ಪ್ರಚಲಿತ

ಮೋದಿ ಸರಕಾರ ಅಧಿಕಾರ ವಹಿಸಿದ ಬಳಿಕ ಭಾರತದ ಬಡವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ!! ಫ್ಯೂಚರ್ ಡೆವಲಪ್‍ಮೆಂಟ್ ಅಧ್ಯಯನದ ವರದಿ ಬಿಡುಗಡೆ!!

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿದ ಬಳಿಕ ಇಡೀ ದೇಶದ ಚಿತ್ರಣವೇ ಬದಲಾಗುತ್ತಿದೆ!! ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಇಡೀ ದೇಶ ಬಡತನದಿಂದ ತುಂಬಿ ತುಳುಕುತ್ತಿತ್ತು!! ಆದರೆ ಮೋದಿ ಸರಕಾರ ಯಾವಾಗ ಅಧಿಕಾರಕ್ಕೆ ಬಂತೋ ದೇಶದಲ್ಲಿರುವ ಬಡತನ ಸಂಖ್ಯೆ ಕ್ರಮೇಣ ಇಳಿಕೆಯಗುತ್ತಿದೆ!! ಕಾಂಗ್ರೆಸ್ ಪಕ್ಷ ಸುಮಾರು 70 ವರ್ಷಗಳ ಕಾಲ ದೇಶದ ಅಭಿವೃದ್ಧಿಯನ್ನು ಮಾಡದೆ ತಮ್ಮ ಅಭಿವೃದ್ಧಿಯನ್ನೇ ಮಾಡಿಕೊಂಡಿದ್ದರು!! ಆದರೆ ಮೋದೀಜೀ ಮಾತ್ರ ಬಡತನ ನಿರ್ಮೂಲನೆ ಮಾಡಬೇಕು ಎಂದು ಪಣ ತೊಟ್ಟು ಅಧಿಕಾರವನ್ನು ಸ್ವೀಕರಿಕೊಂಡು ದೇಶದ ಪಿಡುಗಾಗಿರುವ ಬಡತನ ನಿರ್ಮೂಲನೆಯನ್ನು ಮಾಡಲು ಶ್ರಮಪಡುತ್ತಿದ್ದಾರೆ ನಮ್ಮ ಮೋದೀಜೀ!!

Image result for modi

ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದಾಗಿ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಹೊಂದಿದವರು!! ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉನ್ನತ ಸ್ಥಾನದಲ್ಲಿ ಇರಿಸಬೇಕೆಂದು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಸಾಗುತ್ತಿದ್ದು, “ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕ’!! ಕಾಂಗ್ರೆಸ್ ಪಕ್ಷ ಗರೀಬಿ ಹಟಾವೋ ಎಂಬ ಯೋಜನೆಯನ್ನು ತಂದಿದ್ದು ಅದು ಯಾರ ಗರೀಬಿಹಟಾವೋ ಅನ್ನೋದು ಮಾತ್ರ ಇನ್ನೂ ಅರ್ಥವಾಗಿಲ್ಲ!!

Image result for poverty

ಬಹುಶಃ ತಮ್ಮ ಪಕ್ಷದ ನಾಯಕರುಗಳ `ಗರೀಬಿ ಹಟಾವೋ’ಗೋಸ್ಕರ ಅವರು ಆ ರೀತಿಯ ಘೋಷಣೆಯಾವಾಗಲೂ ಹೇಳ್ತಿರ್ತಾರೋ ಏನೋ ಎಂದು ತಿಳಿಯುತ್ತಿಲ್ಲ!! ರಾಜ್ಯದಲ್ಲಿ ನಡೆಯುತ್ತಿರುವ ಐಟಿ ಅಧಿಕಾರಿಗಳ ದಾಳಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಹಣವನ್ನ ನೋಡಿದರೆ ಅರ್ಥವಾಗುತ್ತೆ ಇವರು ಇಲ್ಲಿಯವರೆಗೂ ಯಾರ ಗರೀಬಿ ಹಟಾವೋ ಮಾಡಿದರಂತ!! ಯಾಕೆಂದರೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳು ಕಳೆದರೂ ಸಹ ಜನರು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ!! ಅದಲ್ಲದೆ ಅವರಿಗೆ ಬೇಕಾದ ಮೂಲ ಸೌಕರ್ಯಗಳೇ ಸಿಗದೆ ಪರಡಾಡುತ್ತಿದ್ದರು!! ಆದರೆ ಮೋದಿ ಸರಕಾರ ಮಾತ್ರ ಅದಕ್ಕೆ ಅಸ್ಪದ ಕೊಡದೆ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮ ವಹಿಸುತ್ತಿದ್ದಾರೆ!!

ಭಾರತದ ಬಡವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ!!

