ಪ್ರಚಲಿತ

ನೆಹರೂ ಕುಟುಂಬ ಗಾಂಧೀಜಿಯನ್ನು ಹೈಜಾಕ್ ಮಾಡಿದ ರೀತಿ ನೋಡಿದರೆ ಇನ್ನೆಂದಿಗೂ ಆ ಪಕ್ಷಕ್ಕೆ ನೀವು ಮತ ಹಾಕಲ್ಲ!

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭೆ ಚುನಾವಣೆಯ ಪೂರ್ವ ರಾಹುಲ್ ಗಾಂಧಿ ದೊಡ್ಡ ದೊಂಬರಾಟವೇ ಆಡಿಬಿಟ್ಟ. ಸೋಮನಾಥ ದೇವಾಲಯಕ್ಕೆ ಹೋಗೋದೇನು, ಕುಂಕುಮ,ಕೇಸರಿ ಶಾಲು ಹಾಕೊಂಡಿದ್ದೇನು? ಅಬ್ಬಬ್ಬಾ!! ಇದೆಲ್ಲಾ ನಡೆದಾಗ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವನು ಎಂದು ತುಂಬಾ ಚರ್ಚೆಗಳಾದವು.ಅಷ್ಟಕ್ಕೂ ರಾಹುಲ್ ಗಾಂಧಿ ಯಾವ ಧರ್ಮದವನು ಗೊತ್ತಾ?

ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವನು ಅಂತ ತಿಳಿಯಬೇಕಾದರೆ ಅವನ ಮೂಲದ ಬಗ್ಗೆ ಅರಿಯಲೇಬೇಕು.

ಮೋತಿಲಾಲ್ ನೆಹರು ಅವರ ಮಗ ಜವಹರಲಾಲ್ ನೆಹರು. ಜವಹರಲಾಲ್ ನೆಹರು ಎಲ್ಲರಿಗೂ ಗೊತ್ತು. ಮೋತಿಲಾಲ್ ನೆಹರು ಕಾಶ್ಮೀರಿ ಪಂಡಿತರು. ಅಂದ್ರೆ ಹಿಂದೂ ಧರ್ಮದವರು. ಮೋತಿಲಾಲರ ಹೆಂಡತಿಯವರೂ ಹಿಂದೂ ಧರ್ಮದವರೇ. ಈ ದಂಪತಿಗಳ ಮಗನೇ ಜವಹರಲಾಲ್ ನೆಹರು. ಅಂದ್ರೆ ಜವಹರಲಾಲ್ ನೆಹರೂ ಹಿಂದೂ ಧರ್ಮದವರು ಅಂತಾಯ್ತು. ಜವಹರಲಾಲ್ ನೆಹರು ಅವರ ಹೆಂಡತಿಯೂ ಹಿಂದೂ ಧರ್ಮದವರೇ. ಈ ದಂಪತಿಗಳ ಏಕೈಕ ಸುಪುತ್ರಿ ಇಂದಿರಾ. ಇಂದಿರಾ ಅವರ ನಂತರವೇ ಇವರು ಯಾವ ಧರ್ಮಕ್ಕೆ ಸೇರಿದವರು ಎಂಬ ಗೊಂದಲ ಶುರುವಾಗಿದ್ದು. ಇಂದಿರಾ ಅವರು ಫೀರೋಜ್ ಗಾಂಧಿಯವರನ್ನು ಮದುವೆಯಾದರು. ಫಿರೋಜ್ ಗಾಂಧಿ ಫಾರಸಿ ಧರ್ಮದವರು.

