ಪ್ರಚಲಿತರಾಜ್ಯ

ಸ್ಫೋಟಕ ಮಾಹಿತಿ ಬಹಿರಂಗ!! ಮೊಹಮ್ಮದ್ ನಲಪಾಡ್ ಕೇವಲ ಗೂಂಡಾ ಮಾತ್ರ ಅಲ್ಲ!! ಮೂರು ವರ್ಷದ ಹಿಂದೆ ಆ ಯುವತಿಗೆ ಮೊಹಮ್ಮದ್ ನಲಪಾಡ್ ಮಾಡಿದ್ದೇನು ಗೊತ್ತಾ?!

ನಮ್ಮ ಎರಡು ತಲೆ ಹಾವಿನ ಒಳ್ಳೆ ಹುಡುಗ ಮೊಹಮ್ಮದ್ ನಲಪಾಡ್ ನ ಕೆಲ ಮುಖ ಅನಾವರಣ ಗೊಳ್ಳುತ್ತಹೋದಂತೆ, ನಿಜಕ್ಕೂ ನೀವು ಮೂಗಿನ ಮೇಲೆ ಕೈಯ್ಯಿಡುತ್ತೀರಿ! ಮೊಹಮ್ಮದ್ ನಲಪಾಡ್ ಕೇವಲ ಗೂಂಡಾಗಿರಿ, ರೌಡಿಸಮ್ ಮಾತ್ರ ಮಾಡುತ್ತಿರುವವನು ಎಂದು ಕೊಂಡರೆ, ಅದು ಬಹಳ ದೊಡ್ಡ ಪ್ರಮಾದವೇ! ಸ್ಪೆಷಲಿ, ಮೊಹಮ್ಮದ್ ನಲಪಾಡ್ ನ ಗೂಂಡಾಗಿರಿ ಗಿಂತ ಆತನ ಇನ್ನೊಂದು ಮುಖವನ್ನು ಹಿಂದೂಗಳಾದವರು ಇವತ್ತು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಬಿಡಿ!

ಯಾವಾಗ ಮೊನ್ನೆ ಒಳ್ಳೆ ಹುಡುಗನ ವೇಷ ತೊಟ್ಟಿದ್ದ ಮೊಹಮ್ಮದ್ ನಲಪಾಡ್ ನ ಗೂಂಡಾಗಿರಿ ಬಯಲಾಯಿತೋ, ಸಮಾಜಕ್ಕೆ ಮೊಹಮ್ಮದ್ ನಲಪಾಡ್ ನ ಕ್ರಿಮಿನಲ್ ಮನಃಸ್ಥಿತಿಯೊಂದು ಅರಿವಾಯಿತೇನೋ! ಆದರೆ, ಆತನ ಗತ ಜೀವನ ಹೇಗಿತ್ತು ಎಂಬುದಾಗಲಿ, ಅಥವಾ ಮೊಹಮ್ಮದ್ ನಲಪಾಡ್ ನೆಂಬ ಜಿಹಾದಿಯ ಬಗ್ಗೆಯಾಗಲಿ, ಅಥವಾ ಮೂರು ವರುಷದ ಹಿಂದೆ, ಒಂದು ಯುವತಿಗೆ ಮಾಡಿದ ದೌರ್ಜನ್ಯವಾಗಲಿ, ಅದರ ಹಿಂದಿದ್ದ ಕಾರಣಗಳಾಗಲಿ, ಬಹುಷಃ ಗೊತ್ತಿರಲಿಕ್ಕಿಲ್ಲ!

