ಅಂಕಣ

ರಾಮನ ನಾಡಲ್ಲಿ ರಾಮ ಹಾಡಿಗೆ ನಿಷೇದ : ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಹಿಂದುಗಳು ಪರಕೀಯರ ಹಾಗೆ ಬದುಕಬೇಕು ?

ರಾಮನ ನಾಡಲ್ಲಿ ರಾಮ ಹಾಡಿಗೆ ನಿಷೇಧ:

ಇಡೀ ಜಗತ್ತಿಗೆ ಪ್ರೇರಣೆ ಕೊಡಬಲ್ಲಂತಹ ಧರ್ಮ ನಮ್ಮದು. ಆದರೆ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ಹಿಂದುಗಳ ಹಕ್ಕನ್ನು ಕಸಿಯಲು ಸರ್ಕಾರ ಪ್ರಯತ್ನ ಮಾಡ್ತಿದೆ.ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದ ಸುಮಾರು ಜಿಲ್ಲೆಗಳಲ್ಲಿ ಗಣೇಶೋತ್ಸವದಲ್ಲಿ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿಜಪುರ ಜಿಲ್ಲೆಯಲ್ಲಂತೂ ಗಣೇಶನ ಹಬ್ಬಕ್ಕೆ ತುಂಬಾ ನಿಬಂಧನೆಗಳು.

ಈ ನಿಬಂಧನೆಗಳೊಂದಿಗೆ ಹಿಂದೂ ಕಾರ್ಯಕರ್ತರ ಗಡಿಪಾರು ಬೇರೆ. ಕಾಂಗ್ರೆಸ್ಸಿಗರೆ ನಾವು ಹಿಂದುಗಳು ಈ ಭಾರತದ ಬಹುಸಂಖ್ಯಾತರಷ್ಟೇ ಅಲ್ಲ, ಈ ಭಾರತದ ರಾಷ್ಟ್ರೀಯರು. ಈ ದೇಶ ನಮಗೆ ಸೇರಿದ್ದು ಹಿಂದುಗಳಿಗೆ ಸೇರಿದ್ದು. ಯಾವ ಸೆಕ್ಯುಲರ್ ನಾಯಿ ಬೊಗಳಿದರೂ ಅಷ್ಟೇ ಇದು ಹಿಂದುಸ್ತಾನ ಹಿಂದುಗಳಿಗೆ ಸೇರಿದ್ದು. ಹಿಂದುಗಳಿಗೆ ಸೇರಿದ ,ಹಿಂದುಗಳೇ ನೆಲೆಸಿರುವ ನಾಡಿನಲ್ಲಿ ಹಿಂದುಗಳ ಹಬ್ಬಕ್ಕೆ ತಕರಾರು,ಹಿಂದುಗಳ ಹಬ್ಬಕ್ಕೆ ನಿಷೇಧ,ಹಿಂದುಗಳ ಹಬ್ಬಕ್ಕೆ ನಿರ್ಬಂಧ.
ನಾವು ಪಾಕಿಸ್ತಾನದಲ್ಲಿಲ್ಲ ಹಿಂದುಸ್ತಾನದಲ್ಲಿದ್ದೇವೆ ಅನ್ನೊ ಅರಿವು ಈ ಸರ್ಕಾರಕ್ಕಿಲ್ವಾ?

ತಿಲಕರು ಗಣೇಶೋತ್ಸವನ್ನು ಶುರು ಮಾಡಿದ್ದು ಹಿಂದುಗಳು ಒಗ್ಗೂಡಲಿ ಎಂದು ಆದರೆ ಕಾಂಗ್ರೆಸ್ ಸರ್ಕಾರ ಮಾಡ್ತಿರೋದು ನಮ್ಮ ಹಕ್ಕನ್ನು ಕಸಿಯುವ ಪ್ರಯತ್ನ,ನಮ್ಮ ಭಾವನಗೆಳಿಗೆ ಬೆಲೆಯೇ ಕೊಡುತ್ತಿಲ್ಲ. ಕಾಂಗ್ರೆಸ್ಸಿಗರೇ ನಿಮಗೆ ತಾಕತ್ತಿದ್ದರೇ ನಮ್ಮ ಹಕ್ಕು ಕಸಿಯಲು ಪ್ರಯತ್ನ ಮಾಡಿದ ಹಾಗೆಯೇ ಮುಸಲ್ಮಾನರ,ಕ್ರೈಸ್ತರ ಹಕ್ಕನ್ನು ಕಸಿಯಲು ಪ್ರಯತ್ನ ಮಾಡಿ ನೋಡೋಣ. ನೀವು ಮಾಡಲ್ಲ ಯಾಕಂದ್ರೆ ನಿಮ್ಮ ಗಬ್ಬು ನಾರುವ ರಾಜಕೀಯ ಲೆಕ್ಕಾಚಾರವೇ ಹಾಗೆ.

