಸವಾಲು ಹಾಕಿದಗದ. ಆದರೆ ನರೇಂದ್ರ ಮೋದಿ ಅದೇ ಸವಾಲನ್ನು ಸ್ವೀಕರಿಸಿ ಹೈದರಾಬಾದ್ ನಲ್ಲಿ ಬಹಿರಂಗವಾಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹೈದರಾಬಾದ್ ನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡ ಮೋದಿಯವರ ಒಂದೇ ಒಂದು ಕೂದಲು ಅಲುಗಾಡಿಸಲು ಓವೈಸಿ ಯಿಂದ ಸಾಧ್ಯವಾಗಲಿಲ್ಲ. ಆಗಲೇ ನೋಡಿ ಈ ಓವೈಸಿ ಯಂತಹ ನರಿಗಳಿಗೆ ನಡುಕ ಹುಟ್ಟಿದ್ದು.

ರಾಷ್ಟ್ರಪತಿಗಳಿಗೂ ಅವಮಾನ ಎಸಗಿದ ಮುಸ್ಲಿಮರು..!

ಅಲಿಗಢದ ಮುಸ್ಲಿಂ ಯೂನಿವರ್ಸಿಟಿ ಒಂದರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಆಹ್ವಾನಿಸಲಾಗಿತ್ತು. ಸಮಾರಂಭದ ಎಲ್ಲಾ ತಯಾರಿಯನ್ನೂ ನಡೆಸಲಾಗಿತ್ತು. ಆದರೆ ಕೆಲ ಜಿಹಾದಿ ಮನಸ್ಥಿತಿ ಉಳ್ಳ‌ ಕೆಲ ಮುಸ್ಲಿಮರು ಯೂನಿವರ್ಸಿಟಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
‘ರಾಮನಾಥ್ ಕೋವಿಂದ ಆರ್ ಎಸ್ ಎಸ್ ಹಿನ್ನೆಲೆಯುಳ್ಳವರು, ನಮ್ಮ ಯೂನಿವರ್ಸಿಟಿ ಗೆ ಯಾವುದೇ ಕಾರಣಕ್ಕೂ ಸಂಘಿಯನ್ನು ಪ್ರವೇಶಿಸಲು ಬಿಡುವುದಿಲ್ಲ. ರಾಷ್ಟ್ರಪತಿ ಯೇ ಆಗಿರಲಿ ಅಥವಾ ಪ್ರಧಾನಿಯೇ ಆಗಿರಲಿ , ಸಂಘ ಪರಿವಾರದ ಹಿನ್ನೆಲೆಯುಳ್ಳ ಯಾವುದೇ ವ್ಯಕ್ತಿಯನ್ನು ನಾವು ನಮ್ಮ ಯೂನಿವರ್ಸಿಟಿ ಗೆ ಬರಲು ಬಿಡುವುದಿಲ್ಲ ಎಂದು ವಿಷ ಕಾರಿದ್ದಾರೆ.

ರಾಷ್ಟ್ರಪತಿ ಹುದ್ದೆ ಯಾವುದೇ ಪಕ್ಷ ಅಥವಾ ಸಂಘಟನೆಗೆ ಸಂಬಂಧಪಟ್ಟಿರುವುದಿಲ್ಲ. ರಾಷ್ಟ್ರಪತಿ ಎಂದರೆ ಭಾರತದ ಸರ್ವೋಚ್ಚ ಹುದ್ದೆಯಿಂದ ಪರಿಗಣಿಸಲಾಗುತ್ತದೆ. ಆದರೆ ಈ ಜಿಹಾದಿಗಳು ಮಾತ್ರ ರಾಷ್ಟ್ರಪತಿಯವರನ್ನೇ ಅವಮಾನಿಸಿದ್ದಾರೆ.

ರಾಷ್ಟ್ರಪತಿ ಆಗಿದ್ದರೂ ನಾವು ಬಿಡುವುದಿಲ್ಲ..!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ವಿರೋಧಿಸುವ ವಿಚಾರದಲ್ಲಿ ನೇತ್ರತ್ವ ವಹಿಸಿರುವ ಮಹಮ್ಮದ್ ಫಹಾದ್ , ರಾಷ್ಟ್ರಪತಿಗಳ ವಿಚಾರಧಾರೆಯಿಂದ ಸಮಸ್ಯೆ ಇದೆ. ಗಾಂಧೀಜಿಯವರ ಹತ್ಯೆ ಮಾಡಿದ ಆರ್ ಎಸ್ ಎಸ್ ಸಂಘಟನೆಯ ಹಿನ್ನೆಲೆಯುಳ್ಳ ವ್ಯಕ್ತಿ ರಾಷ್ಟ್ರಪತಿ ಆಗಿದ್ದರೂ ಅಡ್ಡಿಯಿಲ್ಲ, ನಮ್ಮ ಯೂನಿವರ್ಸಿಟಿ ಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

ಅಲಿಗಢ್ ಯೂನಿವರ್ಸಿಟಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜಿಹಾದಿಗಳೇ ತುಂಬಿರುವುದರಿಂದ ಕಟ್ಟರ್ ಮುಸ್ಲಿಂವಾದವನ್ನೇ ಪ್ರತಿಪಾದಿಸುತ್ತಿರುವ ಮುಸ್ಲಿಮರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೆ ಯೂನಿವರ್ಸಿಟಿ ಪ್ರವೇಶಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ದಲಿತ ಎಂಬ ಕಾರಣಕ್ಕಾಗಿ ಅಡ್ಡಗಾಲು..!

