ಅಂಕಣ

ಅದ್ಭುತ ಸಮೀಕ್ಷೆ! ಗೋ ಮಾಂಸದಿಂದ ವಾಹನಗಳಿಂದಾಗುವುದಕ್ಕಿಂತ ಜಾಸ್ತಿ ಪರಿಸರ ಮಾಲಿನ್ಯವಾಗುತ್ತದೆ ಎಂಬುದು ಧೃಢಪಟ್ಟಿದೆ!

ಗೋ ಹತ್ಯೆಯನ್ನು ನಿಷೇದಿಸುವಂತೆ ಸರಕಾರ ನಿರ್ಧರಿಸಿದೆ. ಆದರೆ ಅರೆ ವಿದ್ಯಾವಂತ ಪರಿಕಲ್ಪನೆಗಳು ಮತ್ತು ಜಾತ್ಯಾತೀತ ಅರ್ಥಶಾಸ್ತ್ರಜ್ಞರು ಗೋ ಹತ್ಯಾ
ನಿಷೇದದ ಬಗ್ಗೆ ತೀವ್ರವಾಗಿ ಸರಕಾರವನ್ನು ಧೂಷಿಸುತ್ತಿದ್ದಾರೆ. ಇದರಿಂದಾಗಿ ಅನೇಕ ಜನ ಕೆಲಸವಿಲ್ಲದೆ ನರಳಾಡುವಂತಾಗುತ್ತದೆ ಎಂದು ಬೊಬ್ಬೆ ಇಡಲು
ಪ್ರಾರಂಭಿಸಿದ್ದಾರೆ.!! ಆದರೆ ಗೋ ಹತ್ಯೆಯ ನಿಷೇಧದಿಂದ ದೇಶಕ್ಕೆ ಬಿಲಿಯನ್ ಡಾಲರ್ ಪ್ರಯೋಜನವನ್ನು ಪಡೆಯುತ್ತೇವೆ.!! ಆದರೆ ಇದನ್ನು ಮಾತ್ರ ಯಾರೂ
ಪ್ರಶ್ನಿಸುವುದಿಲ್ಲ ಯಾಕೆ?

ಗೋ ಹತ್ಯೆಯನ್ನು ನಿಷೇಧ ಮಾಡಿದಕ್ಕೆ ಮೋದಿ ಸರಕಾರದ ವಿರುದ್ಧ ದನಿಎತ್ತಿ ರಸ್ತೆಗಳಿಗೆ ದನದ ಮಾಂಸವನ್ನು ಎಸೆದು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.!! ಇಡೀ ರಸ್ತೆಯನ್ನು ರಕ್ತಯುತವಾಗಿ ಮಾಡಿದ್ದಾರೆ. ಹಂದಿ ಮಾಂಸಕ್ಕಿಂತ ಕೆಂಪು ಮಾಂಸ ಅಂದರೆ ದನದ ಮಾಂಸಕ್ಕೆ 28 ಪಟ್ಟು ಭೂಮಿ ಬೇಕಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. !!ಕೆಂಪು ಮಾಂಸಕ್ಕೆ 11 ಪಟ್ಟು ಹೆಚ್ಚು ನೀರು ಬೇಕಾಗುತ್ತದೆ.!! ಹಾಗಾಗಿ ಇದು ಕೂಡಾ ಅತ್ಯಂತ ಅಪಾಯಕಾರಿ ಎಂದು ಫಲಿತಾಂಶಗಳ ಪ್ರಕಾರ ತಿಳಿದು ಬರುತ್ತದೆ. ಈ ದನದ ಮಾಂಸದಿಂದಾಗಿ ಪರಿಸರ ಹಾನಿಯಾಗುತ್ತದೆ.. ಇದೆಲ್ಲಾ ಗೋಹತ್ಯೆಯನ್ನು ಮಾಡುವವರಿಗೆ ಕಾಣಿಸುವುದಿಲ್ಲವೇ?

ಆಲೂಗಡ್ಡೆ, ಗೋಧಿ ಮತ್ತು ಅಕ್ಕಿಗೆ ಹೋಲಿಸಿದರೆ ದನಕ್ಕೆ 160 ಹೆಚ್ಚು ಪಟ್ಟು ಭೂಮಿ ಬೇಕಾಗುತ್ತದೆ!! ಇದು 11 ಪಟ್ಟು ಹಸಿರು ಮನೆ ಅನಿಲಗಳನ್ನು ಉಂಟುಮಾಡುತ್ತದೆ. ಹಾಗಾಗಿ ಗೋಮಾಂಸ ಸೇವನೆಯು ಕಡಿಮೆಯಾಗಿದ್ದರೆ ಪರಿಸರ ಸ್ಥಿತಿಯನ್ನು ತೀವ್ರವಾಗಿ ಸುಧಾರಿಸಲಾಗುತ್ತದೆ.

