ಪ್ರಚಲಿತ

ವಿಶ್ವ ಹಿಂದೂ ಪರಿಷತ್ ಮಾಡಿದ ಕೆಲಸಕ್ಕೆ ಬೆಚ್ಚಿ ಬಿದ್ದ ಮಿಶನರಿಗಳು!! ಕ್ರೈಸ್ತ ಧರ್ಮಕ್ಕೆ ಶಾಕ್ ನೀಡಿದ ಹಿಂದೂಗಳು!!

ಸನಾತನ ಧರ್ಮ ಎಂದರೆ “ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ” ಮತ್ತು ಧರ್ಮ ಎಂದರೆ “ಶಾಶ್ವತವಾಗಿ ಉಳಿಯಬಲ್ಲ, ಎಲ್ಲರಿಂದ ಸ್ವೀಕೃತವಾಗಬಲ್ಲ ಜೀವನಮಾರ್ಗ” ಎಂಬ ಅರ್ಥವಿರುವ ಸನಾತನಧರ್ಮ ವಾಸ್ತವವಾಗಿ ಒಂದು ಚೌಕಟ್ಟಿಗೆ ಮೀರದ ನೀತಿಗೆ ಒಳಪಟ್ಟ ನಿಯಮವೇ ಆಗಿದೆ. ಸನಾತನ ಧರ್ಮವನ್ನು `ಆಧ್ಯಾತ್ಮಿಕದ ತೊಟ್ಟಿಲು’ ಎಂದೂ, `ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ವಿಶ್ವದ ಅತ್ಯಂತ ಪುರಾತನ ಸಂಸ್ಕೃತಿಯಾಗಿ ಇದನ್ನು ಗುರುತಿಸಲಾಗುತ್ತದೆ!! ಕೇವಲ ಭಾರತೀಯರಲ್ಲದೆ ಇಡೀ ವಿಶ್ವವೇ ಸನಾತನ ಧರ್ಮ ಕಡೆ ಒಲವು ತೋರಿಸಿ ತಮ್ಮ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ!!

ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್!!

ಇದೀಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾದ 11 ತಂಡಗಳ 200ಕ್ಕೂ ಹೆಚ್ಚು ಲಂಬಾಣಿ ಸಮಾಜದ ಜನರು ಭಾನುವಾರ ಪುನಃ ಹಿಂದು ಧರ್ಮಕ್ಕೆ ಮರಳಿದ್ದಾರೆ. ಬೀಳಗಿ ತಾಲೂಕಿನ ಸುನಗ ತಂಡದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನರಿಗೆ ಲಂಬಾಣಿ ಸಮಾಜದ ಸಂಪ್ರದಾಯದ ಪ್ರಕಾರ ಮರಳಿ ಸಮಾಜಕ್ಕೆ ಕರೆ ತರಲಾಯಿತು. ಬೀಳಗಿ ತಾಲೂಕಿನ ಸುನಗ ತಾಂಡಾ 1 ಮತ್ತು 2, ಕುಂದರಗಿ ತಾಂಡಾ 1 ಮತ್ತು 2, ಅರಕೇರಿ ತಾಂಡಾ, ಸಿದ್ದಾಪುರ ತಾಂಡಾ, ಹೊನ್ಯಾಳ ತಾಂಡಾ, ಮುತ್ತಲದಿನ್ನಿ ತಾಂಡಾ ಸೇರಿದಂತೆ ಬೀಳಗಿ ತಾಲೂಕಿನ 11 ತಾಂಡಾದ ಸುಮಾರು 200 ಜನರು ಕೆಲವರ್ಷಗಳ ಹಿಂದೆ ಕ್ರಿಶ್ಚಿಯನ್ ಸಮಾಜಕ್ಕೆ ಮತಾಂತರಗೊಂಡಿದ್ದರು!! ಅದರೆ  ತಮ್ಮ ಧರ್ಮದಲ್ಲಿ ಏನೋ ಹುಳುಕನ್ನು ಕಂಡ ಆ ಜನರು ಕ್ರಮೇಣ ಹಿಂದೂ ಧರ್ಮಕ್ಕೆ ವಾಲುತ್ತಿದ್ದಾರೆ!!

