ಪ್ರಚಲಿತ

ತೆಲುಗು ದೇಸಂ ಪಕ್ಷ ಮತ್ತು ಕರ್ನಾಟಕ ಕಾಂಗ್ರೆಸ್ ಮಧ್ಯೆ ಬಿಗ್ ಡೀಲ್! ಈ ಸಲದ ವಿಧಾನ ಸಭಾ ಚುನಾವಣೆಗೆ 1000 ಕೋಟಿ ರೂ ಗಳನ್ನು ಕರ್ನಾಟಕ ಕಾಂಗ್ರೆಸ್ ಗೆ ನೀಡಿದ ಆ ಸಂಸದ ಯಾರು ಗೊತ್ತಾ?!

ಯಾವತ್ತು ತೆಲುಗು ದೇಸಂ ಪಕ್ಷದ ಚಂದ್ರ ಬಾಬು ನಾಯ್ಡುರವರು ಪ್ರಧಾನಿ ಮೋದಿಯ ವಿರುದ್ಧ ತೊಡೆ ತಟ್ಟಿದರೋ, ಅವತ್ತೇ ಬಹುತೇಕರಿಗೆ ಅರ್ಥವಾಗಿ ಹೋಗಿತ್ತು!! ಭಾರತೀಯ ಜನತಾ ಪಕ್ಷದಂತಹ ಪ್ರಭಾವೀ ಪಕ್ಷದ ಜೊತೆ ಮೈತ್ರಿಯನ್ನು ಕಳೆದುಕೊಳ್ಳಬೇಕಾದರೆ, ಟಿಡಿಪಿಗೆ ಹಿಂದೆಯಿಂದ ಕಿವಿ ಊದಿದವರು ಇದ್ದಾರೆಂಬುದು!! ಎಲ್ಲಿ, ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಡೆ ಮಂಡಿಸಿದ ಟಿಡಿಪಿಯ ಜೊತೆ ಕಾಂಗ್ರೆಸ್ ಹಿಂದೆ ಮುಂದೆ ನೋಡದೇ ಬಲವಾಗಿ ನಿಂತಿತೋ, ಅವತ್ತೇ ಅರಿವಾಗಿತ್ತು ಈ ನಾಯ್ಡು ಈಗ ಕಾಂಗ್ರೆಸ್ಸಿನ ದಾಳವೆಂದು! ಬಿಡಿ! ಈ ಟಿಡಿಪಿ ಯೊಂದು ಬಿಜೆಪಿಯ ಜೊತೆ ಕಿರಿಕ್ಕು ಮಾಡಿಕೊಳ್ಳುತ್ತಲೇ ಸರಾಸರಿ ೨ – ೩ ತಿಂಗಳಾಗಿವೆ! ಯಾವಾಗ ವಿಧಾನ ಸಭಾ ಚುನಾವಣೆಯೊಂದು ಹತ್ತಿರ ಬಂದಿತೋ, ಆಗಲೇ ತನ್ನ ಆಟಕ್ಕೆ ರೂಪು ರೇಷೆ ನೀಡಿತ್ತು
ನಾಯ್ಡು ಸರಕಾರ! ಟಿಡಿಪಿಯ ಈ ನಾಟಕವೊಂದಕ್ಕಿರುವ ಉದ್ದೇಶ ಇಷ್ಟೇ!! “ಹೇಗಾದರೂ ಮಾಡು! ಚುನಾವಣೆ ಗೆಲ್ಲು! ಮತ್ತೆ ಮುಖ್ಯಮಂತ್ರಿಯಾಗಿ ನಾಯ್ಡುವನ್ನಾರಿಸು! ಮತ್ತೆ, ಆಂಧ್ರವನ್ನು ಲೂಟಿ ಹೊಡೆದು ಬಿಡು!” ಅಷ್ಟೇ!

