ಅಂಕಣ

ಭಾರತದ ಅವಿಭಾಜ್ಯ ಅಂಗವಾದ ಸಿಯಾಚಿನ್‍ನನ್ನು ಸೋನಿಯಾಳು ಪಾಕಿಸ್ತಾನಕ್ಕೆ ಉಡುಗೊರೆಯಾಗಿ ಕೊಡುವವಳಿದ್ದಳು : ನಿವೃತ್ತ ಚುನಾವಣಾ ಅಧಿಕಾರಿ!!

ನಾವು ಅನೇಕ ಹಗರಣ ,ಭ್ರಷ್ಟಾಚಾರ ,ಲೂಟಿ ಗಲಭೆಗಳನ್ನು ನೋಡಿದ್ದೇವೆ. ಆದರೆ ಸ್ವತ: ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಇಂತಹ ಹಗರಣವನ್ನು
ಮಾಡಿದ್ದಾರೆ ಅಂದರೆ ನೀವು ನಂಬಲು ರೆಡಿಯಾಗಿದ್ದೀರಾ?? ಅದೆಷ್ಟೋ ಸೈನಿಕರು ಸಿಯಾಚಿನ್ ನೀರ್ಗಲ್ಲು ಪ್ರದೇಶ ವಶಪಡಿಸುವುದಕ್ಕಾಗಿ ನೆತ್ತರು ಸುರಿಸಿದ್ದಾರೆ… ಆದರೆ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸರಕಾರ ಕಾಶ್ಮೀರದ ಸಿಯಾಚಿನ್ ನೀರ್ಗಲ್ಲು ಅನ್ನು ಪಾಕಿಸ್ತಾನಕ್ಕೆ ಬಹುಮಾನವಾಗಿ ಕೊಡಲು ತಯಾರಾಗಿದ್ದರು ಎಂಬೂವುದೇ ನಂಬಲಸಾಧ್ಯವಾದ ಸತ್ಯ!!

ಇಂತಹ ಆಘಾತಕಾರಿ ಮಾಹಿತಿಯೊಂದನ್ನು ಈ ಹಿಂದೆ ವಿಕಿಲೀಕ್ಸ್ ಬಿಡುಗಡೆ ಮಾಡಿತ್ತು . ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ವಿವಾದ ಮತ್ತು ಹಿಂಸೆಯನ್ನು
ನಿಭಾಯಿಸುವಲ್ಲಿ ಮನಮೋಹನ್ ಸರಕಾರ ಅಸಮರ್ಥವಾಗಿದೆಯೆಂದು ವಿಕಿಲೀಕ್ಸ್ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ಭಾರತದ ಸಿಯಾಚಿನ್ ಅನ್ನು ಪಾಕಿಸ್ತಾನಕ್ಕೆ
ಬಿಟ್ಟುಕೊಡಲು ನಿರ್ಧರಿಸಿತ್ತು ಎಂಬ ಮಾಹಿತಿಯನ್ನು ಬಿಡುಗಡೆಗೊಳಿಸಿತ್ತು.

