ಅಂಕಣ

ಉತ್ತರಾಖಂಡದಲ್ಲಿ ರಾತ್ರೋರಾತ್ರಿ ಎರಡು ಲಕ್ಷ ಮುಸ್ಲಿಂ ಮಕ್ಕಳು ಕಾಣೆಯಾಗಿದ್ಯಾಕೆ? ಹೀಗಾಗಿದ್ದರ ಹಿಂದಿನ ಕಾರಣವಾದರೂ ಏನು? ಇದನ್ನ ನೋಡಿ ಪ್ರಧಾನಿ ಮೋದಿಯೂ ಬೆಚ್ಚಿಬಿದ್ದಿದ್ಯಾಕೆ?

ಉತ್ತರಾಖಂಡದಲ್ಲಿ 200000 ಮುಸ್ಲಿಂ ಮಕ್ಕಳು ರಾತ್ರೋ ರಾತ್ರಿ ಕಾಣೆಯಾಗಿಬಿಟ್ಟಿದ್ದರು. ನಂತರ ತನಿಖೆಯ ವೇಳೆ ಸ್ಫೋಟಕವಾದ ಮಾಹಿತಿಯೊಂದು ಹೊರಬಂದಿತ್ತು. ಇದನ್ನ ಕೇಳಿದ ಪ್ರಧಾನಿ ಮೋದಿ ಕೂಡ ಬೆಚ್ಚಿಬಿದ್ದಿದ್ದರಂತೆ.

ಇತ್ತೀಚೆಗಷ್ಟೇ ಪೂರ್ವ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ತನ್ನ ಉಪರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದ ನಂತರ ಭಾರತದಲ್ಲಿ ಅಸಹಿಷ್ಣುತೆ ಇದೆ, ಮುಸಲ್ಮಾನರಿಗೆ ಅಸುರಕ್ಷತೆಯ ಭಾವನೆ ಕಾಡುತ್ತಿದೆ, ಭಾರತದಲ್ಲಿ ಮುಸಲ್ಮಾನರು ಸೇಫ್ ಅಲ್ಲ ಅನ್ನೋ ಹೇಳಿಕೆಯನ್ನ ಕೊಟ್ಟಿದ್ದು ತಮಗೆಲ್ಲ ಗೊತ್ತಿರುವ ವಿಚಾರವೇ.

ಹಾಗಂತ ಈಗ ಕಾಣೆಯಾಗಿರುವ ಈ ಎರಡು ಲಕ್ಷ ಮುಸ್ಲಿಂ ಮಕ್ಕಳ ವಿಚಾರಕ್ಕೂ ಹಮೀದ್ ಅನ್ಸಾರಿ ಹೇಳಿಕೆ ಎರಡಕ್ಕೂ ಒಂದಕ್ಕೊಂದು ಸಂಬಂಧವಿಲ್ಲ.

ಆದರೆ ಇತ್ತೀಚೆಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಯಾಕೆ ತಥಾಕಥಿತ ಸೆಕ್ಯೂಲರ್ ಗಳು, ಬುದ್ಧಿಜೀವಿಗಳು, ವಿಚಾರವಾದಿಗಳು, ಅವಾರ್ಡ್ ವಾಪಸಿ ಗ್ಯಾಂಗ್ ನವರಿಗೆ ಹಾಗು ಕಾಂಗ್ರೆಸ್ ಕಮ್ಯುನಿಸ್ಟರಿಗೆ ಅಲ್ಪಸಂಖ್ಯಾತರು ದೇಶದಲ್ಲಿ ಸುರಕ್ಷಿತರಿಲ್ಲ ಅನ್ನಿಸುತ್ತಿದೆ ಅನ್ನೋದನ್ನ ಸ್ವಲ್ಪ analyze ಮಾಡಿದಾಗ ಮೋದಿ ಸರ್ಕಾರದ ಕೆಲ ನೀತಿ, ನಿರ್ಧಾರಗಳು ಇದಕ್ಕೆಲ್ಲ ಕಾರಣ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.

ಉತ್ತರಾಖಂಡದಲ್ಲಿ ಅಲ್ಲಿನ ಮದರಸಾಗಳಲ್ಲಿ ಓದುತ್ತಿರೋ ಸುಮಾರು ಎರಡು ಲಕ್ಷ ಮುಸ್ಲಿಂ ವಿದ್ಯಾರ್ಥಿಗಳು ರಾತ್ರೋ ರಾತ್ರಿ ಕಾಣೆಯಾಗಿಬಿಟ್ಟಿದ್ದಾರಂತೆ.

ವಿಷಯವೇನು ಗೊತ್ತಾ? ಈ ವಿಷಯದ ಬಗ್ಗೆ ನೀವು ತಿಳಿದುಕೊಂಡರೆ ನೀವೂ ಹೌಹಾರೋದು ಗ್ಯಾರಂಟಿ.

