ಪ್ರಚಲಿತ

ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾದ ರಮ್ಯಾಳಿಗೆ ಸವಾಲು!! ತಾಕತ್ತಿದೆಯಾ?!

ಡಿಯರ್ರು ರಮ್ಯಾ,

ನೋಡಿ ಮ್ಯಾಡಮ್!! ನಮಗೆ ಗೊತ್ತಿದೆ! ನೀವು ಅವತ್ತು ಚುನಾವಣೆಯ ಸಲುವಾಗಿ ಹೇಗೆ ಯಾವ ರೀತಿ ನಕಲಿ ಫೇಸ್ ಬುಕ್ ಖಾತೆಗಳನ್ನು ಮಾಡಿ, ತನ್ಮೂಲಕ 70 ವರ್ಷಗಳಿಂದ ಹೇಗೆ ಕಾಂಗ್ರೆಸ್ ಪಕ್ಷ ನಮ್ಮನ್ನು ಮೂರ್ಖರನ್ನಾಗಿಸಿತೋ., ಅದೇ ರೀತಿ ತಾವೂ ಕೂಡ ಮಾಡಲು ಹೊರಟಿದ್ದೀರಿ ಎಂದು ಗೊತ್ತಾದೊಡನೆ ನಾವದನನು ಬಹಿರಂಗಗೊಳಿಸಿದೆವು! ಅದರಿಂದ ತಮ್ಮ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಬಲವಾದ ಹೊಡೆತವೂ ಬಿತ್ತು ಎಂಬುದೂ ಗೊತ್ತಿದೆ! ಪೋಸ್ಟ್ ಕಾರ್ಡ್ ಮಾಧ್ಯಮ ತಮ್ಮ ವಿಕೃತವಾದ ಸಿದ್ಧಾಂತಗಳನ್ನು ಬಯಲು ಮಾಡಿದ್ದಕ್ಕೆ ನಿಮಗೆ ನಖ ಶಿಖಾಂತ ಕೋಪ ಬಂದಿದೆ ಎನ್ನುವುದೂ ಗೊತ್ತಿದೆ!

ಆದರೇನು ಮಾಡುವುದು ಹೇಳಿ?! ಮೇಡಮ್! ನಾವು ಮಾಧ್ಯಮದವರು! ಸತ್ಯವನ್ನು ಬಹಿರಂಗಗೊಳಿಸುವುದು ನಮ್ಮ ಧ್ಯೇಯ! ಅದೇ ರೀತಿ, ಅಭಿಯಾನದ ನೆಪದಲ್ಲಿ ನಿಮ್ಮಂತಹ ಜನರು ಭಾರತೀಯರನ್ನು ಮೂರ್ಖರನ್ನಾಗಿಸುವುದನ್ನು ನೋಡಿಯೂ ನಮಗೆ ಸುಮ್ಮನಿರಲು ಆತ್ಮಸಾಕ್ಷಿ ಕೇಳುವುದಿಲ್ಲ! ನಮಗೆ ನಿಮ್ಮ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಯಾವ ರೀತಿ ಹೀನಾಯ ವಾಗಿ ಕೆಲಸ ಮಾಡುತ್ತಿದೆ ಎಂಬ ಪ್ರತಿ ಮಾಹಿತಿಯೂ ಗೊತ್ತಿದೆ!!

ಈ ಕೆಳಗಿನ ವೀಡಿಯೋದಲ್ಲಿರುವುದು ನಿಮ್ಮ ಮುಸುಡಿಯೇ ಅಲ್ವಾ ತಾಯಿ?!

ಏನಾದರಾಗಲಿ, ನಿಮ್ಮ ನಕಲಿ ನರಿ ಬುದ್ಧಿಯನ್ನು ಬಯಲು ಮಾಡಿದ್ದಕ್ಕೆ ನಮ್ಮನ್ನು ಗುರುತಿಸಿದರಲ್ಲವೇ?! ಧನ್ಯವಾದ ಮ್ಯಾಡಮ್!!