ಲಂಬಾಣಿ ಸಮಾಜದಿಂದ ಕ್ರಿಶ್ಚಿಯನ್ ಸಮಾಜಕ್ಕೆ ಮತಾಂತರಗೊಂಡವರನ್ನು ಮರಳಿ ಧರ್ಮಕ್ಕೆ ಕರೆತರಲು ವಿಶ್ವ ಹಿಂದೂ ಪರಿಷತ್‍ನ ಧರ್ಮ ಜಾಗೃತಿ ಘಟಕದ ಕಳೆದು ಮೂರು ತಿಂಗಳಿಂದ ಪ್ರಯತ್ನ ನಡೆಸಿತ್ತು ಎನ್ನಲಾಗಿದೆ. ದಿಲ್ಲಿ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜುಗಲ್ ಕಿಶೋರ, ದಕ್ಷಿಣ ಭಾರತ ಸಂಘಟನಾ ಕಾರ್ಯ ದರ್ಶಿ ಪಿ.ಸತ್ಯಂ, ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಮುಖ ಕೇಶವ ಹೆಗಡೆ, ಉತ್ತರ ಪ್ರಾಂತ ಪ್ರಮುಖ ಉರಣಕರ ಇತರರು ನೇತೃತ್ವ ವಹಿಸಿದ್ದರು.

ಅದಲ್ಲದೆ ಇದಕ್ಕಿಂತ ಮುಂಚೆ ಮುಸ್ಲಿಂ ಧರ್ಮದ ಕಂಜೆಂಗ್ ರಾಡೆನ್ ಆಯು ಮಹೀಂದ್ರಾನಿ ಪರಮಾಶಿ ಎಂಬ ಹೆಸರಿನ ರಾಜಕುಮಾರಿ ಇಂಡೋನೇಷಿಯಾದ ಜಾವ ದ್ವೀಪದ ರಾಣಿ ಕೂಡ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಳು. ಈಕೆಗೆ ಸಂಗೀತದ ಬಗ್ಗೆ ಅತೀ ಒಲವಂತೆ!.. ಜಲೈ 17 2017ರಂದು ಎಲ್ಲಾ ಸನಾತನ ಧರ್ಮದ ವಿಧಿ ವಿಧಾನಗಳಂತೆ ಮುಸ್ಲಿಮ್ ಧರ್ಮದಿಂದ ಹಿಂದೂ ಧರ್ಮಕ್ಕೆ ಪರಿವರ್ತನೆಯಾಗಿದ್ದರು!! ಸನಾತನ ಧರ್ಮಕ್ಕೆ ಸೇರುವ ಮೊದಲು ದೇವಾಲಕ್ಕೆ ಹೋಗಿ ಅಲ್ಲಿ ಶುದ್ಧೀಕರಣವಾಗಿ ನಂತರ ಸನಾತನ ಧರ್ಮಕ್ಕೆ ಪರಿವರ್ತನೆ ಮಾಡಲಾಗುತ್ತದೆ!! ಇದು ಸನಾತನ ಧರ್ಮದ ಮೊದಲ ಹೆಜ್ಜೆಯಾಗಿರುತ್ತದೆ.!!

