Umar Khalid
-
ಪ್ರಚಲಿತ
ಎಲ್ಲೂ ಕೂಡ ನಡೆಯದ ವಿಚಿತ್ರ ಪ್ರತಿಭಟನೆಯೊಂದು ಜೆಎನ್ ಯು ಕಾಲೇಜಿನಲ್ಲಿ ನಡೆದಿದೆ!! ಅಷ್ಟಕ್ಕೂ ಆ ಪ್ರತಿಭಟನೆ ನಡೆದಿದ್ದಾದರೂ ಯಾಕೆ ಗೊತ್ತೇ??
ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯವು(ಜೆಎನ್ ಯು) ವಿವಾದದ ಕೂಡಾಗಿದ್ದು, ರಾಷ್ಟ್ರ ವಿರೋಧಿಗಳನ್ನೇ ಸೃಷ್ಟಿಸುತ್ತಿದೆ ಎನ್ನುವ ಮಾತಿಗೂ ಫೇಮಸ್ ಆಗಿದೆ. ಆದರೆ…
Read More » -
ಪ್ರಚಲಿತ
ಸ್ಫೋಟಕ ಮಾಹಿತಿ ಬಹಿರಂಗ! ಮಹಾರಾಷ್ಟ್ರದಲ್ಲಿ ಗಲಭೆ ನಡೆಸಿ ಹಿಂಸಾಚಾರ ಸೃಷ್ಟಿಸಲು ‘ಭಾರತವನ್ನು ತುಂಡು ತುಂಡು ಮಾಡುತ್ತೇವೆಂದ ಗ್ಯಾಂಗ್’ ಗೆ ಸಹಕರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ!!!!
ಬಿಡಿ! ಅದೊಂದು ಅದ್ಭುತ! ರಿಪಬ್ಲಿಕ್ ಟಿವಿಯ ವರದಿಗಾರರೊಬ್ಬರು ಆರಡಿ ಇದ್ದವನನ್ನು ಅಟ್ಟಾಡಿಸಿಬಿಟ್ಟಿದ್ದಾರೆ! ಯಾವಾಗ, ರಿಪಬ್ಲಿಕ್ ಟಿವಿಯ ವರದಿಗಾರ ಕಣ್ಣಿಗೆ ಕಂಡನೋ, ತಕ್ಷಣವೇ ಓಡಲು ಪ್ರಾರಂಭಿಸಿದ್ದು ಯಾರೋ ಒಬ್ಬ…
Read More » -
ಪ್ರಚಲಿತ
ಈ ವೀಡಿಯೋವನ್ನು ಯಾವ ಮಾಧ್ಯಮವೂ ತೋರಿಸುವ ಧೈರ್ಯ ಮಾಡುವುದಿಲ್ಲ! ಮುಂಬೈ ಹಿಂಸಾಚಾರದ ಸಮಯದಲ್ಲಿ ಯಾವ ಧ್ವಜವನ್ನು ಹಾರಿಸುತ್ತ ಘೋಷಣೆ ಕೂಗಲಾಗಿತ್ತು ಗೊತ್ತೇ?!
ಯಾವಾಗ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿತೋ, ಒಂದಷ್ಟು ಜನ ಸ್ಪಷ್ಟವಾಗಿಯೇ ಹೇಳಿದರು! ‘ಇದು ದಲಿತರೆನ್ನಿಸಿಕೊಂಡವರ ಕೃತ್ಯವಲ್ಲ’ ಎಂದು! ಆದರೆ, ಸ್ವಾತಂತ್ರ್ಯ ಆಜಾದಿ ಎನ್ನುವ ಹೆಸರಿನಲ್ಲಿ ಇನ್ಯಾವುದೋ ಕಾಣ ‘ಕೈ’…
Read More » -
ಪ್ರಚಲಿತ
ಜಿಗ್ನೇಶ್ ಮೇವಾನಿ ಮತ್ತು ಉಮರ್ ಖಲೀದ್ ರನ್ನು ಇಟ್ಟುಕೊಂಡು ಜಾತಿ ಜಾತಿಗಳ ಒಡೆಯುವ ಕಾಂಗ್ರೆಸ್ ನ ಹುನ್ನಾರ ಬಯಲು! ಸಿಕ್ಕಿಬಿದ್ದನಾ ರಾಹುಲ್ ಗಾಂಧಿ?!
ಭೀಮಾ ಕೋರೆಗಾನ್ ಯುದ್ಧ ನಡೆದದ್ದು ಮೊದಲು ಜನವರಿ 1, 1818 ರಂದು! ಅದಕ್ಕೆ ಸರಿಯಾಗಿ,ಈ ಮತಿಗೆಟ್ಟ ಬುದ್ಧಿಜೀವಿಗಳು, ಆ ಯುದ್ಧ ಮೇಲ್ವರ್ಗದವರ ಶೋಷಣೆಯನ್ನು ವಿರೋಧಿಸಲು ನಡೆದದ್ದು ಎಂದು…
Read More »