ಅಂಕಣ

ಒಂದು ಹುಡುಗಿ ತನ್ನನ್ನು ಅಬ್ದುಲ್ಲಾ ರಾಣಾ ಎಂಬ ಮುಸಲ್ಮಾನನಿಂದ ರಕ್ಷಿಸಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಳು; ಪ್ರತಿಯಾಗಿ ಮೋದಿ ಆ ಬೀದಿ ಕಾಮಣ್ಣನಿಗೇನು ಮಾಡಿದರು ಗೊತ್ತೇ?

ಪ್ರಧಾನಿ ಮೋದಿಗೆ ಅದೆಷ್ಟೋ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಪತ್ರ ಬರೆಯುತ್ತಾರೆ. ಆದರೆ ಮೋದಿ ಆ ಪತ್ರವನ್ನು ಕಡೆಗಣಿಸದೆ ಅದಕ್ಕೆ ಸೂಕ್ತ
ಪರಿಹಾರವನ್ನು ನೀಡುವಲ್ಲಿ ಅವಿರತ ಪರಿಶ್ರಮ ಪಡುತ್ತಾರೆ. ಅಂದಹಾಗೆ ಇತ್ತೀಚೆಗೆ ಓರ್ವ ಬಾಲಕಿ ಪತ್ರ ಬರೆದಿದ್ದು, ಸ್ವತಃ ಪ್ರಧಾನಿ ಮೋದಿಯವರೇ ಆ ಬಾಲಕಿಯನ್ನು ಭೇಟಿಯಾಗಿ ಆಕೆಯನ್ನು ಸಂತೈಸಿ.. ಆ ನೀಚನನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ ಮೋದಿ..

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಸರಕಾರ ಜನರಿಗೆ ತುಂಬಾ ಆತ್ಮೀಯತೆಯನ್ನು ಉಂಟುಮಾಡಿತು. ಅದು ರೈಲ್ವೆ, ವಿದೇಶಾಂಗ ಸಚಿವಾಲಯ ಮತ್ತು ಸಾಮಾನ್ಯ ನಾಗರಿಕನಿಗೂ ಮೋದಿ ಮಾತುಗಳನ್ನು ಕೇಳುವುದಕ್ಕೆ ಕಾತರನಾಗಿರುತ್ತಾನೆ. ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಮಾತುಗಳು ತಲುಪುತ್ತದೆ. ಯಾಕೆಂದರೆ, ಇವರ ಮಾತುಗಳಲ್ಲಿ ಸತ್ಯವಿದೆ… ಕೇವಲ ಹತ್ತಿರವಿರುವ ಕ್ಯಾಬಿನೆಟ್ ಮಂತ್ರಿಗಳು ಮಾತ್ರವಲ್ಲ, ಪ್ರಧಾನ ಮಂತ್ರಿಯೂ ಎಲ್ಲಾ ಸಾಮಾನ್ಯ ಜನರಿಗೆ ಸಹಾಯ ಮಾಡಲು ಯಾವಾಗಲು ಪ್ರಯತ್ನಿಸುತ್ತಾರೆ.

ಕಳೆದ ಮೂರು ವರ್ಷಗಳಲ್ಲಿ ಅವರು ಹಲವು ಬಾರಿ ಮಕ್ಕಳ ಜೀವ ಉಳಿಸುವಿಕೆಯಲ್ಲಿ ಮೋದಿ ಸಹಾಯ ಮಾಡುತ್ತಿದ್ದಾರೆ. ರಾಜ್‍ಘಟ್‍ನಲ್ಲಿ ಒಬ್ಬ ಪುಟ್ಟ ಬಾಲಕಿ ಮೋದಿಗೆ ಪತ್ರ ಬರೆದಿದ್ದು, ಒಬ್ಬ ಗೂಂಡಾ ಆಕೆಗೆ ಮಾಡಿದ ಯಾವ ರೀತಿ ತೊಂದರೆ ಪಡಿಸುತ್ತಾನೆ ಎಂಬುವುದನ್ನು ಪತ್ರದಲ್ಲಿ ಖಾತರಿ ಪಡಿಸಿದ್ದಳು. 102 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿಗೆ ವಿಧವೆಯ ಪಿಂಚಣಿ ಪುನಶ್ಚೇತನವನ್ನು ಖಾತರಿ ಪಡಿಸಿದ್ದರು. ಈಗ ಮತ್ತೆ ಅವರು ಉತ್ತರ ಪ್ರದೇಶದ ಚಿಕ್ಕ ಹುಡುಗಿಯ ಸಹಾಯಕ್ಕಾಗಿ ವೈಯಕ್ತಿಕವಾಗಿ ಬಂದಿದ್ದರು.

