ಅಂಕಣಇತಿಹಾಸದೇಶಪ್ರಚಲಿತ

ಆಕೆ ಭಾರತಕ್ಕೆ ವಕ್ಕರಿಸಿದ ‘ಶನಿ’!!!! ಭಾರತದ ಕರಾಳ ದಿನಗಳ ಪುಟಗಳಿಗೆ ಆಕೆಯ ಸಹಿಯಿದೆ!!

ಭ್ರಷ್ಟ, ದೇಶದ್ರೋಹಿ ಹಾಗೂ ಆಡಳಿತದಲ್ಲಿ ಅನುಭವದ ಪ್ರಜ್ಞೆಯೂ ಇಲ್ಲದ ಒಬ್ಬ ಮಹಿಳೆಯಿದ್ದರೆ ಆಕೆ ಸೋನಿಯಾ ಗಾಂಧಿ ಮಾತ್ರ! ಮುಳ್ಳಿಂದ ಮುಳ್ಳು ತೆಗೆಯುವಂತೆಯಷ್ಟೇ ಈ ಲೇಖನ ಕೂಡ! ಆದ್ದರಿಂದಲೇ, ಸೋನಿಯಾ ಗಾಂಧಿಯನ್ನು ಆಕೆಯ ನಿಜವಾದ ಹೆಸರಿನಿಂದಲೇ ಸಂಭೋಧಿಸುವುದು ಕೂಡ ಅಷ್ಟೇ ಅನಿವಾರ್ಯ!!!
‘ಎಡ್ವಿಗ್ ಆ್ಯಾಂಟೋನಿಯಾ ಅಲ್ಬಿನಾ ಮೈನೋ!! ಗಾಂಧಿ ಎನ್ನುವುದು ಆಕೆಯ ಅದೃಷ್ಟಕ್ಕೊಲಿದ ನಾಮವಷ್ಟೇ!

ಕೆಲವೊಂದಿಷ್ಟು ಅಂಶಗಳಿಂದಲೇ ಆಕೆ ಭಾರತೀಯರಿಗೆಷ್ಟು ‘ವಿಷ’ವಾದಳೆಂದು ತಿಳಿದುಬಿಡುತ್ತದೆ!

ತಾನು ಕಾಂಬ್ರಿಡ್ಜ್ ವಿಶ್ವ ವಿದ್ಯಾನಿಲಯದಿಂದ ಪದವಿ ಪೂರೈಸಿದದ್ದೆಯೆಂಬುದು ಆಕೆ ಹೇಳಿದ ಮೊದಲ ಅಪ್ಪಟ ಸುಳ್ಳು! ಆಕೆ ಇಂಗ್ಲೆಂಡ್ ಗೆ ಕಾಲಿಟ್ಟಿದ್ದೇ ನಿರುದ್ಯೋಗಿಯಾಗಿ! ಅದೆಷ್ಡೋ ಜನರ ಹಾಗೆ ‘ಉದ್ಯೋಗ’ ಅರಸಿ ಬಂದವರಲ್ಲಿ ಆಕೆಯೊಬ್ಬಳು! ಪದವಿಯನ್ನೂ ಮುಗಿಸಿರದ ಆಕೆ, ರಾಜೀವ್ ಗಾಂಧಿ ಭೇಟಿಯಾಗುವಾಗ ‘ಬಾರ್’ ನಲ್ಲಿ ನರ್ತಕಿಯಾಗಿದ್ದಳು!
ಇಲ್ಲೇ ಯೋಚಿಸಬೇಕಾಗಿರುವುದು!! ಕ್ಯಾಂಬ್ರಿಡ್ಜ್ ನಂತಹ ಪ್ರತಿಷ್ಠಿತ ವಿಶ್ವಿ ವಿದ್ಯಾನಿಲಯದಲ್ಲಿ ಓದುತ್ತಿದ್ದವಳಾಗಿದ್ದರೆ ‘ಬಾರ್’ ಒಂದರಲ್ಲಿ ನೃತ್ಯಕಿಯಾಗುವ ಸನ್ನಿವೇಶವೇ ಬರುತ್ತಿರಲಿಲ್ಲ. ಬಿಡಿ! ಪ್ರತಿಷ್ಠೆ ಘನತೆಗಳಿಗೆ ಹೆಸರಾಗಿರುವ ಕ್ಯಾಂಬ್ರಿಡ್ಜ್ ತನ್ನ ವಿದ್ಯಾರ್ಥಿನಿಯನ್ನು ನರ್ತಯಕಿನ್ನಾಗಿಸುತ್ತಿರಲಿಲ್ಲವೆಂಬುದೂ ಅಷ್ಟೇ ಸತ್ಯ!