ಸೋನಿಗಾಂಧಿ ಹಾಗೂ ಮನಮೋಹನ್ ಸಿಂಗ್ ಸರಕಾರ ಭಾರತದ ಅವಿಭಾಜ್ಯ ಅಂಗವಾಗಿರುವ ಸಿಯಾಚಿನ್ ಅನ್ನು ಪಾಕಿಸ್ತಾನಕ್ಕೆ ಉಡುಗೊರೆಯಾಗಿ
ಕೊಡುವವಳಿದ್ದಳು.. ಎಂದು ವಿಕಿಲೀಕ್ಸ್ ಬಿಡುಗಡೆ ಮಾಡಿತ್ತು. ಆದರೆ ಇದೀಗ ಒಬ್ಬ ನಿವೃತ್ತ ಸೇನಾ ಅಧಿಕಾರಿ ಜೆನ್ ಜೆ.ಜೆ ಸಿಂಗ್ ಸೋನಿಯಾ ಗಾಂಧಿಯ
ಉಡುಗೊರೆಯಾಗಿ ಕೊಡಲು ತಯಾರಾಗಿದ್ದ ಸಿಯಾಚಿನ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅನೇಕ ಜನ ನಮ್ಮ ಸೈನಿಕರು ಕಾಶ್ಮೀರದ ಸಿಯಾಚಿನ್‍ಗಾಗಿ ನೆತ್ತರು ಸುರಿಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ಸರಕಾರ ಕದನ
ನಿಲ್ಲಿಸುವಂತೆ ಆದೇಶ ನೀಡಿತ್ತು.. ಪಾಕಿಸ್ತಾವು ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸುತ್ತದೆ..! ಕಾಶ್ಮೀರದ ಸಿಯಾಚಿನ್ ಅನ್ನು ಪಾಕ್‍ಗೆ ದಾನವಾಗಿ ನೀಡುವಲ್ಲಿ
ಕಾಂಗ್ರೆಸ್ ತಯಾರಾಗಿತ್ತು.!! ಶಾಂತಿ ತರುವಲ್ಲಿ ಸೋನಿಯಾ ಗಾಂಧಿ ಮಾಡಿದ ಕೈವಾಡ ಇಲ್ಲಿ ಎತ್ತಿ ತೋರುತ್ತದೆ.. ಇದು ಭಾರತ ಇತಿಹಾಸದಲ್ಲೇ ಅತ್ಯಂತ
ಅವಮಾನಕರ ಮತ್ತು ಆತ್ಮಹತ್ಯಾ ತಂತ್ರ ಎಂದು ಪರಿಗಣಿಸಲ್ಪಟ್ಟಿದೆ… ಈ ಇಡೀ ಕಥೆಯನ್ನು ಸೇನಾ ನಾಯಕತ್ವದ ಅಸಂಖ್ಯಾತ ಪ್ರಯತ್ನಗಳಿಂದ ತಪ್ಪಿಸಲಾಯಿತು ಮತ್ತು ಇದು ಸೋನಿಯಾ ಗಾಂಧಿಯ ಪಕ್ಕಾ ಕುತಂತ್ರ ಎಂದು ಎಲ್ಲರಿಗೂ ಮನವರಿಕೆಯಾಯಿತು… ಶಾಂತಿ ಎಂಬ ಹೆಸರಿನಲ್ಲಿ ನಮ್ಮ ಸೈನಿಕರನ್ನು ಟುಸ್ ಪಟಾಕಿ ಮಾಡುವಲ್ಲಿ ಸೋನಿಯಾಗಾಂಧಿ ಹಾಗೂ ಮನಮೋಹನ್ ಸಿಂಗ್ ಸರಕಾರ ಪ್ರಯತ್ನಮಾಡಿತ್ತು.!!

ಈ ಯೋಜನೆಯನ್ನು ಕಾರ್ಯಗತಗೊಳಿಸಿದಕ್ಕೆ, ಭಾರತವು ದುರಂತದ ಪರಿಣಾಮವನ್ನು ಎಂದಿಗೂ ಜಯಿಸಲು ಸಾಧ್ಯವಾಗಲಿಲ್ಲ. ಕಾರ್ಗಿಲ್‍ನಲ್ಲಿ ಪಾಕಿಸ್ತಾನವು
ಸಿಯಾಚಿನ್ ನೀರ್ಗಲ್ಲು ಅನ್ನು ಆಕ್ರಮಿಸಿಕೊಂಡಿದ್ದು, ಅದು ಕಾಶ್ಮೀರದ ಮೇಲೆ ಸಂಪೂರ್ಣ ಪ್ರಾಬಲ್ಯವನ್ನು ನೀಡಿತು. ಸೋನಿಯಾ ಗಾಂಧಿಯ ಕುತಂತ್ರದಿದಂದ
ಪಾಕಿಸ್ತಾನ ತಮ್ಮ ತಳಹದಿಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುತ್ತಾ ಬಂತು.