ಒಂದಷ್ಟು ಜನ ಇತಿಹಾಸಕಾರರು ಇಂದಿರಾ ಅವರಿಗೆ ಗಾಂಧಿ ಎನ್ನುವ ಅಡ್ಡಹೆಸರು ಬಂದಿದ್ದು ಮಹಾತ್ಮ ಗಾಂಧೀಜಿಯವರಿಂದ ಅಂತ ಬೊಗಳೆ ಬಿಡ್ತಾರೆ. ಫಿರೋಜ್ ಗೆ ಗಾಂಧಿ ಎಂಬ ಅಡ್ಡ ಹೆಸರು ಹೇಗೆ ಬಂತೆಂಬುದರ ಬಗ್ಗೆ ಒಂದು ತಪ್ಪು ಕಲ್ಪನೆಗೀಡು ಮಾಡುವ ಕಥೆಯಿದೆ. ಹಿಂದೂ ಧರ್ಮೀಯರಾದ ನೆಹರೂ, ತಮ್ಮ ಮಗಳನ್ನು ಫಾರಸಿ ಯುವಕ ಫಿರೋಜ್ ಗೆ ಕೊಡಲು ಒಪ್ಪದಿದ್ದಾಗ ಮಹಾತ್ಮಾ ಗಾಂಧಿ ಆತನನ್ನು ದತ್ತು ಮಗನಾಗಿ ಸ್ವೀಕರಿಸಿ ಗಾಂಧಿ ಎಂಬ ಅಡ್ಡಹೆಸರು ಆತನಿಗೆ ಇಟ್ಟರೆಂದು ಕಥೆ ಹೇಳುತ್ತಾರೆ. ಅಸಲಿಗೆ ಇದು ನಿಜವಲ್ಲ. ಫಿರೋಜ್ ಅಲಹಾಬಾದಿನವನು. ಅಲಹಾಬಾದಿನಲ್ಲಿ ಗಾಂಧಿ ಎಂಬ ಅಡ್ಡ ಹೆಸರಿನ ಅನೇಕ ಕುಟುಂಬಗಳಿದ್ದವು. ಈಗಲೂ ಇವೆ. ಅದೇ ಕುಟುಂಬದವನು ಈ ಫಿರೋಜ್. ಆತನ ಮನೆತನದಿಂದಲೇ ಗಾಂಧಿ ಎಂಬ ಅಡ್ಡ ಹೆಸರು ಬಂದಿದೆ ಹೊರತು ಮಹಾತ್ಮಾ ಗಾಂಧಿಯಿಂದಲ್ಲ. ಫಿರೋಜ್ ಗು ಮಹಾತ್ಮಾ ಗಾಂಧಿಗೂ ಯಾವುದೇ ಸಂಭಂದಿವಿಲ್ಲ.

ಒಂದಷ್ಟು ಜನ ಫಿರೋಜ್ ಗಾಂಧಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಅಂತ ಭಾವಿಸಿದ್ದಾರೆ. ಇಲ್ಲ ಇಲ್ಲ ಫಿರೋಜ್ ಗಾಂಧಿ ಮುಸಲ್ಮಾನರಲ್ಲ. ಅವರು ಪಕ್ಕಾ ಫಾರ್ಸಿ ಧರ್ಮದವರು. ಭಾರತದಲ್ಲಿ ಕೆಲವೇ ಸಾವಿರದಷ್ಟು ಜನ ಫಾರ್ಸಿಗಳಿದ್ದಾರೆ. ಫಾರ್ಸಿ ಜನಾಂಗದವರು ಮೂಲತಃ ಇರಾಕ್ ದೇಶದವರು. ಅಲ್ಲಿ ಇಸ್ಲಾಂ ಕಾಲಿಟ್ಟಮೇಲೆ ಇಡೀ ಫಾರ್ಸಿ ಧರ್ಮವೇ ನಶಿಸಿ ಹೋಯ್ತು. ಉಳಿದವರು ದೇಶಾಂತರ ಹೋಗಿಬಿಟ್ಟರು. ಕೆಲವೊಂದಿಷ್ಟು ಜನ ಭಾರತಕ್ಕೆ ಬಂದರು. ಆಗ ಭಾರತ ಅವರಿಗೆ ಆಶ್ರಯ ಕೊಟ್ಟಿದೆ. ಆಗ ಬಂದ ಫಾರ್ಸಿಗಳು ಈಗ ಭಾರತೀಯರ ಜೊತೆ ಭಾರತೀಯರಾಗಿದ್ದಾರೆ.

ಇಂದಿರಾ ಅವರು ಫಿರೋಜ್ ಗಾಂಧಿಯನ್ನು ಮದುವೆಯಾದ ನಂತರವೇ ಇಂದಿರಾ ಅವರಿಗೆ ಗಾಂಧಿ ಎಂಬ ಅಡ್ಡ ಹೆಸರು ಬಂದಿದ್ದು. ಅಂದಿನಿಂದ ಇಂದಿರಾ ಇದ್ದದ್ದು ಇಂದಿರಾಗಾಂಧಿ ಆಯ್ತು. ಭಾರತೀಯ ಸಂಪ್ರದಾಯದ ಪ್ರಕಾರ ಗಂಡ ಯಾವ ಧರ್ಮಕ್ಕೆ ಸೇರಿದವನಾಗಿರುತ್ತಾನೋ ಮದುವೆಯಾದ ನಂತರ ಹೆಂಡತಿಯೂ ಅದೇ ಧರ್ಮಕ್ಕೆ ಸೇರಿ ಬಿಡುತ್ತಾಳೆ. ಅಂದ್ರೆ ಫಿರೋಜ್ ಗಾಂಧಿ ಇಂದಿರಾ ಮದುವೆಯಾದ ನಂತರ ಇಂದಿರಾ ಗಾಂಧಿಯಾಗಿ ಫಾರ್ಸಿ ಧರ್ಮಕ್ಕೆ ಸೇರಿದರು ಅಂತಾಯ್ತು.