1968 ರಲ್ಲಿ ರಾಜೀವ್ ಗಾಂಧಿಯನ್ನು ಮದುವೆ ಆಗಿ ಆಕೆ ಭಾರತಕ್ಕೆ ಬಂದು ಸಂಸಾರ ಮಾಡಿದರೂ ಸಹ, ಹದಿನೈದು ವರ್ಷಗಳೂ ಆಕೆ ಭಾರತದ ಪೌರತ್ವವನ್ನು ಸ್ವೀಕರಿಸಿರಲಿಲ್ಲ! ಆಕೆಯ ಅಪ್ಪಟ ಇಂಗ್ಲೆಂಡ್ ದೇಶಭಕ್ತಿಗೆ ಹಿಡಿದ ಕನ್ನಡಿ ಅದಷ್ಟೇ!

ಈ 2018 ಕ್ಕೆ ಆಕೆಯ ಭಾರತ ವಾಸಕ್ಕೆ 50 ವರ್ಷಗಳಾಗುತ್ತದೆ! ಆದರೆ, 25 ವರ್ಷಗಳ ತನಕವೂ ಆಕೆ ಭಾರತದ ಯಾವುದೇ ಭಾಷೆಯನ್ನೂ ಮಾತನಾಡಲು ಬರುತ್ತಿರಲೇ ಇಲ್ಲ! ಭಾರತದ ಭಾಷೆಗಳಲ್ಲ, ಸಂಸ್ಕ್ರತಿಯ ಬಗ್ಗೆಯೂ ತಿಳಿದುಕೊಳ್ಳದಿದ್ದ ಆಕೆ ಹೇಳಿಕೊಂಡಿದ್ದು ಮಾತ್ರ ‘ಗಾಂಧೀ’ಯೆಂದೇ! ರಾಜಕೀಯದಲ್ಲಿ, ಸಂವಹನವನ್ನೂ ಮಾಡಲಾಗದಿದ್ದ ಆಕೆ ಅಧಿಕಾರದ ಚುಕ್ಕಾಣಿ ಹಿಡಿದಾಗ ನಾವದನ್ನು ಒಪ್ಪಬೇಕಿರಲಿಲ್ಲ! ಆದರೂ ಒಪ್ಪಿದ್ದೆವು!
ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಅಲ್ಲಿನ ರಾಷ್ಟ್ರಭಾಷೆಯನ್ನು ಕಲಿಯದೆಯೇ ಆಡಳಿತ ನಡೆಸಿದ ಉದಾಹರಣೆಗಳಿದೆಯೇ?! ಐರೋಪ್ಯ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಕಾಲಿಡಬೇಕೆಂದರೇ ನಿಮಗೆ ಅವರ ಭಾಷೆಯ ಬಗ್ಗೆ ಜ್ಞಾನವಿರಬೇಕು! ಹೀಗಿದ್ದಾಗಲೂ, ನಾವು ಒಪ್ಪಿಕೊಂಡಿದ್ದು ಬಹುಷಃ ನಮ್ಮೊಳಗಿನ ‘ಬಿಳಿ ಚರ್ಮ’ ದ ಮೇಲಿನ ವ್ಯಾಮೋಹವಷ್ಟೇ! ಇದನ್ನೇ ನರೇಂದ್ರ ಮೋದಿಯವರೂ ಹೇಳಿದ್ದರು! ‘ಕುಚ್ ಲೋಗ್ ಅಭೀ ಭಿ ಗೋರೆ ರಂಗ್ ಕೆ ಗುಲಾಮ್ ಹೈ”!

