ಪ್ರಚಲಿತ

ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಗೆ ಭಾರೀ ಮುಖಭಂಗ!! ನ್ಯಾಯಮೂರ್ತಿಯನ್ನು ನಿಂದಿಸಿದ್ದಕ್ಕೆ ಮಾನನಷ್ಟ ಮೊಕದ್ದಮೆ!!

ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕಿಯಾಗಬೇಕೆಂಬ ಛಪಲ ಹೊಂದಿರುವ ರಮ್ಯಾ ಸದಾ ವಿವಾದಾತ್ಮಕವಾಗಿ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಪದೇ ಪದೇ ಬಿಜೆಪಿ ನಾಯಕರನ್ನು ಪ್ರಶ್ನಿಸುವ ಅಥವಾ ಟೀಕಿಸುವ ಕೆಲಸ ಮಾಡುತ್ತಿರುವ  ರಮ್ಯಾ ಸದ್ಯ ಕಾಂಗ್ರೆಸ್ ಗೆ ತಲೆ ನೋವಾಗಿದ್ದಾರೆ. ದೇಶದ ಅತ್ಯುನ್ನತ ಸಂಸ್ಥೆಗೆ ಗೌರಯುತವಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ಆ ಒಂದು ಸ್ಥಾನಕ್ಕೆ ಅರ್ಥ ಬರುವುದು!! ಆದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗದಾಗ ಜನರೇ ತಿರಸ್ಕಾರದಿಂದ ನಡೆದುಕೊಳ್ಳುತ್ತಾರೆ!! ರಮ್ಯಾರವರು ಈ ಸಾಲಿಗೇ ಸೇರಿದವರು!! ಯಾಕೆಂದರೆ ಇವರು ಇತರನ್ನು ನಿಂದಿಸುವುದು ಬೇಜಾವಬ್ದಾರಿತನದ ಮಾತುಗಳನ್ನಾಡುವುದು ಇದಲ್ಲೆವುದಕ್ಕೆ ರಮ್ಯಾರವರು ಹೆಸರುವಾಸಿಯಾಗಿದ್ದಾರೆ!!

ಈ ರಮ್ಯಾರ ಟೈಮ್ ಅದೇಕೋ ಸರಿ ಇಲ್ಲಾ ಅಂತ ಅನ್ಸುತ್ತೆ. ತನ್ನನ್ನು ತಾನು ಪೋಷಿಸಿಕೊಳ್ಳಲು, ರಾಷ್ಟ್ರಮಟ್ಟದಲ್ಲಿ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಮೋದಿಯವರನ್ನು ಸದಾ ಟೀಕಿಸುತ್ತಲೇ ಇರುತ್ತಿದ್ದರು ಈ ಮೋಹಕ ತಾರೆ. ಮೋದಿಯನ್ನು ಟೀಕಿಸಿದರೆ ಅದು ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗುತ್ತೆ. ಹೀಗಾದರೆ ತಾನು ರಾಷ್ಟ್ರನಾಯಕಿಯಾಗಿ ಹೊರಹೊಮ್ಮುತ್ತೇನೆ ಅನ್ನುವ ಹುಚ್ಚು ಮನಸ್ಥಿತಿ ಈಕೆಯದ್ದಾಗಿತ್ತು.. ಆದರೆ ಈ ಬಾರಿ  ಪ್ರಧಾನಿ ನರೇಂದ್ರ ಮೋದಿಯನ್ನು ಬಿಟ್ಟು ಒಬ್ಬ ನಿಷ್ಟಾವಂತ ನ್ಯಾಯಮೂರ್ತಿಯನ್ನು ನಿಂದಿಸುವ ಮೂಲಕ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಮ್ಯಾ!!

ಸುಪ್ರಿಂನಲ್ಲಿ ರಮ್ಯಾ ವಿರುದ್ಧ ಧಾವೆ!!