ಇಂಡೊನೇಷಿಯಾದ ರಾಜಕುಮಾರಿ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ನಟರು, ರಾಜಕಾರಣಿಗಳು ಮತ್ತು ಪ್ರಸಿದ್ಧ ಕ್ರೀಡಾ ಪಟುಗಳು ಕೂಡಾ ಈ ಸನಾತನ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದವರಾಗಿದ್ದಾರೆ. ಅದಲ್ಲದೆ ಅಲ್ಲಿ ಇಸ್ಕಾನ್ ಎಂಬ ಹೆಸರಿನ ಸಂಸ್ಥೆ ಇದ್ದು ವಿದೇಶದಿಂದ ಬಂದು ಕೂಡಾ ಅಲ್ಲಿ ಆ ಸಂಸ್ಥೆಗೆ ಸೇರಿಕೊಂಡು ಸನಾತನ ಧರ್ಮದ ಅನುಯಾಯಿಗಳಾಗುತ್ತಾರೆ. ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ಸ್ಟೀನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಲ್ ಸ್ಮಿತ್ ಅವರು ಹಿಂದೂ ಧರ್ಮದತ್ತ ಆಕರ್ಷಿತರಾಗಿರುವ ಕೆಲವೊಂದು ಹೆಸರುಗಳು ಮತ್ತು ಇವರುಗಳಿಗೆ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ತಿಳಿದುಕೊಳ್ಳಲು ಸಾಕಷ್ಟು ಕುತೂಹಲಕಾರಿಯಾಗಿದ್ದರು. ಸನಾತನ ಧರ್ಮದವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಜನರು ಅದರತ್ತ ಆಕರ್ಷಿತರಾಗುತ್ತಾರೆ. ಇವುಗಳಲ್ಲದೆ ದಕ್ಷಿಣ ಆಫ್ರಿಕಾದ ಸುಪ್ರಸಿದ್ಧ ಆಟಗಾರ“ಜೋಂಟಿ ರೋಡ್ಸ್” ಹಿಂದೂ ಧರ್ಮದ ಸಂಸ್ಕೃತಿ ಆಚಾರ ವಿಚಾರವನ್ನು ನೋಡಿ ಸನಾತನ ಧರ್ಮ ಮತ್ತು ಅದರ ಆಚರಣೆಗಳಿಂದ ಪ್ರಭಾವಿತರಾಗಿದ್ದರು ಮತ್ತು ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಗಳಿಗೆ “ಇಂಡಿಯಾ” ಎಂದು ಹೆಸರಿಸಿದರು! ಇಂತಹ ವಿಚಾರಗಳನ್ನು ಕೇಳಿದರೆ ಮೇ ರೋಮಾಂಚನ ಗೊಳ್ಳುತ್ತದೆ!! ಯಾಕೆಂದರೆ ಹಿಂದೂ ಧರ್ಮವನ್ನು ಭಾರತದಲ್ಲಿ ಅಲ್ಲದೆ ಹೊರದೇಶದಲ್ಲಿಯೂ ಯಾವ ರೀತಿ ಗೌರವದಿಂದ ಕಾಣುತ್ತಾರೆ!!