ತೆಲುಗು ದೇಸಂ ಪಕ್ಷದ ಲೆಕ್ಕಾಚಾರವಿದ್ದದ್ದಿಷ್ಟೇ! ೨೦೧೯ ರಲ್ಲಿ, ಯಾವ ಪಕ್ಷ ವೊಂದು ಗೆಲುವು ಸಾಧಿಸಲಿದೆ ಮತ್ತು, ಎಷ್ಟು ಸೀಟುಗಳ ಅಂತರದಿಂದ ಸೋಲಬಹುದಾಗಿದೆ ಎಂಬುದನ್ನು ನೋಡಿಕೊಂಡು, ಕೊನೆಗೆ ತನ್ನ ಬಲೆ ಬೀಸುತ್ತದೆ! ಯಾಕೆಂದರೆ, ಅತ್ತ ಚಂದ್ರ ಬಾಬು ನಾಯ್ಡುಗೆ ಬೇಕಾಗಿದ್ದದ್ದು ಮುಖ್ಯಮಂತ್ರಿ ಪಟ್ಟ ಮತ್ತು, ನೇರವಾಗಿ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು! ಭಾರತೀಯ ಜನತಾ ಪಕ್ಷದ ಜೊತೆ ಮಹಾ ಮೈತ್ರಿಯನ್ನು ಮುರಿದುಕೊಳ್ಳುವುದಕ್ಕೆ ಟಿಡಿಪಿ ಗೆ ಇದ್ದದ್ದು ಕೇವಲ ಗೆಲುವಿನ ಲೆಕ್ಕಾಚಾರವಲ್ಲ! ಇನ್ನೊಂದು ಬಲವಾದ ಕಾರಣವೂ ಇತ್ತು!

Related image

ತೆಲುಗು ದೇಸಂ ಪಕ್ಷವೊಂದಿದೆಯಲ್ಲವಾ?! ಅದರಷ್ಟು ಶ್ರೀಮಂತ ಪಕ್ಷವೊಂದು ಇನ್ನೆಲ್ಲಿಯೂ ಇಲ್ಲವಷ್ಟೆ! ಟಿಡಿಪಿಯ ಚುನಾವಣೆಗೆ ಮತ್ತು ಪಕ್ಷದ ಇತರೆ ಕೆಲಸಗಳಿಗೆ ಅನುದಾನ ನೀಡುವವರಿಗೆ ಕೊರತೆಯೆಂಬುದೇ ಇಲ್ಲ! ಟಿಡಪಿಗೆ ಅನುದಾನ ನೀಡುವವರೂ ಸಹ ಅಷ್ಟೇ ಶ್ರೀಮಂತ ಉದ್ಯಮಿಗಳು! ಏನಿದ್ದರೂ ಸಹ, ಬಿಲಿಯನ್ನಿನಲ್ಲೇ ಮಾತನಾಡುವ ಆ ಉದ್ಯಮಿಗಳಿಗೆ ರಾಜಕಾರಣವೂ ಸಹ ಒಂದು ಉದ್ಯಮವೇ! ರಾಜಕಾರಣದಲ್ಲಿ ಯಾರ್ಯಾರು ಏನೇನಾಗಬೇಕು ಎಂಬುದನ್ನು ಮತ್ತು ಪಕ್ಷದ ಭವಿಷ್ಯವನ್ನೂ ಸಹ ನಿರ್ಧರಿಸುವವರು ಅವರೇ! ಅದರಲ್ಲೂ ಸಹ, ಟಿಡಿಪಿ ಗೆ ಅತಿ ಹೆಚ್ಚು ಅನುದಾನ ನೀಡಿರುವ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಗಲ್ಲಾ ಜಯದೇವ್ ಸಹ ಒಬ್ಬರು! ಬಹುಷಃ, ಯಾರೂ ಇವರ ಹೆಸರನ್ನು ಅಷ್ಟಾಗಿ ಕೇಳಿರಲಾರರು! ಆದರೆ, ಭಾರತದಲ್ಲಿ ಒಂದು ಹಂತದವರೆಗೆ ಪ್ರಸಿದ್ಧಿ ಹೊಂದಿರುವ ಅಮರೋನ್ ಬ್ಯಾಟರೀಸ್ ಕಂಪೆನಿಯ ಮಾಲೀಕರು!