ಜಾಗತಿಕ ತಾಪಮಾನ ಏರಿಕೆಯ ದೊಡ್ಡ ಭಾಗವೂ ಸಹ ಕೃಷಿ ಪದ್ಧತಿಗಳ ಕಾರಣವಾಗಿದೆ. ಹೌದು ಜಾಗತಿಕ ಎಚ್ಚರಿಕೆ ಹೊರಸೂಸುವಿಕೆ ಮತ್ತು ಕಾರಣಗಳ 15% ಕೃಷಿ ಅಭ್ಯಾಸಗಳ ಕಾರಣ ಇವು ಗೋಹತ್ಯೆ ನಿಷೇದÀಳಲ್ಲಿ 15% ಜಾನುವಾರುಗಳು ಬಹುಪಾಲು ಪಡೆದಿದೆ.

ಆಹಾರದಲ್ಲಿ ಸೇವಿಸುವ ಸೇವನೆಯನ್ನು ಕಡಿಮೆಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ಫ್ರೊಫೆಸರ್ ಗಿಡೋನ್ ಇಶೆ ಮಾತನಾಡಿದ್ದಾರೆ. ಮಾಂಸಕ್ಕಾಗಿ ಸಬ್ಸಿಡಿಗಳನ್ನು
ಕಡಿತಗೊಳಿಸುವುದರಿಂದ ಪೂರೈಸುವ ಬಳಕೆಯನ್ನು ತಗ್ಗಿಸಲು ಸುಲಭ ಮಾರ್ಗವಾಗಿದೆ ಎಂದು ಅವರು ಹೇಳಿದರು. ಈ ಹೇಳಿಕೆಯು ಭಾರತಕ್ಕೆ ಬಂದಾಗ ಬಹಳ
ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದಲ್ಲಿ ಹಸುಗಳನ್ನು ಕಳ್ಳಸಾಗಾಣಿಕೆ ಮಾಡುವ ಹತ್ಯೆಗಾರರಿಗೆ ಸರಕಾರವು ನೀಡಿದ ಸಬ್ಸಿಡಿಗಳ ಕಾರಣದಿಂದಾಗಿ ಹಸುಗಳ ವಧೆ ಹೆಚ್ಚಾಗುತ್ತಿದೆ.!! ಇದಕ್ಕಾಗಿ ಸಂಪೋರ್ಣವಾಗಿ ಗೋ ಹತ್ಯೆಯನ್ನು ನಿಷೇಧಿಸಬೇಕು.

ಒಟ್ಟಾರೆ ಉತ್ಪಾದನಾ ದಕ್ಷತೆಯನ್ನು ಸುಧಾರಿಸಲು ಮತ್ತು ಪರಿಸರೀಯ ಪರಿಣಾಮಗಳನ್ನು ಕಡಿಮೆ ಮಾಡಲು ಬಯಸಿದರೆ ಸರಕಾರ ಈ ಸಂದೇಶಗಳನ್ನು
ಎಚ್ಚರಿಕೆಯಿಂದ ಪರಿಗಣಿಸಬೇಕು. ಆದರೆ ಗ್ರಾಹಕರಿಗೆ ಸಂದೇಶ ಇನ್ನೂ ಬಲವಾಗಿದೆ. ಮಿತಿಮೀರಿದ ಮಾಂಸದ ಸೇವನೆಯನ್ನು ತಪ್ಪಿಸುವಂತೆ ಮಾಡಿದರೆ ಪರಿಸರಕ್ಕೆ ಒಳ್ಳೆಯದು. ಇಕಾಲಜಿ ಮತ್ತು ಹೈಡ್ರಾಲಜಿಯ ಯುಕೆ ಕೇಂದ್ರದಿಂದ ಪ್ರೊಫೆಸರ್ ಮಾರ್ಕ್ ಸಟನ್ ತಿಳಿಸಿದ್ದಾರೆ.