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ರಮ್ಯಾ ವಿರುದ್ಧ ನಿನ್ನೆ ಸುಪ್ರೀಂ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಸಿಜೆಐ ದೀಪಕ್ ಮಿಶ್ರಾ ಕುರಿತು ರಮ್ಯಾ ಮಾಡಿದ್ದ ಟ್ವೀಟ್ ಆಧಾರದಲ್ಲಿ ಈ ಅರ್ಜಿ ದಾಖಲಾಗಿದೆ.  ಸಿಜೆಐ ಅವರನ್ನು ವಾಗ್ದಂಡನೆಗೆ ಗುರಿ ಪಡಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಲ್ಲಿಸಿದ್ದ ಗೊತ್ತುವಳಿಯನ್ನು ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಬಳಿಕ ರಮ್ಯಾ ನೀಡಿದ್ದ ಹೇಳಿಕೆಗಳು ಮತ್ತು ಟ್ವೀಟ್‍ಗಳು ನ್ಯಾಯಾಂಗದ ವಿರುದ್ಧವಾಗಿವೆ ಎಂದು ಅರ್ಜಿದಾರ ಅರುಣ್ ಕುಮಾರ್ ಪ್ರತಿಪಾದಿಸಿದ್ದಾರೆ. ವಾಗ್ದಂಡನೆ ಗೊತ್ತುವಳಿಗೆ ಸಂಬಂಧಿಸಿ ಸಿಜೆಐ ವಿರುದ್ಧ ರಮ್ಯಾ ಹಲವು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ. ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಕ್ಕೆ ರಮ್ಯಾರಿಗೆ ತಕ್ಕ ಶಾಸ್ತಿಯೇ ಆಗಿದೆ ಬಿಡಿ!!

ನ್ಯಾಯಮೂರ್ತಿಯನ್ನು ನಿಂದಿಸಿದ ರಮ್ಯಾ!!

ಈಕೆಯ ಸೊಕ್ಕು ಎಷ್ಟಿರಬಹುದು ಎಂಬುವುದು ಇಲ್ಲಿಯೇ ಅರ್ಥವಾಗುತ್ತದೆ!! ಭಾರತದ ಮುಖ್ಯ ನ್ಯಾಯಾಧೀಶರನ್ನೇ ಅಪಹಾಸ್ಯ ಮಾಡುವುದು ಮತ್ತು ಅವರನ್ನು ಅವಮಾನ ಮಾಡುವುದು ಎಂದರೆ ಎಷ್ಟರ ಮಟ್ಟಿಗೆ ಸರಿ!? ನಿಜವಾಗಿ ಅಂತಹ ಸೊಕ್ಕಿನ ರಾಣಿಗೆ ಸರಿಯಾಗಿಯೇ ತಕ್ಕ ಶಾಸ್ತಿ ಮಾಡಬೇಕು!!

ಟ್ವಿಟರ್‍ನಲ್ಲಿ ಈಕೆ ನ್ಯಾಯಮೂರ್ತಿ ದೀಪಕ್ ಮಿಶ್ರಾರವರಿಗೆ ಲಂಚ ತೆಗೆದುಕೊಂಡು ಪ್ರಕರಣವನ್ನು ಸರಿಪಡಿಸಿದ್ದಾರೆ ಎಂದು ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ!! ಕಾಂಗ್ರೆಸ್ ಪಕ್ಷಕ್ಕೆ ದೀಪಕ್ ಮಿಶ್ರಾರವರು ಹಿಂಜರಿಯುವುದಿಲ್ಲ!! ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ನ್ಯಾಯಾಮೂರ್ತಿ ದೀಪಕ್ ಮಿಶ್ರಾರವರಿಗೆ ತಿಳಿದಿದೆ.. ಈಕೆ ಅವರಿಗೆ ಕಲಿಸುವಂತಹ ಅಗತ್ಯವಿಲ್ಲ ಎಂಬುವುದನ್ನು ಆಕೆ ಅರಿಯಬೇಕಾಗಿದೆ!! ಯಾವಾಗಲೂ ಬೇರೆಯವರ ಬಗ್ಗೆ ಕೊಂಕು ನುಡಿದು ಅವರನ್ನು ನಿಂದಿಸಿ ಬಚಾವು ಆಗುತ್ತಿದ್ದಳು ರಮ್ಯಾ! ಆದರೆ ಈ ಬಾರಿ ದೀಪಕ್ ಮಿಶ್ರಾರವರಿಗೆ ಈ ರೀತಿ ಟ್ವೀಟ್ ಮಾಡಿ ಬಜಾವ್ ಆಗಲು ಸಾಧ್ಯವೇ ಇಲ್ಲ!!