ಆದರೆ, ಈಗ ನಿಮಗೆ ಒಂದಷ್ಟು ಪ್ರಶ್ನೆಗಳನ್ನು ನಯವಾಗಿ ಕೇಳುತ್ತಿದ್ದೇವೆ! ನೀವು ಕಾಂಗ್ರೆಸ್ ಪಕ್ಷದ ಐಟಿ ಸೆಲ್ ನ ಮುಖ್ಯಸ್ಥೆಯಾಗಿದ್ದರಿಂದ ಸಮರ್ಪಕವಾದ ಉತ್ತರ ಕೊಡುವ ಪ್ರಯತ್ನ ಮಾಡಿ!!

1. ಮೊದಲನೆಯದಾಗಿ, ಯಾವಾಗ ನಾವು ನಿಮ್ಮ ನಕಲಿ ಖಾತೆಗಳೆಂಬ ವಿಷಯದ ಬಗ್ಗೆ ತೆಗೆದುಕೊಳ್ಳುತ್ತಿರುವ ತರಗತಿಯ ಬಗ್ಗೆ ಬಹಿರಂಗಪಡಿಸಿದೆವೋ,
ಯಾಕೆ ಆ ವೀಡಿಯೋ ಸುಳ್ಳೆಂದಿರಿ? ಅದಲ್ಲದೇ, ನಾನು ಆ ರೀತಿ ಹೇಳಲೇ ಇಲ್ಲ ಎಂದು ಆಗ್ರಹಿಸಿದ್ಯಾಕೆ?!

ಅಕಸ್ಮಾತ್!! ನಾವು ಬಹಿರಂಗಪಡಿಸಿದ ವೀಡಿಯೋ ಸುಳ್ಳಾಗಿದ್ದಿದ್ದರೆ, ನಮ್ಮ ಸವಾಲನ್ನು ಯಾಕೆ ಸ್ವೀಕರಿಸಿ ನಮ್ಮ ಮೇಲೆ ಮೊಕದ್ದಮೆ ಹೂಡಲಿಲ್ಲ ಮ್ಯಾಡಮ್?!

2. ಅದಾದ ಮೇಲೆ, ಮಾಧ್ಯಮಗಳು ನಿಮ್ಮ ಮೇಲೆ ಮುಗಿಬಿದ್ದಾಗ, ನಾನು ಹೇಳಿದ್ದು ಮೂರು ನಾಲ್ಕು ಖಾತೆಗಳನ್ನು ಹೊಂದಿರುವುದರಲ್ಲಿ ತಪ್ಪಿಲ್ಲ ಎಂದೆ! ಒಂದು ವೈಯುಕ್ತಿಕ, ಇನ್ನೊಂದು ಸಾರ್ವಜನಿಕ ಖಾತೆಗಳ ಬಗ್ಗೆ ಮಾತನಾಡಿದ್ದು ಎಂದು ಸೋಗಲಾಡಿ ಸಮರ್ಥನೆಯನ್ನೂ ನೀಡಿದಿರಿ! ನೋಡಿ, ನಮಗೆ ಒಬ್ಬ ಸರಕಾರಿ ಸೇವೆಯಲ್ಲಿ, ಉನ್ನತ ಹುದ್ದೆಯಲ್ಲಿರುವವನು ಬೇಡವೆಂದರೂ, ಎರಡು ಮೂರು ಖಾತೆಗಳನ್ನು ಹೊಂದಲೇ ಬೇಕಾಗುತ್ತದೆಂದು ಗೊತ್ತಿದೆ! ಆದರೆ, ನಕಲಿ ಖಾತೆಗಳನ್ನು ತೆರೆಯಿರಿ ಎಂ್ು ನಿಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಭೋಧಿಸಿದ್ದು ಯಾಕೆ? ಓಹ್! ನಕಲಿ ಖಾತೆಗಳನ್ನೂ ಹೊಂದಿರಬೇಕಾ ಸರಕಾರೀ ನೌಕರ?! ಯಾವ ಪುರುಷಾರ್ಥಕ್ಕೆ ಮ್ಯಾಡಮ್?!