ಮಾಂಸದ ಸೇವನೆಯು 2050ರೊಳಗೆ ಆಹಾರ-ಸಂಬಂಧಿತ ಹೊರಸೂಸುವಿಕೆಯನ್ನು ಸುಮಾರು ಮೂರನೇ ಒಂದು ಭಾಗದಷ್ಟು ಕಡಿಮೆಗೊಳಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ. ಹೆಚ್ಚಿನ ಜನರು ಸಸ್ಯಹಾರಿ ಎಂದು ಭಾವಿಸಿದರೆ ಹೊರಸೂಸುವಿಕೆಯನ್ನು 63%ರಷ್ಟು ಕಡಿಮೆಗೊಳಿಸಬಹುದು ಎಂದು ಬಹಿರಂಗಪಡಿಸಿವೆ.

ಅನೇಕ ಪ್ರದೇಶಗಳಲ್ಲಿ ಅಸಮತೋಲಿತ ಆಹಾರಗಳು, ಹಣ್ಣುಗಳು , ತರಕಾರಿಗಳು , ಕೆಂಪು ಮತ್ತು ಸಂಸ್ಕರಿಸದ ಮಾಂಸಗಳ ಸೇವನೆಯಿಂದ ಹೆಚ್ಚಿನ ಅನಾರೋಗ್ಯ ಉಂಟಾಗಿದೆ. ಅದೇ ಸಮಯದಲ್ಲಿ ಆಹಾರ ವ್ಯವಸ್ಥೆಯು ಎಲ್ಲಾ ಹಸಿರು ಮನೆ ಅನಿಲ ಹೊರಸೂಸುವಿಕೆಯಲ್ಲಿನ ಅರ್ಧಕ್ಕಿಂತ ಹೆಚ್ಚು ಭಾಗಗಳಿಗೆ ಕಾರಣವಾಗಿದೆ.

ಡಾ. ಮಾರ್ಕೋ ಸ್ಟ್ರಿಂಗ್ಮನ್ ಅವರು ಅಧ್ಯಯನದ ಪ್ರಮುಖ ಲೇಖಕರಾಗಿದ್ದು, ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಅನಾಲಿಸಿಸ್ ಮತ್ತು ಮೌಲ್ಯಮಾಪನ ಎಂಬ ಪದದ ಅಧ್ಯಯನವು ಆಹಾರ ಬದಲಾವಣೆಯ ಸಹ ಪ್ರಯೋಜನಗಳಾಗಿವೆ.

ನಾವು ನಮ್ಮ ಮಕ್ಕಳು ಹೆತ್ತವರು ಆರೋಗ್ಯಕರವಾಗಿರ ಬೇಕು ಎಂದು ನೀವು ಬಯಸಿದ್ದಲ್ಲಿ ಗೋಮಾಂಸವನ್ನು ತೊರೆಯುವ ನಿರ್ಧಾರವನ್ನು ನೀವು ಕೈಗೆತ್ತಿಕೊಳ್ಳಬೇಕು. ದೀಪಾವಳಿ ಆಚರಣೆಯಲ್ಲಿ ಪಟಾಕಿಗಳನ್ನು ಸಿಡಿಸದಂತೆ ಹಲವಾರು ಬುದ್ಧಿ ಜೀವಿಗಳು ಸಲಹೆ ನೀಡಿದ್ದರು!! ಇದರಿಂದ ಅನೆಕ ತೊಂದರೆಗಳಾಗುತ್ತದೆ ಎಂದು ಅನೇಕ ಬುದ್ಧಿ ಜೀವಿಗಳು ಹೇಳಿದ್ದರು.. ಅದರಂತಯೇ ಎಲ್ಲಾ ಕಡೆ ಪಟಾಕಿಗಳ ಬಳಕೆ ಬಹಳ ಕಡಿಮೆ ಮಾಡಲಾಗಿದೆ. ಇದೇ ತರ್ಕವನ್ನು ನಾವು ಇಲ್ಲಿ ಬಳಸುವುದಾದರೆ ಈ ಭೂಮಿಯ ಭವಿಷ್ಯವನ್ನು ರಕ್ಷಿಸಲು ಇತರರು ಗೋಮಾಂಸ ಸೇವನೆಯನ್ನು ಬಿಟ್ಟುಬಿಡಲು ಪ್ರೋತ್ಸಾಹಿಸೋಣ..

