ಅಂಕಣ

ಜಾತ್ಯಾತೀತರೊಂದಿಗೆ ಒಂದು ಸಂವಾದ! ಅವರೆಂತಹ ಅಪ್ಪಟ ದೇಶಭಕ್ತರೆಂದು ತಿಳಿದರೆ ಅಚ್ಚರಿಗೊಳಗಾಗುವಿರಿ!

ನಮ್ಮ ದೇಶದಲ್ಲಿ ಸೆಕ್ಯೂಲರಿಸಂ ಹೆಸರಿನಲ್ಲಿ ಅನಾಚಾರವನ್ನೇ ಎಬ್ಬಿಸಿಬಿಟ್ಟಿದ್ದಾರೆ ಈ ಸೋ ಕಾಲ್ಡ್ ಸೆಕ್ಯೂಲರ್ ಗಳು

ಅವರ ಪ್ರಕಾರ ಅವರ ಪ್ರಶ್ನೆಗಳು ಉತ್ತರಗಳು ಹೇಗಿರುತ್ತೆ ಗೊತ್ತಾ? ಹಾಗಿದ್ರೆ ಈ ಪ್ರಶ್ನೋತ್ತರಗಳನ್ನೊಮ್ಮೆ ಗಮನಿಸಿ

ಪ್ರಶ್ನೆ 1: ಧರ್ಮನಿರಪೇಕ್ಷತೆ ಅಂದರೇನು?

ಉತ್ತರ : ಹಿಂದುಗಳನ್ನ, ಹಿಂದೂ ಧರ್ಮವನ್ನ ನಿಂದಿಸುವುದು

ಪ್ರಶ್ನೆ 2: ಅಸಹಿಷ್ಣುತೆ(intolerance) ಎಂದರೆ?

ಉತ್ತರ: ಹಿಂದುಗಳ ಕುರಿತಾಗಿ ಮಾತನಾಡುವುದು, ಹಿಂದೂ ಸಂಪ್ರದಾಯನ್ನ ಸಮರ್ಥಿಸಿಕೊಳ್ಳುವುದು

ಪ್ರಶ್ನೆ 3: ಹಿಂದುಳಿದವರೆಂದರೆ ಯಾರು?

ಉತ್ತರ : ಲಾಲೂ, ಮುಲಾಯಮ ಸಿಂಗ್ ಹಾಗು ಆತನ ಮಕ್ಕಳು

ಪ್ರಶ್ನೆ 4: ಸಮಾಜವಾದ ಸಿದ್ಧಾಂತವನ್ನ ನಿಜವಾಗಿಯೂ ಪಾಲಿಸುತ್ತಿರೋರ್ಯಾರು?

ಉತ್ತರ: ಮುಲಾಯಂ -ಅಖಿಲೇಶ್, ಸಿದ್ದರಾಮಯ್ಯ, ಪಿಣರಾಯಿ ವಿಜಯನ್, ಮಮತಾ ಬ್ಯಾನರ್ಜಿ

ಪ್ರಶ್ನೆ 5: ಏಕಮಾತ್ರ ದಲಿತ ಮಹಿಳೆ ಈ ದೇಶದಲ್ಲಿರೋದ್ಯಾರು?

ಉತ್ತರ: ಮತ್ಯಾರು ಉತ್ತರಪ್ರದೇಶದ ಬೆಹನ್ ಮಾಯಾವತಿಯವರು

ಪ್ರಶ್ನೆ 6: ನಿಮ್ಮ ಪ್ರಕಾರ ಈ ಜಗತ್ತಿನ ಬುದ್ಧಿವಂತ ವ್ಯಕ್ತಿ ಯಾರು?

ಉತ್ತರ: ಅಂಬೇಡ್ಕರ್ ಹಾಗು ಪೆರಿಯಾರ್

ಪ್ರಶ್ನೆ 7: ಇಡೀ ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಅಮಾಯಕರೆಂದರೆ ಯಾರು?

ಉತ್ತರ : ಕೇವಲ ಮುಸಲ್ಮಾನರು

ಪ್ರಶ್ನೆ 8: ಇಡೀ ಜಗತ್ತಿನಲ್ಲಿ ಕೆಟ್ಟವರೆಂದರೆ ಯಾರು?