Image result for jayadev galla

 

ಈ ವ್ಯಕ್ತಿಯನ್ನು ಟಿಡಿಪಿಯ ನಿಧಿ ಬಂಢಾರ ಎನ್ನಲಾಗುತ್ತದೆಯೆಂದರೆ ಕಲ್ಪಿಸಿಕೊಳ್ಳಿ! ಟಿಡಿಪಿ ಗೆ ಅದೆಷ್ಟು ರೀತಿಯಲ್ಲಿ ಅನುದಾನ ನೀಡಿರಬಹುದು ಮತ್ತು ಪಕ್ಷದಲ್ಲಿ ಯಾವ ಮಟ್ಟದವರೆಗೆ ಈ ವ್ಯಕ್ತಿಯ ಪ್ರಭಾವವಿರಬಹುದು?! ಭಾರತಾದ್ಯಂತ ತನ್ನ ಉದ್ಯಮವನ್ನು ಹರಡಿರುವ ಈತ, ಭಾರತ ಸರಕಾರಕ್ಕೆ ಬೇಕಾಗುವ ಬ್ಯಾಟರೀ ಗಳನ್ನೂ ಸಹ ಈ ವ್ಯಕ್ತಿಯೇ ಸರಬರಾಜು ಮಾಡುತ್ತಾರೆ! ಎಲ್ಲಿಯವರೆಗೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತೋ, ಅಲ್ಲಿಯವರೆಗೆ ಸರಕಾರದ ಪ್ರತೀ ಹರಾಜುಗಳಲ್ಲಿ ಈ ವ್ಯಕ್ತಿಗೇ ಬಹುತೇಕ ಕಾಂಟ್ರಾಕ್ಟ್ ಗಳನ್ನು ನೀಡಲಾಗಿತ್ತು! ಅದರಲ್ಲೂ ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ರೀತಿಯ ಹರಾಜು ಪ್ರಕ್ರಿಯೆಗಳು ಪಾರದರ್ಶಕವಾಗಿರಲಿಲ್ಲ ಎಂಬುದು ತಿಳಿದಿರಲಿ! ಯಾರೇ ಒಬ್ಬ ಉದ್ಯಮಿಗಾರ ಮಂತ್ರಿ ವಲಯಕ್ಕೆ ಉತ್ತಮ ಡೀಲ್ ಕುದುರಿಸಿದನೆಂದರೆ, ಆತನಿಗೇ ಕಾಂಟ್ರಾಕ್ಟ್ ನೀಡಲಾಗುತ್ತಿತ್ತು ಎಂಬುದಕ್ಕೆ ತಾಜಾ ಉದಾಹರಣೆ ಎಂದರೆ ಕಲ್ಲಿದ್ದಲು ಹಗರಣ! ಕಾಂಗ್ರೆಸ್ ಸರಕಾರ ಯಾವಾಗಲೇ ಈ ಸರಕಾರದ ಹರಾಜು ಪ್ರಕ್ರಿಯೆ ನಡೆಸಲಿ, ಅದರ ಡೀಲು ಗಳು ಇದೇ ರೀತಿಯಾಗಿರುತ್ತಿತ್ತು ಎಂಬುದಕ್ಕೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಹಗರಣಗಳೇ ಕಾರಣವಷ್ಟೆ! ಆದರೆ, ಯಾವಾಗ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿತೋ, ಪ್ರತೀ ಹರಾಜುಗಳು ಕೂಡ ಸಾರ್ವಜನಿಕ ವಲಯಕ್ಕೆ ತಲುಪತೊಡಗಿತು! ಪ್ರತೀ ಪ್ರಕ್ರಿಯೆಯೂ ಸಹ ಆಯಾ ಸಂಬಂಧಿಸಿದ ಸರಕಾರೀ ಕಚೇರಿಗಳ ಅಸ್ತಿತ್ವದಲ್ಲಿಯೇ ನಡೆಯ ತೊಡಗಿತು! ಇಲ್ಲಿಯ ತನಕ ಯಾವ್ಯಾವ ಹರಾಜು ಗಳನ್ನು ನಡೆಸಿ, ಕಾಂಟ್ರಾಕ್ಟುಗಳಿಗೆ ಸಹಿ ಮಾಡಿದೆಯೋ, ಅದೆರಲ್ಲಿ ಬಹುತೇಕ ಕಾಂಟ್ರಾಕ್ಟ್ ಗಳು ಪಾರದರ್ಶಕವಾಗಿಯೇ ಇವೆ!