ಪಾಕಿಸ್ತಾನ ಅಕ್ರಮವಾಗಿ ಕಾರ್ಗಿಲ್ ಪ್ರವೇಶಿಸಿದಾಗ ಅದು ಸಿಯಾಚಿನ್ ಅನ್ನು ವಶಪಡಿಸಿಕೊಂಡಿತ್ತು. ಆದರೆ ಸಿಯಾಚಿನ್ ಅನ್ನು ವಾಪಸ್ಸು ಪಡೆಯಲು ನಮ್ಮ ಸೈನಿಕರು ಅದೆಷ್ಟೋ ಜೀವ ಬಲಿದಾನಗಳನ್ನು ಮಾಡ ಬೇಕಾಯಿತು. ಆ ಸಮಯದಲ್ಲಿ 500 ಕ್ಕೂ ಹೆಚ್ಚು ಸೈನಿಕರು ಸಿಯಾಚಿನ್ ಅನ್ನು ತಿರುಗಿ ನಾವೇ ವಶಪಡಿಸಿಕೊಳ್ಳಬೇಕು ಎನ್ನುವ ಉದ್ಧೇಶದಿಂದ ಹೋರಾಟ ನಡೆಸಿ ಜೀವ ಬಲಿದಾನವನ್ನು ಮಾಡಿದರು. ಆಪರೇಷನ್ ಮೇಘದೂತ್ ಸಮಯದಲ್ಲಿ 1984 ರಲ್ಲಿ 890ಕ್ಕಿಂತಲೂ ಹೆಚ್ಚಿನ ಸೈನಿಕರು ನಮ್ಮ ಭೂಮಿಯನ್ನು ರಕ್ಷಿಸುವಲ್ಲಿ ಜೀವವನ್ನು ತ್ಯಾಗ ಮಾಡಿದ್ದಾರೆ.

ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್‍ರವರು ನಮ್ಮ ಸೈನಿಕರಿಗೆ ಹೇಗೆ ಅವಮಾನ ಮಾಡಿದ್ದಾರೆ ಎಂಬೂದನ್ನು ನಾವು ಇಲ್ಲಿ ಗಮನಿಸಬಹುದು. ರಾಷ್ಟ್ರೀಯ ಹಿತಾಸಕ್ತಿಗೆ ರಾಜಿ ಮಾಡಿಕೊಳ್ಳುವ ಇಂತಹ ದೊಡ್ಡ ನಿರ್ಧಾರ ಯುಪಿಎ ಸರಕಾರದೊಂದಿಗಿನ ಪಾಕ್ ತಿಳುವಳಿಕೆ ಹಾಗೂ ಒಳಗೊಳ್ಳುವಿಕೆ ಎಷ್ಟರ ಮಟ್ಟಿಗೆ ಇದ್ದಿರಬಹುದು ಎಂದು ನಾವು ಇಲ್ಲಿ ಗಮನಿಸಬೇಕಾದ ಅಂಶ.

ಯುಪಿಎ ಸರಕಾರವು ಎಲ್ಲಾ ಅಂಶಗಳಲ್ಲೂ ರಾಷ್ಟ್ರೀಯ ಭದ್ರತೆಯನ್ನು ಸಜೀವವಾಗಿ ಇಟ್ಟಿದೆ ಎಂದು ತಿಳಿದಿದೆ. ಪಾಕಿಸ್ತಾನದ ಎಕ್ಸ್-ಐಎಸ್‍ಐ ಮುಖ್ಯಸ್ಥರು ಮತ್ತು
ಹಲವಾರು ಭಯೋತ್ಪಾದಕ ಸಂಘಟನೆಗಳ ನಾಯಕರೊಂದಿಗೆ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ನಿಕಟ ಸಂಬಂಧ ಹೇಗಿದೆ ಎಂಬೂದನ್ನು ನಾವು ಅರಿಯಬಹುದು. ಕಾಂಗ್ರೆಸ್ ಭಾರತದಲ್ಲಿ ಕಳಪೆ ಬೆಳಕನ್ನು ತೋರಿಸುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂಬೂವುದನ್ನು ಇಲ್ಲಿ ಎತ್ತಿ ತೋರುತ್ತದೆ. ಯುವಕರನ್ನು ತಪ್ಪಾಗಿ ಮಾರ್ಗದರ್ಶನ ಮಾಡಲು, ಭಾರತದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಸೃಷ್ಠಿಸಲು ಕಾಲೇಜುಗಳಲ್ಲಿ ಸಭೆಯನ್ನು ನಡೆಸಲು ಅಂತರಾಷ್ಟ್ರೀಯ ಭಯೋತ್ಪಾದನಾ ಏಜೆನ್ಸಿಗಳಿಗೆ ಹಣವನ್ನು ನೀಡಲಾಗುತ್ತಿತ್ತು. ಇದೇ ತಂಡವು ಪ್ರತೀ ವಿರೋಧಿ ಚಟುವಟಿಕೆಯ ಭಾಗವಾಗಿದೆ.