ಟ್ವಿಟರ್‍ನಲ್ಲಿ ಈಕೆ ನ್ಯಾಯಮೂರ್ತಿ ದೀಪಕ್ ಮಿಶ್ರಾರವರಿಗೆ ಲಂಚ ತೆಗೆದುಕೊಂಡು ಪ್ರಕರಣವನ್ನು ಸರಿಪಡಿಸಿದ್ದಾರೆ ಎಂದು ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ!! ಕಾಂಗ್ರೆಸ್ ಪಕ್ಷಕ್ಕೆ ದೀಪಕ್ ಮಿಶ್ರಾರವರು ಹಿಂಜರಿಯುವುದಿಲ್ಲ!! ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ನ್ಯಾಯಾಮೂರ್ತಿ ದೀಪಕ್ ಮಿಶ್ರಾರವರಿಗೆ ತಿಳಿದಿದೆ.. ಈಕೆ ಅವರಿಗೆ ಕಲಿಸುವಂತಹ ಅಗತ್ಯವಿಲ್ಲ ಎಂಬುವುದನ್ನು ಆಕೆ ಅರಿಯಬೇಕಾಗಿದೆ!! ಯಾವಾಗಲೂ ಬೇರೆಯವರ ಬಗ್ಗೆ ಕೊಂಕು ನುಡಿದು ಅವರನ್ನು ನಿಂದಿಸಿ ಬಚಾವು ಆಗುತ್ತಿದ್ದಳು ರಮ್ಯಾ! ಆದರೆ ಈ ಬಾರಿ ದೀಪಕ್ ಮಿಶ್ರಾರವರಿಗೆ ಈ ರೀತಿ ಟ್ವೀಟ್ ಮಾಡಿ ಬಜಾವ್ ಆಗಲು ಸಾಧ್ಯವೇ ಇಲ್ಲ!!

ತಮ್ಮ ಹೆಸರಿನಲ್ಲಿ ಪ್ರತಿಯೊಬ್ಬರ ಬಳಿಯೂ ಫೇಸ್‍ಬುಕ್‍ನ ಖಾತೆಗಳು ಇರುತ್ತದೆ. ಆದರೆ ನೀವು ನಿಮ್ಮ ಮನೆಯವರ, ಪಕ್ಕದ ಮನೆಯವರ, ಸ್ನೇಹಿತರ ಹಾಗೂ ಗ್ರಾಮದ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಬೇಕು. ಅದರಲ್ಲಿ ರಾಜ್ಯ ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು” ಎಂದು ಉಪದೇಶ ನೀಡಿದ್ದರು.. ಇಂತಹ ವಿಡೀಯೋಗಳೆಲ್ಲಾ ವೃರಲ್ ಆದರೂ ಏನೂ ಆಗಿಲ್ಲ ಅಂತ ಸೊಕ್ಕಿನಲ್ಲಿದ್ದ ರಮ್ಯಾರಿಗೆ ಈ ಬಾರಿ ಸಂಕಷ್ಟ  ಕಾದಿದೆ ಅಂತಾನೇ ಹೇಳಬಹುದು!! ಈ ರೀತಿಯಾಗಿ ಜನರನ್ನು ತಪ್ಪುದಾರಿಗೆಳೆಯುವ ರಮ್ಯಾ ಹೋಗಿ ಹೋಗಿ ನ್ಯಾಯಾಧೀಶ ದೀಪಕ್ ಮಿಶ್ರಾರವರಿಗೆ ಟ್ವೀಟ್ ಮಾಡುವ ಮೂಲಕ ಈ ರೀತಿ ನಿಂದಿಸಿ ಅವರಿಗೆ ಬುದ್ಧಿ ಹೇಳುವು ಅಗತ್ಯವಿಲ್ಲ ಎಂಬುವುದು ಆಕೆಗೆ ತಿಳಿಹೇಳಿದರೆ ಒಳಿತು ಎಂದನಿಸುತ್ತದೆ!!

ಪವಿತ್ರ

Tags

Related Articles

Close