ಪ್ರಚಲಿತ

ಮೊಘಲ ದೊರೆ ಔರಂಗಜೇಬ್ 1667 ರಲ್ಲಿ ದೀಪಾವಳಿಯಂದು ಪಟಾಕಿಯನ್ನು ನಿಷೇಧಿಸಿದ್ದ!! 350 ವರ್ಷಗಳ ನಂತರ ಮತ್ತೆ ಅಂಧಕಾರವೊಂದು ಮರುಕಳಿಸಿದೆ!!

ಧರ್ಮದ ಹೆಸರಿನಲ್ಲಿ ಮುಸಲ್ಮಾನ ಮತಾಂಧರು ಭಾರತದ ಮೇಲೆ ಆಕ್ರಮಣ ಮಾಡಿದ್ದೂ ಅಲ್ಲದೇ, ಸಂಸ್ಕೃತಿಯನ್ನೂ ಹಂತ ಹಂತವಾಗಿ ನಾಶ ಪಡಿಸುತ್ತಲೇ ಬಂದರು! ಮೊದಲು, ಒತ್ತಾಯಪೂರ್ವಕವಾಗಿ ಹಿಂದೂಗಳ ಮತಾಂತರವನ್ನು ಸಾಧ್ಯವಾದಷ್ಟೂ ಮಾಡಿದ ಮೇಲೆ, ಮತ್ತದೇ ಧರ್ಮದ ಹೆಸರಿನಲ್ಲಿ ಅದೆಷ್ಟು ಹಿಂದೂ ಸಂಸ್ಕೃತಿಗಳನ್ನು ನಾಶ ಮಾಡಿದರೋ! ಅದೆಷ್ಟು ಹಿಂದೂಗಳ ರಕ್ತಪಾತವಾಯಿತೋ!

ಬಿಡಿ! ಇದೆಲ್ಲದರ ಕ್ರೌರ್ಯದ ಹೊರತಾಗಿ ಮೊಘಲ ದೊರೆ ಔರಂಗಜೇಬ್ 1667 ರಲ್ಲಿ ಪಟಾಕಿಯನ್ನು ಬಹಿಷ್ಕರಿಸಿದ್ದ!! ಹಿಂದೂಗಳು ದೀಪವನ್ನಡಗಿಸಿ ಹಬ್ಬ ಸಂಭ್ರಮಿಸಬೇಕಾಯಿತು!! ದುರಾದೃಷ್ಟ ನೋಡಿ! ಇಂತಹವರನ್ನು ನಾವು ಕೋಮು ಸೌಹಾರ್ದ ಕಲ್ಪಿಸಿದ ಮೊಘಲ ಸಾಮ್ರಾಜ್ಯದ ಸಹಿಷ್ಣು ದೊರೆಗಳೆಂದು ಬಿಡುತ್ತೇವೆ! ನಮ್ಮ ಸ್ವಾಭಿಮಾನವನ್ನೂ ಬದಿಗಿರಿಸಿ!!

ಔರಂಗಜೇಬನ ಆಜ್ಞೆಗೂ ಭಾರತದ ಸರ್ವೋಚ್ಛ ನ್ಯಾಯಾಲಯದ ಆಜ್ಞೆಗೂ ವ್ಯತ್ಯಾಸವಿಲ್ಲ!!

ಮೊಘಲ ಸಾಮ್ರಾಜ್ಯದ ಚಕ್ರವರ್ತಿಯಾದ ಔರಂಗಜೇಬ್ ಸಾಮ್ರಾಜ್ಯಕ್ಕೊಳಪಟ್ಟ ಪ್ರಾಂತ್ಯ ಸುಬೇದಾರರಿಗೆ ಈ ಮೂಲಕ ಹೇಳುವುದೇನೆಂದರೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ! ಅಲ್ಲದೇ, ಫಾಲಾದ್ ಖಾನನಿಗೆ ಈ ಆಜ್ಞೆಯನ್ನು ಡಂಗುರ ಹೊಡೆಯುತ್ತಾ ಸಾರುವಂತೆ ಹೇಳಿದ್ದಾರೆ! ಆಜ್ಞೆಯನ್ನು ಉಲ್ಲಂಘಿಸಿದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾದೀತು.”! ಇದು ಕೋಮು ಸೌಹಾರ್ದ ಹೊಂದಿದ ಮೊಘಲ ದೊರೆಯ ಆಜ್ಞೆ!

