ಕೋಲಿಜಿಯಮ್
-
ಅಂಕಣ
ಕೋಟಿ-ಕೋಟಿ ಕೊಳ್ಳೆ ಹೊಡೆದ ಕಳ್ಳರನ್ನು ಮೋದಿ ಸರಕಾರ ಏಕೆ ಜೈಲಿಗೆ ತಳ್ಳುವುದಿಲ್ಲ? ಮೋದಿ ಸರಕಾರ ಏನು ಕಳ್ಳೆಪುರಿ ತಿನ್ನುತ್ತಿದೆಯೆ? ದೇಶದ ಹಣ ನುಂಗಿ ನೀರು ಕುಡಿದವರು ಜೈಲನಲ್ಲಿ ಹಿಟ್ಟು ಬೀಸುವುದು ಯಾವಾಗ?
ಇದು ಜನ ಸಾಮಾನ್ಯರನ್ನು ಕಾಡುವ ಪ್ರಶ್ನೆ. ಮೋದಿ ಸರಕಾರ ಬಂದ ಮೇಲೆ ಯೂಪಿಎ ಕಾಲದ ಎಲ್ಲಾ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮೋದಿ ಸರಕಾರದ ಕಠಿಣ ಕ್ರಮಗಳಿಂದಾಗಿ…
Read More »