ಪ್ರಚಲಿತ

ನೆಹರೂವಿನ ಕೃಪಾಕಟಾಕ್ಷದಿಂದ ಪಾಕಿಸ್ಥಾನಕ್ಕೆ ಹರಿಯುತ್ತಿದ್ದ ನೀರನ್ನು ತಡೆಗಟ್ಟಿದ ಪ್ರಧಾನಿ ಮೋದಿಯ ರಾಜನೀತಿ ವೈರಿ ದೇಶವನ್ನು ಗರಬಡಿಸಿದ್ದು ಹೇಗೆ ಗೊತ್ತಾ?!!!

ಸುಮಾರು ಒಂದು ವರ್ಷದ ಹಿಂದೆ ಪಾಕ್ ಭಯೋತ್ಪಾದನೆ ಬೃಹತ್ ಒಳಾಂಗಣ ನೀರಿನ ಒಡಂಬಡಿಕೆಯ ವಿಷಯವಾಗಿ ಪ್ರಧಾನಿ ಮೋದಿ ತಮ್ಮ ಉಗ್ರ ಭಾಷಣವನ್ನು ಮಾಡಿದ್ದರು. ಅವರ ಭಾಷಣ ಕೇವಲ ಜನ ಸಮೂಹವನ್ನು ಪ್ರಚೋದಿಸುವ ಉದ್ಧೇಶವಾಗಿರಲಿಲ್ಲ, ಹೊರತಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ತಮ್ಮ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು. ಆ ಭಾಷಣದಲ್ಲಿ ಅನೇಕ ರಾಜತಾಂತ್ರಿಕ ವಿಷಯಗಳ ಬಗೆ ಚರ್ಚಿಸಲಾಯಿತು.

$15 ಶತಕೋಟಿ ಮೌಲ್ಯದ ಕಾಶ್ಮೀರದ ಅಣೆಕಟ್ಟಿನ ನಿರ್ಮಾಣದ ಬಗ್ಗೆ ಶೀಘ್ರವಾಗಿ ಪತ್ತೆಹಚ್ಚಲು ಅನುಮತಿ ನೀಡಿದಾಗ ಮೋದಿಯ ಉದ್ಧೇಶದ ಮೊದಲ ಸೂಚನೆಯು ಎಪ್ರಿಲ್‍ನಲ್ಲಿತ್ತು. ಕಾಶ್ಮೀರದ ಅಣೆಕಟ್ಟಿನ ವಿಷಯದ ಬಗ್ಗೆ ಈ ಭಾಷಣದಲ್ಲಿ ಅತ್ಯಂತ ಗಂಭೀರವಾಗಿ ಚರ್ಚಿಸಲಾಯಿತು.

ಮೋದಿ ಸರ್ಕಾರದ ಎರಡನೇ ಅದ್ಭುತ ರಾಜತಾಂತ್ರಿಕ ಕ್ರಮವು ಕಿಶಂಘದ ಮತ್ತು ಜಲವಿದ್ಯುತ್ ಶಕ್ತಿ ಯೋಜನೆಗಳನ್ನು ನಿರ್ಮಿಸುದರ ಬಗ್ಗೆ ಚರ್ಚಿಸಲಾಗಿತ್ತು.
ಭಾರತಕ್ಕೆ ವಿಶ್ವಬ್ಯಾಂಕ್‍ನಿಂದ ಯೋಚನೆಗಳನ್ನು ನಿರ್ಮಿಸಲು ಅನುಮತಿ ನೀಡಿತ್ತು. ಆದರೆ ವಿಶ್ವ ಬ್ಯಾಂಕ್ ಅನುಮತಿ ನೀಡಿದ್ದರೂ, ಇದಕ್ಕೆ ಪಾಕಿಸ್ತಾನ ಮಾತ್ರ ಈ ಯೋಜನೆಗಳನ್ನು ನಿರ್ಮಿಸದಂತೆ ವಿರೋಧ ಮಾಡಿತ್ತು ಮತ್ತು ಯೋಜನೆಗಳನ್ನು ನಿರ್ಮಿಸದಂತೆ ಕಡಿವಾಣ ಹಾಕಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಪರಿಣಾಮಕಾರಿ ವಿಷಯವೆಂದರೆ ಸರ್ಕಾರ ಈಗ ಶ್ರೀಗಂಗಾನಗರದಲ್ಲಿರುವ ಇಂದಿರಾಗಾಂಧಿ ಕಾಲುವೆಯನ್ನು ಪಾಕ್ ರೈತರಿಗೆ ನೀರು ಸರಬರಾಜು ಆಗದಂತೆ ತಡೆಯುವುದು. ಈ ಕಾಲುವೆಯಿಂದ ಪಾಕ್‍ಗೆ ಅದೆಷ್ಟೋ ನೀರು ಸರಬರಾಜು ಆಗುತ್ತಿದೆ. ಇದನ್ನು ಖಂಡಿಸಿ ಮೋದಿ ಈಗಾಗಲೇ ನೀರು ಸರಬರಾಜು ಆಗದಂತೆ ಕಡಿವಾಣ ಹಾಕಿದ್ದಾರೆ. ಅದನ್ನು ಪಾಕ್ ಈಗ ಪರಿಣಾಮಕಾರಿಯಾಗಿ ತೆಗೆದುಕೊಂಡಿದೆ. ಪಾಕ್ ರೈತರಿಗೆ ನೀರು ಸರಬರಾಜು ಮಾಡುವ ಅಗತ್ಯ ನಮಗೇನಿಲ್ಲ.