ಕರ್ನಾಟಕ ಸರ್ಕಾರದಿಂದ ಗಣೇಶೋತ್ಸವದಲ್ಲಿ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ,DJ ಮ್ಯಸಿಕ್ ಹಾಕುವಂತಿಲ್ಲ ಅಂತ ಆದೇಶವಿದೆ. ಬರೀ ಹಿಂದುಗಳ ಮೇಲೆಯೇ ಯಾಕೆ ನಿಮ್ಮ ದೌರ್ಜನ್ಯ?

ಸುಪ್ರೀಂಕೋರ್ಟಿನ ಆದೇಶವಿದೆ ಮಸೀದಿಗಳ ಮೇಲಿನ ಮೈಕ್ ಗಳಿಂದ ಬೇರೆಯವರಿಗೆ ತೊಂದರೆ ಆಗಬಾರದು ಆ ಶಬ್ದ ಇಷ್ಟೇ ಡೆಸಿಬಲ್ ಇರಬೇಕು ಅಂತ ಆದರೆ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇದನ್ನು ಎಷ್ಟರ ಮಟ್ಟಿಗೆ Implement ಮಾಡಿದೆ? ನಿರ್ಬಂಧ,ನಿಷೇಧ ನಮಗೆ ಯಾಕೆ?

ಗಣೇಶನ ಮೆರವಣಿಗೆಗೂ ನಿರ್ಬಂಧನೆಗಳು ಇದೇ ದಾರಿಯಲ್ಲಿ ಹೋಗಬೇಕು,ಕೇಸರಿ ಧ್ವಜವನ್ನು ಇಲ್ಲಿಯೇ ಕಟ್ಟಬೇಕು ಅಂತ ಆದೇಶ. ಆದರೆ ಸರ್ಕಾರಕ್ಕೆ ಒಂದು ಪ್ರಶ್ನೆ ಭಕ್ರೀದ್ ಸಂದರ್ಭದಲ್ಲಿ ಲಕ್ಷಾಂತರ ಕುರಿಗಳನ್ನು ,ಲಕ್ಷಾಂತರ ದನಗಳನ್ನು ಸಾರ್ವಜನಿಕವಾಗಿ ಕೊಂದರೂ ನೀವು ನಿರ್ಬಂಧ ಹಾಕುವುದಿಲ್ಲ. ಇದರ ದುರುದ್ಧೇಶವೇನು? ನಿರ್ಬಂಧ ನಿಷೇಧ ನಮಗೆ ಯಾಕೆ?

ಗಣೇಶನ ಮೆರವಣಿಗೆ ಮಸೀದಿಯ ಮುಂದೆ ಹೋಗಬಾರದು ಅನ್ನೋದಾದರೆ ಮುಸಲ್ಮಾನರ ಹಬ್ಬ ,ಮುಸಲ್ಮಾನರ ಜಾತ್ರೆ ,ಮುಸಲ್ಮಾನರ ಹೆಣಗಳು ನಮ್ಮ ಹಿಂದು ದೇವಸ್ಥಾನಗಳ ಮುಂದೆ ಆಗಬಾರದು ಅಂತ ನಾವೂ ಹೇಳ್ಬಹುದಲ್ವಾ?

