ಪ್ರಚಲಿತ

ಟೀಕೆ ಮಾಡಿದವಳ ಬದುಕೇ ‘ಕೇರಳ ಸ್ಟೋರಿ’ ಆಯ್ತಾ?: ಜಿಹಾದಿಗಳ ಪ್ರೇಮ ಪಾಶಕ್ಕೆ ‌ಸಿಕ್ಕವರು ಇನ್ನಾದರೂ ಎಚ್ಚೆತ್ತುಕೊಳ್ಳಿ

ನನ್ನ ಅಬ್ದುಲ್ಲಾ ಎಲ್ಲರಂತಲ್ಲ. ಇಂತಹ ಮನಸ್ಥಿತಿ, ಇಂತಹ ಮಾತು ಅನ್ಯ ಧರ್ಮದ, ಅಶಾಂತಿದೂತ ಧರ್ಮದ ಯುವಕರ ಪ್ರೀತಿ ಎಂಬ ಮೋಸದ ಜಾಲಕ್ಕೆ ಬಿದ್ದು ವಾಸ್ತವ ಮತ್ತು ಭವಿಷ್ಯದ ನರಕ‌ ಜೀವನದ ಅರಿವಿಲ್ಲದ ಹಿಂದೂ ಹುಡುಗಿಯರ ಬಾಯಲ್ಲಿ ಸಾಮಾನ್ಯ.

ಹಿಂದೂ ಯುವತಿಯರನ್ನು ಪ್ರೀತಿಸುವ ನಾಟಕವಾಡಿ, ಅವರನ್ನು ದೈಹಿಕವಾಗಿ ಬಳಸಿಕೊಂಡು, ಮದುವೆಯ ನಾಟಕವಾಡಿ ಕೊನೆಗೆ ಅವರನ್ನು ಹಿಂಸಿಸಿ ಕೊಲೆ ಮಾಡುವುದು ಅಥವಾ ಅವರನ್ನು ಮಕ್ಕಳನ್ನು ಹೆರುವ ಯಂತ್ರಗಳ ಹಾಗೆ ಬಳಸಿ, ತಮ್ಮ ಧರ್ಮದ ಜನಸಂಖ್ಯೆ ಹೆಚ್ಚಿಸಿಕೊಳ್ಳುವುದು ಆ ಮೂಲಕ ತಮ್ಮ ತೀಟೆ ತೀರಿಸಿಕೊಳ್ಳಲಷ್ಟೇ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಬಳಸಿಕೊಳ್ಳುತ್ತಾರೆ. ಮದುವೆಯಾದರೂ ಅವರಿಗೆ ಹೆಂಡತಿಯ ಸ್ಥಾನಮಾನ ಸಹ ಸಿಗುವುದಿಲ್ಲ. ಗೌರವವಂತೂ ಮಾತೃ ಧರ್ಮವನ್ನು ತುಳಿದು, ಹೆತ್ತವರ ಕಣ್ಣೀರಿಗೆ ಕಾರಣವಾಗಿ ಮುಸ್ಲಿಂ ಮತಾಂಧನ ಜೊತೆಗೆ ಹೋದಾಗಲೇ ಮಣ್ಣುಪಾಲಾಗಿರುತ್ತದೆ‌. ಹಿಂದೂ ಧರ್ಮದ ವಿನಾಶಕ್ಕೆ ನಮ್ಮ ಹಿಂದೂ ಹೆಣ್ಮಕ್ಕಳು ಅನ್ಯ ಧರ್ಮದ ಯುವಕರ ಜೊತೆಗೆ ಹೇಸಿಗೆ ಬಿಟ್ಟು ತೆರಳುವುದು ಸಹ ಕಾರಣವಾಗುತ್ತಿದೆ ಎನ್ನುವುದು ದುರಂತ ಸತ್ಯ.

