ಅಂಕಣ

ಆರೋಗ್ಯ ತಪಾಸಣೆಗೆಂದು ತೆರಳಿದ ಮೇಡಮ್ ಜಿ ವಿದೇಶೀ ಬೆಂಬಲದೊಂದಿಗೆ ಮೋದಿ ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆನ್ನುತ್ತಿವೆ ವರದಿಗಳು!! ದಾವೂದ್ ಮತ್ತು ವಿದೇಶೀ ಗೂಢಚರ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದಾರಾ ಮೇಡಮ್ ಜಿ?

ವರದಿಗಳ ಪ್ರಕಾರ ಇಂತಹ ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಿದ್ದಾರೆ ಡಾ.ಸುಬ್ರಮಣ್ಯನ್ ಸ್ವಾಮಿ. ಅಧಿಕಾರದಲ್ಲಿರಲು ಮೇಡಮ್ ಜಿ ಎಂತಹ ಖತರ್ನಾಕ್ ಕೆಲಸ ಮಾಡಲೂ ಹಿಂಜರಿಯುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಇಟಲಿಯ ಬಾರಿನಲ್ಲಿ ನರ್ತಕಿಯಾಗಿದ್ದ ಸಾಮಾನ್ಯ ಮಹಿಳೆಯೊಬ್ಬಳು ವೆಟಿಕನ್ ಏಜೆಂಟ್ ಆಗಿ ಭಾರತಕ್ಕೆ ಬಂದ ನಂತರ ಭಾರತದ ಗಾಂಧಿ ಪರಿವಾರದ ಮೂರು ಜನರ ಹತ್ಯೆ ನಡೆಯಿತು. ಮಾತ್ರವಲ್ಲದೆ ಭಾರತದ ಮೇಡಮ್ ಜಿ ಗೆ ಸಂಭಾವಿತ ಪ್ರತಿಸ್ಪರ್ಧಿ ಆಗಬಹುದಾಗಿದ್ದ ಪ್ರಧಾನ ಮಂತ್ರಿ ಅಭ್ಯರ್ಥಿಗಳೆಲ್ಲರೂ ಅತ್ಯಂತ ರಹಸ್ಯಮಯ ರೂಪದಿಂದ ಮೃತ್ಯುವಶರಾಗಿದ್ದಾರೆ. ಭಾರತದ ಚುಕ್ಕಾಣಿ ಯಾವುದೇ ಕಾರಣಕ್ಕೂ ಒಬ್ಬ ದೇಶ ಭಕ್ತ, ಅದರಲ್ಲೂ ಅಪ್ಪಟ ಸನಾತನಿಯ ಕೈಯಲ್ಲಿ ಇರಕೂಡದು ಎಂದು ಅಮೇರಿಕಾ, ಬ್ರಿಟನ್, ಚೀನಾ, ಪಾಕಿಸ್ತಾನ ಮತ್ತು ವೆಟಿಕನ್ ಗಳು ಬಯಸುತ್ತವೆ.

ವೆಟಿಕನ್ ಮತ್ತು ದಾವೂದ್ ಜೊತೆ ಕೈ ಜೋಡಿಸಿ ಶಾಶ್ವತವಾಗಿ ಮೋದಿಯವರನ್ನು ತಮ್ಮ ದಾರಿಯಿಂದ ತೆಗೆದು ಬಿಡುವ ಹುನ್ನಾರದಲ್ಲಿ ಮೇಡಮ್ ಜಿ ಕಳೆದ ಹದಿನಾರು ವರ್ಷಗಳಿಂದ ನಿರತರಾಗಿದ್ದಾರೆ. “ಕೊಲ್ಲುವವನಿಗಿಂತ ಕಾಯುವವ ಮೇಲು” ಎನ್ನುವ ಮಾತಿನಂತೆ ಪ್ರತಿ ಬಾರಿಯೂ ಮೋದಿಗೆ ಆಗಬಹುದಾಗಿದ್ದ ಅನಾಹುತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿವೆ.