ಕಾಂಗ್ರೆಸ್ಸಿಗರೇ ಹಿಂದುಗಳು ಅಂದ್ರೆ ಏನ್ ಅನ್ಕೊಂಡಿದ್ದೀರಾ? ಹಿಂದುಗಳು ಅಂದ್ರೆ ಫುಟ್ ಬಾಲ್ ಅನ್ಕೊಂಡಿದ್ದೀರಾ? ಯಾರು ಬೇಕಾದರೂ ಒದೆಯಬಹುದು ಅಂತ ಅನ್ಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಹಿಂದುಗಳ ಭಾವನೆಗಳಿಗೆ,ಹಿಂದುಗಳ ಹಕ್ಕಿಗೆ ಧಕ್ಕೆಯಾದಾಗ ಆದ ಇತಿಹಾಸವನ್ನೊಮ್ಮೆ ನೆನಪಿಸಿಕೊಳ್ಳಿ.

1857ರ ಸ್ವಾತಂತ್ರ್ಯ ಸಂಗ್ರಾಮ ಆಗಿದ್ದು ನಮ್ಮ ಭಾವನೆಗಳಿಗೆ ಧಕ್ಕೆ ಬಂದಿದ್ದರಿಂದಲೇ. ಬ್ರಿಟಿಷರ ಕ್ರೌರ್ಯ ಮಿತಿಮೀರಿ ಅವರು ಬಂದೂಕುಗಳಿಗೆ ಹಸುವಿನ ಮಾಂಸವನ್ನು ಹಚ್ಚಿ ಹಿಂದುಗಳಿಗೆ ತೆಗೆ ಅಂದರೆ ಹಿಂದು ಸಹಿಸಿಕೊಳ್ತಾನಾ? ಹಿಂದು ತನಗೆ ಆದ ಅವಮಾನವನ್ನು ಸಹಿಸಿಕೊಳ್ಳಬಲ್ಲ ಆದರೆ ಧರ್ಮಕ್ಕೆ ಅವಮಾನವಾದರೆ,ತನ್ನ ಧಾರ್ಮಿಕ ಹಕ್ಕನ್ನು ಕಸಿಯಲು ಬಂದರೆ ಸಹಿಸೊಲ್ಲ. ಅದಕ್ಕಾಗಿ ಮಂಗಲ್ ಪಾಂಡೆ ಸಿಡಿದು ನಿಂತು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ.

1990ರಲ್ಲೂ ನಮ್ಮ ಭಾವನೆಗಳಿಗೆ,ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿತ್ತು ಸುಮಾರು ವರ್ಷಗಳಿಂದ ಸಹಿಸಿಕೊಂಡಿದ್ದ ಹಿಂದು ತನ್ನ ಸ್ವಾಭಿಮಾನವನ್ನು 1990 ಅಕ್ಟೋಬರ್‌ 30ರಂದು ಪ್ರದರ್ಶಿಸಿದ್ದ. ಸುಮಾರು 70 ಸಾರಿ ರಾಮಮಂದಿರಕ್ಕಾಗಿ ಸೋತ ಹಿಂದು 1990 ಅಕ್ಟೋಬರ್ 30 ರಂದು ಸಾಧು ರಾಮ್ ಸಿಂಗ್ ನೇತೃತ್ವದಲ್ಲಿ ಸಿಡಿದು ಅರ್ಧ ಬಾಬರಿ ಮಸೀದಿಯನ್ನು ಕೆಡವಿ ದಾಸ್ಯದ ಕುರುಹನದನು ತೊಡೆದಿದ್ದ.
ಮತ್ತೆ ನೆನಪು ಮಾಡಿಕೊಳ್ಳಿ 1992ರಲ್ಲಿ ನಡೆದ ಬಾಬರಿ ಮಸೀದೀಯ ಸಂಪೂರ್ಣ ದಾಸ್ಯದ ಕುರುಹು ತೊಡೆದು ಹಾಕಿದ್ದನ್ನು. ಜೈ ಶ್ರೀರಾಮ ಎನ್ನುವ ಘೋಷಣೆ ಮುಗಿಲು ಮುಟ್ಟವಂತೆ ಮಾಡಿ ಅರ್ಧ ಗಂಟೆಯಲ್ಲಿ ಮಸೀದಿಯನ್ನು ಕೆಡವಿ ಹಾಕಿದ್ದು. ಇದೆಲ್ಲವೂ ಆಗಿದ್ದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಿದ್ದರಿಂದ,ನಮ್ಮ ಹಕ್ಕನ್ನು ಕಸಿಯಲು ಪ್ರಯತ್ನ ಮಾಡಿದ್ದರಿಂದ.

