ಅಂಕಣ

ಗೋಮಾಂಸ ಸೇವಿಸಿದರೆ ಬರುವ ರೋಗಗಳೆಷ್ಟು? ಗೋಮಾಂಸದ ಹಿಂದಿದೆ ಮಾಫಿಯಾ? ಬೀಫ್ ತಿನ್ನುವಂತೆ ಪ್ರೇರೇಪಿಸಲು ಹಿಂದಿರುವ ಹಿಡನ್ ಅಜೆಂಡಾ ಏನು? ಯಾರೂ ತಿಳಿಸದ ಬೆಚ್ಚಿಬೀಳಿಸುವ ಸತ್ಯ!!!!

ವಿಷ ಸೇವಿಸುವ ಬದಲು ದನದ ಮಾಂಸ ತಿನ್ನಿ…. ಹೌದು ದನದ ಮಾಂಸ ಮಾನವನ ಜೀವಕ್ಕೆ ಎಷ್ಟೊಂದು ವಿಷಕಾರಿ ಎಂದರೆ ಆ ಮಾಂಸ ಮಾನವನ ದೇಹವನ್ನು ಇಂಚಿಂಚಾಗಿ ಕೊಲ್ಲುತ್ತಾ ಬರುತ್ತದೆ. ಯಾರು ದನದ ಮಾಂಸ ಅತಿ ಹೆಚ್ಚು ಸೇವಿಸುತ್ತಾರೋ ಅವರ ಆಯುಷ್ಯವೂ ಕಡಿಮೆಯಾಗುತ್ತದೆ. ದನದ ಮಾಂಸ ತಿಂದು ಅನೇಕ ಮಾರಕ ರೋಗಗಳಿಗೆ ತುತ್ತಾಗಿ ಎಷ್ಟೋ ಮಂದಿ ಮೃತಪಟ್ಟಿದ್ದಾರೆ.

ಆದರೂ ದನದ ಮಾಂಸ ತಿನ್ನುವಂತೆ ಯಾಕೆ ಪ್ರೇರೇಪಿಸುತ್ತಾರೆ? ದನದ ಮಾಂಸ ತಿನ್ನವಂತೆ ಪ್ರೇರೇಪಿಸುವ ಹಿಂದೆ ಎಷ್ಟೆಲ್ಲಾ ಮಾಫಿಯಾ ಇದೆ? ಮುಖ್ಯವಾಗಿ
ಹಿಂದೂಗಳನ್ನು ದನದ ಮಾಂಸ ತಿನ್ನುವಂತೆ ಪ್ರೇರೇಪಿಸಲು ಹಿಂದಿರುವ ಹಿಡನ್ ಅಜೆಂಡಾ ಏನು ಗೊತ್ತಾ? ಹೌದು ನೀವು ನಂಬ್ಲೇಕು ನಮ್ಮ ದೇಶದಲ್ಲಿ ಹೆಚ್ಚಿನ ಮಂದಿ ಸಾಯಲು ಕಾರಣ ಈ ದನದ ಮಾಂಸ. ಭಾರತದ ಜನ ನರಳಿ ನರಳಿ ಸಾಯ್ಬೇಕು ಅಂತಾನೇ ಈ ದನದ ಮಾಂಸ ತಿನ್ನಲು ಪ್ರೇರೇಪಿಸಲಾಗುತ್ತಿದೆ.

