ಪ್ರಚಲಿತ

ಯೋಗಿ ಸರ್ಕಾರದಿಂದ ವಿಶ್ವಸಾಧನೆ!! ಗೋಮೂತ್ರದಲ್ಲಿ ಯೋಗಿ ಮಾಡಿದ ವಿಶ್ವದಾಖಲೆ ಏನು ಗೊತ್ತಾ?!

ಸಮಸ್ತ ಮಾನವಕೋಟಿಗೆ ಗೋವುಗಳು ಎ0ದೆ0ದಿಗೂ ಕೂಡ ಉಪಯುಕ್ತವಾದ ಜೀವಿಗಳಾಗಿವೆ. ಹಾಗಾಗಿ ಜೀವಕ್ಕೆ ತ0ಪನ್ನೀಯುವ ಅಮೃತ ಸಮಾನವಾದ ಹಾಲು ಹಾಗೂ ಮತ್ತಿತರ ಹೈನುಗಾರಿಕಾ ಉತ್ಪನ್ನಗಳ ಆಗರವು ಗೋವುಗಳಾಗಿದ್ದು, ಇನ್ನೂ ಅನೇಕ ಕೌಟು0ಬಿಕ ಅವಶ್ಯಕತೆಗಳನ್ನು ಪೂರೈಸುವ ಜೀವಿಗಳಾಗಿವೆ ಕೂಡ!! ಆದರೆ ಗೋವಿನ ಮೂತ್ರದಿಂದ ಔಷಧ ತಯಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿರುವುದು ಹೆಮ್ಮೆಯ ವಿಚಾರ!!

“ಇಟ್ಟರೆ ಸಗಣಿಯಾದೆ.. ತಟ್ಟಿದರೆ ಬೆರಣಿಯಾದೆ.. ಸುಟ್ಟರೆ ನೊಸಲಿಗೆ ವಿಭೂತಿಯಾದೆ.. ನೀನಾರಿಗಾದೆಯೋ ಎಲೆಮಾನವ”….!!! ಇದು ಪಶುವಿನ ಉಪಯೋಗವನ್ನು ವಿವರಿಸುವ ಹಿಂದಿನ ತಲೆಮಾರಿನ ಹಾಡು. ಪಶುಗಳು ಯಾವ ರೀತಿ ನಮ್ಮ ಬದುಕಿಗೆ ಹೆಚ್ಚು ಉಪಯುಕ್ತ ಎಂಬುದು ಇದರಿಂದ ತಿಳಿಯುತ್ತದೆ. ಈಗಾಗಲೇ ಅನೇಕ ಸಂಶೋಧನೆಗಳು ತಿಳಿಸಿರುವ ಪ್ರಕಾರ, ಗೋಮೂತ್ರ ಪರಮ ಶ್ರೇಷ್ಠವಾದ ಜೌಷಧಿ!! ಇನ್ನು ಗೋ ಮೂತ್ರದಲ್ಲಿ ಗಂಗಾಜಲವಿದೆ, ಅಮೃತವೆನಿಸುವ ತಾಮ್ರ ಹಾಗೂ ಚಿನ್ನದ ಧಾತುಗಳಿವೆ. ಗೋಮೂತ್ರವು ಕ್ಷಯಿಸುವುದಿಲ್ಲ, ಅದು ಹಳೆಯದಾದಂತೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಈ ಗೋಮೂತ್ರ ಚಿಕಿತ್ಸೆಯ ಬಗ್ಗೆ ಮ್ಯಾನ್ಮಾರ್ ನಿಂದಲೂ ಅಪಸ್ಮಾರ ಚಿಕಿತ್ಸೆಯಲ್ಲಿ ಗೋಮೂತ್ರಸ ಕಷಾಯದ ಬಳಕೆಯ ಬಗ್ಗೆ ನೈಜೀರಿಯದಿಂದಲೂ ವರದಿಗಳಿವೆ.

ಆದರೆ ಇದೀಗ, ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಈಗಾಗಲೇ ಯೋಗಿ ಸರ್ಕಾರ ಸಿದ್ಧಪಡಿಸಿದೆ. ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ ಸರ್ಕಾರವೇ ಪೆÇ್ರೀತ್ಸಾಹಿಸುತ್ತಿರುವುದು ಇದೇ ಮೊದಲು.