Now it’s not about political alliance or anything else. It’s about getting rightfully what is due to
the people of #AndhraPradesh. If that is what is required, we are ready to go to that extent also:
TDP MP Jayadev Galla on question of breaking alliance with BJP

ವಿಚಾರ ಇಷ್ಟೇ! ಯಾವಾಗ, ಭಾರತದ ಪ್ರತೀ ಹರಾಜು ಪ್ರಕ್ರಿಯೆಗಳು ಆಯಾ ಕಚೇರಿಯ ಅಸ್ತಿತ್ವದಲ್ಲಿ ನಡೆಯತೊಡಗಿದವೋ, ಭ್ರಷ್ಟಾಚಾರ ಎನ್ನುವುದು ಜನಸಾಗಿ ಹೋಯಿತು! ಅಕ್ರಮ ವೆನ್ನುವುದು ಅಸಾಧ್ಯವಾಗಿ ಹೋಯಿತು! ಈ ರೀತಿಯ ಪಾರದರ್ಶಕವಾದ ಪ್ರಾಮಾಣಿಕ ಪ್ರಕ್ರಿಯೆಯೊಂದು ಭಾರತೀಯ
ಜನತಾ ಪಕ್ಷದ ಜೊತೆ ಮೈತ್ರಿಯಾಗಿದ್ದ ಕೆಲ ಪಕ್ಷದ ಸಂಸದರಿಗ್ಯಾಕೋ ಇದು ಸರಿ ಎನ್ನಿಸಲಿಲ್ಲ! ಯಾಕೆಂದರೆ, ಸ್ವತಃ ಅವರೇ ಭ್ರಷ್ಟಾಚಾರದಲ್ಲಿ ಮುಳುಗಿರ ಬೇಕಾದರೆ ಅದ್ಹೇಗೆ ಪಾರದರ್ಶಕವಾದ ಆಡಳಿತ ವ್ಯವಸ್ಥೆಯನ್ನು ಒಪ್ಪಿಯಾರು ಹೇಳಿ?! ಅದೇ ರೀತಿ, ಈ ಗಲ್ಲಾ ಜಯದೇವ್ ಗೂ ಆಯಿತು!! ಪಾರದರ್ಶಕ ಆಡಳಿತದ ಬಿಸಿ ತಟ್ಟಿದ್ದೇ, ಗಲ್ಲಾ ಜಯದೇವ್ ಗೆ ಹರಾಜು ಪ್ರಕ್ರಿಯೆಯಲ್ಲಿ ಡೀಲನ್ನು ಕುದುರಿಸಲು ಆಗಲೇ ಇಲ್ಲ! ಆಮರೋನ್ ಬ್ಯಾಟರೀಸ್ ನ ಬದಲು
ಭಾರತ ಸರಕಾರ, ಎಕ್ಸೈಡ್ ಬ್ಯಾಟರೀಸ್ ಗೆ ತನ್ನ ಕಾಂಟ್ರಾಕ್ಟ್ ನೀಡಿತು! ಮತ್ತಿದೇ ಇವತ್ತು, ಭಾರತ ಸರಕಾರಕ್ಕೆ ಬ್ಯಾಟರೀಸ್ ಗಳ ಸರಬರಾಜು ಮಾಡುತ್ತಿದೆ!

We started with disturbing Parliament & will keep putting pressure upto 5 Mar.They have to give action plan with timelines&how are they going to fulfil in full the 19 items still pending in reorganisation act & 6 assurances given by then PM in Rajya Sabha:TDP MP Jayadev Galla