ದನದ ಮಾಂಸ ತಿಂದರೆ ಆರೋಗ್ಯಕ್ಕೆ ಉತ್ತಮ ಎಂಬ ಸುಳ್ಳನ್ನು ಎಷ್ಟೋ ಸಮಯಗಳಿಂದ ಹರಡಿಸಲಾಗುತ್ತಿದೆ. ಆದರೆ ನೆನಪಿರಲಿ ದನದ ಮಾಂಸದಿಂದ ಮೆದುಳಿನ ಶಕ್ತಿ ಕಡಿಮೆಯಾಗುವುದಲ್ಲದೆ ವಿದ್ಯೆ ಕೂಡಾ ಅವರ ತಲೆಗೆ ಹತ್ತುವುದಿಲ್ಲ. ಭಾರತದ ಜನರ ಬುದ್ಧಿಮತ್ತೆಯನ್ನು ಕಂಡು ಭಾರತದ ಜನರಿಗೆ ಒತ್ತಾಯಪೂರ್ವಕವಾಗಿ ದನದ ಮಾಂಸವನ್ನು ತಿನ್ನಿಸಿ ಅವರನ್ನು ರೋಗಗಳ ಕೂಪವನ್ನಾಗಿಸಲಾಯಿತು. ಈ ದಂಧೆಯ ಹಿಂದೆ ಡ್ರಗ್ಸ್ ಮಾಫಿಯಾ, ಜಿಹಾದ್ ಹಲವಾರು ಸೇರಿಕೊಂಡಿದೆ. ದನದ ಮಾಂಸ ತಿನ್ನುವವರಿಗೆ ಎಷ್ಟೊಂದು ರೋಗಗಳು ಬರುತ್ತದೆ ಎಂದರೆ ಅವರನ್ನು ರೋಗಗಳ ಕೂಪ ಎಂದೇ ಕರೆಯಬಹುದು. ಕ್ಯಾನ್ಸರ್, ಹೃದಯ ಸಮಸ್ಯೆ, ಅಲ್ಜೀಮರ್, ಕರುಳಿನ ಕ್ಯಾನರ್, ಮಧುಮೇಹ, ಬೊಜ್ಜು ಮುಂತಾದ ಕಾಯಿಲೆಗಳು ಬರುತ್ತದೆ.

ಇತ್ತೀಚೆಗೆ ಬೀಫ್ ಫೆಸ್ಟ್ ಆಚರಿಸಲಾಯಿತು. ಈ ಬೀಫ್ ಫೆಸ್ಟ್ ಆಯೋಜಿಸಲು ಹಲವಾರು ಡ್ರಗ್ಸ್ ಕಂಪೆನಿಗಳು ಹಣ ನೀಡಿತ್ತೆಂಬ ರಹಸ್ಯ ಬಯಲಾಗಿದೆ. ಬೀಫ್
ತಿನ್ನುವುದು ನಮ್ಮ ಆಹಾರದ ಹಕ್ಕು ಎಂದು ಬುದ್ಧಿಜೀವಿಗಳು ಹೋರಾಟ ಮಾಡುವುದನ್ನು ಗಮನಿಸಿರಬಹುದು. ಆದರೆ ಇಂಥಾ ಚಳುವಳಿಗೆ ಹಣ ಯಾರು ಕೊಡುತ್ತಾರೆ ಎಂದು ಯಾರಾದರೂ ಕೇಳಿದ್ದಾರಾ? ಬೀಫ್‍ನ ಹಿಂದಿನ ವಿಷಕಾರಿ ಅಂಶಗಳನ್ನು ಮರೆಮಾಚಿ ಅದನ್ನು ಜನರಿಗೆ ತಿನ್ನಿಸಿ ರೋಗಗಳ ಕೂಪವನ್ನಾಗಿಸಿ ಹಣ ಮಾಡುವ ಒಂದು ದಂಧೆ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಬೀಫ್ ತಿನ್ನುವಂತೆ ಒತ್ತಾಯಿಸುವವರು, ಚಳುವಳಿ ಮಾಡುವವರು ಹಂದಿ ಮಾಂಸ ತಿನ್ನುವಂತೆ ಯಾಕೆ ಒತ್ತಾಯಿಸುವುದಿಲ್ಲ? ಹಂದಿ ತಿನ್ನುವುದು ಮುಸ್ಲಿಮರಿಗೆ ಹರಾಮ್ ನಿಜ. ಆದರೆ ಹಂದಿ ಮಾಂಸ ದನದ ಮಾಂಸಕ್ಕಿಂತ ಅಪಾಯಕಾರಿಯಲ್ಲ.

ಗೋವನ್ನು ಹಿಂದೂಗಳು ತಾಯಿ ಎಂದು ಪೂಜಿಸುತ್ತಾರೆ. ಗೂವಿನ ದೇಹದಲ್ಲಿ 33 ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂದು ಹಿಂದೂಗಳು ನಂಬುತ್ತಾರೆ.
ಪ್ರಾಣಿಗಳಲ್ಲಿ ಗೋವು ಸಾತ್ವಿಕ ಪ್ರಾಣಿ. ಗೋವಿನಿಂದ ಸಿಗುವ ಹಾಲು, ಸೆಗಣಿ, ತುಪ್ಪ, ಗೋಮೂತ್ರ, ಸೇರಿ ಗೋವಿನ ಉತ್ಪನ್ನಗಳೆಲ್ಲವೂ ಆರೋಗ್ಯಕ್ಕೆ ಉತ್ತಮ. ಆದರೆ ಗೋವಿನ ಮಾಂಸ ಮಾತ್ರ ಆರೋಗ್ಯಕ್ಕೆ ವಿಷ. ಗೋಮಾಂಸ ವಿಷಕಾರಿಯಾಗಿರುವುದರಿಂದಲೇ ಭಾರತದ ಹಿಂದೂಗಳು ಗೋಮಾಂಸ ಸೇವಿಸುವುದಿಲ್ಲ. ಆದರೆ ಇಂದು ಹಿಂದೂಗಳಿಗೆ ಗೋಮಾಂಸ ಸೇವನೆ ಕಲಿಸಿದ್ದರಿಂದ ಇಂದು ಅನೇಕ ರೋಗಗಳಿಗೆ ತುತ್ತಾಗಿದ್ದಾರೆ.

