ಪ್ರಚಲಿತ

ಗೂಗಲ್ಲೇ ಜಂಕ್ ಎಂದಳು ಪದ್ಮಾವತಿ!! ತಲೆಯಲ್ಲಿ ಸೆಗಣಿ ತುಂಬಿಕೊಂಡು ಹರಿಹಾಯ್ದಳೇ ರಮ್ಯಾ?!

ವಾಸ್ತವವಾಗಿ, ಈಕೆ ಕಾಂಗ್ರೆಸ್ ಸಾಮ್ರಾಜ್ಯದ ಸಾಮಾಜಿಕ ಜಾಲತಾಣಗಳ ಅಧ್ಯಕ್ಷೆ ಎನ್ನುವುದಕ್ಕಿಂತ, ಅಲ್ಲಿ ಅದೋ! ಗದ್ದುಗೆಯಲ್ಲಿ ಕೂತಿರುವ ರಾಹುಲ್ ಗಾಂಧಿ ಎಂಬ ಮಂದ ಬುದ್ಧಿ ಹರಿಕಾರನಿಗೆ ಸರಿಯಾದ ಜೋಡಿ! ಯಾಕೆ ಗೊತ್ತಾ?! ಇಡೀ ಭಾರತ ಮಾತ್ರವಲ್ಲ! ಜಗತ್ತಿನಾದ್ಯಂತ ಈ ಕಾಂಗ್ರೆಸ್ ಅಧ್ಯಕ್ಷರನ್ನು ಕಾಮಿಡಿಯನ್ ಅಂತಲೇ ಭಾವಿಸುತ್ತದೆ! ಹೊರ ದೇಶಕ್ಕೆ ಹೋಗಿ ತನ್ನದೇ ದೇಶದ ಮರ್ಯಾದೆ ಕಳೆಯುವವನನ್ನು ಹೊರದೇಶದವರೂ ಸಹ ಅಷ್ಟೇ ಚೆನ್ನಾಗಿ ಆತಿಥ್ಯ ನೀಡಿ ಕಳುಹಿಸುತ್ತಾರೆ! ಯಾಕೆಂದರೆ, ಅವರಿಗೂ ಬೇಕಿದೆ! ಹೇಗೆ ಭಾರತೀಯನೊಬ್ಬ ಅವನದೇ ರಾಷ್ಟ್ರದ ಬಗ್ಗೆ ಅದೆಷ್ಟು ಹಗುರವಾಗಿ ಮಾತನಾಡಬಲ್ಲ ಎಂದು!

ಅದಕ್ಕೆ ಸರಿಯಾಗಿ, ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ಈ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾಳೂ ಹೊರತಲ್ಲ ಬಿಡಿ! ಭಾರತದಲ್ಲಿದ್ದೂ, ಭಾರತದಲ್ಲಿ ಪಾಕಿಸ್ಥಾನ ಸೃಷ್ಟಿಸುತ್ತಿರುವ ಪಾತಕಗಳನ್ನು ನೋಡಿಯೂ ನೋಡದಂತಿದ್ದಳೋ! ಅಥವಾ, ಅದ್ಯಾವುದರ ಪರಿವೆಯೂ ಇಲ್ಲವೋ?! ಒಟ್ಟಾರೆಯಾಗಿ, ಪಾಕಿಸ್ಥಾನವೇ ಸ್ವರ್ಗ ಎಂದಳು ಅಷ್ಟೇ!! ಸ್ವಾಭಿಮಾನಿ ಭಾರತೀಯರು ಉರಿದು ಬಿದ್ದಿದ್ದರು! ಸಾಮಾಜಿಕ ಜಾಲತಾಣಗಳಲ್ಲಿ ಪದ್ಮಾವತಿಗೆ ಮಂಗಳಾರತಿಯನ್ನೇ ಎತ್ತಿದ್ದರು!!