ಪ0ಚಗವ್ಯವೆ0ದೇ ಪ್ರಸಿದ್ಧಿಯನ್ನು ಪಡೆದಿರುವ ಗೋವುಗಳ ಐದು ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ, ಹಾಗೂ ಗೋಮಯ (ಸೆಗಣಿ) ಇವೆಲ್ಲವುಗಳನ್ನೂ ಕೂಡ ಪೂಜೆಗಳಲ್ಲಿ ಹಾಗೂ ಅತ್ಯ0ತ ಪವಿತ್ರವಾದ ಯಜ್ಞಯಾಗಾದಿಗಳ0ತಹ ವಿಧಿಗಳಲ್ಲಿ ಬಳಸುತ್ತಾರೆ. ಕೌಟು0ಬಿಕ ಗೋವೊ0ದು ತನ್ನ ಅಮೃತದ0ತಹ ಹಾಲಿನಿ0ದ ಕುಟು0ಬದ ಎಲ್ಲಾ ಮಕ್ಕಳಿಗೆ ಪೆÇೀಷಕಾ0ಶಗಳನ್ನು ಒದಗಿಸಿ ಅವರನ್ನು ಧೃಢಕಾಯರನ್ನಾಗಿ ಬೆಳೆಸುತ್ತದೆ. ಗೋಮಯವು (ಸೆಗಣಿ) ಭಾರತಾದ್ಯ0ತ ಎಲ್ಲಾ ಕುಟು0ಬಗಳಲ್ಲಿಯೂ ಬಳಸಲ್ಪಡುವ ಒ0ದು ಪ್ರಮುಖ ಇ0ಧನವಾಗಿರುತ್ತದೆ. ಮಾತ್ರವಲ್ಲದೇ, ಗೋವಿನ ತಾಜಾ ಸೆಗಣಿಯು ಖನಿಜಗಳ ಆಗರವಾಗಿದ್ದು, ಇದೊ0ದು ಉತ್ತಮವಾದ ಸಾವಯವ ಗೊಬ್ಬರವಾಗಿದೆ. ಅಷ್ಟೇ ಅಲ್ಲದೇ, ಗೋಮೂತ್ರವು ವಿಶೇಷ ಜೌಷಧೀಯ ಗುಣಗಳನ್ನು ಹೊಂದಿದೆ.

ಹಾಗಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ನಿರ್ಧರಿಸಿದೆ. ಈ ಬಗ್ಗೆ ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್.ಆರ್. ಚೌಧರಿ ಮಾತಾಡಿ, ಆರಂಭದಲ್ಲಿ ಗೋಮೂತ್ರದಿಂದ ಸ್ವಚ್ಛತೆ ಮಾಡುವ ವಸ್ತುಗಳನ್ನು ತಯಾರಿಸುವ ಪ್ರಸ್ತಾವನೆ ಹೊಂದಲಾಗಿತ್ತು. ಆದರೆ ನಂತರ ಔಷಧಗಳನ್ನು ಸಿದ್ಧಡಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ. ಆಯುರ್ವೇದ ಇಲಾಖೆಯು ಲಖನೌ ಮತ್ತು ಪಿಲಿಭಿತ್‍ನಲ್ಲಿರುವ ಎರಡು ಸರ್ಕಾರಿ ಫಾರ್ಮಸಿ ಮತ್ತು ಖಾಸಗಿ ಘಟಕಗಳ ಸಹಯೋಗದಲ್ಲಿ ಔಷಧಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಾಂಡಾ, ಝಾನ್ಸಿ, ಮುಜಫ್ಫರ್ ನಗರ, ಅಲಹಾಬಾದ್, ವಾರಾಣಸಿ, ಬರೇಲಿ, ಲಖನೌ ಮತ್ತು ಪಿಲಿಭಿತ್‍ಗಳಲ್ಲಿರುವ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ಆಯುರ್ವೇದ ಕೋರ್ಸ್ ಆರಂಭಿಸಲಾಗಿದ್ದು, ಇಲ್ಲಿಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಬರುತ್ತಾರೆ. ಲೌಖನೌ ಆಸ್ಪತ್ರೆಯಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗೋಮಯವೆ0ದು ಕರೆಯಲ್ಪಡುವ ಹಸುವಿನ ಸೆಗಣಿಯನ್ನು ಸ0ಪ್ರದಾಯಸ್ಥ ಮನೆಗಳಲ್ಲಿ ಇ0ದಿಗೂ ಕೂಡ ಹತ್ತುಹಲವು ಉದ್ದೇಶಗಳಿಗಾಗಿ ಬಳಸುತ್ತಾರೆ. ಸಸ್ಯಗಳ ಬೆಳವಣಿಗೆಗಾಗಿ ಹಸುವಿನ ಸೆಗಣಿಯ0ತೂ ಅತ್ಯುತ್ತಮವಾದ ಗೊಬ್ಬರವಾಗಿದೆ ಮತ್ತು ಅ0ತಹ ಸಸ್ಯಗಳಿ0ದ ಉತ್ಪನ್ನವಾಗುವ ಆಹಾರವಸ್ತುಗಳು ವಿಶೇಷವಾದ, ಹೆಚ್ಚುವರಿ ಆರೋಗ್ಯ ತತ್ವಗಳನ್ನೊಳಗೊ0ಡಿರುತ್ತವೆ. ಹಸುವಿನ ಒಣಗಿದ ಸೆಗಣಿ (ಭರಣಿ)ಯು ಒ0ದು ಅತ್ಯುತ್ತಮವಾದ ಇ0ಧನವಾಗಿದೆ ಕೂಡ!!