ವಿಕಿಲೀಕ್ಸ್‍ನ ಸ್ಟೇಟಸ್‍ನ ಪ್ರಕಾರ ಭಾರತೀಯ ರಾಜಕೀಯ ತನ್ನ ರಾಜಕೀಯ ನಾಯಕತ್ವದೊಂದಿಗೆ ರೇಖೆಯನ್ನು ರೂಪಿಸಿದೆ. ಕಾಶ್ಮೀರದ ಸಿಯಾಚಿನ್‍ನ್ನು
ವಶಪಡಿಸಿಕೊಳ್ಳವ ಕಷ್ಟದಿಂದಾಗಿ ಪಾಕಿಸ್ತಾನವನ್ನು ಬಿಟ್ಟುಕೊಡಲಾಗಿದೆ ಎಂದು ಗೋಯ್ ಹೇಳಿದೆ. ಬದಲಾಗಿ ಪರಿಸರ ಸ್ವಚ್ಛಗೊಳಿಸುವಿಕೆ ಮಾಡುವ ಜಂಟಿ ಮಿಲಿಟರಿ ಯೋಜನೆಗಳನ್ನು ಪ್ರಸ್ತಾಪಿಸುವ ಮೂಲಕ ಈ ಸಮಸ್ಯೆಯನ್ನು ಮೊಟಕು ಹಾಕಿದ್ದಾರೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳು ಆದರೂ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆಯನ್ನು ಮಾಡಿಲ್ಲ.

ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ, ಶತ್ರು ರಾಷ್ಟ್ರಕ್ಕೆ ಶರಣಾಗಲು ಪ್ರಜಾಪ್ರಭುತ್ವದ ಚುಣಾಯಿತ ಸರಕಾರ ಕಾಂಗ್ರೆಸ್ ಅತ್ಯಂತ ದುಷ್ಟ ಚಟುವಟಿಕೆಗೆ ಒಳಗಾಗಿದೆ. ಮನಮೋಹನ್ ಸಿಂಗ್ ಭ್ರಷ್ಟಾಚಾರದಲ್ಲಿ ಏನು ಮಾಡಿದ್ದೇವೆ ಎಂಬೂದನ್ನು ನಾವು ಮರೆತುಬಿಟ್ಟಿದ್ದೆವು!! ಆದರೆ ನಾವು ಎಂದಿಗೂ ಇಂತಹ ಕೃತ್ಯಗಳನ್ನು ಮರೆಯಲಾಗುವುದಿಲ್ಲ. ಇದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸರಕಾರದ ನಾಚಿಕೆ ಇಲ್ಲದ ಪ್ರಕಿಯೆಯಾಗಿದೆ.