ಅಷ್ಟರ ಮೇಲೆ ಪ್ರಾರಂಭವಾಯಿತು ನೋಡಿ! ಪದ್ಮಾವತಿಯ ಮೋದಿ ವಿರೋಧಿ ಹೇಳಿಕೆಗಳು! ಮೋದಿಯನ್ನು ವಿರೋಧಿಸಲು ಹೋಗಿ ಸ್ವಾತಂತ್ರ್ಯ ಹೋರಾಟಗಾರರನ್ನೂ ಸಹ ಪ್ರಶ್ನಿಸಿ ಅವಮಾನಿಸಿ ಬಿಟ್ಟಳು!! ಉಫ್! ಎಲ್ಲದರಲ್ಲಿಯೂ, ಸಹ ತಾನೇ ತೋಡಿದ ಖೆಡ್ಡಾಗೆ ತಾನೇ ಬಿದ್ದರೂ ಸಹ, ಉಹೂಂ! ಅಕ್ಕೋರಿಗೆ ಬಹುಷಃ ಬುದ್ಧಿಯೇ ಬರಲಿಲ್ಲಕವೋ ಏನೋ! ಅಥವಾ, ಮಂದ ಬುದ್ಧಿಗೇ ಬದುಕು ಒಗ್ಗಿ ಹೋಗಿದೆಯೋ! ಆದರೀಗ ಮತ್ತೊಮ್ಮೆ ಸಾರ್ವಜನಿಕವಾಗಿ ನಗೆ ಪಾಟಲಿಗೀಡಾಗಿದ್ಧಾಳೆ ರಮ್ಯಾ!!

ಹೇಗೆ ಗೊತ್ತಾ?!

ಬೇರೆ ಕೆಲಸವಿರದೇ ಗೂಗಲ್ಲಿನ ಸರ್ಚ್ ಇಂಜಿನ್ ನಲ್ಲಿ, ‘India First PM’ ಎಂದು ಟೈಪ್ ಮಾಡಿ ಹುಡುಕಿದ್ದಾಳೆ! ಈಕೆಯ ದುರಾದೃಷ್ಟಕ್ಕೆ, ಜವಾಹರಲಾಲ್ ನೆಹರೂ ರವರ ಹೆಸರು ಬಂದಿತಾದರೂ, ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರದ್ದು ಕಾಣಿಸಿಕೊಂಡಿದೆ! ಅಷ್ಟೇ! ರಮ್ಯಾ ಗೂಗಲ್ ವಿರುದ್ಧ ಹರಿಹಾಯ್ದಿದ್ದಾಳೆ!!

@Google @GoogleIndia what algorithm of yours allows this?! You’re so full of junk-

ಅಲ್ಲಾ ಸ್ವಾಮಿ! ಇವತ್ತು ಗೂಗಲ್ಲು ಎಂಬ ಸರ್ಚ್ ಇಂಜಿನ್ ನೀಡುತ್ತಿರುವಷ್ಟು ಮಾಹಿತಿ ಬೇಡರೆಲ್ಲಿಯಾದರೂ ಸಿಗುವುದೇ?! ಅದು ಬಿಡಿ ಸ್ವಾಮಿ! ವೆಬ್ ಸೈಟ್ ಗಳಲ್ಲಿ ಮೊದಲನೆಯದಾಗಿ ಟೆಕ್ನಿಕಲ್ ಸಮಸ್ಯೆಗಳು ಅನಿವಾರ್ಯ! ಅದರಲ್ಲಿಯೂ, ಗೂಗಲ್ ಆಗಿದ್ದಕ್ಕೆ ಕ್ಷಣಕ್ಷಣಕ್ಕೂ ತಪ್ಪು ಮಾಹಿತಿಗಳನ್ನು ಹುಡುಕಿ ಸರಿ ಮಾಡುತ್ತಿರುತ್ತದೆ! ಅದಾವುದೋ ಟೆಕ್ನಿಕಲ್ ಸಮಸ್ಯೆಯಿದೆ ಎಂದ ಮಾತ್ರಕ್ಕೆ, ಇಡೀ ಗೂಗಲ್ಲನ್ನೇ ತರಾಟೆಗೆ ತೆಗೆದುಕೊಂಡಿದ್ದಾಳೆ ರಮ್ಯಾ!