ಗಲ್ಲಾ ಜಯದೇವ ರಿಗೊಂದು ಇದು ಬೃಹತ್ ನಷ್ಟ!! ಯಾಕೆಂದರೆ, ಹಿಂದೆ ಕಾಂಗ್ರೆಸ್ಸಿನ ಸರಕಾರದಲ್ಲಿ ಯಾವುದೇ ರೀತಿಯ ಹೆದರಿಕೆಯಿಲ್ಲದೇ ಮಾಡುತ್ತಿದ್ದ ಅಕ್ರಮ ದಂಧೆಗಳಿಂದ ಸಾಮ್ರಾಜ್ಯ ಕಟ್ಟಿದ್ದ ಗಲ್ಲಾ ಜಯದೇವರಿಗೆ ಮೋದಿ ಸರಕಾರದ ನಡೆಯಿಂದ ತೀವ್ರ ನಷ್ಟವಾಗಿದ್ದೇ ಟಿಡಿಪಿ ಯ ಜೊತೆ ತಾನೂ ಕೂಡ ಕಾಂಗ್ರೆಸ್ ಪರ ನಿಂತ ಈ ವ್ಯಕ್ತಿ, ಮುಂಬರುವ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವುದು ಅಸಹಜವೇನಲ್ಲ ಬಿಡಿ! ಮೂಲಗಳ ಪ್ರಕಾರ, ಈ ರಹಸ್ಯ ಮೈತ್ರಿಯೊಂದು ಭಾರತೀಯ ಜನತಾ ಪಕ್ಷದಿಂದ ಹೊರ ಬರುವ ಮುನ್ನವೇ ನಡೆದಿದೆ ಎನ್ನಲಾಗಿದೆ!! ಯಾವಾಗ, ಸಾರ್ವಜನಿಕವಾಗಿ ತಾನು ಬಿಜೆಪಿಯ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿದ್ದೇನೆ ಎಂದು ಘೋಷಿಸಿತೋ, ಅವತ್ತೇ ಭಾರತೀಯ ಜನತಾ ಪಕ್ಷದವರಿಗೂ ಚಂದ್ರ ಬಾಬು ನಾಯ್ಡುವಿನ ನಡೆಯೊಂದರ ಮೇಲೆ ಸಂಶಯ ಹುಟ್ಟಿತ್ತು! ಟಿಡಿಪಿ ಯ ಹಿಂದೆ ನಿಂತು ಕೆಲಸ ಮಾಡಿರುವುದು ಇದೇ ಜಯದೇವ್ ಗಲ್ಲಾ ನೆಂದು!

1000 crores Transfered to Karnataka from Tdp MP owner of Battery company Tdp and Congress
join hands in Karnataka @BJP4Karnataka …@BJP4India @ncbn @tehPawanKalyan @BJP4Andhra

ಆಂತರಿಕ ಮೂಲಗಳ ಪ್ರಕಾರ, ಇದೇ ಜಯದೇವ್ ಗಲ್ಲಾ, ಕರ್ನಾಟಕ ಕಾಂಗ್ರೆಸ್ ಗೆ ಈಗಾಗಲೇ ೧೦೦೦ ಕೋಟಿ ರೂ ವನ್ನು ಪ್ರಚಾರಾರ್ಥವಾಗಿ ಕಳುಹಿಸಿದ್ದಾರೆ ಎಂಬ ಆಘಾತಕರ ಮಾಹಿತಿಯೊಂದು ಬಯಲಾಗಿದೆ! ಚಿತ್ತೂರಿನ ಆಂಧ್ರದಿಂದ ಕಳುಹಿಸಲಾಗಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಜಯದೇವ್ ಗಲ್ಲಾ ಕಳುಹಿಸಿದ್ದು ಅಚ್ಚರಿಯೇನಲ್ಲ! ಯಾಕೆಂದರೆ, ಸ್ವತಃ ಜಯದೇವ್ ತಾಯಿ ಅದೆಷ್ಟೋ ವರ್ಷಗಳಿಂದ ಕಾಂಗ್ರೆಸ್ಸಿನ ಸದಸ್ಯರು!!