ಆದರೆ ಈ ಬಾರಿ ಮೋದಿಯವರನ್ನು ಶತಾಯಗತಾಯ ಮುಗಿಸಿ ಬಿಡಬೇಕೆಂದು ಪಣ ತೊಟ್ಟಿರುವ ಮೇಡಮ್ ಜಿ ಚಿಕಾಗೋದಲ್ಲಿ ISI ಏಜೆಂಟರ ಜೊತೆ ಮಾತುಕಥೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಅನಾರೋಗ್ಯದ ನೆಪ ಹೇಳಿ ಭಾರತದಿಂದ ಪಲಾಯನಗೈದ ಮೇಡಮ್ ಜಿ ಮೋದಿ ರಷ್ಯಾಕ್ಕೆ ಹೋಗುವ ಮುನ್ನ ರಷ್ಯಾದಲ್ಲಿ ಏಜೆಂಟ್ ಗಳನ್ನು ರಹಸ್ಯ ಭೇಟಿ ಮಾಡಿದ್ದಾರೆಂದು ವರದಿಗಳು ಹೇಳುತ್ತಿವೆ.

ಮೋದಿ ಹತ್ಯೆಗೆ ಯಾರೆಲ್ಲಾ ಸುಪಾರಿ ಕೊಟ್ಟಿರಬಹುದು?

ISI– ಭಾರತವನ್ನು ನಿರ್ನಾಮ ಮಾಡಲು ಪಣ ತೊಟ್ಟಿದೆ ಪಾಕಿಸ್ತಾದ ISI ಸಂಸ್ಥೆ. ಅವರ ಈ ಕಾರ್ಯದಲ್ಲಿ ಮೋದಿ ಅಡ್ಡಗಾಲಿಟ್ಟಿದ್ದಾರೆ, ಆದ್ದರಿಂದ ಅವರನ್ನು ಮುಗಿಸುವ ಹುನ್ನಾರದಲ್ಲಿದೆ ಈ ಸಂಸ್ಥೆ.
ಚರ್ಚು-ವಿದೇಶೀ NGOಗಳು– ತಮ್ಮ ಮತಾಂತರದ ಧಂಧೆಗೆ ಬಾಧೆ ಒಡ್ಡುತ್ತಿರುವ ಮೋದಿ ಅವರನ್ನು ಕಂಡರೆ ಮಿಷನರಿ-ಚರ್ಚು- NGOಗಳಿಗೆ ಕೆಂಡದಂತಹ ಕೋಪ.
ಇಸ್ಲಾಮಿಕ್ ಸಂಘಟನೆಗಳು: ಉಗ್ರರಿಗೆ ಮಹಾಕಾಲನಾಗಿ ಕಾಡುತ್ತಿರುವ ಮೋದಿ ಅವರನ್ನು ಶತಾಯಗತಾಯ ಮುಗಿಸಿ ಭಾರತವನ್ನು ಗಜವಾ-ಎ-ಹಿಂದ್ ಮಾಡುವ ಪ್ರಯತ್ನದಲ್ಲಿರುವ ಐಸಿಸ್.
ವಿದೇಶೀ ಗೂಢಚರ ಸಂಸ್ಥೆಗಳು: ಅಮೇರಿಕಾದ FBI, ಚೀನಾದ MSS ಗೂಢಚರ ಸಂಸ್ಥೆಗಳು ಬಾಡಿಗೆ ಕೊಲೆಗಡುಕರ ಮೂಲಕ ಮೋದಿ ಹತ್ಯೆಗೆ ಸಂಚು ರೂಪಿಸಬಹುದು.

ಹತ್ಯೆಗೆ ಯಾವ ರೀತಿಯ ಸಂಚು ರೂಪಿಸಬಹುದು?

