ಪ್ರಚಲಿತ

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‍ಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!! ಬಯಲಾಯ್ತು ಸಿಎಂ ಆಪ್ತನ ಬಹು ದೊಡ್ಡ ಹಗರಣ!!

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ನ ಗ್ರಹಚಾರ ನೆಟ್ಟಗಿಲ್ಲ ಅಂತ ಅನಿಸುತ್ತಿದೆ.. ಯಾಕೆಂದರೆ ಸಾಲು ಸಾಲಾಗಿ ಒಂದರ ಮೇಲೆ ಒಂದಂತೆ ಸಿಎಂ ಸಿದ್ದರಾಯ್ಯನವರಿಗೆ ಗಂಡಾಂತರ ಕಾದಿದೆ!! ಒಂದು ಕಡೆಯಲ್ಲಿ ಕಾಂಗ್ರೆಸ್‍ನ ಹಲವಾರು ಪ್ರಮುಖ ಮುಖಂಡರುಗಳೇ ಕಾಂಗ್ರೆಸ್‍ಗೆ ರಾಜೀನಾಮೆ ಕೊಡುತ್ತಿದ್ದು ಅದೇ ಶಾಕ್ ತಡೆಯಲಾರದೆ ತಳವರಿಸುತ್ತಿರುವ ಸಿದ್ದರಾಮಯ್ಯನವರಿಗೆ ಈಗ ತನ್ನ ಆಪ್ತನಿಗೆ ಐಟಿ ಇಲಾಖೆ ಶಾಕ್ ನೀಡುತ್ತಿದ್ದಂತೆಯೇ ಸಿಎಂ ಸಿದ್ದರಾಯ್ಯನವರು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ!!

ಸಿಎಂ ಆಪ್ತನಿಗೆ ಐಟಿ ಇಲಾಖೆಯಿಂದ ಬಿಗ್ ಶಾಕ್!!

ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಚ್.ಸಿ. ಮಹದೇವಪ್ಪ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಖಲೆಗಳನ್ನು ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು!!

ಮೈಸೂರಿನ ವಿಜಯನಗರದಲ್ಲಿರುವ ಮಹದೇವಪ್ಪ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದಾರೆ. ಮೂವರು ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.!! ಹಾಗಾಗಿ ಚುನಾವಣೆ ಹೊತ್ತಲ್ಲೇ ಸಿಎಂ ಆಪ್ತ ಮಹದೇವಪ್ಪನವರಿಗೆ ಐಟಿ ಇಲಾಖೆಯಿಂದ ದೊಡ್ಡ ಶಾಕ್ ನೀಡಿದ್ದಾರೆ!!

Related image

ಮಾಧ್ಯಮದವರ ಮೇಲೆ ಕೆಂಡಾಮಂಡಲವಾದ ಮಹದೇವಪ್ಪ!!

ಈಗಾಗಲೇ ಐಟಿ ಅಧಿಕಾರಿಗಳು ಸಿಎಂ ಆಪ್ತ ಮಹದೇವಪ್ಪನ ಮನೆ ಮೇಲೆ ಪರಿಶೀಲನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮದವರು ಈ ಬಗ್ಗೆ ಮಹದೇವಪ್ಪನವರ ಬಳಿಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮದವರ ಜೊತೆಯೇ ಕೆಂಡಾ ಮಂಡಲವಾಗುತ್ತಾರೆ!! ಇಲ್ಲೇ ಅರ್ಥವಾಗುತ್ತೇ ಕಾಂಗ್ರೆಸ್‍ನ ಹಣೆಬರಹ!!

ಒಂದಾದ ಮೇಲೆ ಒಂದರಂತೆ ಸಿದ್ದರಾಮಯ್ಯ ಸರಕಾರಕ್ಕೆ ಶಾಕ್‍ಗಳನ್ನು ನೀಡುತ್ತಿದೆ ಅಂತಾನೇ ಹೇಳಬಹುದು.. ಹಗರಣ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ 1, ಗೂಂಡಾಗಿರಿ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ1 ಭ್ರಷ್ಟಾಚಾರ ಮಾಡುವುದರಲ್ಲೂ ನಂ 1 ಹೀಗಾಗಿ ಇಂತಹ ಚಟುವಟಿಕೆಗಳು ಬಿಟ್ಟು ದೇಶದ ಉದ್ಧಾರ ಮಾಡುವುದರಲ್ಲಿ ಮಾತ್ರ ಸಿದ್ದರಾಮಯ್ಯ ಸರಕಾರ ಯಾವಾಗಲೂ ಹಿಂದೆ!! ಈ ಬಾರಿ ಒಂದರ ಮೇಲೆ ಒಂದರಂತೆ ಸಿದ್ದರಾಮಯ್ಯ ಸರಕಾರಕ್ಕೆ ಶಾಕ್ ಕೊಟ್ಟಿರುವುದು ನೋಡುತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಗೆಲುವು ಕನಸಿನ ಮಾತು ಅಂತ ಅನಿಸುತ್ತದೆ !!

ಪವಿತ್ರ

Tags

Related Articles

FOR DAILY ALERTS
Close