ಭಾರತೀಯರಿಗೆ ಗೋಮಾಂಸ ಸೇವನೆಯ ರುಚಿ ಹತ್ತಿಸಲು ಡ್ರಗ್ಸ್ ಮಾಫಿಯಾ ಕೆಲಸ ಮಾಡಿದೆ ಎಂದರೆ ನಂಬಲೇಬೇಕು. ಗೋವು ಹಿಂದೂಗಳ ಪವಿತ್ರಪ್ರಾಣಿ,
ಸಾಧಾರಣವಾಗಿ ಇದನ್ನು ತಿನ್ನುವುದಿಲ್ಲ ಎಂದು ಅರ್ಥೈಸಿದ ಮಾಫಿಯಾ ಕೆಲವೊಂದು ಬುದ್ಧಿಜೀವಿಗಳ ಸಹಾಯ ಪಡೆದು ಹಿಂದೂಗಳಿಗೂ ತಿನ್ನಿಸುವಲ್ಲಿ ಸಫಲರಾದರು. ಅದರ ಜೊತೆಗೆ ಮುಸ್ಲಿಮರು ಭಾರತದಲ್ಲಿ ಜಿಹಾದ್ ಸಾರಿ ಮತಾಂತರ ಮಾಡಲು ಒತ್ತಾಯಪೂರ್ವಕವಾಗಿ ಬೀಫ್ ತಿನ್ನಿಸಿದರು. ಮುಸ್ಲಿಂ ದಾಳಿಕೋರರು ಹಿಂದೂಗಳು ಪವಿತ್ರವೆಂದು ಪೂಜಿಸುವ ದನಗಳನ್ನು ಕೊಂದು ಅದನ್ನು ತಿನ್ನಿಸಿ ಹಿಂದೂಗಳನ್ನು ಧರ್ಮಭ್ರಷ್ಟರನ್ನಾಗಿಸಿದರು. ಧರ್ಮಭ್ರಷ್ಟಗೊಂಡ ಕೆಲವು ಹಿಂದೂಗಳು ಒತ್ತಾಯಪೂರ್ವಕವಾಗಿ ಮುಸ್ಲಿಮರಾಗಿ ಮತಾಂತರ ಹೊಂದಿದರೆ, ಮತಾಂತರವಾಗಲು ಒಪ್ಪದ ಹಿಂದೂಗಳು ಅಸ್ಪøಷ್ಯರಾದರು. ಭಾರತಕ್ಕೆ ಖಲೀಫರ ದಾಳಿ ನಡೆಸಿದ ಸಂದರ್ಭದಲ್ಲಿಯೂ ಇದು ನಡೆಯಿತು.