ವಿಷಪ್ರಾಶನ: ಲಾಲ್ ಬಹಾದುರ್ ಶಾಸ್ತ್ರಿ, ಶ್ಯಾಮಾ ಪ್ರಸಾದ್ ಮುಖರ್ಜಿ ಥರ ವಿಷ ಪ್ರಾಶನ ಮಾಡಿಸಿ ಒಂದೇ ಏಟಿಗೆ ಮುಗಿಸಿಬಿಡುವುದು ಇಲ್ಲವೇ ರಾಜೀವ್ ದೀಕ್ಷಿತ್ ಥರ ಸ್ಲೋ ಪಾಯಿಸನ್ ಕೊಟ್ಟು ಯಾರಿಗೂ ಗೊತ್ತಾಗದಂತೆ ನಿಧಾನವಾಗಿ ವಿಷವಿಕ್ಕಿ ಹತ್ಯೆ ಮಾಡುವುದು. ಮೋದಿಯವರ ಅತ್ಯಂತ ಸಮೀಪವರ್ತಿಗಳನ್ನು ಈ ಕಾರ್ಯಕ್ಕೆ ಬಳಸಬಹುದಾದ ಸಂಭಾವನೆಗಳಿರುತ್ತವೆ.

ಲಾಂಗ್ ಶಾಟ್ ಗನ್ ಅಥವಾ ಆತ್ಮಹತ್ಯಾ ಬಾಂಬರ್: ಬೆನಜೀರ್ ಬುಟ್ಟೋ ಮತ್ತು ಜಾನ್.ಎಎಫ್. ಕೆನಡಿಯವರನ್ನು ಲಾಂಗ್ ಶಾಟ್ ಗನ್ ಮೂಲಕ ಹತ್ಯೆ ಗಯ್ಯಲಾಗಿತ್ತು. ಇನ್ನು ರಾಜೀವ್ ಗಾಂಧಿಯವರನ್ನು ಅತ್ಮಹತ್ಯಾ ಬಾಂಬರ್ ಮೂಲಕ ಕೊಲ್ಲಿಸಲಾಗಿತ್ತು. ತೆರೆದ ವಾಹನಗಳಲ್ಲಿ ಓಡಾಡುವ, ಸದಾ ಜನರ ಮಧ್ಯೆ ಇರುವ ಮೋದಿ ಅವರ ಮೇಲೆಯೂ ಇದೆ ರೀತಿ ಹಲ್ಲೆ ಮಾಡಿಸುವ ಸಾಧ್ಯತೆಗಳಿವೆ ಎನ್ನುತ್ತಿವೆ ವರದಿಗಳು. ಇದಕ್ಕೆ ಸಂಬಂಧಪಟ್ಟು ಇಬ್ಬರನ್ನು ಈಗಲೆ ಬಂಧಿಸಲಾಗಿದೆ ಎನ್ನುವುದನ್ನು ನೆನಪಿಸಿ.

ಒಳಗಿನ ವ್ಯಕ್ತಿಗಳ ಮೂಲಕ ಕೊಲೆ: ಇಂಧಿರಾ ಗಾಂಧಿಯನ್ನು ಆಕೆಯ ಅಂಗರಕ್ಷರೆ ಕೊಂದಿರುವಂತೆ, ಮೋದಿ ಸುತ್ತ ಮುತ್ತಲು ಅವರ ಅಂಗರಕ್ಷಕರಾಗಿ ತಮ್ಮ ಏಜೆಂಟ್ ಗಳನ್ನು ನೇಮಿಸುವುದು ಮತ್ತು ಸರಿಯಾದ ಸಮಯದಲ್ಲಿ ಅವರ ಮೇಲೆ ಮುಗಿ ಬೀಳುವುದು. ಪ್ರಮೋದ್ ಮಹಾಜನ್ ರನ್ನೂ ಕೂಡಾ ಅವರ ಸಹೋದರನ ಮೂಲಕವೆ ಕೊಲ್ಲಿಸಿರುವುದು ಎನ್ನುವುದನ್ನು ಮರೆಯುವಂತಿಲ್ಲ.