ಇತ್ತ ಪಾಕ್ ಈ ಯೋಜನೆಯನ್ನು ಖಂಡಿಸಿದರೂ, ಪ್ರಧಾನಿ ಮೋದಿ ಮಾತ್ರ ನೀರು ಪೂರೈಕೆ ಮಾಡುದನ್ನು ಖಂಡಿಸಿದ್ದಾರೆ. ಇದರ ಬಗ್ಗೆ ಇಡೀ ಭಾರತ
ಎಚ್ಚೆತ್ತುಕೊಳ್ಳಬೇಕಾಗಿದೆ. ಕೊನೆಗೂ ಸರಕಾರ ಗಡಿ ಪ್ರದೇಶದಲ್ಲಿರುವ ಪಾಕ್ ರೈತರಿಗೆ ಉಚಿತವಾಗಿ ನೀರು ಸರಬರಾಜು ಆಗುದನ್ನು ನಿಲ್ಲಿಸಲು ಮುಂದಾಗಿದೆ.

ಅನೇಕ ವರ್ಷಗಳಿಂದ ಗಡಿಯಲ್ಲಿರುವ ಪಾಕ್ ರೈತರು ಭಾರತದಿಂದ ಸರಬರಾಜಗುವ ನೀರಿನಿಂದ ಸ್ಥಳೀಯ ಹತ್ತಿ, ಅಮೇರಿಕಾದ ಹತ್ತಿ, ಕಬ್ಬು, ಗೋದಿ ಹಾಗು ಸಾಸಿಸೆ ಮುಂತಾದ ಪ್ರಮುಖ ಬೆಳೆಗಳನ್ನು ಬೆಳೆಯುತ್ತಿದ್ದರು. ತಮ್ಮ ಜೀವನವನ್ನು ಸರಾಗವಾಗಿ ಸಾಗಿಸುತ್ತಿದ್ದರು. ಅದೇ ನಾವು ಮಾತ್ರ ಇಲ್ಲಿ ನೀರಿಗಾಗಿ ಪರದಾಡ್ತಾನೆ ಇದ್ದೇವೆ.

ಯಾವಾಗ ಇಲ್ಲಿ ಮಳೆ ಜಾಸ್ತಿ ಇರುತ್ತೊ, ಅ ಸಮಯದಲ್ಲಿ ಶ್ರಿಗಂಗಾನಗರ ಹಾಗೂ ಹನುಮಗ್ರಹ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತೆ. ಈ ಕಾಲುವೆ ಹರಿಯುವ ನೀರಿನಿಂದ ಪಾಕ್ ಗಡಿಗೆ ನೀರು ಸರಾಗವಾಗಿ ಹರಿಯೋದರಿಂದ ಹೆಚ್ಚಿನ ಬೆಳೆಗಳನ್ನು ಬೆಳೇಯೋದಕ್ಕೆ ಪಾಕ್ ರೈತರಿಗೆ ಸಹಕಾರಿಯಾಗಿತ್ತು.

ಇದು ನಮ್ಮ ಭಾರತೀಯರಿಗೆ ಅತ್ಯಂತ ದುರದೃಷ್ಟಕರ ವಿಷಯ. ನಾವು ಅವರಿಗೆ ನೀರು ಸರಬರಾಜು ಮಾಡುವ ಬದಲು ನಮ್ಮಲ್ಲೇ ನೀರಿನ ಸಮಸ್ಯೆ ಕಾಡ್ತಾನೇ ಇದೆ. ಇದನ್ನೆಲ್ಲಾ ಮನವರಿತ ಪ್ರಧಾನಿ ಮೋದಿ ಕಾಲುವೆಯಿಂದ ಸರಬರಾಜಾಗುವ ನೀರನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ.

ನೀರು ಸರಬರಾಜು ಮಾಡಿದವರಲ್ಲಿ ಜವಹರ್‍ಲಾಲ್ ನೆಹರೂರವರು ಬಬ್ಬರಾಗಿದ್ದರು. ಪಾಕ್ ರೈತರಿಗೆ ನೀರು ಸರಬರಾಜು ಮಾಡಿ ನಾವು ತುಂಬಾ ದೊಡ್ಡ ತಪ್ಪು
ಮಾಡಿದ್ದೇವೆ. ಜವಹರ್‍ಲಾಲ್ ನೆಹರು ನೆರೆಹೊರೆ ದೇಶದಲ್ಲಿ ಶಾಂತಿ ಕಾಪಾಡಲು ಹೋಗಿ ತಮ್ಮ ಸ್ವಂತ ಜನರ ಹಿತಾಸಕ್ತಿಗಳನ್ನು ಬಿಟ್ಟುಬಿಡಬಹುದೆಂದು ಅವರು ಜಗತ್ತಿಗೆ ತೋರಿಸಿ ಕೊಟ್ಟರು. ಇಲ್ಲಿ ಮೊದಲು ನಮ್ಮವರ ಬಗ್ಗೆ ಆಲೋಚಿಸಬೇಕಾಗುತ್ತದೆ.ಇಂತಹ ವಿಷಯಗಳನ್ನು ಇನ್ನಾದರೂ ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಅನಗತ್ಯ ಸವಲತ್ತುಗಳನ್ನು ಕೊಡಲು ಯಾವತ್ತೂ ಸಹಕರಿಸುವವರಲ್ಲ. ದ್ರೋಹಿ ಪಾಕ್‍ಗೆ ಯಾವತ್ತೂ
ಸಹಕರಿಸಲ್ಲ.

-ಶೃಜನ್ಯಾ

Tags

Related Articles

Close