ಭಾರತದಲ್ಲಿ ಜಾನುವಾರು ವಧೆ ಐತಿಹಾಸಿಕವಾಗಿ ನಿಷೇಧಿತ ವಿಷಯ .ಏಕೆಂದರೆ ಹಿಂದೂ ಧರ್ಮದಲ್ಲಿ ಹಸು ದೇವರ ಗೌರಾವಾನ್ವಿತ ಜೀವಿ. ಗೋಮಾತೆಯ
ಪೋಜನೀಯ ಪ್ರಾಣಿ ಹಸುವಿನ ಉತ್ಪನ್ನಗಳು ಡೈರಿ ಉತ್ಪನ್ನಗಳು ವ್ಯಾಪಕವಾಗಿ ಹಿಂದೂ ಸಂಸ್ಕ್ರತಿಯಲ್ಲಿ ದೈವಿಕ ಕಾರ್ಯಗಳಲ್ಲಿ ಬಳಸಲ್ಪಡುತ್ತದೆ. ಭಾರತದ
ಸಂವಿಧಾನದ 48ನೇ ವಿಧಿಯು ಹಸುಗಳು ಮತ್ತು ಕರುಗಳು ಹತ್ಯೆಯನ್ನು ನಿಷೇಧಿಸುವಂತೆ ಆದೇಶಿಸಿತ್ತು. 2005ರ ಅಕ್ಟೋಬರ್ 26ರಂದು ಭಾರತದ ಸುಪ್ರಿಂ ಕೋರ್ಟ್ ಭಾರತದ ವಿವಿಧ ರಾಜ್ಯ ಸರಕಾರಗಳು ಜಾರಿಗೊಳಿಸಿದ ಹಸುವಿನ ವಧೆ ವಿರೋಧಿ ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಒಂದು ಹೆಜ್ಜೆ ಗುರುತು ತೀರ್ಪಿನಲ್ಲಿ ಎತ್ತಿಹಿಡಿಯಿತು.

26 ಮೇ 2017ರಂದು ಭಾರತೀಯ ಜನತಾ ಪಾರ್ಟಿ .ನೇತೃತ್ವದ ಭಾರತೀಯ ಕೇಂದ್ರ ಸರಕಾರದ ಪರಿಸರ ಸಚಿವಾಲಯ ಭಾರತಾದ್ಯಂತ ಪ್ರಾಣಿ ಮಾರುಕಟ್ಟೆಗಳಲ್ಲಿ ಹತ್ಯೆಗಾಗಿ ಹಸುಗಳು ಮತ್ತು ಎಮ್ಮೆಗಳನ್ನು ಮಾಡಲು ನಿಷೇಧವನ್ನು ವಿಧಿಸಿತು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ(ಪಿಸಿಎ)ರ ಸೆಕ್ಷನ್ 37ರ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿರುವ ಪರಿಸರ ಪರಿಸರ ಸಚಿವಾಲಯ ಮಹತ್ವದ ಅಧಿಸೂಚನೆ ಹೊರಡಿಸುವ ಮೂಲಕ ಗೋವುಗಳ ಕೊಡುಕೊಳ್ಳುವಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದೆ.

ಈ ಸಂಬಂಧ ಕೇಂದ್ರ ಪರಿಸರ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದ್ದು ಗೋವುಗಳನ್ನು ಖಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇ ಅದರನ್ವಯ ಗೋವುಗಳನ್ನು ಭೂಮಾಲಿಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು ದಾಖಲೆಗಳ ಸಮೇತ ತಾನು ಕೃಷಿಕ ಎಂಬುವುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ.ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ. ಎಂದು 1960ರ ಪ್ರಾಣಿಗಳ ಹಿಮಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಸರಕಾರ ಇಷ್ಟೆಲ್ಲಾ ಮಾಹಿತಿಯನ್ನು ಹೊರಡಿಸಿದರೂ ಇದಕ್ಕೆ ಕ್ಯಾರೇ ಎನ್ನದ ಜನಗಳು ಗೋ ಹತ್ಯೆಯನ್ನು ಮಾಡುತ್ತಾನೇ ಬಂದಿದ್ದಾರೆ.. ಇದನ್ನು ಪ್ರಧಾನಿ ಮೋದಿ ಸರಕಾರ ಅದೆಷ್ಟೋ ಪ್ರಯತ್ನ ಮಾಡುತ್ತಾನೇ ಬಂದಿದೆ. ಇನ್ನಾದರೂ ಗೋ ಹತ್ಯೆ ಮಾಡಿ ತಿನ್ನುವವರಿಗೆ ಇದು ಪರಿಸರಕ್ಕೆ ಹಾನಿಯಾಗಿದೆ.. ಪರಿಸರಕ್ಕೆ ಹಾನಿಯಾದ ಗೋಮಾಂಸವನ್ನು ತಿನ್ನಲು ಹೇಗೆ ಮನಸ್ಸು ಬರುತ್ತದೋ ನಿಮಗೆ!!

Source :The Gaurdian – Environment

Eat less Beef and Save the world

-ಶೃಜನ್ಯಾ

Tags

Related Articles

Close