ಓರ್ವ ಮುಸ್ಲಿಮ್ ಶಾಲಾ ಬಾಲಕಿ ಉತ್ತರಪ್ರದೇಶದ ಮುಜಾಫರ್ ನಗರ ನಿವಾಸಿಯಾಗಿದ್ದಳು. ಆಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಅದರಲ್ಲಿ ಆತ
ಯಾವ ರೀತಿ ವಿಕೃತಕಾಮಿಯಾಗಿ ವರ್ತಿಸಿದ್ದಾನೆ ಎಂಬುವುದನ್ನು ಪತ್ರದಲ್ಲಿ ಸ್ಪಷ್ಟವಾಗಿ ಪ್ರಧಾನಿ ಮೋದಿಗೆ ಬರೆದಿದ್ದಳು. ಪತ್ರದಲ್ಲಿ ಆಕೆ ಪ್ರಧಾನಿ ಮೋದಿಯಲ್ಲಿ
ಸಹಾಯಕ್ಕಾಗಿ ಕಳಕಳಿಯಿಂದ ವಿನಂತಿ ಮಾಡಿದ್ದಳು.

ಬಾಲಕಿ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಆಗಸ್ಟ್ 12 ರಂದು ಮುಜಾಫರ್ ನಗರ ಪೊಲೀಸರು ಆರೋಪಿ ಅಬ್ದುಲ್ ರಾಣಾ ವಿರುದ್ಧ ಕೇಸು
ದಾಖಲಿಸಿಕೊಂಡಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ವಿಕೃತ ಕಾಮಿಯಾಗಿ ವರ್ತಿಸಿದ್ದಲ್ಲದೆ, ಹಲವು ಬಾರಿ ರಿಕ್ಷಾದಲ್ಲಿ ಶಾಲೆಗೆ
ಹೋಗುವ ಸಮಯದಲ್ಲಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದಾನೆ ಎಂಬುವುದನ್ನು ಬಹಳ ಬೇಸರದಿಂದ ಪತ್ರದಲ್ಲಿ ವ್ಯಕ್ತಪಡಿಸಿದ್ದಾಳೆ. ಅದಲ್ಲದೆ ಪ್ರಕರಣವನ್ನು
ಹಿಂತೆಗೆದುಕೊಳ್ಳಲು ಅಬ್ದುಲ್ಲಾ ಆಕೆಯ ಕುಟುಂಬದೊಂದಿಗೆ ಒತ್ತಡ ಕೂಡಾ ಹೇರುತ್ತಿದ್ದಾನೆ.. ಎಂದು ಪತ್ರದಲ್ಲಿ ಬರೆದಿದ್ದಾಳೆ. ಆಕೆಯು ಪ್ರಧಾನಿ ಮೋದಿಗೆ ಪತ್ರ
ಬರೆದುದರಿಂದ ಆಕೆಗೆ ತನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಿದೆ.