ವಾಹನಗಳ ಅಫಘಾತದ ಮೂಲಕ: ಸಂಜಯ್ ಗಾಂಧಿ, ವೈ.ಎಸ್.ಆರ್ ಅಂತಹವರನ್ನು ವಿಮಾನ ಅಫಘಾತಗಳ ಮೂಲಕ ಹತ್ಯೆಗೆಯ್ಯಲಾಗಿದ್ದರೆ, ಮಾಧವ ರಾವ್ ಸಿಂಧಿಯಾ ಅವರಂನ್ನು ಅವರ ಕಾರಿಗೆ ಅಫಘಾತ ನಡೆಸುವ ಮೂಲಕ ಹತ್ಯೆಗೈಯಲಾಗಿತ್ತು. ಇದೇ ರೀತಿ ಮೋದಿ ಪ್ರಯಾಣಿಸುವ ವಿಮಾನ ಅಥವಾ ಕಾರು ಅಫಘಾತಕ್ಕೆ ಈಡಾಗುವಂತೆ ಸಂಚು ರೂಪಿಸುವುದು.

ಬಿಹಾರ ಮಾದರಿ: ಬಿಜೆಪಿಯೇತರ ರಾಜ್ಯಗಳಲ್ಲಿ ಮೋದಿ ನಡೆಸುವ ಸಮಾವೇಶದ ವೇದಿಕೆಯ ಕೆಳಗೆ ವಿಸ್ಫೋಟಕಗಳನ್ನಿಟ್ಟು ಸಭಾಂಗಣವನ್ನೆ ಸ್ಫೋಟಿಸುವುದು. 2014 ರಲ್ಲಿ ಇದೇ ಮಾದರಿಯನ್ನು ಬಿಹಾರದಲ್ಲಿ ಅಳವಡಿಸಿಕೊಳ್ಳಲಾಗಿತ್ತು ಎನ್ನುವುದು ನೆನಪಿರಬಹುದು ನಿಮಗೆ.

ಇದೆಲ್ಲವನ್ನೂ ಸಂಘಟಿಸುವುದು ಹೇಗೆ?

ಮೊತ್ತ ಮೊದಲಿಗೆ ಭಾರತದ ಚುನಾವಣಾ ರಂಗ ಅತ್ಯಂತ ಅಸುರಕ್ಷಿತವಾಗಿದೆ ಎಂದು ಹುಯಿಲೆಬ್ಬಿಸುವುದು. ಈಗಾಗಲೆ ಈ ಕೆಲಸ ಶುರುವಾಗಿದೆ. ಮೇಡಮ್ ಜಿ ಮತ್ತು ರಾಹುಲ್ ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸುವುದು. ಇತ್ತೀಚೆಗೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವೊಂದು ಡೋಲಾಯಮಾನವಾಗಿದ್ದಕ್ಕೆ ರಾಹುಲ್ ಇದು ತನ್ನನ್ನ ಕೊಲ್ಲುವ ಸಂಚು ಎಂದು ಬೊಂಬಡಾ ಬಜಾಯಿಸಿದ್ದು ನೆನಪಿರಬಹುದು. ಹೀಗೆ ಮಾಡುವುದರಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ ಮತ್ತು ಮೋದಿ ಅವರ ಮೇಲಿರುವ ವಿಶ್ವಾಸ ಕುಂದುತ್ತದೆ. ಮೊದ ಮೊದಲು ನಿಧಾನವಾಗಿ ಭಾರತೀಯ ಚುನಾವಣೆ ಅಪಾಯಕಾರಿ ಮಟ್ಟ ತಲುಪಿವೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ತದನಂತರ ಈ ಸುದ್ದಿಗೆ ವೇಗ ಕೊಡುವುದು. ಒಂದೆರಡು ಹತ್ಯೆಯ ಸಂಚನ್ನು ತಮಗೆ ತಾವೆ ಮಾಡಿಕೊಂಡು ಜನರ ಸಹಾನುಭೂತಿ ಪಡೆಯುವುದು ಇದು ಕೂಡಾ ಸಂಚಿನ ಭಾಗವೆ.