ನರೇಂದ್ರ ಮೋದಿಯವರು ದಲಿತ ವಿರೋಧಿ ಎಂದು ಬೊಬ್ಬೆ ಇಡುತ್ತಿದ್ದವರೆಲ್ಲಾ ನರೇಂದ್ರ ಮೋದಿಯವರ ಆಡಳಿತ ವೈಖರಿ ನೋಡಿ ತೆಪ್ಪಗಾಗಿದ್ದರು. ಯಾಕೆಂದರೆ ಮೋದಿ ದಲಿತರ ಪರವಾಗಿಯೇ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ದಲಿತರೆಂದರೆ ಯಾರೂ ಕೀಳಾಗಿ ನೋಡುವ ಅವಶ್ಯಕತೆ ಇಲ್ಲ, ಅವರೂ ನಮ್ಮಂತೆ ಮನುಷ್ಯರು ಎಂದು ಹೇಳುವ ಮೂಲಕ ವಿರೋಧಿಗಳ ಬಾಯಹಿ ಮುಚ್ಚಿಸಿದ್ದರು. ಆದರೆ ಇದೀಗ ಆಲಿಗಢ್ ಯೂನಿವರ್ಸಿಟಿ ಯ ಮುಸ್ಲಿಮರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಬ್ಬ ದಲಿತ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳ ವ್ಯಕ್ತಿ ಎಂಬ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇಡೀ ದೇಶವೇ ಜಿಹಾದಿಗಳ ಹುಚ್ಚಾಟಕ್ಕೆ ಗರಂ..!

ಸುದರ್ಶನ್ ಚಾನಲ್ ನ ಸಂಸ್ಥಾಪಕರಾದ ಶ್ರೀ ಸುರೇಶ್ ಚವ್ಹಾಣಕೆ ನೇತ್ರತ್ವದಲ್ಲಿ ‘ಭಾರತ್ ಬಚಾವೋ’ ಆಂದೋಲನ ನಡೆಯುತ್ತಿದೆ. ಈ ಆಂದೋಲನದ ಮುಖ್ಯ ಉದ್ದೇಶ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ವಿಶೇಷ ಕಾನೂನು ತರುವುದಾಗಿದೆ. ಆದರೆ ಸುರೇಶ್ ಚವ್ಹಾಣಕೆ ರವರ ಈ ಆಂದೋಲನಕ್ಕೆ ಅಡ್ಡಿಪಡಿಸಲೆಂದೇ ತಯಾರಾಗಿರುವ ಜಿಹಾದಿಗಳು ಸುಪ್ರೀಂ ಕೋರ್ಟ್ ನಲ್ಲಿ ಇದರ ವಿರುದ್ಧ ಪಿಟಿಷನ್ ಕೂಡಾ ದಾಖಲಿಸಿದ್ದಾರೆ. ಆದರೆ ಮುಸ್ಲಿಮರು ನೀಡಿದ್ದ ಪಿಟಿಷನ್ ನ್ನು ಪರಿಶೀಲಿಸಿದ ಕೋರ್ಟ್ ಚವ್ಹಾಣಕೆ ನಡೆಸುತ್ತಿರುವ ಈ ಆಂದೋಲನಕ್ಕೆ ಆಯಾ ರಾಜ್ಯಗಳು ಸೂಕ್ತ ಭದ್ರತೆ ಒದಗಿಸಬೇಕು ಎಂದು ಜಿಹಾದಿಗಳಿಗೆ ಮುಖಭಂಗ ಮಾಡಿತ್ತು.

ಆದರೆ ಇದೀಗ ಸುಪ್ರೀಂ ಕೋರ್ಟ್ ವಿರುದ್ಧವೇ ತಿರುಗಿಬಿದ್ದಿದ್ದು , ಭಾರತ್ ಬಚಾವೋ ಅಭಿಯಾನಕ್ಕೂ ,ರಾಷ್ಟ್ರಪತಿ ಗಳಿಗೂ ಆಲಿಗಢ್ ಯೂನಿವರ್ಸಿಟಿ ಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಜಿಹಾದಿಗಳು ಅಟ್ಟಹಾಸ ಮೆರೆದಿದ್ದಾರೆ.

ರಾಷ್ಟ್ರಪತಿಯವರು ದೇಶದ ಪ್ರಥಮ ಪ್ರಜೆ, ಹೀಗಿದ್ದರೂ ಕೂಡ ಜಿಹಾದಿ ಮನಸ್ಥಿತಿಯುಳ್ಳವರು ರಾಷ್ಟ್ರಪತಿಗೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರೆ ಇವರ ಮನಸ್ಥಿತಿ ಯಾವ ಮಟ್ಟದಲ್ಲಿ ಇದೆ ಎಂಬೂದು ಅರಿವಾಗುತ್ತಿದೆ. ಜಿಹಾದಿಗಳ ಇಂತಹ ನಡವಳಿಕೆ ದೇಶಕ್ಕೆ ಮಾರಕವಾಗಿದ್ದು, ಆದಷ್ಟು ಬೇಗ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.!

–ಅರ್ಜುನ್

 

Tags

Related Articles

Close