ಮುಸ್ಲಿಂ ಮತಾಂಧರನ್ನು ಪ್ರೀತಿಸಿ, ಅವರೊಂದಿಗೆ ತೆರಳುವ ಹಿಂದೂ ಹೆಣ್ಮಕ್ಕಳ ಸ್ಥಿತಿ ದಾರುಣ ಅಂತ್ಯ ಕಾಣುತ್ತದೆ ಎನ್ನುವುದಕ್ಕೆ ನಮಗೆ ಆಗಾಗ ನಿದರ್ಶನಗಳು ಸಿಗುತ್ತವೆ. ಆದರೂ ಮುಸ್ಲಿಂ ಯುವಕರ ಮೋಹ ಪಾಶಕ್ಕೆ ಬಿದ್ದ ಯುವತಿಯರಿಗೆ ಇದ್ಯಾವುದೂ ತಲೆಗೆ ಹತ್ತುವುದಿಲ್ಲ. ನನ್ನ ಅಬ್ದುಲ್ಲಾ ಎಲ್ಲರ ಹಾಗಲ್ಲ ಎನ್ನುತ್ತಾ, ಅವನು ನೀಡುವ ಸುಗಂಧ ದ್ರವ್ಯ ದುಬಾರಿ ಗಿಫ್ಟ್, ಐಷಾರಾಮಿ ಬದುಕಿಗೆ ಮಾರು ಹೋಗಿ ಅವನ್ನನೇ ಮದುವೆಯಾಗುತ್ತಾರೆ. ಕೊನೆಗೆ ತುಂಡು ತುಂಡುಗಳಾಗಿ ಫ್ರಿಡ್ಜ್ ಒಳಗೋ, ಅಥವಾ ಇನ್ಯಾವುದೋ ರೀತಿಯಲ್ಲಿ ಅವಳ ಹೆಣ ಸಿಗುತ್ತದೆ. ದುರಂತ ಎಂದರೆ ಪ್ರೀತಿಯ ನಾಟಕವಾಡಿ ಮದುವೆಯಾದವನೇ ಆಕೆಯನ್ನು ದಾರುಣವಾಗಿ ಹತ್ಯೆ ಮಾಡುತ್ತಾನೆ ಎಂಬುದು. ಇದು ಹೆಚ್ಚಿನ ಹಿಂದೂ – ಮುಸ್ಲಿಂ ಪ್ರೇಮ ಕತೆಗಳ ಅಂತ್ಯ ಎಂದರೂ ತಪ್ಪಾಗಲಾರದು. ಎಲ್ಲೋ ಒಂದೆರಡು ಪ್ರಕರಣಗಳಷ್ಟೇ ಜೀವನ ಪರ್ಯಂತ ನೆಮ್ಮದಿಯ ಜೀವನ ನಡೆಸುವುದು ಅಥವಾ ಇನ್ನು ಜೀವಿಸುವುದೇ ಅಸಾಧ್ಯ ಎಂಬ ಸನ್ನಿವೇಶದಲ್ಲಿ ಆತನನ್ನು ಧಿಕ್ಕರಿಸಿ, ಆ ಹಿಂಸಾತ್ಮಕ ಬಾಂಧವ್ಯಕ್ಕೆ ಎಳ್ಳು ನೀರು ಬಿಟ್ಟು ಮುಂದೆ ನಡೆಯುತ್ತಾರೆ‌.

ಕೇರಳ ಸ್ಟೋರಿ ಎಂಬ ಹಿಂದೂ ಹೆಣ್ಮಕ್ಕಳನ್ನು ಮುಸ್ಲಿಂ ಮತಾಂಧರು ಲವ್ ಜಿಹಾದ್ ಮಾಡಿ, ಮದುವೆಯ ನಾಟಕವಾಡಿ, ಆ ಬಳಿಕ ಅವರನ್ನು ಹಿಂಸಿಸುವುದು, ಉಗ್ರರಿಗೆ ‌ಮಾರಾಟ ಮಾಡುವುದು, ಕೊಲೆ ಮಾಡುವುದು ಇತ್ಯಾದಿಗಳ ಬಗ್ಗೆ ಹಿಡಿದ ಕೈಗನ್ನಡಿ. ಕೇರಳದಲ್ಲಿ ಲವ್ ಜಿಹಾದ್‌ಗೆ ‌ಬಲಿಯಾದ ಹಿಂದೂ ಹೆಣ್ಮಕ್ಕಳ ಕಥೆ. ಈ ಸಿನೆಮಾವನ್ನು ಟೀಕಿಸಿ ಅತುಲ್ಯ ಅಶೋಕನ್ ಎಂಬಾಕೆ, ನನ್ನ ಅಬ್ದುಲ್ಲಾ ಎಲ್ಲರ ಹಾಗಲ್ಲ ಎಂದು ತನ್ನ ಪ್ರೇಮಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಳು.

ಈ ವರ್ಷದ ಆರಂಭದಲ್ಲಿ ಈಕೆ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದಳು. ತನ್ನ ಹೆಸರನ್ನು ಅಲಿಯಾ ಎಂದು ಬದಲಾಯಿಸಿಕೊಂಡಿದ್ದಳು. ತನ್ನ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಚಿತ್ರ ಸಮೇತ ಸಂತಸ ಹಂಚಿಕೊಂಡಿದ್ದಳು. ಆದೊರೆ ಈಗ ಆಕೆ ಮತ್ತೊಂದು ಸುದ್ದಿ ಹಂಚಿಕೊಂಡಿದ್ದಾಳೆ. ಇದು ತನ್ನ ಮದುವೆಯ ನಂತರದ ಸಂಕಷ್ಟದ ಬದುಕಿನ ಬಗ್ಗೆ ಆಕೆ ಹಾಕಿರುವ‌ ಪೋಸ್ಟ್. ಈ ಹಿಂದೆ ತಮ್ಮ ಮದುವೆಯ ಬಗ್ಗೆ ಹಾಕಿದ ಪೋಸ್ಟ್ ಅನ್ನು ಸಹ ಆಕೆ ಅಳಿಸಿದ್ದಾಳೆ.