ಯಾವಾಗ ಪ್ರಧಾನಿ ಮೋದಿಗೆ ಪತ್ರ ಕೈ ಸೇರಿತೋ ಮೋದಿಯವರು ತಡವರಿಸದೆ ಆಕೆಯ ಪತ್ರಕ್ಕೆ ಚುರುಕಾಗಿಯೇ ಕೆಲಸ ನಿರ್ವಹಿಸಿದ್ದೂ ಅಲ್ಲದೆ, ಸ್ವತಃ ನೇರವಾಗಿ ಆಕೆಯನ್ನು ಭೇಟಿ ಮಾಡಲು ಬಂದಿದ್ದಲ್ಲದೆ ಸರಕಾರದ ಮೂಲಕ ತಕ್ಷಣ ಕ್ರಮವನ್ನು ತೆಗೆದುಕೊಂಡು ಆರೋಪಿಯನ್ನು ಬಂಧಿಸಲು ತಿಳಿಸಿದ್ದರು.

ಪತ್ರವನ್ನು ನೋಡಿದ ತಕ್ಷಣ ಪ್ರಧಾನಿ ಮೋದಿ ತ್ವರಿತವಾಗಿ ಆತನನ್ನು ಬಂಧಿಸುವಂತೆ ಸ್ಥಳೀಯ ಪೊಲೀಸರಿಗೆ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಎಚ್ಚೆತ್ತುಕೊಂಡು ಸಪ್ಟೆಂಬರ್ 19ರಂದು ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ ಈಕೆಯಲ್ಲದೆ ಅನೇಕ ಹೆಣ್ಣುಮಕ್ಕಳು ತಮ್ಮ ಕಷ್ಟವನ್ನು ಪರಿಹರಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಅಖಿಯಾದ್ ನವೀದ್ ಎನ್ನುವಾಕೆ ಪತ್ರ ಬರೆದಿದ್ದು ಈ ಪತ್ರ ವೈರಲ್ ಕೂಡಾ ಆಗಿದೆ. ಆಕೆ ಆ ಪತ್ರದಲ್ಲಿ ಹೃದಯವನ್ನು ಗೆಲ್ಲುವುದು ಮಹತ್ವದ ಕಾರ್ಯ… ನೀವು ಭಾರತೀಯರ ಹೃದಯವನ್ನು ಗೆದ್ದಿದ್ದೀರಿ ಎಂದೆಲ್ಲಾ ಪ್ರಧಾನಿ ಮೋದಿಯನ್ನು ಹರಸಿ ಆ ಪುಟ್ಟ ಬಾಲಕಿ ಮೋದಿಗೆ ಪತ್ರ ಬರೆದಿದ್ದಾಳೆ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಮೋದಿಯೆಂದರೆ ಬಲು ಪ್ರೀತಿ.. ಹಾಗಾದರೆ ನಾವೊಮ್ಮೆ ಯೊಚಿಸಲೇ ಬೇಕಾಗುತ್ತದೆ ಮೋದಿ ಎಷ್ಟರ ಮಟ್ಟಿಗೆ ಜನ ಮನ್ನಣೆಗಳಿಸಿದ್ದಾರೆಂದು..!!

ಅಂದ ಹಾಗೆ ಆರು ವರ್ಷದ ಹುಡುಗಿ ವೈಶಾಲಿ ಪ್ರಧಾನಿ ಮೋದಿಗೆ ಪತ್ರ ಬರೆದು ತನ್ನ ಹೃದಯ ಚಿಕಿತ್ಸೆಯ ಬಗ್ಗೆ ಹೇಳಿಕೊಂಡಿದ್ದಳು. ಆ ಪತ್ರಕ್ಕೆ ತಕ್ಷಣ ಸ್ಪಂದಿಸಿದ
ಮೋದಿ ಅವಳ ಹೃದಯದ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ಮಾಡಿಸಿ, ನಂತರ ಅವಳನ್ನು ಭೇಟಿಯಾಗಿ ಅವಳ ಆರೋಗ್ಯ ವಿಚಾರಿಸಿದ್ದಾರೆ. ಇದೆಲ್ಲಾ ಪ್ರಧಾನಿ ಮೋದಿಯ ದೊಡ್ಡ ಗುಣ.