ಈ ಮೊಹಮ್ಮದ್ ನಲಪಾಡ್ ಕೇವಲ ಗೂಂಡಾ ಅಲ್ಲ, ಬದಲಿಗೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯಚಟುವಟಿಕೆಗಳಲ್ಲಿಯೂ ಸಹ ಈತನ ಪಾಲು ಬಹಳಷ್ಟಿದೆ! ಈತ ಸಾಮಾನ್ಯನಂತೂ ಅಲ್ಲವೇ ಅಲ್ಲ, ಹಿಂದೂ ಸಮಾಜವೆಂದರೆ ಉರಿದು ಬೀಳುವ ಈತ ಅದರ ನಾಶಕ್ಕೆ ಏನು ಬೇಕೋ ಅದನ್ನೆಲ್ಲ ನಿರ್ವಹಿಸುತ್ತಿರುವ ಒಬ್ಬ ಮುಸಲ್ಮಾನ! ಇದನ್ನು ನಾವು ಹೇಳುತ್ತಿಲ್ಲ, ಬದಲಿಗೆ ಮೂರು ವರ್ಷದ ಹಿಂದೆ ನಡೆದ ಘಟನೆಯನ್ನು ಬಹಿರಂಗ ಪಡಿಸಿದ ಪೂರ್ಣಿಮಾ ದಾಸ್ ಹೇಳುತ್ತಿರುವ ಆಘಾತಕಾರಿ ಸತ್ಯಗಳಿವು!

ಪೂರ್ಣಿಮಾ ದಾಸ್ ‘ಪ್ರೊ- ಕನ್ನಡ’ ಸಂಘಟನೆಯಾದ ಜಯ ಕರ್ನಾಟಕದ ಸದಸ್ಯೆ! ಮೂರು ವರುಷಗಳ ಹಿಂದೆ, ಬೆಂಗಳೂರಿನ ಕ್ಯಾನೊಪಿ ಹೋಟೆಲ್ ನಲ್ಲಿ ದಕ್ಷಿಣ ಭಾರತದ ಎನ್ ಜಿಓ ಕಾನ್ಫರೆನ್ಸ್ ಗೆ ಭಾಗವಹಿಸಲು ಪೂರ್ಣಿಮಾ ದಾಸ್ ಗೆ ಆಹ್ವಾನ ಕಳಿಸಲಾಗಿತ್ತು! ಈ ಕಾರ್ಯಕ್ರಮವನ್ನು ಆಯೋಜಿಸಿದವರು ದಕ್ಷಿಣ ಭಾರತದ ವಿವಿಧ ಎನ್ ಜಿಓ ಗಳು! ಅದರಲ್ಲಿ, ಮಹಮ್ಮದ್ ಹ್ಯಾರಿಸ್ ಕೂಡಾ ಭಾಗವಹಿಸಿದ್ದರಷ್ಟೇ!

ಅಲ್ಲಿ ಎಲ್ಲವೂ ಸರಿ ಇಲ್ಲ ಎಂತನ್ನಿಸಿತ್ತು ಪೂರ್ಣಿಮಾ ದಾಸ್ ಗೆ! ಅದರಲ್ಲಿಯೂ, ನೀವು ಯಾವ ಎನ್ ಜಿಓ ಇಂದ ಭಾಗವಹಿಸುತ್ತಿರುವುದು ಎಂಬ ಪ್ರಶ್ನೆಗಿಂತ, ಅಲ್ಲಿ ಕೇಳಿದ್ದು ನೀವು ಯಾವ ಧರ್ಮಕ್ಕೆ ಸೇರಿದವರು ಎಂದು! ಅದಲ್ಲದೇ, ಯಾವ್ಯಾವ ಹಿಂದೂಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೋ, ಅವರನ್ನು ಬೇರೆಯಾಗಿಯೇ ಕೂರಿಸಲಾಗಿತ್ತು! ಕಾರ್ಯಕ್ರಮದ ಉದ್ಘಾಟನೆ ಪ್ರಾರಂಭವಾಗಿದ್ದು ಕುರಾನ್ ಓದುವ ಮೂಲಕ ಮತ್ತು ನಮಾಜ್ ಮಾಡುವ ಮೂಲಕ! ಪೂರ್ಣಿಮಾ ಹೇಳುವ ಪ್ರಕಾರ, ಇಡೀ ಕಾರ್ಯಕ್ರಮದ ಆಯೋಜನೆ ಹಿಂದೂಗಳಿಗೆ ಉಸಿರುಗಟ್ಟುವಷ್ಟರ ಮಟ್ಟಿಗಾಗಿತ್ತು! ಹಿಂದೂಗಳನ್ನು ಯಾರೂ ಕೇಳುವ ಗೋಜಿಗೂ ಹೋಗದೆ, ಅಕ್ಷರಶಃ ಹಿಂದೂಗಳಿಗೆ ಅವಮಾನ ಮಾಡಲಾಗಿತ್ತು! ಅದರಲ್ಲಿಯೂ, ಆಯೋಜಕರು ಪೂರ್ಣಿಮಾ ದಾಸ್ ಗೆ ಇಲ್ಲಸಲ್ಲದ ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದರು !

ಎರಡನೇ ದಿನವೂ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆಘಾತವೊಂದು ಎದುರಾಗಿತ್ತು! ಆ ಕಾನ್ಫರೆನ್ಸ್ ನಿಜಕ್ಕೂ ಯಾವ ಉದ್ದೇಶಕ್ಕೆ ಆಯೋಜನೆ ಮಾಡಲ್ಪಟ್ಟಿದ್ದು ಎಂದು ಗೊತ್ತಾಗಿದ್ದು, ದೆಹಲಿಯಿಂದ ಬಂದ ವ್ತಕ್ತಿಯೊಬ್ಬ ಭಾರತದ ಅಲ್ಪಸಂಖ್ಯಾತ ವರ್ಗದವರ ಬಗ್ಗೆ ಚಿಕ್ಕ ಭಾಷಣ ಮಾಡಿ, ಕೊನೆಗೆ “Ways To Convert Hindustan into Muslim Majority Nation by 2020” ಎನ್ನುವ ಕರಪತ್ರ ಹಂಚುವುದರ ಮೂಲಕ ಅಂತ್ಯಗೊಳಿಸಿದಾಗ! ಆ ಕರಪತ್ರದಲ್ಲಿದ್ದದ್ದು, ಯಾವತ್ತೂ ಸಹ ಭಾರತ ಮುಸಲ್ಮಾನರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ! ಆದ್ದರಿಂದ, 2020 ರ ವೇಳೆಗೇನಾದರೂ, ಭಾರತದಲ್ಲಿ ಮುಸಲ್ಮಾನರ ಸಂಖ್ಯೆಯನ್ನು ಜಾಸ್ತಿ ಮಾಡಿದರೆ, ನಂತರ ಸುಲಭವಾಗಿ ಅಧಿಕಾರ ಸ್ಥಾಪಿಸಬಹುದು ಎಂಬೆಲ್ಲ ಒಂದಷ್ಟು ಕಾರ್ಯಸೂಚಿಗಳಿದ್ದ ಕರಪತ್ರ ಎಂದು ಪೂರ್ಣಿಮಾ ದಾಸ್ ಬಹಿರಂಗಪಡಿಸಿದ್ದಾರೆ!