ಬಿಡಿ! ಯುಪಿಎ ಸರಕಾರದ ಹತ್ತು ವರ್ಷಗಳ ಆಡಳಿತದಲ್ಲಿ ನಡೆದ ಹಗರಣಗಳಿಗೆ ಲೆಕ್ಕವೇ ಇಲ್ಲ! ಭಾರತದಲ್ಲಿ ನಡೆದ ಅತಿರೇಖದ ಹಗರಣಗಳಿಗೆಲ್ಲ ಕಾರಣ ಯಾರು ಎನ್ನುವುದೂ ನಮಗೆ ಗೊತ್ತಿರುವಂತಹ ಸಂಗತಿಯೇ!! ಸೋನಿಯಾ ಗಾಂಧಿ ರಾಜಕಾರಣದಲ್ಲಿ ಉತ್ತುಂಗದಲ್ಲಿದ್ದಾಗ ನಡೆದಷ್ಟು ಹಗರಣಗಳು ಇನ್ಯಾವ ಸಮಯದಲ್ಲಿಯೂ ನಡೆಯಲಿಲ್ಲ ಬಿಡಿ! ಸ್ವತಃ ಆಕೆಯ ಪತಿಯಾಎ ರಾಜೀವ ಗಾಂಧಿ ಇಷ್ಟವಿಲ್ಲದಿದ್ದರೂ ಪ್ರಧಾನಿಯಾದದ್ದು ‘ಭ್ರಷ್ಟಾಚಾರ’ದಿಂದ ಹರಿದು ಬರುವ ಹಣದ ಆಸೆಗಾಗಿಯಷ್ಟೇ! ರಾಜೀವ ಗಾಂಧಿ ಹತ್ಯೆಯಾದಾಗ ಸ್ವಿಸ್ ಬ್ಯಾಂಕಿನಲ್ಲಿ ಇದ್ದ ಅವನ ಹಣ 2 ಬಿಲಿಯನ್!!! ತನ್ನ ಹೆಂಡತಿಯ ಖಾತೆಗೆ ವರ್ಗಾವಣೆ ಮಾಡಿದ್ದ ಆ ಹಣದಿಂದ ಇದ್ದಕ್ಕಿದ್ದಂತೆ ಸೋನಿಯಾ ಇಂಗ್ಲೆಂಡಿನ ರಾಣಿ ಎಲಿಜಬೆತ್-|| ಗಿಂತಲೂ ಶ್ರೀಮಂತಳಾಗಿದ‌್ದಳು! ಸಿರಿಯಾದ ಪ್ರಧಾನಿ ಬಷರ್ – ಅಲ್ – ಅಸ್ಸದ್ ಗಿಂತಲೂ ಶ್ರೀಮಂತ ರಾಜಕಾರಣಿಯಾಗಿದ್ದಳು!

ದುರದೃಷ್ಟವದೇ ಅಲ್ಲವೇ?! ಬ್ಯಾಂಕ್ ಖಾತೆಯಲ್ಲಿ 7 ಸಾವಿರ ಇಟ್ಟ ಪ್ರಧಾನಿ ಮೋದಿಯ ಬಗ್ಗೆ ಪ್ರಶ್ನಿಸುವ ನಾವುಗಳು, ದೇಶವನ್ನೇ ಲೂಟಿಗೈದು ಹೊರ ಸಾಗಿಸಿದ ಇಂತಹವರನ್ನು ಮರೆತೆವು!