ಪ್ರಪಂಚದ 335 ಕೋಟಿ ದೇವರುಗಳಿಗೆ ತನ್ನ ದೇಹದಲ್ಲಿ ಆಶ್ರಯ ನೀಡಿರುವ ಕಾಮಧೇನು. ಗೋಮೂತ್ರ ಎಲ್ಲಾ ರೋಗಗಳಿಗೂ ಸಂಜೀವಿನಿ.. ಭಾರತೀಯ ಆಯುರ್ವೇದ ಔಷಧ ಪದ್ಧತಿಯಲ್ಲಿ ಗೋಮೂತ್ರಕ್ಕೆ ವಿಶೇಷ ಸ್ಥಾನ. ಕೇವಲ ಮರ ಗಿಡಗಳಿಗೆ ಮಾತ್ರವಲ್ಲದೇ ಮನುಷ್ಯನಿಗೆ ಬರುವ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಕುಷ್ಟರೋಗಗಳಿಗೆ ಉತ್ತಮ ಮದ್ದು. ಹಾಗೆಯೇ ಜಠರದ ಅಲ್ಸರ್, ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ.

ಆದರೆ ಗೋಮೂತ್ರದಿಂದ ತಯಾರಿಸಲ್ಪಟ್ಟ ಜೌಷಧಿಗಳಿರುವ ಲೌಖನೌ ಆಸ್ಪತ್ರೆಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ತಿಳಿಸಿರುವ ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್.ಆರ್. ಚೌಧರಿ ಇದುವರೆಗೆ ಲಿವರ್ ಸಮಸ್ಯೆ, ಗಂಟು ನೋವು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ 8 ಔಷಧ ತಯಾರಿಸಿದ್ದೇವೆ. ಇತರ ಸಮಸ್ಯೆ ಮತ್ತು ರೋಗಗಳಿಗೆ ಗೋಮೂತ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಆದಿತ್ಯನಾಥ ಸರ್ಕಾರ ಏಳು ಜಿಲ್ಲೆಗಳು ಮತ್ತು 16 ನಗರ ಪ್ರದೇಶಗಳಲ್ಲಿ ತಲಾ 1000 ಸಾಮರ್ಥ್ಯದ ಗೋಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮುಂದೆ ಪ್ರತಿ ಬ್ಲಾಕ್‍ನಲ್ಲಿ ಒಂದು ಗೋಶಾಲೆ ನಿರ್ಮಾಣವಾಗಲಿದ್ದು, ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿ ಗೋಶಾಲೆಗೆ ನೀಡಲು ಆದಿತ್ಯನಾಥ್ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ!!

ಇಂದಿನ ದಿನಗಳಲ್ಲಿ ಗೋಮೂತ್ರವನ್ನು ಏಡ್ಸ್ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಪ್ರತಿ ತಿಂಗಳು ಏಡ್ಸ್ ಪೀಡಿತರಿಗೆ ಗೋಮೂತ್ರ ಥೆರಪಿ ನೀಡಲಾಗುತ್ತದ್ದು, ತೀವ್ರವಾದ ಮೈಗ್ರೇನ್ ನಿಂದ ಬಳಲುತ್ತಿರುವವರು 3 ತಿಂಗಳ ಕಾಲ ಗೋಮೂತ್ರ ಥೆರಪಿ ಮಾಡಿಸಿಕೊಂಡರೇ ತಲೆನೋವು ಸಂಪೂರ್ಣ ಗುಣಮುಖವಾಗುತ್ತದೆ. ಇನ್ನು ಇಂದೋರ್ ನ ಗೋಮೂತ್ರ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನದಲ್ಲಿ, ಗೋಮೂತ್ರ ಥೆರಪಿ ಮಾಡಿಸಿಕೊಂಡ ಶೇಕಡ 90 ರಷ್ಟು ಜನರಲ್ಲಿ 80 ರಷ್ಟು ಮಂದಿಗೆ ಕಾಯಿಲೆಗಳು ಗುಣಮುಖವಾಗಿದೆ ಎಂದು ತಿಳಿಸಿತ್ತು.

ದೇಶದ ಹಲವಾರು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ, ಈ ಬಗ್ಗೆ ಯಾವುದೇ ಸರ್ಕಾರವಾಗಲಿ ಗಮನವಹಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಎನ್ನುವಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಗೋಮೂತ್ರದ ಮೂಲಕ ಔಷಧ ತಯಾರಿಸಲು ನಿರ್ಧರಿಸಿದ್ದಲ್ಲದೇ, ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಸಿದ್ಧಪಡಿಸಿರುವುದು ಹೆಮ್ಮೆಯ ವಿಚಾರವಾಗಿದೆ.

– ಅಲೋಖಾ

Tags

Related Articles

Close