ಟಿಡಿಪಿಯ ಸಂಸದರೂ ಆಗಿರುವ ಜಯದೇವ್ ಗಲ್ಲಾ ತಮ್ಮ ಬ್ಯಾಟರೀ ಉದ್ಯಮಿಯಿಂದ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು, ತನ್ಮೂಲಕ ರಾಜಕೀಯ ರಂಗದಲ್ಲಿ ಅದ್ದೂರಿಯಾಗಿಯೇ ಪ್ರವೇಶ ಮಾಡಿದ್ದರಷ್ಟೇ!! ಮೊದ ಮೊದಲು, ಟಿಡಿಪಿ ಭಾರತೀಯ ಜನತಾ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ ಸಹ, ತಮ್ಮ ವೃತ್ತಿಪರ ಕಾರಣಕ್ಕೆ ಇಡೀ ಟಿಡಿಪಿಯನ್ನೇ ಹಿಡಿತದಲ್ಲಿಟ್ಟುಕೊಂಡಿದ್ದರು ಜಯದೇವ್ ಗಲ್ಲಾ!

ಈ ಭ್ರಷ್ಟ ಉದ್ಯಮಿಯಾದ ಜಯದೇವ್ ಅದೆಷ್ಟೋ ವರ್ಷಗಳಿಂದ ಅಕ್ರಮ ವ್ಯವಹಾರದ ಆರೋಪ ಎದುರಿಸುತ್ತಿದ್ದಾರೆ! ಅದಲ್ಲದೇ, ಅದೆಷ್ಟೋ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಜಯದೇವ್ ಈ ಸಲ ಕಾಂಗ್ರೆಸ್ ನ ಕೈ ಹಿಡಿದಿದ್ದಾರೋ ಅಥವಾ ಕಾಂಗ್ರೆಸ್ಸೇ ಈತನ ಕಾಲು ಹಿಡಿದಿದೆಯೋ! ಒಟ್ಟಿನಲ್ಲಿ ಈಗ ಭಾರತೀಯ ಜನತಾ ಪಕ್ಷದ ವಿರುದ್ಧ ತೊಡೆ ತಟ್ಟಿರುವ ಈ ವ್ಯಕ್ತಿ ಕರ್ನಾಟಕ ಕಾಂಗ್ರೆಸ್ ಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ! ೨೦೧೪ ರಲ್ಲಿ, ಸಿಬಿಐ ಜಯದೇವ್ ಗಲ್ಲಾ ಮತ್ತು ಅರುಣ ಕುಮಾರಿ ಗಲ್ಲಾರ ವಿರುದ್ದ ಅಕ್ರಮವಾಗಿ ೨.೨ ಎಕರೆಯಷ್ಟು ಸರಕಾರೀ ಆಸ್ತಿಯನ್ನು ಆಕ್ರಮಿಸಿದ್ದಕ್ಲೆ ಎಫ್ ಐ
ಆರ್ ದಾಖಲಿಸಿತ್ತಲ್ಲದೇ, ಆಮೋರ್ ಹಗರಣದಲ್ಲಿ ಸಹ ಮೊಕದ್ದಮೆ ದಾಖಲಿಸಿತ್ತು! ತೆರಿಗೆ ಯಲ್ಲಿ ವಂಚಿಸಿದ ಪ್ರಕರಣದಲ್ಲೂ ಸಹ ಗಲ್ಲಾರ ಮೇಲೆ ಮೊಕದ್ದನೆ ದಾಖಲಿಸಿದ್ದ ಸಿಬಿಐ ವಿಚಾರಣೆಯನ್ನೂ ನಡೆಸಿತ್ತಷ್ಟೇ!! ಜಯದೇವ್ ರ ಅದೃಷ್ಟ!! ರಾಜಕೀಯ ಪ್ರಭಾವ ಬಳಸಿ ಎರಡೇ ನಿಮಿಷದಲ್ಲಿ ಜಾಮೀನು ತೆಗೆದುಕೊಂಡು ಜಾಮೀನು ತೆಗೆದುಕೊಂಡು ಹೊರ ಬಂದಿದ್ದರು ಆಸಾಮಿ!!

Counsel of the complainant A. Chetan said, “The court issued orders to issue FIR and conduct probe into the complaint filed by my client regarding the Galla family’s involvement in the Emaar scam.” The court ordered that an FIR is booked against certain members of the Galla family and IAS officials V. Seshadri, the then Ranga Reddy collector, and C.V.S.K. Sharma, the former GHMC commissioner, based on the private complaint lodged by one Purushottam Naidu.