ಫಿರೋಜ್ ಗಾಂಧಿ ಮತ್ತು ಇಂದಿರಾಗಾಂಧಿಯವರ ಇಬ್ಬರು ಸುಪುತ್ರರೇ ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ. ರಾಜೀವ್ ಗಾಂಧಿಯವರು ಇಟಲಿಯ ಕ್ರಿಶ್ಚಿಯನ್ ಸೋನಿಯಾ ಅವರನ್ನು ಮದುವೆಯಾದರು. ಮತ್ತೊಮ್ಮೆ ಗೊಂದಲ ಶುರುವಾಗಿದ್ದು ಇಲ್ಲಿ. ರಾಜೀವ್ ಗಾಂಧಿಯವರ ತಂದೆ ಫಿರೋಜ್ ಗಾಂಧಿ ಫಾರ್ಸಿ ಧರ್ಮದವರು ಅಂದಮೇಲೆ ಇಂದಿರಾ ಗಾಂಧಿಯವರು ಫಾರ್ಸಿ ಧರ್ಮದವರಾಗಿ ಬಿಟ್ಟರು. ಇವರ ಮಗ ಕೂಡಾ ಫಾರ್ಸಿ ಧರ್ಮಕ್ಕೆ ಸೇರಿದವರಾಗಿ ಬಿಡ್ತಾರೆ. ರಾಜೀವ್ ಗಾಂಧಿ ಕ್ರಶ್ಚಿಯನ್ ಸೋನಿಯಾ ಅವರನ್ನು ಮದುವೆಯಾದರೆ ಸೋನಿಯಾ ಅವರು ಸೋನಿಯಾ ಗಾಂಧಿಯಾಗಿ ಫಾರ್ಸಿ ಧರ್ಮದವರಾಗಿ ಬಿಡ್ತಾರೆ. ಅದೇ ಭಾರತೀಯ ಸಂಪ್ರದಾಯದ ಪ್ರಕಾರ ಗಂಡನ ಧರ್ಮವೇ ಹೆಂಡತಿಯ ಧರ್ಮವಾಗುತ್ತದೆ. ಈಗ ಸೋನಿಯಾ ಗಾಂಧಿಯವರು ಫಾರ್ಸಿ ಧರ್ಮಕ್ಕೆ ಸೇರಿದವರು. ಇವರಿಬ್ಬರ ಮಕ್ಕಳೇ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ. ಇವರಿಬ್ಬರ ತಂದೆಯ ಧರ್ಮ ಫಾರ್ಸಿ ಧರ್ಮ. ಅದೇ ರೀತಿ ತಂದೆಯ ಧರ್ಮ ಯಾವುದಾಗಿರುತ್ತೋ ಅದೇ ಮಕ್ಕಳ ಧರ್ಮವೂ ಆಗಿರುತ್ತೆ. ಯಾವುದೇ ಗೊಂದಲಗಳು ಬೇಡ ರಾಹುಲ್ ಗಾಂಧಿ ಹಿಂದೂ ಧರ್ಮಕ್ಕೆ ಸೇರಿದವರಲ್ಲ , ಕ್ರಿಶ್ಚಿಯನ್ ಧರ್ಮಕ್ಕೂ ಸೇರಿದವರಲ್ಲ ಅವರು ಪಕ್ಕಾ ಫಾರ್ಸಿ ಧರ್ಮಕ್ಕೆ ಸೇರಿದವರು. ಇಷ್ಟೇ ಇರೋದು .

ನಕಲಿ ಗಾಂಧಿಗಳ ಅಸಲಿ ಬಣ್ಣವನ್ನು ಬಯಲು ಮಾಡಬೇಕು. ಇವರಿಂದ ದೇಶಕ್ಕೆ ಅಪಾರ ನಷ್ಟವಾಯಿತೇ ಹೊರತು ಯಾವ ಅನುಕೂಲ ವಾಗಿಲ್ಲ. ನಕಲಿಗಾಂಧಿಗಳು ದೇಶವನ್ನು ಲೂಟಿಮಾಡಿ ತಾವು ಅತಿ ಶ್ರೀಮಂತರಾದರು.