ಘಜ್ನಿ-ಘೋರಿಯಿಂದ ಹಿಡಿದು ಇತ್ತೀಚಿನ ಬುದ್ದಿಜೀವಿಗಳಿಗು,ಪ್ರಗತಿಪರರಿಗು, ಅರಬೆಂದ ಸಾಹಿತಿಗಳಿಗು, ಕಾಂಗ್ರೆಸ್ಸಿಗರಿಗೂ ಹಿಂದುಗಳ ಮೇಲೆ ಕಣ್ಣು,ಹಿಂದುಗಳ ಹಬ್ಬಗಳ ಮೇಲೆ ಕಣ್ಣು. ನಿಮ್ಮ ವರ್ತನೆ ನೋಡಿದರೆ ನಿಮಗೂ ಆ ಘಜ್ನಿ-ಘೋರಿಗಳಿಗೂ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ.

ಈ ಕಾಂಗ್ರೆಸ್ ಸರ್ಕಾರ ನೆಟ್ಟಗೆ ಮಾಡೋ ಕೆಲಸ ಮಾಡದಿದ್ದರೂ ಹಿಂದುಗಳ ವಿರುದ್ಧ ಏನೇನು ಮಾಡೋಕಾಗುತ್ತೋ ಎಲ್ಲವನ್ನೂ ಮಾಡುತ್ತೆ. ಗಣೇಶನನ್ನು ಕೂರಿಸೋಕೆ ಪೋಲಿಸರ ಅನುಮತಿ ಪಡೆಯಬೇಕು,ಅವರು ಹೇಳಿದ ಜಾಗದಲ್ಲೇ ಗಣೇಶನನ್ನು ಕೂರಿಸಬೇಕು ಯಾಕಂದ್ರೆ ಆ ಪೋಲಿಸಿನವರಿಗೆ ಮೇಲಿನ ಅಧಿಕಾರಿಗಳ ಆದೇಶವಾಗಿರುತ್ತೆ. ಆ ಮೇಲಿನ ಅಧಿಕಾರಿಗಳು ಬೇರೆ ಯಾರೂ ಅಲ್ಲ ಈ ಕಾಂಗ್ರೆಸ್ಸಿಗರೇ.

ಕಾಂಗ್ರೆಸ್ ಸರ್ಕಾರ 2016ರಲ್ಲಿ ಗಣೇಶೋತ್ಸವದಲ್ಲಿ DJ ಮ್ಯುಸಿಕ್ ಬ್ಯಾನ್ ಮಾಡಿತ್ತು,2107ರಲ್ಲಿ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ,ಮುಂದೆ 2018ಕ್ಕೆ ಗಣೇಶನ ಹಬ್ಬವನ್ನೇ ನಿಷೇಧ ಮಾಡಬಹುದು. ಈಗಾಗಲೇ ನಿಮ್ಮನ್ನ ಗೆಲ್ಲಿಸಿ ಹಿಂದುಗಳಿಗೆ ಅಭದ್ರತೆ ಕಾಡ್ತಿದೆ ಮುಂದೆಂದು ನಿಮ್ಮನ್ನು ಗೆಲ್ಲಿಸೊಲ್ಲ ಅಂತ ಗಣೇಶೋತ್ಸವದಲ್ಲಿ ಸಂಕಲ್ಪ ಮಾಡ್ತೀವಿ.

ದಯವಿಟ್ಟು ನಮ್ಮ ಹಕ್ಕನ್ನು ಕಸಿದುಕೊಳ್ಳಬೇಡಿ ಅನ್ನುವ ಮಾತೇ ಇಲ್ಲ, ನಮ್ಮ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಬೇಡಿ ಅಷ್ಟೆ.
ಜೈ ಶ್ರೀರಾಮ

-ಮಹೇಶ್

Tags

Related Articles

Close