ಇವೆಲ್ಲವನ್ನೂ ಒಪ್ಪುವ!! ಆದರೆ, ಇಷ್ಟಕ್ಕೂ ರಮ್ಯಾ ಯಾಕೆ ಭಾರತದ ಮೊದಲ ಪ್ರಧಾನಿಯನ್ನು ಹುಡುಕಲು ಹೋಗಿದ್ದಳು ಸ್ವಾಮಿ?! ಯಾಕೆ?! ಭಾರತ ಕಂಡ ಸ್ವಾತಂತ್ರ್ಯಾ ನಂತರದ ಮೊದಲ ದುರಂತ ಸಂಭವಿಸಿದ ಬಗ್ಗೆ ಅರಿವಿಲ್ಲವೇ?! ದೇಶದ ಪ್ರತಿಯೊಬ್ಬನಿಗೂ ಸಹ ಬಹುಷಃ ದೇಶ ಕಂಡ ಮೊದಲ ದುರಂತವೇ ನೆಹರೂ ಎಂಬುದು ಗೊತ್ತಿರುವಾಗ ಈಕೆಗೆ ಗೊತ್ತಿಲ್ಲವೇ?! ಅಥವಾ, ಗೊತ್ತಿದ್ದೂ ತಮಾಷೆಗೆ ಹುಡುಕಿದೆ ಎನ್ನುವ ಸಮಝಾಯಿಷಿಗೆ ಅರ್ಥವಿದೆಯೇ?! ನೆಹರೂ ಬಗ್ಗೆ ಹುಡುಕುತ್ತಿದ್ದೆ ಎಂಬ ಆಕೆಯ ಸಮರ್ಥನೆಗೂ ಅರ್ಥವಿಲ್ಲ! ಅಥವಾ ಮೋದಿಯವರ ಬಗ್ಗೆ ನೀವೂ ಹುಡುಕುವುದಿಲ್ಲವೇ ಎಂಬ ಆಕೆಯ ಪ್ರಶ್ನೆಯೂ ಅಪ್ರಸ್ತುತವೇ ಆಗುತ್ತದೆ! ಯಾಕೆಂದರೆ, ಮೋದಿಯವರ ಬಗ್ಗೆ ಹುಡುಕಬೇಕಾದರೆ ಯಾರೂ ಸಹ ‘PM of India’ ಎಂದಾಗಿ ಯಾರೂ
ಹುಡುಕುವುದಿಲ್ಲ ಮೋದಿ ಎಂದು ಗೊತ್ತಿರುವವರು!

ಇಷ್ಟೆಲ್ಲ ಬಿಡಿ! ವಾಸ್ತವವಾಗಿ, ಯಾವಾಗ ಇಂಡಿಯಾ ಫರ್ಸ್ಟ್ ಪಿಎಮ್ ಎಂದು ಸರ್ಚ್ ಇಂಜಿನ್ ನಲ್ಲಿ ಟೈಪ್ ಕೊಟ್ಟಾಗ, ಗೂಗಲ್ ವಿಕಿಪೀಡಿಯಾದಲ್ಲಿನ ಪಟ್ಟಿ ಮಾಡಿದ ಅಷ್ಟೂ ಪ್ರಧಾನ ಮಂತ್ರುಗಳ ಹೆಸರುಳ್ಳ ಲಿಂಕ್ ಕೊಡುತ್ತದೆ! ಆದ್ದರಿಂದ, ರಿಸಲ್ಟ್ ಬಾಕ್ಸಿನಲ್ಲಿ ಪ್ರಸ್ತುತವಾಗಿರುವ ಪ್ರಧಾನಿ ಅಥವಾ ಸಚಿವರ ಫೋಟೋ ಬರುತ್ತದೆ!