ಉತ್ತರ: ಅಯ್ಯೋ ಮತ್ಯಾರ್ರೀ ಇದಾರೆ ಅದೇ ಆ ಆರೆಸ್ಸೆಸ್, ಬಜರಂಗದಳದವರೇ ಕೆಟ್ಟ ವ್ಯಕ್ತಿಗಳು

ಪ್ರಶ್ನೆ 9: ತ್ಯಾಗದ ಪ್ರತೀಕ, ಸಹನಾಮೂರ್ತಿ ಅಂತ ಯಾರನ್ನಾದರೂ ನೀವು ಕರೀತಿದ್ರೆ ಅದ್ಯಾರು?

ಉತ್ತರ: ಮತ್ಯಾರ್ರೀ ಅದೇ ನಮ್ಮ ಸೋನಿಯಾ ಗಾಂಧಿ

ಪ್ರಶ್ನೆ 10: ನಿಮ್ಮ ಪ್ರಕಾರ ಯಾರ ಯೋಗದಾನವಿಲ್ಲದೆ ಈ ದೇಶದ ನಿರ್ಮಾಣವಾಗೋದು ಅಸಾಧ್ಯ?

ಉತ್ತರ: ನೆಹರು ಪರಿವಾರ, ಅಂದರೆ ಈಗಿನ ಗಾಂಧಿ ಪರಿವಾರ

ಪ್ರಶ್ನೆ 11: ಈ ದೇಶದ ಏಕೈಕ ಆಶಾಕಿರಣ?

ಉತ್ತರ: ನಮ್ಮ ರಾಹುಲ್ ಗಾಂಧಿ

ಪ್ರಶ್ನೆ 12: ನಮ್ಮ ದೇಶದಲ್ಲಿ ಧರ್ಮ ನಿರಪೇಕ್ಷಿತ, ಸೆಕ್ಯೂಲರ್ ರಾಜ್ಯ ಅಂತ ಯಾವುದಾದರೂ ಇದೆಯಾ?

ಉತ್ತರ : ಇದೆಯಲ್ಲ ಜಮ್ಮು ಕಾಶ್ಮೀರ

ಪ್ರಶ್ನೆ 13: ಅತೀ ಕೆಟ್ಟ ರಾಜ್ಯ?

ಉತ್ತರ : ಮೋದಿಯ ಗುಜರಾತ್

ಪ್ರಶ್ನೆ 14: ಮೊದಲು ಈ ರಾಷ್ಟ್ರದ ಸೊಸೆ ಈಗ ರಾಷ್ಟ್ರದ ತಾಯಿಯಾಗಿರೋರು ಯಾರು?

ಉತ್ತರ: ಏನದರೂ ಸಂಶಯವಿದೆಯಾ? ನಮ್ಮ ಸೋನಿಯಾ ಗಾಂಧಿ ಕಣ್ರೀ

ಪ್ರಶ್ನೆ 15: ರಾಷ್ಟ್ರದ ಸೆಕ್ಯೂಲರಗಿರಿಯ ತಂದೆ, ಅಣ್ಣ-ತಮ್ಮಂದಿರು?

ಉತ್ತರ : ಗುಲಾಂ ನಬಿ, ಅಸಾದುದ್ದಿನ್ ಓವೈಸಿ, ಅಕ್ಬರುದ್ದಿನ್ ಓವೈಸಿ

ಪ್ರಶ್ನೆ 16: ಎಲ್ಲರಿಗಿಂತ ಒಂದು ತೂಕ ಹೆಚ್ಚು ಪ್ರಾಮಾಣಿಕನಂದರೆ?

ಉತ್ತರ : ಅರವಿಂದ್ ಕೇಜ್ರೀವಾಲ್

ಪ್ರಶ್ನೆ 17: ಸರಳತೆಯ ಪ್ರತೀಕ?

ಉತ್ತರ: ಮಮತಾ ಬ್ಯಾನರ್ಜಿ

ಪ್ರಶ್ನೆ 18: ಈ ದೇಶದಲ್ಲಿ ಕೋಮುವಾದಿಗಳೆಂದರೆ ಯಾರು?

ಉತ್ತರ: ಮತ್ಯಾರು ಸ್ವಾಮಿ? ಹಿಂದೂಗಳೇ

ಪ್ರಶ್ನೆ 19: ಸೆಕ್ಯೂಲರ್ ಗಳೆಂದರೆ?