10 ವರ್ಷಗಳಿಂದ ಪಾಕಿಸ್ತಾನ ಮತ್ತು ಚೀನಾ ಕಡೆಗೆ ದುರ್ಬಲ ನೀತಿ, ಮಿಲಿಟರಿ ಉಪಕರಣಗಳ ಖರೀದಿ ಮತ್ತು ಮಿಲಿಟರಿ ವ್ಯವಹಾರಗಳಲ್ಲಿ ಭಾರೀ ಹಗರಣಗಳು ಮತ್ತು ಸಶಸ್ತ್ರ ಪಡೆಗಳ ಒಟ್ಟು ನಿರ್ಲಕ್ಷ್ಯಗಳು ನಮ್ಮ ಸೈನಿಕರನ್ನು ನೈತಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ವಹಿಸಿಕೊಂಡ ನಂತರ, ಆರು-ಏಳು ತಿಂಗಳುಗಳ ಅವಧಿಯಲ್ಲಿ ಅವರು ಹೆಚ್ಚಿನ ಮಿಲಿಟರಿ ಖರೀದಿ ಆದೇಶಗಳನ್ನು ಒಪ್ಪಂದಗಳನ್ನು ತೆರವುಗೊಳಿಸಿದರು. ಏಕೆಂದರೆ, ಭಾರತೀಯ ಸೈನ್ಯ ಮತ್ತು ವಾಯು ಸೇನೆ ಬೃಹತ್ ಯುದ್ಧ ಸಾಮಗ್ರಿಗಳ ಕೊರತೆ ಎದುರಿಸುತ್ತಿರುವುದರಿಂದ ಹೆಚ್ಚಿನ ಮಿಲಿಟರಿ ಅಗತ್ಯವಿದೆ ಎಂಬೂವುದನ್ನು ಮನಗಂಡು ಪ್ರಧಾನಿ ಮೋದಿ ಹೆಚ್ಚಿನ ಯುದ್ಧ ಸಾಮಗ್ರಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕಾಂಗ್ರೆಸ್ ಸರಕಾರ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಅವರು ಎಂದಿಗೂ ಬಯಸುವುದಿಲ್ಲ. ಕಾಂಗ್ರೆಸ್ ಸರಕಾರ ಪಾಕಿಸ್ತಾನದೊಂದಿಗೆ ಒಂದು ಒಳ್ಳೆಯ ನಿಕಟ ಸಂಬಂಧವನ್ನು ಹೊಂದಿದೆ. ಇದೇ ರೀತಿಯಾಗಿ ಪಾಕ್‍ನೊಂದಿಗೆ ಸಂಬಂಧ ಬೆಳೆಸುತ್ತಾ ಬಂದರೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ಜನರು ಗಂಭೀರ ಅಪಾಯವನ್ನು ಎದುರಿಸಬೇಕಾಗುತ್ತದೆ.!!! ಪಾಕ್‍ಗೆ ಸಿಯಾಚಿನ್ ಅನ್ನು ಬಿಟ್ಟುಕೊಡುವ ಬದಲು ನಮ್ಮ ಸೈನಿಕರಿಗೆ ಹೆಚ್ಚಿನ ಅಗತ್ಯತೆಗಳನ್ನು ಪೊರೈಸುವುದರ ಮೂಲಕ ಪಾಕ್ ಸೈನಿಕರನ್ನು ಎತ್ತಂಗಡಿ ಮಾಡಬಹುದತ್ತಲ್ಲವೇ?? ಮಾಡು ಇಲ್ಲವೇ ಮಡಿ ಎಂಬ ಸಿದ್ಧಾಂತದಿಂದ ಹೋರಾಡುವ ನಮ್ಮ ಸೈನಿಕರಿಗೆ ಪಾಕ್‍ಗೆ ಕಾಶ್ಮೀರದ ಸಿಯಾಚಿನ್ ಅನ್ನು ಬಿಟ್ಟುಕೊಡುವುದರ ಮೂಲಕ ತಲೆ ತಗ್ಗಿಸುವಂತೆ ಮಾಡಿದರಲ್ಲವೇ ನೀವು?? ಇಂತಹವರನ್ನು ನಮ್ಮಂತಹ ಜನ ಮತ ಕೊಟ್ಟು ರಾಜ್ಯವಾಳಿಯೆಂದರೆ ಮುಂದೆ ಇಡೀ ದೇಶವನ್ನು ಬೇರೆಯವರಿಗೆ ಉಡುಗೊರೆಯಾಗಿ ಕೊಡಲು ಹಿಂಜರಿಯುವವರಲ್ಲ ಈ ಕಾಂಗ್ರೆಸ್ ಸರಕಾರ!!…

-ಶೃಜನ್ಯಾ

Tags

Related Articles

Close