ಭಾರತೀಯರು ಆಯುರ್ವೇದ ಔಷಧಗಳಿಂದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಅಲ್ಲದೆ ಭಾರತೀಯರಿಗೆ ಹಾಗೆಂದು ರೋಗಗಳೂ ಬರುತ್ತಿರಲಿಲ್ಲ. ಭಾರತದ ಚಿಕಿತ್ಸಾ ಪದ್ಧತಿಯನ್ನು ನಾಶ ಮಾಡಿ ಅವರ ಚಿಕಿಸ್ತಾ ಪದ್ಧತಿಯನ್ನು ಹೇರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಹಿಂದೂಗಳಿಗೆ ಗೋಮಾಂಸ ತಿನ್ನಿಸಿ ಅವರನ್ನು
ರೋಗಿಷ್ಟರನ್ನಾಗಿಸಲು ಪ್ರಯತ್ನ ನಡೆಯಿತು. ಆದರೆ ಹಿಂದೂಗಳು ಅದನ್ನು ತಿನ್ನಲೇ ಇಲ್ಲ. ಆದರೆ ಮುಸ್ಲಿಮರು ಯಥೇಚ್ಛವಾಗಿ ಗೋಮಾಂಸ ಭಕ್ಷಣೆ ಮಾಡುತ್ತಿದ್ದರಿಂದ ಅವರ ವ್ಯಾಪಾರಕ್ಕೆ ಗಿರಾಕಿಗಳು ಉಚಿತವಾಗಿ ಸಿಕ್ಕಂತಾಯಿತು. ಹಿಂದೂಗಳು ನೇರವಾಗಿ ಗೋಮಾಂಸ ತಿನ್ನುವುದಿಲ್ಲ ಎಂದು ತಿಳಿದ ಡ್ರಗ್ ಮಾಫಿಯಾ ಗೋಮಾಂಸವನ್ನು ಕೆಲವೊಂದು ಆಹಾರ ವಸ್ತುಗಳಿಗೆ ಸೇರಿಸಿ ಹಿಂದೂಗಳನ್ನು ಪರೋಕ್ಷವಾಗಿ ತಿನ್ನಿಸಿದರು. ಅಲ್ಲದೆ ಗೋಮಾಂಸ ಆರೋಗ್ಯಕ್ಕೆ ಒಳ್ಳೆಯದು ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಗೋವು ಹಿಂದೂಗಳಿಗೆ ಪವಿತ್ರವಾಗಿರುವುದರಿಂದ ಅವರ ನಂಬಿಕೆಯನ್ನು ಪ್ರಶ್ನಿಸಲು ಕಮ್ಯುನಿಸ್ಟ್ ಪ್ರೇರಿತ ಬುದ್ಧಿಜೀವಿಗಳು, ಪ್ರಗತಿಪರರನ್ನು ಬಳಸಲಾಯಿತು. ಅವರಿಗೆ ಸಾಕಷ್ಟು ಹಣದ ಪೂರೈಕೆಯೂ ನಡೆಯಿತು. ಇಂದು ಗೋಮಾಂಸ ಆರೋಗ್ಯಕ್ಕೆ ಯಾರು ಒಳ್ಳೆಯದು ಎಂದು ಹೇಳುತ್ತಾರೋ ಅದೆಲ್ಲಾ ಮಾಫಿಯಾ ಮಾಡಿದ ಸುಳ್ಳು ಪ್ರಚಾರವೇ ಹೊರತು ನಿಜವಲ್ಲ.

ದನದ ಮಾಂಸ ತಿನ್ನುವುದರಿಂದ ಬರುವ ರೋಗಗಳ ಬಗ್ಗೆ ತಿಳಿದರೆ ಮುಂದೆ ಎಂದಿಗೂ ನೀವು ದನದ ಮಾಂಸವನ್ನೇ ತಿನ್ನುವುದಿಲ್ಲ. ಆರೋಗ್ಯ ಚೆನ್ನಾಗಿ
ಇರಬೇಕೆಂದಿದ್ದರೆ ಖಂಡಿತವಾಗಿಯೂ ದನದ ಮಾಂಸ ವರ್ಜಿಸಲೇಬೇಕಾಗುತ್ತದೆ. ನಾನು ಮೊದಲೇ ತಿಳಿಸಿದಂತೆ ವಿಷ ಸೇವಿಸುವುದೂ ಒಂದೇ ದನದ ಮಾಂಸ
ಸೇವಿಸುವುದೂ ಒಂದೆ..ಗೋಮಾಂಸವನ್ನು ಕೆಂಪು ಮಾಂಸ ಅಥವಾ ರೆಡ್ ಮೀಟ್ ಎಂದೂ ಕರೆಯುತ್ತಾರೆ. ರೆಡ್‍ಮೀಟ್ ದೇಹಕ್ಕೆ ವಿಷಕಾರಿಯಾಗಿರುವುದರಿಂದ ಅನೇಕ ದೇಶಗಳು ಅದನ್ನು ನಿಷೇಧಿಸಿದೆ. ಸಮುದ್ರದಲ್ಲಿ ಸಿಗುವ ಕೆಂಪು ಮಾಂಸ ಹೊಂದಿರುವ ಮೀನುಗಳನ್ನೂ ಸಹ ಯಾರೂ ತಿನ್ನುವುದಿಲ್ಲ. ಇಂಥದರಲ್ಲಿ ಗೋಮಾಂಸವನ್ನು ಯಾಕೆ ತಿನ್ನುತ್ತಾರೋ ಗೊತ್ತಿಲ್ಲ. ಯಹೂದಿಗಳು ಗೋವನ್ನು ಪೂಜಿಸುತ್ತಿದ್ದರು. ಗೂಪೂಜೆ ಮುಸ್ಲಿಮರಿಗೆ ವಿರೋಧವಾಗಿರುವುದರಿಂದ ಯಹೂದಿಗಳ ಪೂಜೆಗೆ ವಿರುದ್ಧವಾಗಿ ಮುಸ್ಲಿಮರು ಗೋವನ್ನು ಕೊಂದು ತಿನ್ನಲಾರಂಭಿಸಿದರು. ಹಸು ಸತ್ತ ನಂತರ ತಿನ್ನುವುದಕ್ಕೂ ಜೀವಂತವಿದ್ದಾಗ ಅದರ ಉತ್ಪನ್ನಗಳು ತಿನ್ನುವುದಕ್ಕೂ ವ್ಯತ್ಯಾಸವಿದೆ. ಸತ್ತ ನಂತರ ತಿನ್ನುವುದರಿಂದ ಜೀವಕ್ಕೆ ತುಂಬಾ ಅಪಾಯಕಾರಿಯಾಗುತ್ತದೆ.