ಗುಜರಾತಿನ ಸುಬೇದಾರನಿಗೂ ಔರಂಗಜೇಬ್ ಪತ್ರ ಕಳುಹಿಸಿದ್ದ! “ನಗರಗಳಲ್ಲಿಯೇ ಆಗಲಿ, ಅಥವಾ ಪರಗಣದಲ್ಲಿಯೇ ಆಗಲಿ, ಯಾವುದೇ ಹಿಂದುವೂ ಸಹ ಅವರ ಧರ್ಮಕ್ಕನುಗುಣವಾಗಿ ದೀಪಾವಳಿಯನ್ನು ಆಚರಿಸುವಂತಿಲ್ಲ! ಯಾವುದೇ ಮನೆಗಳಲ್ಲಿಯೂ ದೀಪಾವಳಿಯ ದಿನದಂದು ಹಣತೆ ಬೆಳಗುವಂತಿಲ್ಲ ಎಂದು ಈ ಮೂಲಕ ಆಜ್ಞಾಪಿಸುತ್ತಿದ್ದೇನೆ.”

ಇಂತಹ ಒಂದಷ್ಟು ಉದಾಹರಣೆಗಳೇ ಸಾಕು, ಮುಸಲ್ಮಾನ ದೊರೆಗಳಲ್ಲಿದ್ದ ಹಿಂದೂ ದ್ವೇಷವೆಷ್ಟಿತ್ತು ಎಂಬುದನ್ನು ಸಾಬೀತು ಪಡಿಸಲು! ಇಂತಹ ರಕ್ಕಸರನ್ನು ಇವತ್ತು ನಮ್ಮ ಭಾರತದ ಶಾಲೆಗಳ ಪಠ್ಯದಲ್ಲಿ ನಾಯಕನೆಂದು ಬಿಂಬಿಸಿ ಪೂಜಿಸಲು ಅಣಿಯಾಗಿದ್ದೇವೆ!

350 ವರ್ಷಗಳ ನಂತರ, ದೀಪಾವಳಿಯ ದಿನದಂದು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ!

ಅವತ್ತು ಔರಂಗಜೇಬ್ ಮಾಡಿದ್ದನ್ನೇ ಇವತ್ತು ಭಾರತದ ಶ್ರೇಷ್ಟತಮವಾದ ನ್ಯಾಯಾಲಯವೊಂದು ಮಾಡಿದೆಯಷ್ಟೇ! ದೀಪಾವಳಿಯ ದಿನದಂದು ಪಟಾಕಿ ಸಿಡಿಸಬಾರದೆಂದು ತುರ್ತು ಆಜ್ಞೆ ನೀಡಿರುವ ಸರ್ವೋಚ್ಛ ನ್ಯಾಯಾಲಯ ನವೆಂಬರ್ 1 ರ ತನಕವೂ ನಿಷೇಧವನ್ನು ಜಾರಿಗೊಳಿಸಿದೆ! ದೆಹಲಿ, ಹಾಗೂ ಇತರ ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿಯನ್ನು ನಿಷೇಧಗೊಳಿಸಿದೆ! ಅರೇ ವ್ಹಾ!!! ದೀಪಾವಳಿಯ ನಂತರ ಬೇಕಾದರೆ ಎಷ್ಟು ಬೇಕಾದರೂ ಪಟಾಕಿ ಹಚ್ಚಿಕೊಳ್ಳಿ ಎಂದು ಹಿಂದೂಗಳಿಗೆ ಹೇಳಿದೆಯಾ ನ್ಯಾಯಾಲಯ?!