ಹೀಗೆ ಮಾಡಿದಾಗ ಅಂತರಾಷ್ಟ್ರೀಯ ಸಂಸ್ಥೆಗಳು ಭಾರತದ ಚುನಾವಣೆಯನ್ನು ಸುರಕ್ಷಿತವಾಗಿಡಲು ಮೋದಿ ಮತ್ತು ಬಿ.ಜೆ.ಪಿಗೆ ಕರೆಕೊಡಲು ಶುರುವಿಟ್ಟುಕೊಳ್ಳುತ್ತದೆ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಮತ್ತು ಮೂಳೆ ಎಸೆದು ಸಾಕಿದಂತಹ ಭಾರತೀಯ ಮತ್ತು ಪಾಶ್ಚಿಮಾತ್ಯ ಪತ್ರಕರ್ತರು ಮುದ್ರಣ ಮಾಡಬೇಕಾದ ಕಥೆಗಳನ್ನು ಮತ್ತು ಟಿವಿ ನಿರ್ವಾಹಕರನ್ನು ಮೊದಲೆ ತಯಾರಿ ಮಾಡಿಡುವ ಮೂಲಕ ಕಥೆಗೆ ರಂಗು ತುಂಬುವುದು. ಒಂದು ವೇಳೆ ಇವರ ಪಿತೂರಿಯೇನಾದರೂ ಕೈಗೊಂಡು ಮೋದಿಗೇನಾದರೂ ಆದರೆ, ನಾವು ಮೊದಲೇ ಹೇಳಿದ್ದೆವು ಆದರೂ ಅವರು ಕೇಳಲಿಲ್ಲ ಎಂದು ಆರೋಪವನ್ನು ಮೋದಿ ಅವರ ಮೇಲೆಯೆ ಹೊರಿಸಿ ಜನರ ಗಮನವನ್ನು ಸಂಪೂರ್ಣವಾಗಿ ತಿರುಗಿಸಿ ಮತ್ತೆ ಜನರು ತಮ್ಮ “ಕೈ” ಹಿಡಿಯುವಂತೆ ಪ್ರೇರೇಪಿಸುವುದು.

ಮೋದಿಯವರ ಕೂದಲು ಕೊಂಕಿದರೂ ದೇಶಕ್ಕೆ ದೇಶವೆ ಆಘಾತದಲ್ಲಿ ಮುಳುಗುವುದು. ತಮ್ಮ ಮೆಚ್ಚಿನ ನಾಯಕನಿಗೆ ಕನಸಿನಲ್ಲೂ ಕೇಡಾಗಬಾರದು ಎಂದು ಬಯಸುತ್ತಿವೆ ಕೋಟ್ಯಂತರ ಹೃದಯಗಳು. ಹಿಂದೆಲ್ಲಾ ಸಾಮಾಜಿಕ ಜಾಲ ತಾಣಗಳಿರಲಿಲ್ಲ, ಜನರು ಈಗಿನಷ್ಟು ಬುದ್ದಿವಂತರೂ ಆಗಿರಲಿಲ್ಲ. ಆದರೆ ಈಗ ಹಾಗಲ್ಲ, ಜಾಲತಾಣಗಳ ಸಂಪರ್ಕದಿಂದಾಗಿ ಜನರು ಮೊದಲಿಗಿಂತ ಹೆಚ್ಚು ಜಾಗರೂಕರಾಗಿದ್ದಾರೆ. ತಾವು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮೋದಿಯವರ ಮೈ ಮೇಲೆ ಸಣ್ಣ ಗೀರು ಬಿದ್ದರೂ ಜನ ಸಹಿಸಲಾರರು. ಮೋದಿಗೇನಾದರೂ ಆದರೆ ಅದರ ನೇರ ಹೊಣೆ ಮೇಡಮ್ ಜಿ ಮತ್ತು ಕಾಂಗ್ರೆಸ್ ಮೇಲೆಯೆ ಬೀಳುತ್ತದೆ ಮತ್ತು ಜನರ ಆಕ್ರೋಶಕ್ಕೆ ಅವರು ತುತ್ತಾಗಬೇಕಾಗುತ್ತದೆ ಎನ್ನುವುದು ಅವರಿಗೆ ತಿಳಿಯದ್ದೇನಲ್ಲ. ಆದರೂ ಅಧಿಕಾರದ ಲಾಲಸೆಗೆ ಮೇಡಮ್ ಜಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ ಎನ್ನುವುದನ್ನೂ ಅಲ್ಲಗಳೆಯಲಾಗದು.

-ಶಾರ್ವರಿ

Tags

Related Articles

Close