ಹೊಸ ಪೋಸ್ಟ್‌ನಲ್ಲಿ ನನಗೇನಾದರೂ ಆದಲ್ಲಿ ಅದಕ್ಕೆ ನನ್ನ ಕುಟುಂಬ ವರ್ಗ ಜವಾಬ್ದಾರಿ ಅಲ್ಲ. ಕೇವಲ ಈತ (ಗಂಡ) ಮಾತ್ರವೇ ಜವಾಬ್ದಾರಿ ಎಂದು ಬರೆದುಕೊಂಡಿದ್ದಾಳೆ. ಆಕೆಯ ಪತಿ ರೈಸಲ್ ಮನ್ಸೂರ್ ಜೊತೆಗಿನ ಎಲ್ಲಾ ಚಿತ್ರಗಳನ್ನೂ ಅಳಿಸಿ ಹಾಕಿದ್ದಾಳೆ. ಅಲ್ಲದೆ ತಾನು ಸಹ ಅನ್ಯ ಧರ್ಮದವನ ಜೊತೆ ಮದುವೆಯಾಗಿ, ಕೇರಳ ಸ್ಟೋರಿ ಹೇಳುವಂತೆ ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿಲ್ಲ ಎಂದು ಸಾಬೀತು ಮಾಡಲು ಹೊರಟಿದ್ದವಳು, ಈಗ ಈ ಹಿಂದೆ ತಾನು ಟೀಕೆ ಮಾಡಿದ್ದ ಕೇರಳ ಸ್ಟೋರಿಯಲ್ಲಿರುವ ಕಥೆಯನ್ನು ತನ್ನ ನಿಜ ಜೀವನದಲ್ಲಿ ಸಾಬೀತು ಮಾಡಿ ತೋರಿಸಿದ್ದಾಳೆ‌. ಹಾಗೆಯೇ ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ.

ಮದುವೆಯಾಗುವ ಮೊದಲೇ ಈಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಳು. ಇದೀಗ ಆಕೆಗೆ ತಾನು ಮಾಡಿದ ತಪ್ಪಿನ ಅರಿವಾಗಿರಬಹುದು. ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್‌ನ ಜಾಲಕ್ಕೆ ಸಿಕ್ಕು, ತನ್ನ ಬದುಕನ್ನು ತಾನೇ ಹಾಳುಮಾಡಿಕೊಂಡ ಬಗ್ಗೆ ಪಶ್ಚಾತ್ತಾಪ ಇರಬಹುದು.

ಹಿಂದೂ ಹೆಣ್ಮಕ್ಕಳೇ ಎಚ್ಚೆತ್ತುಕೊಳ್ಳಿ. ಎಲ್ಲಾ ಅಬ್ದುಲ್ಲಾ‌ಗಳೂ ಒಂದೇ ಮನಸ್ಥಿತಿ ಹೊಂದಿರುವವರು. ಅವರೂ ಎಲ್ಲಾ ಅಶಾಂತಿದೂತರ ಹಾಗೆಯೇ ಎನ್ನುವುದನ್ನು ಅರ್ಥ ಮಾಡಿಕೆೊಳ್ಳಿ. ಅಂತಹ ಅಬ್ದುಲ್ಲಾ‌ಗಳ ಲೋಹದ ಜಾಲಕ್ಕೆ ಬೀಳುವ ಮೊದಲು ಭವಿಷ್ಯವನ್ನೊಮ್ಮೆ ಚಿಂತಿಸಿ. ಮಿಂಚಿ ಹೋದುದಕೆ ಚಿಂತಿಸಿ ಫಲವಿಲ್ಲ ಎಂದಾಗುವುದಕ್ಕಿಂತ ಕಾಲ ಮಿಂಚಿ ಹೋಗುವ ಮೊದಲೇ ಎಚ್ಚೆತ್ತುಕೊಳ್ಳಿ. ಸುಂದರ ಬದುಕಿಗೆ ಕೈಯಾರೆ ಕೊಳ್ಳಿ ಇರಿಸಿಕೊಳ್ಳದಿರಿ.

Tags

Related Articles

Close