ಇದೇ ನ್ಯಾಯಾಲಯ ರೋಹಿಂಗ್ಯಾಗಳ ಗಡೀಪಾರಿನ ಕ್ರಮವನ್ನು ವಿರೋಧಿಸಿ ಭಯೋತ್ಪಾದಕರ ಹಿತೈಷಿಗಳು ಹಾಕಿದ್ದ ಮನವಿಯನ್ನು ಸಮಾಧಾನಚಿತ್ತದಿಂದ ಆಲಿಸಿತ್ತು! ಬಿಡಿ! ಕಸಬ್, ಅಫ್ಜಲ್ ರ ವಿಚಾರದಲ್ಲಂತೂ ಮಧ್ಯರಾತ್ರಿ ಬಾಗಿಲು ತೆರೆದು ಸ್ವಾಗತ ಕೋರಿದೆ! ಆದರೆ, ಹಿಂದೂಗಳ ಧಾರ್ಮಿಕ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಿದೆಯಲ್ಲವಾ?! ಇದು ದೇಶದ 78% ಹಿಂದೂಗಳ ಸ್ವಾಭಿಮಾನವನ್ನು ಪ್ರಶ್ನೆ ಮಾಡಿದ್ದಲ್ಲದೇ ಇನ್ನೇನು?!

ದುರಂತವೆಂದರೆ, ಇದೇ ಅಕ್ಟೋಬರ್ 9 ರಂದು, ಗುಜರಾತ್ ನ ಉಚ್ಛ ನ್ಯಾಯಾಲಯ ಗೋಧ್ರಾ ಗಲಭೆಗೆ ಸಂಬಂಧಿಸಿ 11 ಅಪರಾಧಿಗಳಿಗಾಗಿದ್ದ
ಮರಣದಂಡನೆಯನ್ನು ಪ್ರಶ್ನಿಸಿ, 59 ಹಿಂದೂ ಯಾತ್ರಿಕರನ್ನು ಕೊಂದಿದ್ದವರ ಬದುಕನ್ನೂ ರಕ್ಷಿಸಿತು!! ಆದರೆ, ಹಿಂದೂಗಳಿಗಿರಬೇಕಾಗಿದ್ದ ಧಾರ್ಮಿಕ ಹಕ್ಕು ಕಪ್ಪು ಪಟ್ಟಿ ಕಟ್ಟಿಕೊಂಡ ಆ ದೇವತೆಗೂ ಕಾಣಲೇ ಇಲ್ಲ ಬಿಡಿ! ರಾಮ ಅಯೋಧ್ಯಾಕೆ ವಿಜಯದ ಪತಾಕೆಯೊಂದಿಗೆ ಹಿಂದಿರುಗಿದ, ಭಾರತದ ಅತಿ ಮುಖ್ಯ ಹಬ್ಬವನ್ನೂ
ಕಸಿದುಕೊಳ್ಳುತ್ತಿದೆ ಮುಸ್ಲಿಂ ತುಷ್ಟೀಕರಣವೊಂದು!

ಭಾರತದ ಅತ್ಯಂತ ಪ್ರಾಚೀನ ಸಂಪ್ರದಾಯವಾದ ಜಲ್ಲಿಕಟ್ಟನ್ನು ಪ್ರಾಣಿ ಹಿಂಸೆ ಎಂದು ನಿಷೇಧಿಸಿದಾಗಲೂ ಹಿಂದೂ ತಿರುಗಿ ಮಾತನಾಡಲಿಲ್ಲ! ದಹೀ ಹಂಡಿಯನ್ನು ನಿಷೇಧಿಸಿದರೂ ಹಿಂದೂ ಮಾತನಾಡಲಿಲ್ಲ! ಪಶ್ಚಿಮ ಬಂಗಾಳದಲ್ಲಿ ದುರ್ಗಾ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದೆಂದಾಗಲೂ ಹಿಂದೂ ಮಾತನಾಡಲೇ ಇಲ್ಲ! ಕರ್ನಾಟಕದ ಕಂಬಳವನ್ನು ನಿಷೇಧಿಸುವಾಗಲೂ ಹಿಂದೂ ಪ್ರಶ್ನಿಸಲಿಲ್ಲ! ಸ್ವಾಭಿಮಾನಕ್ಕೆ ಕೊರತೆಯಿತ್ತೆಂದು ಕೊಂಡಿರಾ?! ಉಹೂಂ! ಭಾರತದ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟ ಹಿಂದೂ ಅಲಿಯಾಸ್ ಭಾರತೀಯನೊಬ್ಬ ಕಾಯುತ್ತಾ ಕುಳಿತನಷ್ಟೇ! ತನ್ನ ಸರದಿಗಾಗಿ!