ನೀವು, ಭಾರತೀ ಜೈನ್ ಎಂಬ ಮಹಿಳೆಯ ಎರಡು ಖಾತೆಗಳಿರುವುದರ ಬಗ್ಗೆ ಹೇಳಿ ಸಮರ್ಥನೆ ನೀಡಿದಿರಿ ಮತ್ತೆ! ಮ್ಯಾಡಮ್, ಭಾರತಿ ಜೈನ್ Times of India ದ ಸಂಪಾದಕಿ! ಗೃಹ ಸಚಿವಾಲಯದ ಬಗ್ಗೆ, ರಕ್ಷಣಾ ಸಚಿವಾಲಯದ ಬಗ್ಗೆ ಬರೆಯುವ ಅವರು ತಮ್ಮ ವೈಯುಕ್ತಿಕ ಮತ್ತು ವೃತ್ತಿಪರ ಖಾತೆಗಳನ್ನು ಬೇರೆಯಾಗಿಯೇ, ಮತ್ತು ಪ್ರಾಮಾಣಿಕವಾಗಿಯೇ ಇಟ್ಟುಕೊಂಡಿದ್ದಾರೆ!

ಅದಲ್ಲದೇ, ಪ್ರಧಾನಿ ಮೋದಿಯವರೂ ಕೂಡ ಎರಡು ಮೂರು ಖಾತೆಗಳನ್ನು ಹೊಂದಿದ್ದಾರೆ ಎಂದು ಆರೋಪಿಸುವ ಮೂಲಕ, ಮತ್ತೆ ಸಮರ್ಥನೆಗಿಳಿದಿರಿ! ತಾಯೇ, ಅವರು ಭಾರತದ ಪ್ರಧಾನಿ ಎನ್ನುವುದು ನಿಮ್ಮ ತುಕ್ಕು ಹಿಡಿದ ತಲೆಗೆ ಹೋಗಲಿ ಎಂಬುದು ನನ್ನ ಆಶಯ! ತಮ್ಮ ವೈಯುಕ್ತಿಕ ವಾದ ಅಭಿಪ್ರಾಯವನ್ನು ವೃತ್ತಿಪರ ಖಾತೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ!

ಆದರೆ, ಮ್ಯಾಡಮ್ಮು!! ಅವರೆಲ್ಲರ ಹತ್ತಿರ 2 – 3 ಖಾತೆಗಳಿರಬಹುದು! ಆದರೆ, ಅವರ್ಯಾರೂ ನಿಮ್ಮ ಹಾಗೆ ಸುಳ್ಳು ಸುಳ್ಳು ಹೆಸರಿನಡಿಯಲ್ಲಿ ಖಾತೆ ಸೃಷ್ಟಿಸಿದವರಲ್ಲ! ಎಲ್ಲರೂ, ತಮ್ಮ ಸ್ವಂತ ಹೆಸರಿನಲ್ಲಿಯೇ ಖಾತೆಯನ್ನು ಹೊಂದಿದ್ದಾರೆ!

3. ಸೋ, ಈ ನಿಮ್ಮ ನಕಲಿ ಖಾತೆಗಳ ಉಪಾಯ ನಿಮ್ಮ ತಲೆಯಿಂದ ಬಂದದ್ದೋ ಅಥವಾ, ನಿಮ್ಮ ಭಾವ . . . ಥೋ! ಕ್ಷಮಿಸಿ! ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಬಂದದ್ದೋ?!,ನಿಮ್ಮೆಲ್ಲ ರಿಗೂ ಸಹ, ಅವರೇ ಈ ತರಹದ ಅಡ್ಡ ಹಾದಿ ಹಿಡಿಯಲು ಪ್ರೇರೇಪಿಸಿದರಾ?!

4. ಕೆಲವು ದಿನಗಳ ಹಿಂದೆ, ಮೋದಿಯವರು ಬೆಂಗಳೂರಿನಲ್ಲಿ, ರೈತರಿಗೆ TOP ಪ್ರಾಶಸ್ತ್ಯವನ್ನು ನೀಡುತ್ತಾರೆಂದು, ಜೊತೆಗೆ T ಅಂದರೆ ಟೊಮ್ಯಾಟೋ, O ಅಂದರೆ ಆನಿಯನ್, P ಅಂದರೆ ಪೊಟ್ಯಾಟೋ ಎಂದರೆ, ತಾವು ಇಂಗ್ಲಿಷ್ ಬರುತ್ತದೆಂದು ಅದನ್ನು ತೀರಾ ಅವಹೇಳನಕಾರಿಯಾಗಿ POT ಗೆ ಹೋಲಿಸಿದಿರಿ! ಕ್ಷಮಿಸಿ! ಕೇಳಲೇ ಬೇಕಿದೆ! ನೀವೂ ಅದನ್ನೇ ಮಾಡುವುದಾ?!