ಮೋದಿಜೀ ಅಧಿಕಾರವಹಿಸುವ ಮುನ್ನ ಬಡತನದ ತವರಾಗಿದ್ದ ಭಾರತ ಇದೀಗ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುವ ಹಾಗೆ ಆಗಿದೆ!! ಭಾರತದಲ್ಲಿ ಕಡು ಬಡತನದ ಸ್ಥಿತಿ ಇಳಿಕೆಯಾಗುತ್ತಿದೆ. ಈಗಾಗಲೇ ಶೇಕಡಾ 44 ರಷ್ಟು ಭಾರತೀಯರು ಕಡು ಬಡತನದಿಂದ ಹೊರಕ್ಕೆ ಬಂದಿದ್ದಾರೆ!! ಇದರಿಂದಾಗಿ ಅತೀದೊಡ್ಡ ಸಂಖ್ಯೆಯ ಬಡವರ ತವರು ಎಂಬ ಹಣೆಪಟ್ಟಿಯಿಂದ ಹೊರಬರಲಿದೆ ಎಂದು ಬ್ರೂಕಿಂಗ್ ಬ್ಲಾಗ್‍ನಲ್ಲಿ ಪ್ರಕಟಿಸಲಾದ ಫ್ಯೂಚರ್ ಡೆವಲಪ್‍ಮೆಂಟ್ ಅಧ್ಯಯನದಲ್ಲಿ ತಿಳಿಸಲಾಗಿದೆ!! 2022 ವೇಳೆಗೆ ಭಾರತದಲ್ಲಿ ಕಡು ಬಡವರ ಪ್ರಮಾಣ ಶೇಕಡ. 3ಕ್ಕೆ ಇಳಿಕೆಯಾಗಲಿದೆ.. 2030ಕ್ಕೆ ಬಡತನ ಕಣ್ಮರೆಯಾಗಲಿದೆ ಎಂದು ವರದಿ ಹೇಳಿದೆ!! ನೈಜಿರಿಯಾ ಅತೀದೊಡ್ಡ ಬಡವರ ದೇಶವಾಗಿ ಹೊರಹೊಮ್ಮಲಿದೆ!! 2ನೇ ಸ್ಥಾನದಲ್ಲಿ ಕಾಂಗೋ ಇರಲಿದೆ.. ಮೂರನೇ ಸ್ಥಾನಕ್ಕೆ ಭಾರತ ಇಳಿಯಲಿದೆ ಎಂದಿದೆ!! ನೈಜಿರಿಯಾ 87 ಮಿಲಿಯನ್ ಕಡು ಬಡವರ ತವರಾಗುತ್ತಿದೆ!! ಭಾರತದಲ್ಲಿ ಇವರ ಸಂಖ್ಯೆ 73 ಮಿಲಿಯನ್ ಇದೆ!! ನೈಜೀರಿಯಾದಲ್ಲಿ ಆರು ಮಂದಿ ಬಡವರ ಸಂಖ್ಯೆ ಏರಿಕೆಯಾಗುತ್ತಿದೆ!! ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದಿದೆ!! ಈ ಅಧ್ಯಯನದಲ್ಲಿ ದಿನಕ್ಕೆ ಡಾಲರ್ 1.9 ಕಡಿಮೆ ಆದಾಯದಲ್ಲಿ ಬದುಕುವವರನ್ನು ಕಡು ಬಡವರು ಎಂದು ಪರಿಗಣಿಸಲಾಗಿದೆ!!

ದಿನಕ್ಕೆ 18 ಗಂಟೆಗಳ ಕಾಲ ದುಡಿಯುತ್ತಿರುವ ದೇಶದ ಪ್ರಧಾನಿ ಮೋದಿಜೀ ಮಾತ್ರ ಕಾಂಗ್ರೆಸ್‍ನವರು ಮಾಡಿದ್ದ `ಗರೀಬಿ ಹಟಾವೋ’ ಘೋಷಣೆಯನ್ನ ಅಕ್ಷರಶಃ ಪಾಲಿಸಿ ದೇಶದ ಬಡವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮುಂದಾಗಿದ್ದಾರೆ ಎಂಬುದಕ್ಕೆ ಇದೇ ಜ್ವಲಮತ ಸಾಕ್ಷಿ!! ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಮಾಡುವ ಮೂಲಕ ದೇಶದ ಜನರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ನಮ್ಮ ದೇಶದ ಜನರನ್ನು ಬಡತನದಿಂದ ದೂರವಿಡುವಂತೆ ಮಾಡಲು ನಮ್ಮ ಮೋದಿಜೀ ಶ್ರಮಿಸುತ್ತಿದ್ದಾರೆ!!

ಪವಿತ್ರ

Tags

Related Articles

Close