ಗೋಮಾಂಸದಂತಹ ಕೆಂಪು ಮಾಂಸ (ರೆಡ್ ಮೀಟ್) ಸೇವಿಸಬಾರದು ಎನ್ನುವುದಕ್ಕೂ ಹಲವು ಕಾರಣಗಳಿವೆ. ಗೋಮಾಂಸದ ಅತಿಯಾದ ಬಳಕೆಯ ಕೆಟ್ಟ
ಪರಿಣಾಮಗಳೂ ಹಲವು. ಹಸುಗಳು ಸತ್ತಿರುವುದಕ್ಕಿಂತ ಅದು ಜೀವಂತವಾಗಿರುವಾಗ ಅದರ ಪ್ರಯೋಜನಗಳು ಹೆಚ್ಚು.

ದೇಹದಲ್ಲಿ ಬೊಜ್ಜು ಅಥವಾ ಸ್ಥೂಲಕಾಯ:
ಬೀಫ್‍ನಲ್ಲಿ ಕೊಲೆಸ್ಟ್ರಾಲ್ ಅಂಶ ಅತಿ ಹೆಚ್ಚು ಇದೆ. ಕೊಲೆಸ್ಟ್ರಾಲ್ ದೇಹಕ್ಕೆ ಸೂಕ್ತವಲ್ಲ. ಕೊಲೆಸ್ಟ್ರಾಲ್ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದಲ್ಲದೆ ದೇಹದಲ್ಲಿ ಬೊಜ್ಜು ಶೇಖರಣೆಗೊಳ್ಳುತ್ತದೆ. ಬೊಜ್ಜಿನಿಂದ ಮನುಷ್ಯ ಅನೇಕ ರೋಗಗಳಿಗೆ ತುತ್ತಾಗುತ್ತಾನೆ. ಇಂದು ಅತಿ ಹೆಚ್ಚು ಮಂದಿ ಬೊಜ್ಜು ಬೆಳೆಸಿಕೊಳ್ಳಲು ಗೋಮಾಂಸ ಸೇವನೆಯೂ ಕಾರಣ. ಗೋಮಾಂಸದಂತಹ ಕೆಂಪು ಮಾಂಸವನ್ನು ಸೇವಿಸುವ ಗ್ರಾಹಕರಲ್ಲಿ ಸ್ಥೂಲಕಾಯ ಸಾಮಾನ್ಯವಾಗಿರುತ್ತದೆ. ಹೊಟ್ಟೆ ಪದರಗಳು ಇನ್ನಷ್ಟು ಕೊಬ್ಬಿ ಉಬ್ಬಿಕೊಳ್ಳುತ್ತವೆ.