ಕಂಬಳ, ಜಲ್ಲಿಕಟ್ಟಿನಲ್ಲಿ ಎತ್ತುಗಳಿಗೆ ಹಿಂಸೆ ಮಾಡಲಾಗುತ್ತದೆ ಎಂದು ನಿಷೇಧಿಸುವ ಮುಂಚೆ ಬಕ್ರೀದ್, ಮೊಹರಂ ಗಳಲ್ಲಿ ನಡೆಯುವ ಗೋವಧೆಯ ಬಗ‌್ಗೆ, ಕುರಿ, ಆಡು, ಒಂಟೆಗಳ ಮಾರಣ ಹೋಮದ ಬಗ್ಗೆ ಪರಿಜ್ಞಾನವಿರಬೇಕಿತ್ತು ಇದೇ ಸರ್ವೋಚ್ಛ ನ್ಯಾಯಾಲಯದ ಘನವೆತ್ತ ನ್ಯಾಯಾಧೀಶರಿಗೆ! ಅಥವಾ, ಇಸ್ಲಾಂ ಬಗೆಗೆ ಕೆಮ್ಮಿದರೂ ಕುತ್ತಿಗೆಗೆ ಕತ್ರಿ ಬೀಳುತ್ತದೆಂದು ಹೆದರಿ ಕುಳಿತರಾ?!

ನಿಷೇಧಿಸುವ ಮುನ್ನ. . . .

ಹಾ! ದೀಪಾವಳಿಯ ದಿನ ಪಟಾಕಿ ನಿಷೇಧಿಸುವ ನಿಮಗೆ ಇದೇ ಹೊಸ ವರುಷದ ದಿನ ಸಿಡಿಸುವ ಪಟಾಕಿ ನೆನಪಾಗುವುದಿಲ್ಲವೇಕೆ?! ಬಿಡಿ! ಇಷ್ಟೆಲ್ಲ ಪರಿಸರ ಮಾಲಿನ್ಯದ ಬಗ್ಗೆ ನ್ಯಾಯಾಲಯದಲ್ಲಿ ಆರ್ಡರ್ ಆರ್ಡರ್ ಎಂದು ಮೇಜು ಬಡಿಯುವ ನೀವು ಎಂದಾದರೂ ವೈಜ್ಞಾನಿಕವಾದ ಕಾರಣಗಳನ್ನು ತಿಳಿದುಕೊಂಡಿದ್ದೀರೇನು?! ವಿಜ್ಞಾನದ ಬಗ್ಗೆ ನಿಮಗೆ ಜ್ಞಾನವಿದ್ದದ್ದೇ ಆಗಿದ್ದರೆ ಈ ಪಟಾಕಿಗಳಿಗಿಂತ ಮನುಕುಲದ ನಾಶ ನೂರು ಪಟ್ಟು ಸನಿಹವಾಗುವುದು ಗೋ ಮಾಂಸಗಳಿಂದ, ರಸ್ತೆಯ ಇಕ್ಕೆಲಗಳಲಿ ಹರಿಯುವ ಆ ಮೂಕ ಪ್ರಾಣಿಗಳ ರಕ್ತದಿಂದ ಎಂಬ ವಾಸ್ತವವೊಂದು ಸಾಬೀತಾಗಿ ನಿಲ್ಲುತ್ತಿತ್ತು! ಆದರೆ…ಛೇ!!!

ಹಿಂದೂಗಳೇ! ಇಂದಿನ ದೀಪಾವಳಿಯನ್ನು ಪಟಾಕಿಗಳಿಂದ ಆಚರಿಸಿ! ವಿರೋಧಿಸಿದರೆ ಅವರಿಗೂ ಬೆಂಕಿ ಹಚ್ಚಿದ ಪಟಾಕಿಯನ್ನು ಅಂಗೈನಲ್ಲಿಟ್ಟು ಆಚರಿಸಿ!

ನಿಜವಾಗಲೂ ದೀಪಾವಳಿಯ ದಿನ ಸಿಡಿಸುವ ಪಟಾಕಿಗಳಿಂದ ಹೆಚ್ಚು ಪರಿಸರ ಮಾಲಿನ್ಯವಾಗುವುದೇ?!

– ತಪಸ್ವಿ

Tags

Related Articles

Close