ಆಕೆಗೆ ಯಾವ ಬುದ್ಧಿವಂತಿಕೆಯೂ ಇಲ್ಲ! ಯಾವ ದೂರದೃಷ್ಟಿಯೂ ಇಲ್ಲ! ಬಿಡಿ! ಆಕೆಗೆ ಭಾರತಕ್ಕೇನಾದರೂ ಅಸಾಮಾನ್ಯವಾದದ್ದನ್ನು ನೀಡಬೇಕೆಂಬ ಅಗತ್ಯವೂ ಇಲ್ಲ! ಆಕೆಯಾಳಿದ ಆ ಹತ್ತು ವರ್ಷಗಳಲ್ಲಿ ಭಾರತ ಇನ್ನೆಂದೂ ಅನುಭವಿಸಲಾರದ ನರಕವನ್ನನುಭವಿಸಿತಷ್ಟೇ!

ನರೇಂದ್ರ ಮೋದಿಯವರು ಈಗ ಮಾಡುತ್ತಿರುವ ಸ್ಮಾರ್ಟ್ ಸಿಟಿ, ಡಿಜಿಟಲೈಸೇಷನ್, ಬುಲೆಟ್ ಪವರ್, ಮೇಕ್ ಇನ್ ಇಂಡಿಯಾ ಎಂಬೆಲ್ಲ ಇರುವ ಸಾವಿರ ಯೋಜನೆಗಳು 20 ವರ್ಷಗಳ ಹಿಂದೆಯೇ ಆಗಬೇಕಾದದ್ದು ಇವತ್ತಾಗುತ್ತಿದೆ ಅಷ್ಟೇ! ಚೀನಾ ಹಿಂದೆ ಮಾಡಿದ ಯುದ್ಧಕ್ಕಿಂತ ಮುಂಚೆಯೇ ಆಗಬೇಕಾಗಿದ್ದ ಈ ಅಭಿವೃದ್ಧಿಗಳೆಲ್ಲ ಇವತ್ತಾಗುತ್ತಿದೆ ಅಷ್ಟೇ!

ಬಿಡಿ! ಆಕೆಗೆ ಭಾರತವೊಂದು ‘ಬಂಗಾರದ ಪಕ್ಷಿ’ ಯಷ್ಟೇ!!! ಆಕೆಗಿದೊಂದು ದುಡ್ಡು ಮಾಡುವ ಕ್ಯಾಸಿನೋ ತರಹದ ಆಟದ ಭಾಗವಷ್ಟೇ! 10 ವರ್ಷಗಳ ಕಾಲ ಆಳಿದ ಆಕೆಗೆ ಯಾವ ದೃಷ್ಟಿಯೂ ಇರಲಿಲ್ಲ, ಮಣ್ಣೂ ಇರಲಿಲ್ಲ! ಈ ಆ್ಯಾಂಟೋನಿಯೋ ವಿನ ಆಡಳಿತವೆನ್ನುವುದು ಭಾರತದ ಕರಾಳ ಇತಿಹಾಸವಷ್ಟೇ!! ಆದರೆ, ಈಗಿರುವ ಮೋದಿಯವರ ಖದರ್ ಎನ್ನುವುದೊಂದಿದೆಯಲ್ಲ, ಅದು ಭಾರತವನ್ನು ಈ ನೆನಪುಗಳಿಂದ ಮರೆಮಾಚುತ್ತದೆ!

ಚೈನಾ ಪ್ರಾಡಕ್ಟುಗಳಿಗಿಂತ ಮುಂಚೆ ನಾವು ನಮ್ಮ ದೇಶದೊಳಗಿನ ಇಂತಹ ‘ಚೀನೀ’ ತಲೆಗಳನ್ನು ಒದ್ದು ಹೊರಹಾಕಬೇಕಿತ್ತು. ಈಗಲೂ ಸಮಯವಿದೆ!!!

– ಪೃಥು

Tags

Related Articles

Close