defence ministerarun jaitely

ಇದು ಕೇವಲ ಪ್ರಧಾನಿ ಎಂಬುದಕ್ಕೆ ಮಾತ್ರವಲ್ಲ! ಉಳಿದದ್ದಕ್ಕೂ! ಅದು ಗೂಗಲ್ಲಿನ ಟೆಕ್ನಿಕಲ್ ಸಮಸ್ಯೆಯೋ ಅಥವಾ ಬೇರೇನೋ! ಆದರೆ, ಒಬ್ಬ ಸಾಮಾಜಿಲ ಜಾಲತಾಣದ ಅಧ್ಯಕ್ಷೆಯಾಗಿರುವ ರಮ್ಯಾಳಿಗೆ ರಾಜಕೀಯದ ಬಗ್ಗೆ ಒಂದು ಚೂರು ಅರಿವಿಲ್ಲ ಎಂದಾಯಿತಲ್ಲವೇ?! ಅಯ್ಯೋ! ಇದನ್ನೇ ಒಂದು ದೊಡ್ಡ ವಿವಾದ ಮಾಡಿದ ಇದೇ ರಮ್ಯಾ ಳ ಟ್ವೀಟಿಗೆ ಅರ್ಥವೇ ಇಲ್ಲ ಎಂದಿದ್ದಾರೆ ಜನಸಾಮಾನ್ಯರು!

ಅವಳು ಹೇಳಿರುವ ಅಲ್ಗಾರಿದಮ್ಮಿಗೂ ಗೂಗಲ್ಲಿನ ಕೀವರ್ಡ್ ಗೂ ಸಂಬಂಧವೇ ಇಲ್ಲ! ಅದರಲ್ಲೂ, ಈ ಕೀವರ್ಡ್ ಸಮಸ್ಯೆಯೊಂದನ್ನು ಸರಿ ಮಾಡಬೇಕಿದೆ ಎಂದು ಗೂಗಲ್ಲಿನ ಇವಾನ್ ಕೂಡಾ ಹೇಳಿದ್ದಾರೆ!

“A single click on the link and you would have seen that it’s Modi’s image which is present at the top of the page for being the latest prime minister and Google certainly picks up the main image from a page (Modi’s, in this case). Your argument is certainly rubbish….”

ಕೇವಲ ಇಷ್ಟೇ ವಿಚಾರವಲ್ಲ‌! ಯಾವಾಗಲೇ ಮೋದಿಯ ವಿಚಾರ ಬರಲಿ! ಹರಿಹಾಯುತ್ತಲೇ ಇರುವ ರಮ್ಯಾ ಮಾತ್ರ ಮೊನ್ನೆ ಇನ್ನೊಂದು ಟ್ವೀಟ್ ಮಾಡಿದ್ದಳು! ಏನಂತಾ ಗೊತ್ತಾ?! ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳುವ ಮೂಲಕ ಲೇವಡಿ ಮಾಡಿದ್ದಳಷ್ಟೇ!! ಅಲೆಲೆಲೇ!! ೫೬ ಇಂಚಿನ ಮೋದಿಯೆದುರಿಗೆ ಚರ್ಚಿಸಲು ಹೋಗಲಿ, ಸೊಂಟ ನೆಟ್ಟಗಾಗಿಸಿಕೊಂಡು ನಿಲ್ಲುವಷ್ಟು ಧೈರ್ಯ ಈಕೆಯ ರಾಹುಲ್ ಗಾಂಧಿಗಿದೆಯಾ?! ಹೋಗಲಿ! ಹದಿನೈದು ನಿಮಿಷದ ಚರ್ಚೆ ಎಂದೆಲ್ಲ ವ್ಯಂಗ್ಯವಾಡುವ ಈಕೆಗೆ ಮತ್ತು ಈಕೆಯ ರಾಹುಲ್ ಗೆ ಮೋದಿ ಸುಮ್ಮನಾಗಿರುವುದು ಹೆದರಿಕೆ ಇಂದಲ್ಲ‌! ಬದಲಾಗಿ, ಏನೋ ತಮ್ಮ ಮಕ್ಕಳ ವಯಸ್ಸಿನಲ್ಲಿದ್ದಾರೆ! ಹಾರಾಡಿಕೊಂಡಿರಲಿ ಎಂದು ಸುಮ್ಮನಾಗಿ ನೀಡಿರುವ ಮರ್ಯಾದಾ ಭಿಕ್ಷೆ ಅಷ್ಟೇ!

“Junkhead @divyaspandana it’s no problem with algorithm. It picks the keywords of search bar and gives the best possible result with those keywords. The wiki link here is list of PMs and below the pic it clearly says current PM. Y do u wanna get into algorithm n all!!”


ಪೃಥು ಅಗ್ನಿಹೋತ್ರಿ

Tags

Related Articles

Close