ಅಲ್ಲಿದ್ದ ಮುಸಲ್ಮಾನರು ., ಇನ್ಬೂ ಬಗೆ ಬಗೆಯ ಮುಸಲ್ಮಾನ ಅಧಿಕಾರ ಸ್ಥಾಪಿಸುವ ತಂತ್ರಗಳನ್ನು ನೀಡುತ್ತಾ ಹೋದಾಗ, ಪೂರ್ಣಿಮಾ ವಿರೋಧಿಸಿದ್ದಾಗ, ಮತ್ತಿದೇ ಮೊಹಮ್ಮದ್ ನಲಪಾಡ್ ನ ಗೂಂಡಾಗಳು ಆಕೆಯನ್ನು ಹೆದರಿಸಿ, ತುಂಡು ತುಂಡು ಮಾಡಿ ಬೀದಿಗೆ ಬಿಸಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಲ್ಲದೇ, ಬೇಕಾದರೆ ಇರು, ಇಲ್ಲವಾದರೆ ಎದ್ದು ಹೊರಗೆ ನಡೆ ಎಂದಿದ್ದರೂ, ಪೂರ್ಣಿಮಾ ಮತ್ತೆ ವಿರೋಧಿಸಿದ್ದರು! ಆದರೆ, ತದನಂತರ, ಇಡೀ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಕೊಳ್ಳಲು ಹೊರಟ ಪೂರ್ಣಿಮಾರನ್ನು ಗಮನಿಸಿದ ಮೊಹಮ್ಮದ್ ನಲಪಾಡ್ ಮತ್ತು ಗೂಂಡಾಗಳು ಆಕೆಯ ಫೋನನ್ನು ನೆಲಕ್ಕೆ ಒಡೆದಿದ್ದಲ್ಲದೇ, ಅಶ್ಲೀಲ ಪದಗಳಿಂದ ನಿಂದಿಸಿ, ಅಕ್ಷರಶಃ ಹಲ್ಲೆಗೆ ಮುಂದಾಗಿದ್ದರು! ತಪ್ಪಿಸಿಕೊಂಡು ಪಾರ್ಕಿಂಗ್ ಲಾಟ್ ಗೆ ಬಂದರೂ ಬಿಡದ ಮೊಹಮ್ಮದ್ ನಲಪಾಡ್ನ ಗೂಂಡಗಳು, ಅಸಭ್ಯವಾಗಿ ನಡೆದುಕೊಂಡಿದ್ದರು! ಅಚ್ಚರಿಯೇನು ಗೊತ್ತಾ?! ಇದೇ ಮೂರು ವರ್ಷದ ಕೆಳಗೆ, ಇದೇ ಪೋಲಿಸ್ ಸ್ಠೇಷನ್ ಮಹಮ್ಮದ್ ಹ್ಯಾರಿಸ್ ಮತ್ತು ಆತನ ಗೂಂಡಾಗಳ ಮೇಲೆ ಪೂರ್ಣಿಮಾ ದಾಸ್ ದೂರು ನೀಡಲು ಹೋದಾಗ, ‘ಇಲ್ಲಾಗಲ್ಲ ಮ್ಯಾಡಮ್! ಆ ಸ್ಟೇಷನ್ ಗೆ ಹೋಗಿ’ ಎಂದು ಅಲೆದಾಡಿಸಲಾಗಿತ್ತೇ ವಿನಃ ದೂರು ತೆಗೆದುಕೊಂಡಿರಲಿಲ್ಲ!

ಪೂರ್ಣಿಮಾ ದಾಸ್ ಭಾಗವಹಿಸಿದ್ದು ಈ ಕೆಳಗಿನ ಎನ್ ಜಿ ಓ ಗೆ!

ತನಗೆ ಯಾವ ಪೋಲಿಸ್ ಕೂಡಾ ಬೆಂಬಲಿಸಿರಲಿಲ್ಲ! ಮೂರು ವರುಷದಿಂದಲೂ ಸಹ, ಹ್ಯಾರಿಸ್ ನ ಕಾರಣದಿಂದಾಗಿ ಭಯದಲ್ಲಿಯೇ ಬದುಕುತ್ತಿದ್ದೇನೆ ಎಂದು ಹೇಳಿರುವ ಪೂರ್ಣಿಮಾ ದಾಸ್, ಈಗ ಮತ್ತೆ ಮಾಧ್ಯಮದೆದುರು ಬಂದಿದ್ದಾರೆ! ಮತ್ತೆ ಹ್ಯಾರಿಸ್ ಎಂಬ ಜಿಹಾದಿ ಮುಖದ ಅನಾವರಣ ಮಾಡಿದ್ದಾರೆ! ಆದರೆ, ಮೂಲಗಳ ಪ್ರಕಾರ,.ಮೊಹಮ್ಮದ್ ನಲಪಾಡ್ ಡ್ರಗ್ ಮಾಫಿಯಾದಲ್ಲೂ ಇರುವಂತಹವನೆಂಬ ಮಾಹಿತಿ ಬಯಲಾಗಿದೆ! ಅದಲ್ಲದೇ., ಹ್ಯಾರಿಸ್ ನ ಆತ್ಮೀಯ ಬಳಗ ಸಹ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದು.. ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕವಿರುವ ಮಾಹಿತಿ ಕಲೆ ಹಾಕುತ್ತಿದ್ದಾರೆ!

ಅಂತೂ ನಮ್ಮ ಪ್ರಕಾಶ್ ರಾಜ್ ನ ಒಳ್ಳೆ ಹುಡುಗನ ಒಳ್ಳೊಳ್ಳೆ ಮುಖ ಬಹಿರಂಗವಾಗುತ್ತಿದೆಯಷ್ಟೇ!

– ತಪಸ್ವಿ

Tags

Related Articles

Close