siddaramayya
-
ಪ್ರಚಲಿತ
ಜಿಲ್ಲಾಧಿಕಾರಿ ವರ್ಗಾವಣೆ ಹಿಂದಿರುವ ಸ್ಫೋಟಕ ರಹಸ್ಯ ಬಯಲು!! ಎಂಜಲು ಕಾಸಿಗಾಗಿ ಕೈ ಚಾಚಿದನೇ ಸಚಿವ!!
ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ ಕೆಲವೇ ಸಮಯಗಳಲ್ಲಿ ಹಾಸನದ ದಕ್ಷ ಜಿಲ್ಲಾಧಿಕಾರಿಯನ್ನೇ ಎತ್ತಂಗಡಿ ಮಾಡಲಾಗಿರುವ ಸುದ್ದಿ ಈಗಾಗಲೇ ಬೆಳಕಿಗೆ ಬಂದಿದ್ದು, ಮಹಿಳಾ ಐಎಎಸ್ ಅಧಿಕಾರಿ ವರ್ಗಾವಣೆಗೊಳ್ಳಲು ಕಾಂಗ್ರೆಸ್ಸಿಗರು…
Read More » -
ಪ್ರಚಲಿತ
ಬಿಗ್ ಶಾಕಿಂಗ್!! ಕರ್ನಾಟಕ ಕಾಂಗ್ರೆಸ್ನ 10 ಶಾಸಕರು ಅನರ್ಹ? ಮುಖ್ಯಮಂತ್ರಿಗಳಿಗೆ ಶುರುವಾಗಿದೆ ನಡುಕ!! ರಾಷ್ಟ್ರಪತಿಗಳ ನಿರ್ಧಾರದಿಂದ ಸಿಎಂ ಹೆದರಿದ್ದೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಅಕ್ಷರಷಃ ಆತಂಕಕ್ಕೆ ಒಳಗಾಗಿದ್ದಾರೆ. ದೆಹಲಿಯ ಆಮ್ ಆದ್ಮಿ ಪಕ್ಷ ನಡೆಸುತ್ತಿರುವ ಸರ್ಕಾರದಲ್ಲಿ ಒಟ್ಟು 20 ಶಾಸಕರನ್ನು ಆಮಾನತು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ಕರ್ನಾಟಕ ಬಂದ್ ರದ್ದು? ಈ ಕಾರಣಕ್ಕಾಗಿಯೇ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ…!ಕಾಂಗ್ರೆಸ್ ತಂತ್ರ ವಿಫಲವಾಗುತ್ತಾ?!
ಮಹಾದಾಯಿ ನದಿ ನೀರಿನ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ವಿಫಲವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ…
Read More » -
ಪ್ರಚಲಿತ
ಸರಕಾರದ ಹಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ನೀಡಿದ್ದ ಅಹಂಕಾರದ ಉತ್ತರವೇನು ಗೊತ್ತಾ?!
ಇತ್ತೀಚಿನ ದಿನಗಳಲ್ಲಿ ಸಿ.ಎಂ ಸಿದ್ದರಾಮಯ್ಯನವರು ಮಾತನಾಡುತ್ತಿರಬೇಕಾದರೆ ಬಹಳ ಅಹಂಕಾರದಿಂದನೇ ಮಾತನಾಡುತ್ತಿರುವುದು ಕಂಡು ಬರುತ್ತದೆ.. ಹಗರಣಗಳ ಮೇಲೆ ಹಗರಣ ಮಾಡುತ್ತಿರುವ ಸಿದ್ದರಾಮಯ್ಯನವರಿಗೆ ಸಾಧನಾ ಸಮಾವೇಶ ಎಂದು ಹೆಸರಿಟ್ಟುಕೊಂಡು ಬೇಕಾ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್: ರಾಹುಲ್ ಬರುವ ದಿನವೇ ರಾಜ್ಯ ಬಂದ್?! ರಾಷ್ಟ್ರೀಯ ನಾಯಕರು ಬರುವ ದಿನ ಸರ್ಕಾರವೇ ಬಂದ್ಗೆ ಸಪೋರ್ಟ್ ಮಾಡುವ ಕರಾಳ ಮುಖ ಬಯಲು.!!
ಈ ಕಾಂಗ್ರೆಸ್ ಪಕ್ಷ ಎಷ್ಟೊಂದು ನಾಟಕವಾಡುತ್ತೆ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. ಸರ್ಕಾರ ಜನರ ಒಳಿತಿಗಾಗಿ ಹಾಗೂ ಜನರ ಕ್ಷೇಮಕ್ಕಾಗಿ ಆಡಳಿತ ನಡೆಸಬೇಕೇ ಹೊರತು ರಾಜಕೀಯ ದುರುದ್ಧೇಶವನ್ನು ಇಟ್ಟುಕೊಂಡು…
Read More » -
ಪ್ರಚಲಿತ
ಸ್ಫೋಟಕ ಸುದ್ದಿ!! ಕರಾವಳಿಯ ದಕ್ಷ ಅಧಿಕಾರಿಗಳ ವರ್ಗಾವಣೆಯ ಹಿಂದಿದೆ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ!! ಐಪಿಎಸ್ ಅಧಿಕಾರಿಗಳ ಎತ್ತಂಗಡಿ ಮಾಡಿದ್ದು ಯಾಕೆ ಗೊತ್ತಾ?