ಎಂತಹ ಸಂದರ್ಭಗಳಲ್ಲಿ ಕೂಡಾ ಪ್ರಧಾನಿ ಮೋದಿಯವರು ಸಾಮಾನ್ಯ ಜನರ ಕುಂದುಕೊರತೆಗಳನ್ನು ನಿಭಾಯಿಸುವಲ್ಲಿ ತಯಾರಿರುವ ಏಕೈಕ ವ್ಯಕ್ತಿ ಅಂತಾನೇ
ಹೇಳಬಹುದು. ಸಾಮಾನ್ಯ ಜನರ ತೊಂದರೆಗಳನ್ನು ನನ್ನ ವೈಯಕ್ತಿಕ ತೊಂದರೆ ಎಂದುಕೊಂಡು ಯಾವುದೇ ಕಷ್ಟಗಳನ್ನು ನಿಭಾಯಿಸುವಲ್ಲಿ ತಯಾರಿರುತ್ತಾರೆ ಈ
ಮೋದಿ. ಇಂತಹ ಪ್ರಧಾನ ಮಂತ್ರಿಯನ್ನು ನಾವೆಲ್ಲ ಪಡೆದಿರುವುದಕ್ಕೆ ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ಪ್ರಧಾನಿ ಮೋದಿ ಪ್ರತಿಯೊಂದು ಪತ್ರಗಳಿಗೂ
ಪ್ರತ್ಯುತ್ತರವನ್ನು ನೀಡಲಾಗುವುದಿಲ್ಲ. ಹಾಗಂತ ಅವರು ಎಲ್ಲವನ್ನು ನಿರ್ಲಕ್ಷಿಸುತ್ತಾರೆ ಎಂಬ ಅರ್ಥವಲ್ಲ…!! ಒಂದು ದಿನದಲ್ಲಿ ಅದೆಷ್ಟೋ ಜನರನ್ನು ಭೇಟಿ ಮಾಡುತ್ತಾರೆ… ಅವರ ಕಷ್ಟಗಳಿಗೆಲ್ಲಾ ಸ್ಪಂಧಿಸುತ್ತಾರೆ… ಎಲ್ಲರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದಿರುವುದಕ್ಕೆ ನಾವೆಲ್ಲ ಧನ್ಯರು…ಅಷ್ಟೇ ಅದರಲ್ಲಿ ಬೇರೊಂದು ಮಾತಿಲ್ಲ.

ನಮ್ಮ ಮುಂದಿನ ಪೀಳಿಗೆಯ ಮಕ್ಕಳು ನೆಮ್ಮದಿಯ ಬದುಕು ಸಾಧಿಸ ಬೇಕಾದರೆ ನಾವು ಸಮರ್ಥ ವ್ಯಕ್ತಿಯನ್ನು ನಮ್ಮ ದೇಶದ ನಾಯಕನನ್ನಾಗಿ ಆಯ್ಕೆ ಮಾಡಬೇಕು ಅಲ್ಲವೇ? ಇಲ್ಲವೆಂದರೆ ನಮ್ಮ ಹೆಣ್ಣು ಮಕ್ಕಳು ನಮ್ಮ ಕಣ್ಣೆದುರೇ ಬಲಾತ್ಕಾರಕ್ಕೆ ಒಳಗಾಗುವುದನ್ನು ನೋಡಬೇಕಾದಿತು. ನಮ್ಮನ್ನು ನಡು ರಸ್ತೆಯಲ್ಲಿ ದೋಚುವ ಕಳ್ಳರ ಸಾಮ್ರಾಜ್ಯ ಸೃಷ್ಟಿಯಾದಿತು. ಉತ್ತಮ ನಾಯಕನ್ನು ಆಯ್ಕೆ ಮಾಡಿದರೆ ದೇಶದ ಒಳಿತಾಗಬಹುದು.

-ಶೃಜನ್ಯಾ

Tags

Related Articles

Close