ಅಧಿಕ ರಕ್ತದೊತ್ತಡ, ಸ್ಟ್ರೋಕ್, ಹೃದಯಾಘಾತ:
ಇಂದು ಅನೇಕ ಮಂದಿಗೆ ರಕ್ತದೊತ್ತಡ ಸಮಸ್ಯೆ ಇದೆ. ಇದು ಸಮಾನ್ಯ ಜನರಿಗೆ ಹೋಲಿಸಿದರೆ ಗೋಮಾಂಸ ಸೇವಿಸುವವರಿಗೆ ಹೆಚ್ಚು. ಗೋಮಾಂಸವನ್ನು
ಸಂಸ್ಕರಿಸಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಕೆಡದಂತೆ ಸಂಸ್ಕರಿಸಿ ಇಡುವಾಗ ಅದರಲ್ಲಿ ಇನ್ನಷ್ಟು ವಿಷಕಾರಿ ಅಂಶಗಳು ಸೇರುತ್ತದೆ. ರಕ್ತದೊತ್ತಡದಿಂದ
ಹೃದಯಾಘಾತ, ಸ್ಟ್ರೋಕ್ ಉಂಟಾಗುತ್ತದೆ. ಗೋಮಾಂಸ ಸೇವಿಸಿದವರೇ ಹೆಚ್ಚಾಗಿ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ದನದ ಮಾಂಸದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವುದರಿಂದ ದೇಹದಲ್ಲಿ ಅನಿಯಮಿತ ಕೊಲೆಸ್ಟ್ರಾಲ್ ಮಟ್ಟವನ್ನು ದಿನದಿಂದ ದಿನಕ್ಕ್ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಕೂಡಾ ಹೃದಯಾಘಾತಕ್ಕೆ
ಕಾರಣವಾಗಬಲ್ಲುದು. ಹೃದಯ ರೋಗದ ಬಗ್ಗೆ ದೀರ್ಘಕಾಲದ ಸಂಶೋಧನೆಯ ನಂತರ ವಿಜ್ಞಾನಿಗಳು ಯಶಸ್ವಿಯಾಗಿ ಕೆಂಪು ಮಾಂಸ ಸೇವನೆ ಮತ್ತು ಹೃದ್ರೋಗಕ್ಕೆ ಸಂಪರ್ಕ ಇರುವುದನ್ನು ಸಾವೀತುಪಡಿಸಿದ್ದಾರೆ

ಮಹಾಮಾರಿ ಕ್ಯಾನ್ಸರ್:
ಇಂದು ಜಗತ್ತನ್ನು ಕಾಡುವ ಭಯಾನಕ ರೋಗ ಕ್ಯಾನ್ಸರ್. ಕ್ಯಾನ್ಸರ್‍ಗೆ ಇಂದಿಗೂ ಸೂಕ್ತ ಔಷಧಿ ಕಂಡುಹಿಡಿಯಲಾಗಿಲ್ಲ. ದನದ ಮಾಂಸದಲ್ಲಿ ಪ್ರಾಸ್ಟೇಟ್ ಅಂಶ ಜಾಸ್ತಿ ಇರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಹೆಚ್ಚು. ಗೋಮಾಂಸದಿಂದಲೇ ಕ್ಯಾನ್ಸರ್ ಉಂಟಾಗಲು ಕಾರಣ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಗೋವಿನ ಮೂತ್ರದಿಂದ ಕ್ಯಾನ್ಸರ್ ಶಮನ ಮಾಡಲು ಅಮೇರಿಕಾ ಅಧ್ಯಯನ ನಿರತವಾಗಿದೆ. ಆದರೆ ಅದೇ ಮಾಂಸದಿಂದ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತದೆ. ಇನ್ನು ದನದ ಮಾಂಸವನ್ನು ಸುಟ್ಟು ತಿಂದರೆ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಅಧ್ಯಯನ ವರದಿ. 50 ಮತ್ತು 74 ವಯಸ್ಸಿನ 1,48,610 ಜನರನ್ನು ಇಟ್ಟುಕೊಂಡು ಅಮೇರಿಕಾದ ಅಧ್ಯಯನ ಸಂಸ್ಥೆಯೊಂದು ಸಾಬೀತುಪಡಿಸಿರುವುದೇನೆಂದರೆ ಗೋಮಾಂಸ ಅಥವಾ ರೆಡ್ ಮೀಟ್ ಮತ್ತು ಸಂಸ್ಕರಿಸಿದ ಮಾಂಸದ ಹೆಚ್ಚಿನ ಬಳಕೆಯು ಗಣನೀಯವಾಗಿ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಪ್ರೋಟೀನ್ ಹೆಚ್ಚಲು ಕೆಂಪು ಮಾಂಸ ಉತ್ತಮ ಎಂದು ಹೇಳುವವರೂ ಇದ್ದಾರೆ. ಆದರೆ ಕೆಂಪು ಮಾಂಸದಲ್ಲಿ ಸಿಗುವ ಪ್ರೋಟೀನಿಗಿಂತಲೂ ಅಪಾಯವೇ ಹೆಚ್ಚು. ದೇಹದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಬೇಕಿದ್ದರೆ ಮೀನು, ಸೋಯಾ, ಮೊಗ್ಗು, ಸೊಪ್ಪು ತರಕಾರಿಗಳನ್ನು ಸೇವಿಸಬಹುದು.