ಮತ್ತೊಂದು ವಿಚಾರವೆಂದರೆ ಇಂಡೋನೇಷ್ಯಾ ಒಂದು ದೊಡ್ಡ ಮುಸ್ಲಿಂ ರಾಷ್ಟ್ರ!! ಆದರೆ ಅವರು ಅನುಸರಿಸುವುದು ಮಾತ್ರ ಹಿಂದೂ ಧರ್ಮ  ಸಂಸ್ಕೃತಿಯನ್ನು!!  ಆ ರಾಷ್ಟ್ರದಲ್ಲಿ ಅದಾಗಲೇ ಜಗತ್ತನ್ನಾಳಿದ ಸನಾತನ ಹಿಂದೂ ಧರ್ಮ ನೆಲೆಯೂರಿತ್ತು..ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಇಂಡೋನೇಷ್ಯಾ ಇಂದಿಗೂ ಹಿಂದೂ ರಾಷ್ಟ್ರವೆ.. ದೇವರ ಭಾವಚಿತ್ರಗಳನ್ನು ಇಡುವುದೇ ಕೋಮುವಾದ ಎಂದೆನಿಸಿಕೊಳ್ಳುವ ಪ್ರಸ್ತುತ ಭಾರತದ ಸಮಯದಲ್ಲಿ ಇಂಡೋನೇಷ್ಯ ಮಾತ್ರ ವಿದ್ಯಾ ದೇಗುಲದ ಎದುರೇ ಸಮಸ್ತ ಕೋಟಿ ಹಿಂದೂಗಳು ಆರಾಧಿಸುವ ಶಾರದಾ ಮಾತೆಯ ಪ್ರತಿಮೆಯನ್ನೇ ನಿರ್ಮಿಸಿ ನಾವೂ ಹಿಂದೂಗಳೇ ಎಂದು ಸಾಬೀತು ಪಡಿಸುತ್ತಲೇ ಬಂದಿದ್ದಾರೆ.. ದೇವರ ಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಹಾಕಿದರೆ ಎಲ್ಲಿ ಕೋಮುವಾದ ಎಂಬ ವಾಸನೆ ಅಂಟಿಬಿಡುತ್ತದೋ ಎಂಬ ಭಯದಲ್ಲಿ ದೇಶದ ಜಾತ್ಯಾತೀತ ನಾಯಕರು ತಾನು ಹುಟ್ಟಿದ ಧರ್ಮವನ್ನೇ ಮರೆತು ಬಿಡುತ್ತಾರೆ. ಆದರೆ ಇಂಡೋನೇಷ್ಯಾ ಮಾತ್ರ ರಾಮ ಭಕ್ತ ಹನುಮನನ್ನೇ ತನ್ನ ದೇಶದ ರಾಷ್ಟ್ರ ಲಾಂಛನನ್ನಾಗಿ ಮಾಡಿದ್ದನ್ನು ಮರೆಯುವಂತಿಲ್ಲ.. ಅದಲ್ಲದೆ ಇಂಡೋನೇಷ್ಯಾದ ನೋಟಿನ ಮೇಲೆ ಗಣಪತಿಯ ಚಿತ್ರವಿದ್ದು ಇಲ್ಲಿ ಗಣಪತಿಯನ್ನು ವಿದ್ಯೆ ನೀಡುವ ದೇವರು ಎಂದು ಕೂಡಾ ಪೂಜಿಸಲಾಗುತ್ತದೆ!!  ಹೀಗೆ ಕೇವಲ ಭಾರತದಲ್ಲಿ ಅಲ್ಲದೆ ಇಡೀ ರಾಷ್ಟ್ರವೇ ಹಿಂದೂ ಧರ್ಮದತ್ತ ಮುಖ ಮಾಡುತ್ತಿದ್ದಾರೆ!!

ಸನಾತನ ಧರ್ಮದ ಮುಖ್ಯ ಗುರಿ ಜೀವಿಸಿ ಇತರರನ್ನೂ ಜೀವಿಸಲು ಬಿಡಿ . ಪ್ರಪಂಚದಾದ್ಯಂತ ಶಾಂತಿಯನ್ನು ಕಾಪಾಡಿಕೊಳ್ಳುವುದು ಮತ್ತು ಅದರ ಅನುಯಾಯಿಗಳು ಅದೇ ಚಿಂತನೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ಧೇಶ ಅದಲ್ಲದೆ ಮತ್ತು ದ್ವೇಷ ಮತ್ತು ದ್ವೇಷವನ್ನು ಬಿಟ್ಟುಕೊಡಲು ಬಯಸುತ್ತಾರೆ ಎಂದು ಇದು ನಂಬುತ್ತದೆ. ಈಗ ಯಾವುದೇ ರೀತಿಯ ಶಾಂತಿಯುತ ಧರ್ಮ ಅಸ್ತಿತ್ವದಲ್ಲಿದ್ದರೆ ಅದು ಕೇವಲ “ಸನಾತನ ಧರ್ಮ ಎಂದು ವಿಶ್ವದಾದ್ಯಂತದ ಜನರು ಒಪ್ಪಿಕೊಂಡಿದ್ದಾರೆ.!!

ಪವಿತ್ರ

Tags

Related Articles

Close