ವಾಸ್ತವವಾಗಿ, ಯಾವಾಗ ಜಯದೇವ್ ಗಲ್ಲಾ ರ ಅಕ್ರಮಕ್ಕೆ ಮೋದಿ ಸರಕಾರ ಜೈಕಾರ ಹಾಕಲಿಲ್ಲವೋ, ಸೀದಾ ಟಿಡಿಪಿಯ ಚಂದ್ರ ಬಾಬು ನಾಯ್ಡು ಗೆ ಒತ್ತಡ ಹಾಕಿದರು!! ಅದಕ್ಕೆ ಸರಿಯಾಗಿ, ಟಿಡಿಪಿ ಗೆ ಸಹಸ್ರ ಕೋಟಿಗಟ್ಟಲೇ ಅನುದಾನ ನೀಡುವ ಜಯದೇವರನ್ನು ಕಳೆದುಕೊಳ್ಳಲು ಪಕ್ಷದ ನಾಯಕರೂ ಸಿದ್ಧರಿರಲಿಲ್ಲ! ಜಯದೇವರೂ ಸಹ ಕಣ್ಣು ಕೆಂಪಗೆ ಮಾಡಿ ಕೂತಿದ್ದರಷ್ಟೇ!! ಟಿಡಿಪಿ ನಿಂತ ಮೆಟ್ಟಲ್ಲಿ, ಕಾಂಗ್ರೆಸ್ ಗೆ ಜಯಕಾರ ಹಾಕಿತು! ನಾನು ನೀನು
ಭಾಯಿ ಭಾಯಿ ಎಂದಿತು! ಕರ್ನಾಟಕ ಚುನಾವಣೆ ಹತ್ತಿರ ಬರುತ್ತಿದೆ ಎನ್ನುತ್ತಲೇ, ಸಹಸ್ರ ಕೋಟಿ ರೂ ಗಳ ಹಣವನ್ನು ಕರ್ನಾಟಕ ಕಾಂಗ್ರೆಸ್ ಗೆ ನೀಡಿದ್ದರು ಜಯದೇವ್!!

ಇವತ್ತು, ಅರ್ಥ ಮಾಡಿಕೊಳ್ಳ ಬೇಕಿದೆ!! ಅಭಿವೃದ್ಧಿಯಿಲ್ಲದೇ, ಕೇವಕ ಅಧಿಕಾರಕ್ಕೋಸ್ಕರ ರಾಜಕೀಯವನ್ನೇ ಉದ್ಯಮವನ್ನಾಗಿಸಿಕೊಂಡ ಕರ್ನಾಟಕ ಕಾಂಗ್ರೆಸ್ ಗೆ ಇವತ್ತೂ ಬೇಕಾಗಿರುವುದು ಅಧಿಕಾರ ಮತ್ತು, ಲೂಟಿ ಹೊಡೆಯಲು ಇನ್ನೊಂದಷ್ಟು ವರ್ಷಗಳ ಕಾಲಾವಕಾಶ!! ಕೇವಲ ದುಡ್ಡಿಗೋಸ್ಕರ ಮತ ಹಾಕುವ ಮತದಾರರಿರುವಾಗ, ಕಾಂಗ್ರೆಸ್ ಅದನ್ನೇ ಬಳಸಿಕೊಳ್ಳುತ್ತಿದೆ ಅಷ್ಟೆ!! ಆದರೆ, ಟಿಡಿಪಿಯ ನಡೆ ಮತ್ತು ಈ ಸಲದ ಕರ್ನಾಟಕದ ಚುನಾವಣೆಗೆ ಹಣದ ಹೊಳೆ ಹರಿದು ಬಂದಿರುವುದರ ಹಿಂದೆ, ಸಿದ್ಧರಾಮಯ್ಯರ ಕುತಂತ್ರ ಬುದ್ದಿಯೊಂದೂ ಅಡಗಿದೆ ಬಿಡಿ!!

Disclaimer: The information was got through insiders of the Congress and TDP and Postcard has only presented them to people and do not claim responsibility.

– ಪೃಥು ಅಗ್ನಿಹೋತ್ರಿ

Tags

Related Articles

Close