ಉತ್ತರ : ನಮ್ಮ ಮುಸಲ್ಮಾನ ಬಂಧುಗಳು

ಪ್ರಶ್ನೆ 20: ಅಹಿಂಸೆಯ ಪ್ರತೀಕ?

ಉತ್ತರ : ಬಕ್ರೀದ್ ಹಬ್ಬ

ಪ್ರಶ್ನೆ 21: ಹಿಂಸೆಯ ಪ್ರತೀಕ?

ಉತ್ತರ: ಕಂಬಳ, ಜಲ್ಲಿಕಟ್ಟು ಆಚರಣೆಗಳು

ಪ್ರಶ್ನೆ 22: ಧರ್ಮದ ಸುಂದರತೆ ನೀವು ಎಲ್ಲಿ ಕಾಣ್ತೀರ?

ಉತ್ತರ: ನಮಾಜ್ ಮಾಡಿ ರೋಡ್ ಬಂದ್ ಮಾಡೋದ್ರಲ್ಲಿ

ಪ್ರಶ್ನೆ 23: ರಾಷ್ಟ್ರೀಯ ಅತಿಥಿಗಳು?

ಉತ್ತರ : ಬಾಂಗ್ಲಾದೇಶಿ, ಮೈನ್ಮಾರಿನ ರೋಹಿಂಗ್ಯಾ ಮುಸಲ್ಮಾನರು

ಪ್ರಶ್ನೆ 24: ಬುದ್ಧಿಜೀವಿಗಳೆಂದರೆ?

ಉತ್ತರ: ಹಿಂದೂ ಧರ್ಮವನ್ನ ಟೀಕಿಸುವವರು, ದೇಶದ ವಿರುದ್ಧ ಮಾತನಾಡುವವರ ಪರವಾಗಿ ಮಾತಾಡೋರು ನಿಜವಾದ ಬುದ್ಧಿಜೀವಿಗಳು

ಪ್ರಶ್ನೆ 25: ಈ ದೇಶದ ಸರ್ವಶ್ರೇಷ್ಠ ವಿದ್ಯಾರ್ಥಿ?

ಉತ್ತರ: ವಯಸ್ಸು ಮೂವತ್ತಾದರೂ ಇನ್ನೂ JNU ನಲ್ಲಿ ದೇಶವಿರೋಧಿ ಘೋಷಣೆ ಕೂಗುವ ನಮ್ಮ ಕನ್ಹಯ್ಯ ಕುಮಾರ್

ಪ್ರಶ್ನೆ 26: ಹಾದಿ ತಪ್ಪಿದವರು?

ಉತ್ತರ : ಭಾರತೀ ಸೈನಿಕರ ಮೇಲೆ ಕಲ್ಲೆಸೆಯೋ ನಮ್ಮ ಕಾಶ್ಮೀರೀನ ಪಾಪದ ಅಮಯಾಯಕ ಯುವಕರು

ಪ್ರಶ್ನೆ 27: ಇಸ್ಲಾಮಿನ ವಿಶೇಷತೆ?

ಉತ್ತರ: 4 ಲಕ್ಷ ಹಿಂದೂ ಪಂಡಿತರನ್ನು ಕಾಶ್ಮೀರದಿಂದ ಒದ್ದೋಡಿಸಿದ್ದು

ಪ್ರಶ್ನೆ 28: ರಾಷ್ಟ್ರದ ಮುಖ್ಯ ಸಮಸ್ಯೆ?

ಉತ್ತರ : ಈರುಳ್ಳಿ,.ಟೊಮ್ಯಾಟೊ ಬೆಲೆ ಏರಿಕೆ

ಪ್ರಶ್ನೆ 29: ಅತೀ ಕಡು ಬಡವ?

ಉತ್ತರ: ಮಾಯಾವತಿ

ಪ್ರಶ್ನೆ 30: ಇಡೀ ಭಾರತವನ್ನ ಪ್ರದೂಷಣೆ, ವಾಯುಮಾಲಿನ್ಯ ಮಾಡುತ್ತಿರೋರು?

ಉತ್ತರ: ಹಿಂದೂಗಳು, ದೀಪಾವಳಿಯಂದು ಪಟಾಕಿ ಹಾರಿಸೋದ್ರಿಂದ ವಾಯುಮಾಲಿನ್ಯ ಉಂಟಾಗಿ ಜನರ ಮೇಲೆ ದುಷ್ಪರಿಣಾಮ ಆಗ್ತಿದೆ.