ಉತ್ತರಾಖಂಡದ ಮದರಸಾಗಳಲ್ಲಿ ಓದುತ್ತಿರೋ ಮುಸ್ಲಿಂ ಮಕ್ಕಳುಗಳಿಗೆ ಕಳೆದ ಹಲವಾರು ವರ್ಷಗಳಿಂದ ‘ವಜೀಫಾ’ ಅಂದರೆ ಸ್ಕಾಲರಶಿಪ್ ಸರ್ಕಾರದ ವತಿಯಿಂದ ನೀಡಲಾಗುತ್ತಿತ್ತು.

ಮೋದಿ ಸರ್ಕಾರ ಆಧಾರ್ ಕಾರ್ಡನ್ನ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು ಅನ್ನೋ ಫರಮಾನನ್ನ ಹೊರಡಿಸಿದ ನಂತರ ಉತ್ತರಾಖಂಡ ಸರ್ಕಾರ ಕೂಡ ಇದನ್ನ ತನ್ನ ರಾಜ್ಯದಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿತ್ತು.

ಯಾವಾಗ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಜೊತೆಗೆ ಲಿಂಕ್ ಆಯಿತೋ ಆಗ ಉತ್ತರಾಖಂಡ ಮದರಸಾದಲ್ಲಿನ ಸುಮಾರು 1 ಲಕ್ಷದ 95 ಸಾವಿರದ 360 ಹುಡುಗರು ಕಾಣೆಯಾಗಿಬಿಟ್ಟಿದ್ದರು.

ಕಾಣೆ ಅಂದರೆ ಕಿಡ್ನ್ಯಾಪ್ ಅಲ್ಲ ಮಾರಾಯ್ರೆ, ಈ ಸರಿಸುಮಾರು ಎರಡು ಲಕ್ಷ ಮದರಸಾ ವಿದ್ಯಾರ್ಥಿಗಳ ಹೆಸರೇಳಿಕೊಂಡು ಅದ್ಯಾವ ಜಿಹಾದಿ ಸ್ಕಾಲರಶಿಪ್ ನ ಹಣವನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದರೋ ಅದು ಬಂದ್ ಆಯಿತು.

ಅಂದರೆ ಸರ್ಕಾರಕ್ಕೆ ನಕಲಿ ದಾಖಲೆ ತೋರಿಸಿ ನಮ್ಮ ಮದರಸಾಗಳಲ್ಲಿ ಇಷ್ಟು ಲಕ್ಷ ಜನ ಇದಾರೆ ಅಂತ ಅವರ ಸ್ಕಾಲರಶಿಪ್ ಹಣ ನುಂಗಿ ನೀರು ಕುಡಿಯುತ್ತಿದ್ದ ಕುಳಗಳು ಈಗ ಕೈ ಕೈ ಹಿಸುಕಿಕೊಳ್ಳುವಂತೆ ಮೋದಿ ಸರ್ಕಾರ ಮಾಡಿದೆ.

ಅಷ್ಟಕ್ಕೂ ಈ ಎರಡು ಲಕ್ಷ ವಿದ್ಯಾರ್ಥಿಗಳ ಮದರಸಾ ಸ್ಕಾಲರಶಿಪ್ ಎಷ್ಟಿತ್ತು ಗೊತ್ತಾ?

ಆಧಾರ್ ಲಿಂಕ್ ಮಾಡಿದ ನಂತರ ಕಾಣೆಯಾದ ನಕಲಿ ವಿದ್ಯಾರ್ಥಿಗಳ ಹೆಸರಮೇಲೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ಹಣ ತಿಂಗಳಿಗೆ 14 ಕೋಟಿ. ಆಧಾರ್ ಕಾರ್ಡನ್ನ ಬ್ಯಾಂಕ್ ಅಕೌಂಟಿಗೆ ಲಿಂಕ್ ಮಾಡಿಸಿದ ನಂತರ 14 ಕೋಟಿ ಇದ್ದದ್ದು ಈಗ 2 ಕೋಟಿಗೆ ಇಳಿಕೆಯಾಗಿದೆ.

ಪ್ರತಿ ತಿಂಗಳಿಗೆ 12 ಕೋಟಿ ಪುಕ್ಕಟೆಯಾಗಿ ಉಪಯೋಗಿಸುತ್ತಿದ್ದ ಖದೀಮರನ್ನ ಮೋದಿ ಸರ್ಕಾರದ ಯೋಜನೆ ಬಂದ್ ಮಾಡಿಸಿದಂತಾಗಿದೆ.

ಖದೀಮರ ಪ್ಲ್ಯಾನ್ ಏನಿತ್ತು?