ಕೋಮುಗಲಭೆಯಿಂದ ಹೊತ್ತಿ ಹುರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಈಗಾಗಲೇ ದೀಪಕ್ ರಾವ್, ಶರತ್ ಮಡಿವಾಳ ಸೇರಿದಂತೆ ಮತ್ತಿತ್ತರ ಹತ್ಯೆಯಾದರೂ ಕೂಡ ಯಾವುದಕ್ಕೂ ಸೂಕ್ತ ತನಿಖೆಯಾಗದೆ ಅಧಿಕಾರಿಗಳು ನಿರ್ಲಕ್ಷ್ಯ…
Read More » -
ಪ್ರಚಲಿತ
ರಾಜ್ಯ ಸರ್ಕಾರದ ವಿರುದ್ಧ ಐತಿಹಾಸಿಕ ನಡೆಯಿಟ್ಟ ಹೈಕೋರ್ಟ್.!! ಸರ್ಕಾರಕ್ಕೆ ಹೈಕೋರ್ಟ್ ಹೇಳಿದ್ದೇನು ಗೊತ್ತಾ.!?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಆಡಳಿತದಲ್ಲಿ ಅದ್ಯಾವ ರೀತಿಯ ಅನಾಚಾರ, ಭ್ರಷ್ಟಾಚಾರಗಳು ನಡೆದರು ಅದನ್ನು ಸಮರ್ಥಿಸಿಕೊಂಡು ಬರುತ್ತಿರುವ ಕಾರಣದಿಂದಲೇ ‘ಕೆಲವೊಂದು ಸಚಿವರ’ ಕುಮ್ಮಕ್ಕಿನಿಂದ ಸಾಲು ಸಾಲು ಕೊಲೆಗಳು ನಡೆಯುತ್ತಾ…
Read More » -
ಪ್ರಚಲಿತ
ಆಂದ್ರ ಪ್ರದೇಶದಲ್ಲೂ ಸದ್ದು ಮಾಡಿದ ಸಿದ್ದು ನಿದ್ದೆ… ತೆಲುಗು ನಾಡಿನಲ್ಲಿ ಕನ್ನಡ ಮುಖ್ಯಮಂತ್ರಿಯ ಮಾನಾಪಹರಣವಾಗಿದ್ದು ಹೇಗೆ ಗೊತ್ತಾ..?
ಅದ್ಯಾವ ಕರ್ಮಕ್ಕೆ ಈ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದರೋ ರಾಜ್ಯದ ಜನತೆ ತಿಳಿಯದಾದರು. ಆದರೆ ಈ ಮುಖ್ಯಮಂತ್ರಿಗಳ ನಾನಾ ಅವತಾರವನ್ನು ಮಾತ್ರ ಜನ ಬಲ್ಲವರಾಗಿದ್ದಾರೆ. ಅಂದು ಬಿಜೆಪಿ ಮಾಡಿದ…
Read More » -
ಇತಿಹಾಸ
ತನ್ನ ಪಕ್ಷವೇ ಮಾಡಿದ ಸರ್ವೆಯಲ್ಲಿ ಹೊರಬಿತ್ತು ಫಲಿತಾಂಶದ ರಹಸ್ಯ!! ಈ ಫಲಿತಾಂಶದಿಂದ ಕಾಂಗ್ರೆಸ್ ಬೆಚ್ಚಿಬಿದ್ದಿದ್ಯಾಕೆ ಗೊತ್ತಾ?!
ಯಾವಾಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದಿತ್ತೋ ಅಂದಿನಿಂದ ರಾಜ್ಯ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಸಾಗತೊಡಗಿದೆ. ಅಷ್ಟೂ ಸಮಯ ಗುಜರಾತ್ ಹಾಗೂ…
Read More » -
ಅಂಕಣ
ಇಂತಹ ಕೃತ್ಯಗಳನ್ನು ಎಸಗಿದ್ದಕ್ಕೆ ಆರ್.ಎಸ್.ಎಸ್. ಅನ್ನು ಉಗ್ರಗಾಮಿ ಸಂಘಟನೆ ಅಂದರೇ ಸಿದ್ದರಾಮಯ್ಯ?!!
ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಭಾರತಾದಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಎಲ್ಲಾ ಸದಸ್ಯರು ಕುಟುಂಬದ ಒಂದು ಭಾಗವೆಂದು ಬದುಕುತ್ತಾರೆ.. ಎಲ್ಲರನ್ನೂ ಸಮಾನ ಭಾವದಿಂದ ಕಂಡುಕೊಳ್ಳುತ್ತಾರೆ. ಎಲ್ಲಾ ಹಿಂದೂಗಳನ್ನು ತಮ್ಮ…
Read More »