ಆಲ್ಜೀಮರ್:
ವಯಸ್ಸಾದಂತೆ ನೆನಪಿನ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ವಯಸ್ಸಿಗೆ ಅನುಗುಣವಾಗಿ ಇದು ಸಹಜ. ಆದರೆ ಕೆಲವು ಸಲ ಸಣ್ಣ ವಯಸ್ಸಿನಲ್ಲೂ ಇದು
ಕಾಣಿಸಿಕೊಳ್ಳುತ್ತದೆ. ವಯಸ್ಸಾದವರಲ್ಲಿ ಹಾಗೂ ಸಣ್ಣ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ನೆನಪು ಶಕ್ತಿ ಕಡಿಮೆಯಾಗುವ ಇಂತಹ ರೋಗವನ್ನು ಆಲ್‍ಝೈಮರ್ ಅಥವಾ ಅಲ್ಜೀಮರ್ ಎನ್ನುತ್ತಾರೆ. ಗೋಮಾಂಸದಿಂದ ಅಲ್ಜೀಮರ್ ಕಾಯಿಲೆಯ ಅಪಾಯ ಜಾಸ್ತಿ. ಕೆಂಪುಮಾಂಸದಲ್ಲಿ ಇರುವ ಕಬ್ಬಿಣದ ಅಂಶ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಟಾ ಮತ್ತು ಬೀಟ ಅಮಿಲಾಯ್ಡ್ ಎಂಬ ಪೆÇ್ರೀಟೀನ್ ಮೆದುಳಿನ ನರ ಕೋಶಗಳ ಕಾರ್ಯಕ್ಕೆ ಅಡ್ಡಿ ಪಡಿಸಬಹುದು ಅಥವಾ ನರವನ್ನು ಸಾಯಿಸಬಹುದು. ಇದು ಆಲ್ಜೀಮರ್ ಕಾಯಿಲೆಗೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ.

ಕರುಳಿನ ಕ್ಯಾನ್ಸರ್:
ಇತ್ತೀಚಿಗಿನ ಅಧ್ಯಯನದ ಪ್ರಕಾರ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಗೋಮಾಂಸ ಮತ್ತು ರೋಗದ ನಡುವೆ ಸಂಬಂಧವನ್ನು ಸೂಚಿಸುತ್ತದೆ, ಆದರೆ
ವಾಸ್ತವವಾಗಿ, ನಿಮ್ಮ ಕರುಳಿನ ಸೂಕ್ಷ್ಮಜೀವಿಗಳನ್ನು ವಿಭಜಿಸುವ ಕಾರ್ನಿಟೈನ್ ಎಂಬ ಸಂಯುಕ್ತ ಮಾಂಸದಲ್ಲಿ ಕಂಡುಬರುತ್ತಿದ್ದು ಇದು ಟ್ರಿಮ್ -ಎಥಲಮೈನ್ – ಎನ್- ಆಕ್ಸಿಡ್ ಉತ್ಪಾದನೆ ಮಾಡುವುದರ ಜೊತೆಗೆ ಎಥೆರೋಜೆನಿಕ್(ಅಪಧಮನಿಯ ಕಾಠಿಣ್ಯ)ದೊಂದಿಗೆ ಸಂಬಂಧ ಹೊಂದಿದೆ. ದೊಡ್ಡ ಕರುಳಿನ ಕ್ಯಾನ್ಸರ್‍ನ ಅಪಾಯ ಅನೇಕ ಅಧ್ಯಯನಗಳು ಗೋಮಾಂಸದಂತಹ ಕೆಂಪು ಮಾಂಸಗಳು ಕರುಳಿನ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯ ಹೊಂದಿರುತ್ತವೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿವೆ.

