ಪ್ರಚಲಿತ

ಪಾಕ್ ಸ್ವಾತಂತ್ರ್ಯ ದಿನವನ್ನು ಆಚರಿಸಿದ ಶಾಂತಿದೂತರಿಬ್ಬರು ಪೊಲೀಸರ ವಶಕ್ಕೆ

ಕೆಲವು ಜನರಿಗೆ ಭಾರತದ ಮೇಲೆ ಅದ್ಯಾವ ದ್ವೇಷವೋ ಗೊತ್ತಿಲ್ಲ, ದೇಶ ವಿರೋಧಿ ಕೆಲಸಗಳನ್ನು ಮಾಡುವುದು, ಭಾರತ ವಿರೋಧಿಗಳಿಗೆ ಬೆಂಬಲಿಸುವುದು ಸೇರಿದಂತೆ ರಾಷ್ಟ್ರ ದ್ರೋಹ ಮಾಡುವ ಕೆಲಸವನ್ನು ಮಾಡುವುದರಲ್ಲಿ ಪರಮ ಸುಖ ಕಾಣುತ್ತಾರೆ. ಭಾರತದಲ್ಲೇ ಹುಟ್ಟಿ, ಈ ದೇಶಕ್ಕೆ ದ್ರೋಹ ಬಗೆ ಯುವ ನಾಲಾಯಕ್ಕು‌ಗಳ ಅಹಂಕಾರಕ್ಕೆ ಕೊನೆಯೇ ಇಲ್ಲವೇನೋ ಎಂಬಂತಾಗಿದೆ.

ನಿನ್ನೆ ಭಾರತದ ಸ್ವಾತಂತ್ರ್ಯ ದಿನ. ಅದರ ಹಿಂದಿನ ದಿನ ನಮ್ಮ ಶತ್ರು ರಾಷ್ಟ್ರ, ಉಗ್ರಗಾಮಿಗಳ ವಾಸ ಸ್ಥಾನದಂತಿರುವ ಪಾಕಿಸ್ತಾನದ ಸ್ವಾತಂತ್ರ್ಯ ದಿನ. ಭಾರತೀಯರಾಗಿದ್ದೂ ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಿದ ಇಬ್ಬರು ಶಾಂತಿದೂತರನ್ನು ಮಹಾರಾಷ್ಟ್ರದ ಪುಣೆಯ ಕೊಂಡ್ವಾದಲ್ಲಿ ಬಂಧಿಸಲಾಗಿದೆ. ಈ ಇಬ್ಬರು ದೇಶದ್ರೋಹಿಗಳನ್ನು ಶಾಂತಿ ದೂತ ಸಮುದಾಯದ ಅಕ್ಬರ್ ನದಾಫ್ ಮತ್ತು ತೌಕೀರ್ ಎಂದು ಗುರುತಿಸಲಾಗಿದೆ.

ಈ ಇಬ್ಬರೂ ಅನಾಗರಿಕರು ಸಾರ್ವಜನಿಕ ಪ್ರದೇಶದಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿದ್ದಾರೆ. ಜೊತೆಗೆ ಪಾಕಿಸ್ತಾನ ಪರ ಘೋಷಣೆಗಳನ್ನು ಸಹ ಕೂಗಿದ್ದಾರೆ ಎಂದು ಸಾರ್ವಜನಿಕರು ಸಹ ಆರೋಪಿಸಿದ್ದಾರೆ. ಪ್ರಚೋದನಕಾರಿ ಘೋಷಣೆಗಳ ಮೂಲಕವೂ ಭಾರತೀಯರ ಭಾವನೆಗಳನ್ನು ಅವಮಾನಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ಸಾರ್ವಜನಿಕರೇ ಪೊಲೀಸರ ಗಮನಕ್ಕೆ ತಂದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಂ 153 ರ ಅಡಿಯಲ್ಲಿ ಈ ಇಬ್ಬರೂ ಜಿಹಾದಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕವಾಗಿ ಗೊಂದಲ ಸೃಷ್ಟಿ ಮಾಡಿ, ಕೋಮು ವಾದ ಮತ್ತು ಧರ್ಮ – ಧರ್ಮಗಳ ನಡುವೆ ಕಲಹ ಸೃಷ್ಟಿ ಮಾಡುವುದು ಈ ಇಬ್ಬರು ಶಾಂತಿದೂತರ ಸಂಚಾಗಿತ್ತು ಎನ್ನುವುದನ್ನು ಪೊಲೀಸರು ಬಹಿರಂಗ ಮಾಡಿದ್ದಾರೆ. ಈ ಆರೋಪಿಗಳು ಖಾಸಗಿ ಸಂಸ್ಥೆಯೊಂದರ ಭದ್ರತಾ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದರು ಎಂಬುದನ್ನೂ ಪೊಲೀಸರು ತಿಳಿಸಿದ್ದಾರೆ.

ಭಾರತದಲ್ಲೇ ಹುಟ್ಟಿ ಈ ದೇಶಕ್ಕೆ ದ್ರೋಹ ಬಗೆಯುವವರಿಗೇನೂ ನಮ್ಮಲ್ಲಿ ಕಮ್ಮಿ ಇಲ್ಲ. ಇಂತಹ ಕುಕೃತ್ಯಗಳಲ್ಲಿ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಬೆಂಬಲ ನೀಡುವುದು ಇತ್ಯಾದಿಗಳ ಮೂಲಕ ಭಾರತದ ವಿರುದ್ಧ ಮಸಲತ್ತು ಮಾಡುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾಂತಿ ದೂತ ಸಮುದಾಯದವರೇ ಆಗಿರುವುದು ಕಣ್ಣಿಗೆ ಕಾಣುವ ಸತ್ಯ. ಈ ದೇಶದ ಮಣ್ಣು, ನೀರು, ಗಾಳಿ, ಅನ್ನ ಸೇವಿಸಿ ಈ ದೇಶಕ್ಕೆಯೇ ದ್ರೋಹ ಬಗೆಯುವ ಇಂತಹ ನಾಮರ್ಧರಿಂದಲೇ ಈ ದೇಶಕ್ಕೆ ಹೆಚ್ಚಿನ ಅಪಾಯವಿರುವುದು ಎಂಬ ಮಾತು ಸತ್ಯ. ಇಂತಹ ಆರೋಪಿಗಳಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ಜಾರಿಗೊಳಿಸಿ, ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ನಡೆಸಲು ಮುಂದಾಗುವವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ನಮ್ಮ ಕಾನೂನು ಬದಲಾದಲ್ಲಿ ಮಾತ್ರ ಇಂತಹ ದೇಶದ್ರೋಹಗಳಿಗೆ ಕೊಂಚ ಮಟ್ಟಿಗೆ ಲಗಾಮು ಹಾಕಬಹುದೇನೋ.

Tags

Related Articles

Close