ಈಗ ಕಾಣೆಯಾಗಿದ್ದಾರೆ ಅಂತ ಹೇಳ್ತಿರೋ ವಿದ್ಯಾರ್ಥಿಗಳು ಮದರಾಸಗಳಲ್ಲಿ ಇರಲೇ ಇಲ್ಲ. ಇರದೆ ಇರೋ ಮಕ್ಕಳನ್ನ ಸುಳ್ಳು ಹೆಸರಿನಿಂದ ಮದರಸಾದಲ್ಲಿ ಸೇರಿಸಿ ಸರ್ಕಾರದ ವತಿಯಿಂದ ಕೋಟಿ ಕೋಟಿ ಲೂಟಿ ಮಾಡುತ್ತಿದ್ದರು.

ಇಷ್ಟು ದಿನ ಅಲ್ಲಿದ್ದ ಸರ್ಕಾರ ಯಾವುದಾಗಿತ್ತು? ಭ್ರಷ್ಟ ಜನರ ನೆಚ್ಚಿನ ಪಕ್ಷವಾದ ಕಾಂಗ್ರೆಸ್ ಇಷ್ಟು ವರ್ಷ ಉತ್ತರಾಖಂಡದಲ್ಲಿ ಆಳ್ವಿಕೆ ನೆಡಸಿತ್ತು.

ಮದರಸಾಗಳಲ್ಲಿ ನಡೆದ ಅವ್ಯವಹಾರ ಕಾಂಗ್ರೆಸ್ ಸರ್ಕಾರಕ್ಕೆ ಆಗ ತಿಳಿದಿರಲಿಲ್ಲ ಅಂದುಕೊಂಡಿದ್ದೀರ? ಈ ಅವ್ಯವಹಾರದಲ್ಲಿ ಖಂಡಿತ ಸರ್ಕಾರದ ಮಂತ್ರಿ, ಅಧಿಕಾರಿಗಳಿಗೂ ಹಫ್ತಾ ರೂಪದಲ್ಲಿ ಹಣ ಹೋಗಿದ್ರು ಹೋಗಿರುತ್ತೆ.

ತನ್ನ ಮೂಗಿನ ಕೆಳಗಡೆ ನಡೆಯುತ್ತಿರುವ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಇರದಿರೋದನ್ನ ನಾವು ನಂಬಬಹುದಾ?

ಕಾಂಗ್ರೆಸ್ ಸರ್ಕಾರ ಹೋಗಿ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಕಾಂಗ್ರೆಸ್ ಮಾಡುತ್ತ ಬಂದಿದ್ದ ಅವ್ಯವಹಾರಗಳು ಒಂದೊಂದಾಗಿ ಬಯಲಾಗುತ್ತಿವೆ.

ಸೋ ಇದಕ್ಕಾಗಿಯೇ ಇವರಿಗೆ ದೇಶದಲ್ಲಿ ಅಸುರಕ್ಷತೆಯ ಭಾವನೆ ಕಾಡುತ್ತಿದೆ ಅಲ್ವೇ?

ಇದು ಬರೀ ಉತ್ತಾಖಂಡದ ಭ್ರಷ್ಟಾಚಾರದಿಂದ ದುಡ್ಡು ಲೂಟಿ ಮಾಡಿದ ವಿಷಯವಾಯ್ತು, ಉತ್ತರಪ್ರದೇಶ ಉತ್ತರಾಖಂಡಕ್ಕಿಂತ ನಾಲ್ಕೈದು ಪಟ್ಟು
ದೊಡ್ಡ ರಾಜ್ಯ, ಯೋಗಿ ಆದಿತ್ಯನಾಥರು ತಮ್ಮ ರಾಜ್ಯದಲ್ಲಿನ ಮದರಸಾಗಳನ್ನೂ ರೆಜಿಸ್ಟ್ರೇಶನ್ ಮಾಡಿಸಿ ಅಂದಾಗ ಹಲಾಲ್ಕೋರರು ಬಾಯಿ ಬಾಯಿ ಬಡ್ಕೊಂಡಿದ್ದು ಯಾಕೆ ಅನ್ನೋದು ಈಗ ಅರ್ಥವಾಗುತ್ತಿದೆ.

ಅಷ್ಟಕ್ಕೂ ಮೋದಿ ಸರ್ಕಾರವೇನು ಮಾಡಿದೆ ಅನ್ನೋರಿಗೆ ಈ ವಿಚಾರವನ್ನ ತಿಳಿಸಬೇಕಾಗಿದೆ, ಲಕ್ಷಾಂತರ ಕೋಟಿ ಲೂಟಿ ಹಣವನ್ನ ಮೋದಿ ಸರ್ಕಾರ ರಕ್ಷಿಸಿ ಆ ದುಡ್ಡಿನಿಂದ ಜನರ ಕಲ್ಯಾಣಕ್ಕಾಗಿ ಸದುಪಯೋಗ ಮಾಡಿಕೊಳ್ಳುತ್ತಿರೋದೇ ಮೋದಿ ಸರ್ಕಾರದ ವಿಫಲತೆಯೆ?

– Vinod Hindu Nationalist

Tags

Related Articles

Close