ವಾಸ್ತವದಲ್ಲಿ, ನಮಗೆ ನಿಮ್ಮ pot ಯಾವ ತರಹದ್ದೆಂ್ು ಗೊತ್ತಿಲ್ಲ! ಮೂಢರಲ್ಲವೇ?! ಅದಕ್ಕೆ, ನಿಮ್ಮ ಅಧ್ಯಕ್ಷ ರಾಹುಲ್ ಗಾಂಧಿಯವರು ಅದೆಷ್ಡೋ ಸಲ POT ನಂತಹ ವಿಚಾರದಲ್ಲೇ ಮರ್ಯಾದೆ ಕಳೆದುಕೊಂಡಿದ್ದು ನೋಡಿ, ನಾವು ತಪ್ಪು ತಿಳಿದುಕೊಂಡಿರಬಹುದು! ದಯಮಾಡಿ ತಿಳಿಸುವಿರಾ?!

5. ನೀವು ರಾಹುಲ್ ಗಾಂಧಿಗೆ ‘ಬಹಳ ಆತ್ಮೀಯ’ ರೆನ್ನುವುದು ಗೊತ್ತಿದೆ! ಅದಕ್ಕೇ, ನಿಮ್ಮಿಂದ ಒಂದು ಚಿಕ್ಕ ಕ್ಲಾರಿಫಿಕೇಷನ್ನು! ಮೊನ್ನೆ ಸೋನಿಯಾ ಗಾಂಧಿಯವರು, ರಾಹುಲ್ ಗಾಂಧಿ ನನಗೂ ಬಾಸ್ ಎಂದರು! ಓಕೆ! ಆದರೆ, ಇದೇ ಸೋನಿಯಾ ಯಾಕೆ ಪಿ ವಿ ನರಸಿಂಹ ರಾವ್ ಅಥವಾ ಸೀತಾರಾಮ್ ಕೇಸರಿ ರವರು ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದಾಗ ಹೇಳಿರಲಿಲ್ಲ?!

ಏನ್ ಗೊತ್ತಾ ಮ್ಯಾಡಮ್?! ನಿಮಗೆ ಇಷ್ಟಕ್ಕೇ ಬಿಟ್ಟಿದ್ದೇವೆ! ಮೊದಲು ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ! ತದನಂತರ, ನಿಮ್ಮ ಜೊತೆ ನಮಗೂ ಸಾರ್ವಜನಿಕವಾಗಿ, ಬಹಿರಂಗವಾಗಿ ಚರ್ಚೆ ಮಾಡಬೇಕಿದೆ! ಯಾಕೆಂದರೆ, ನಿಮ್ಮ ಸೋನಿಯಾ ಆಗಲಿ, ಅಥವಾ ರಾಹುಲ್ ಗಾಂಧಿಯಾಗಲಿ, ಎಂದೂ ಸಂದರ್ಶನ ಕೊಡುವುದಕ್ಕೆ ಅಥವಾ ಚರ್ಚೆಗೆ ಧೈರ್ಯ ಮಾಡುವುದೇ ಇರುವುದರಿಂದ, ಬಹುಷಃ ನೀವೇ ನಮಗಿರುವುದು ಉತ್ತರ ಕೊಡಲಿಕ್ಕೆ!

ಬೇರೆ ಮಾಧ್ಯಮಗಳಿಗೆ ಉತ್ತರ ಕೊಡಲು ನಿಮಗೆ ಸಮಯವಿದ್ದುದರಿಂದ, ನಮ್ಮ ಮಾಧ್ಯಮಕ್ಕೂ ದಯವಿಟ್ಟು ಸ್ವಲ್ಪ ಗಮನ ಕೊಟ್ಟು ಸಮರ್ಪಕವಾದ ಉತ್ತರ ನೀಡಿ!

– ಪೋಸ್ಟ್ ಕಾರ್ಡ್ ತಂಡ

Tags

Related Articles

Close