ಫೋರ್ಬ್ ಸ್ ನಿಯತಕಾಲಿಕದ ಪ್ರಕಾರ ಅಂಟೋನಿಯ (ಸೋನಿಯ) ಪ್ರಪಂಚದ 4ನೇ ಶ್ರೀಮಂತ ಹೆಂಗಸು.
17 ನೇ ನಯಸ್ಸಿನಲಿ ಹೊಟ್ಟೆ ಪಾಡಿಗೋಸ್ಕರ ಹೋಟಲಿನಲಿ/ಬಾರ್ ನಲ್ಲಿ ಸಪ್ಲೇಯರ್ ಆಗಿದ್ದವಳು. ಈಗ ವಿಶ್ವದ 4ನೇ ಶ್ರೀಮಂತ ಮಹಿಳೆಯೆಂದರೆ ಅಷ್ಟೂಂದು ಹಣ ಹೇಗೆ ಬಂತು ಎಂದು ಎಲ್ಲರೂ ಯೋಚಿಸಬೇಕು.

ಅದೇ ರೀತಿ ಮೊರಾದಬಾದ್ ನಲಿ ಹಳೇ ಡಬ್ಬ, ತಗಡು, (scrap) ಮಾರುತ್ತಿದ್ದವನ ಮಗ ಇವಳ ಅಳಿಯ(ರಾಬರ್ಟ್ ವಾದ್ರ) ಈ ದಿನ ಲೆಕ್ಕವಿಲ್ಲದಷ್ಟು ಕೋಟ್ಯಾಧಿಪತಿ.

ಗಾಂಧೀಜಿ ಹಾಗೂ ನೆಹರೂ ಕುಟುಂಬಗಳ ಹೆಸರಿನಲ್ಲಿ,51 ಅವಾರ್ಡುಗಳು,12 ಕೇಂದ್ರ ಯೋಜನೆಗಳು,52 ರಾಜ್ಯ ಸರ್ಕಾರಗಳ ಯೋಜನೆಗಳು,5 ವಿಮಾನನಿಲ್ದಾಣಗಳು,5 ಬಂದರುಗಳು,28 ಕ್ರೀಡಾಕೂಟಗಳು,19 ಸ್ಟೇಡಿಯಂ ಗಳು,98 ಶಿಕ್ಷಣ ಸಂಸ್ಥಾನಗಳು,15 ರಾಷ್ಟ್ರೀಯ ಉದ್ಯಾನಗಳು,15 ಫೆಲೋಶಿಪ್ ಕಾರ್ಯಕ್ರಮಗಳು,74 ರಸ್ತೆಗಳು ಭಾರತದಲ್ಲಿವೆ..
ಇವು ಕೇವಲ ಲೆಕ್ಕಕ್ಕೆ ಸಿಕ್ಕವು. ಲೆಕ್ಕಕ್ಕೆ ಸಿಗದ ಇನ್ನೂ ಅನೇಕ ಸಂಘ-ಸಂಸ್ಥೆಗಳಿವೆ. ಕೇವಲ ಅಂಚೆಚೀಟಿಯನ್ನು ಹಿಂದಕ್ಕೆ ಪಡೆದರೆಂದು ಹಾರಾಡುವ ಕಾಂಗ್ರೆಸಿಗರು ಈ ಮಾಹಿತಿಯನ್ನೊಮ್ಮೆ ಗಮನಿಸಿ.
ಭಾರತ ಯಾರ ಕುಟುಂಬದ ಸ್ವತ್ತಲ್ಲ.

ಇದರಲ್ಲಿ ಕೆಲವನ್ನಾದರೂ ಬದಲಾಯಿಸಿ ಸ್ವಾತಂತ್ರ್ಯ ಹೋರಾಟಗಾರರ,ದೇಶಕ್ಕಾಗಿ ಬಲಿದಾನ ಗೈದವರ,ಹುತಾತ್ಮರ ಹೆಸರನ್ನಿಟ್ಟು ಗೌರವಿಸಬೇಕಿದೆ.

ಒಟ್ಟಿನಲ್ಲಿ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವನೆಂಬ ಅನುಮಾನಕ್ಕೆ ತೆರೆಬೀಳಲೇಬೇಕು. ಆತ ಒಬ್ಬ ಫಾರಸಿ ಧರ್ಮೀಯ.
-ಶಿವಾಂಶ

Tags

Related Articles

Close