ಪ್ರಶ್ನೆ 31: ದೇಶದ ಅಭಿವೃದ್ಧಿಗೆ ಮಾರಕರಾಗಿರೋದ್ಯಾರು?

ಉತ್ತರ : ನರೇಂದ್ರ ಮೋದಿ

ಪ್ರಶ್ನೆ 32: ಈ ದೇಶದಲ್ಲಿ ಸದ್ಯ ಇರುವ ಅಪ್ಪಟ ದೇಶಭಕ್ತನ್ಯಾರು?

ಉತ್ತರ: ಓವೈಸಿ ಸಹೋದರರು

ಪ್ರಶ್ನೆ 33: ಯಾರಿಗೆ ಈ ದೇಶದ ನಾಗರಿಕನೆಂಬ ಸ್ಥಾನಮಾನ ಸಿಗಬೇಕು?

ಉತ್ತರ: ಬಾಂಗ್ಲಾ ನುಸುಳುಕೋರರಿಗೆ ಹಾಗು ಮಯನ್ಮಾರಿನ ರೋಹಿಂಗ್ಯಾ ಮುಸಲ್ಮಾನರಿಗೆ

ಪ್ರಶ್ನೆ 34: ಈ ದೇಶದಿಂದ ಯಾರನ್ನು ಒದ್ದೋಡಿಸಬೇಕು?

ಉತ್ತರ: ಕಾಶ್ಮೀರಿ ಪಂಡಿತರು ಹಾಗು ಭಾರತದ ಬ್ರಾಹ್ಮಣರನ್ನ ದೇಶ ಬಿಟ್ಟೋಡಿಸಬೇಕು

ಕೊನೆಯ ಪ್ರಶ್ನೆ 35: ಈ ದೇಶ ಸೆಕ್ಯೂಲರ್ ದೇಶವಾಗಿ ಮುಂದುವರೆಬೇಕಾದರೆ ಏನು ಮಾಡಬೇಕು?

ಉತ್ತರ: ಈ ದೇಶದಲ್ಲಿ ಏಕರೂಪ ಸಮಾನ ಹಕ್ಕು ಕಾಯಿದೆ ತಂದರೂ ಅದೂ ಮುಸಲ್ಮಾನರಿಗೆ apply ಆಗಬಾರದು, ಅವರ ಷರಿಯಾ ಕಾನೂನಿನ ಪಾಲನೆ ಮಾಡಲು ಅವರಿಗೆ ಬಿಡಬೇಕು, ಮುಸ್ಲಿಮೇತರ ಜನರನ್ನ ಕಾಯ್ದೆ ಕಾನೂನು ಅಂತ ಕಟ್ಟಿ ಹಾಕಿದಾಗ ಮಾತ್ರ ಈ ದೇಶ ಸೆಕ್ಯೂಲರ್ ದೇಶವಾಗಿದೆ ಉಳಿಯೋಕೆ ಸಾಧ್ಯ. ಇಲ್ಲವಾದರೆ ಈ ದೇಶವನ್ನ ಮೋದಿ ಹಿಂದೂ ರಾಷ್ಟ್ರ ಮಾಡಿಬಿಡುತ್ತಾನೆ ?

ಇಂತಹ ಜನರನ್ನೇ ನೀವು ದಿನಬೆಳಗಾದರೆ ಬುದ್ಧಿಜೀವಿಗಳು, ಪ್ರಗತಿಪರರು, ಸೆಕ್ಯೂಲರ್’ಗಳು, ವಿಚಾರವಾದಿಗಳು, ಸಮಾಜವಾದಿಗಳು ಅನ್ನೋ ಮುಖವಾಡದಲ್ಲಿ ನೋಡ್ತಿರ್ತೀರ.

ಇಂಥವರಿಂದ ಸ್ವಲ್ಪ ದೂರವೇ ಇರಿ, ಇವರು ಈ ರೀತಿಯ ಉತ್ತರ ಕೊಟ್ಟರೆ ಅಥವ ತಮ್ಮ ಬಾಲ ಬಿಚ್ಚಲು ಹೋದರೆ ಸರಿಯಾದ ಪಾಠವನ್ನ ಕಲಿಸಿ.

– Vinod Hindu Nationalist

Tags

Related Articles

Close