ಮಧುಮೇಹ :
ಇತ್ತೀಚಿನ ಸಂಶೋಧನೆಯ ಪ್ರಕಾರ , ಗೋಮಾಂಸ ಮತ್ತು ಹಂದಿಯಂತಹ ಕೆಂಪು ಮಾಂಸ ಸೇವನೆ ಎರಡನೆ ವಿಧದ ಮಧುಮೇಹದ ಅಪಾಯವನ್ನು
ಉಂಟುಮಾಡುತ್ತದೆ. ಅಧ್ಯಯನದ ಪ್ರಕಾರ ಪ್ರತಿವಾರ ಶೇ. 50ರಷ್ಟು ಮಧುಮೇಹ ಪ್ರಮಾಣ ಹೆಚ್ಚಾಗುತ್ತದೆ. ನಿಯಮಿತವಾಗಿ ಅಥವಾ ಹವ್ಯಾಸವಾಗಿ ಕೆಂಪು ಮಾಂಸ ಅಥವಾ ದನದ ಮಾಂಸ ಸೇವಿಸುವರಿಗೆ ಇದು ಖಂಡಿತವಾಗಿಯೂ ಅಪಾಯಕಾರಿ.

ಮಕ್ಕಳಿಗೂ ಅಪಾಯ:
ಗೋಮಾಂಸ ಸೇವನೆಯಿಂದ ಮಕ್ಕಳಲ್ಲಿಯೂ ಕೂಡ ಕಾಣಿಸಿಕೊಳ್ಳುವ ಬೊಜ್ಜು ಸಮಸ್ಯೆಯಿಂದಾಗಿ ಅವರ ಕಡಿಮೆ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಉಂಟಾಗುವ ಹೃದಯ ಸಮಸ್ಯೆ, ಅನಾರೋಗ್ಯ ಸಮಸ್ಯೆಗಳು ಗೋಮಾಂಸ ಸೇವನೆಯಿಂದ ಹೆಚ್ಚಾಗಿ ಬರುತ್ತದೆ. ಮಕ್ಕಳಲ್ಲಿ ಉಂಟಾಗುವ ಬುದ್ಧಿಮಾಂದ್ಯತೆಗೂ ಗೋಮಾಂಸ ಪರಿಣಾಮ ಬೀರುತ್ತದೆ. ಗೋಮಾಂಸದಲ್ಲಿರುವ ರಾಸಾಯನಿಕಗಳು ಮಕ್ಕಳನ್ನು ಕ್ರೂರಿಗಳನ್ನಾಗಿ ಕೋಪಿಷ್ಠರನ್ನಾಗಿ ಮಾಡುತ್ತಿದೆ ಎನ್ನುತ್ತದೆ ಅಧ್ಯಯನ ವರದಿ!

ಹೀಗೆ ನಾನಾ ರೋಗಗಳಿಗೆ ಕಾರಣವಾಗುವ ಗೋಮಾಂಸದ ದುಷ್ಪರಿಣಾಮಗಳನ್ನು ಯಾರೂ ಕೂಡಾ ಹೇಳುವುದಿಲ್ಲ. ಸ್ವತಃ ವೈದ್ಯರೇ ಇದನ್ನು ಹೇಳಲು
ಮುಂದಾಗುವುದಿಲ್ಲ ಎಂದರೆ ಇದರ ಹಿಂದಿನ ಮಾಫಿಯಾ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು. ವಿದೇಶಗಳಲ್ಲಿ ಗೋಮಾಂಸವನ್ನು ತಿನ್ನದಂತೆ ವೈದ್ಯರು ಸೂಚಿಸುತ್ತಾರೆ ಆದರೆ ಭಾರತದಲ್ಲಿ ಗೋಮಾಫಿಯಾ, ಡ್ರಗ್ ಮಾಫಿಯಾ ಸಕ್ರಿಯವಾಗಿರುವುದರಿಂದ ಇಲ್ಲಿ ಗೋಮಾಂಸ ತಿನ್ನಬೇಡಿ ಎಂದು ಯಾರೂ ಹೇಳುವುದಿಲ್ಲ. ತಂಬಾಕು ಸೇವಿಸಬೇಡಿ ಎಂದು ಪ್ಯಾಕೆಟ್ ಮೇಲಾದರೂ ಬರೆದಿರುತ್ತದೆ ಆದರೆ ಗೋಮಾಂಸ ಸೇವಿಸಬೇಡಿ ಎಂದು ಯಾರಾದರೂ ಹೇಳಿದರೆ ಅದರಿಂದ ದೊಡ್ಡ ಗಲಾಟೆಯೇ ನಡೆಯುತ್ತದೆ. ಆದರೆ ಈ ಗಲಾಟೆ ನಡೆಸಲು ಪ್ರೇರೇಪಿಸುವುದೇ ಮಾಫಿಯಾ.

-ಚೇಕಿತಾನ

Tags

Related Articles

Close