ಕುಮಾರ ಸ್ವಾಮಿ
-
ಪ್ರಚಲಿತ
ಸರ್ಕಾರ ಪತನ?! ಕರ್ನಾಟಕ ಕಾಂಗ್ರೆಸ್ನ 2000 ಮಂದಿ ರಾಜೀನಾಮೆ! ಕಂಗೆಟ್ಟು ಹೋದ ಮೈತ್ರಿ ಸರ್ಕಾರ..!
ಅಧಿಕಾರ ಹಿಡಿದಾಗಿನಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಗ್ರಹಚಾರ ನೆಟ್ಟಗಿಲ್ಲ ಅನ್ನೋದು ಇದೀಗ ಮತ್ತೊಮ್ಮೆ ಸಾಭೀತಾಗಿದೆ. ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ…
Read More » -
ಪ್ರಚಲಿತ
ಶಾಕ್! ಸಾಮೂಹಿಕ ರಾಜೀನಾಮೆ ನೀಡಿಯೇ ಬಿಟ್ಟ ಕಾಂಗ್ರೆಸ್ ನಾಯಕರು! ಮೈತ್ರಿ ಸರ್ಕಾರಕ್ಕೆ ಮೊದಲ ಹೊಡೆತ ನೀಡಿದ ಕಾಂಗ್ರೆಸ್.!
ಕಾಂಗ್ರೆಸ್ ಹಾಗೂ ಜನತಾ ದಳದ ಹೆಗಲೇರಿರುವ ಈ ಭಿನ್ನಮತ ಎಂಬ ಭೂತ ಶಮನವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಒಬ್ಬರ ಮೇಲೆ ಒಬ್ಬರಂತೆ ಕಾಂಗ್ರೆಸ್ ಶಾಸಕರು ಬಂಡಾಯವನ್ನು ಸಾರುವ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್! ಬಿಜೆಪಿ ಸೇರಲಿದ್ದಾರೆ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು..! ಪತನವಾಗುವತ್ತ ಮೈತ್ರಿ ಸರ್ಕಾರ..!ಮಹಾ ಮೈತ್ರಿಗೆ ಮಹಾ ಮುಖಭಂಗ!
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕೆಳಗಿಳಿಸಿ ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಆರಂಭವಾಗುತ್ತಿದೆ. ಕೆಪಿಸಿಸಿ…
Read More » -
ಪ್ರಚಲಿತ
ಜಮೀರ್ ಅಹ್ಮದ್ ವಿರುದ್ಧ ಸಿಡಿದೆದ್ದ ಜನತೆ..! ಮುಸ್ಲಿಂ ಸಚಿವ ಮಾಡಿದ ಅವಾಂತರವೇನು ಗೊತ್ತಾ..?
ಮಾನ, ಮರ್ಯಾದೆ ಇಲ್ಲದವರು ಊರಿಗೆ ದೊಡ್ಡವರು ಅಂತಾರಲ್ಲ ಹಂಗಾಯ್ತು ಇವರ ಕಥೆ. ತಾವು ಅತಿದೊಡ್ಡ ಕನ್ನಡಾಭಿಮಾನಿಗಳು ಎಂದು ಹೇಳಿಕೊಳ್ಳುವ ಈ ಕಾಂಗ್ರೆಸ್ ಹಾಗೂ ಜನತಾ ದಳದ ಪಕ್ಷದ…
Read More » -
ಪ್ರಚಲಿತ
ಸಾಲಮನ್ನಾಕ್ಕಾಗಿ ಸರ್ಕಾರವನ್ನೇ ಮಾರಲೆತ್ನಿಸಿದ ಕುಮಾರಸ್ವಾಮಿ!! ಕೈಲಾಗದ ಸಿಎಂ ಮಾಡಿದ ಕೆಲಸವೇನು ಗೊತ್ತಾ?!
ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಗದ್ದುಗೆಗೆ ಏರಿದರು ಸಹ ತಾನು ರೈತರಿಗೆ ಕೊಟ್ಟ ಆಶ್ವಾಸನೆಯನ್ನು ಪೂರೈಸಲು ಸಾಧ್ಯವಾಗುವುದೋ ಅಥವಾ ಇಲ್ಲವೋ ಎನ್ನುವ ಮನಸ್ಥಿತಿಯಲ್ಲಿದ್ದಾರೆ!! ಬಿಎಸ್ ಯಡಿಯೂರಪ್ಪನವರು…
Read More » -
ಪ್ರಚಲಿತ
ಕಾಂಗ್ರೆಸ್ಗೆ ಬಿಗ್ ಶಾಕ್! ಮೈತ್ರಿ ಮುರಿದುಕೊಳ್ಳುತ್ತೇವೆಂದ ಜೆಡಿಎಸ್ ನಾಯಕ..! ಪತನವಾಗುತ್ತಾ ಮೈತ್ರಿ ಸರ್ಕಾರ..?
ತಳಲಾಟದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಮೇಲಿಂದ ಮೇಲೆ ಶಾಕ್ ಎದುರಿಸುತ್ತಿದ್ದಂತೆಯೇ ತಲೆಬೇನೆ ಆರಂಭವಾಗಿತ್ತು. ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದ ಕಾಂಗ್ರೆಸ್ ಹಾಗೂ ಜನತಾ…
Read More » -
ಪ್ರಚಲಿತ
ಸಿಎಂಗೆ ಐಬಿ ಶಾಕ್.! ಗುಪ್ತಚರ ಇಲಾಖೆಯಿಂದ ನೀಡಿರುವ ಸಂದೇಶದಲ್ಲಿ ಏನಿದೆ ಗೊತ್ತಾ..? ಭುಗಿಲೇಳಲಿದೆಯಂತೆ ಭಿನ್ನಮತ..!
ಅದ್ಯಾವಾಗ 38 ಸ್ಥಾನಗಳನ್ನು ಗಳಿಸಿದ ಕುಮಾರ ಸ್ವಾಮಿ ನೇತೃತ್ವದ ಜನತಾ ದಳ ಪಕ್ಷಕ್ಕೆ 78 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತೋ ಅಂದೇ ಈ ರಾಜ್ಯದಲ್ಲಿ…
Read More » -
ಪ್ರಚಲಿತ
ಬ್ರೇಕಿಂಗ್! ಮಮತಾ ಬ್ಯಾನರ್ಜಿ ದೂರಿಗೆ ಡಿಜಿ-ಐಜಿಪಿಯನ್ನೇ ಬದಲಾಯಿಸಲು ಹೊರಟ ಕುಮಾರ ಸ್ವಾಮಿ ಹಾಗೂ ದೇವೇಗೌಡ..!ಕನ್ನಡತಿಗೆ ಬೆಲೆ ಇಲ್ಲದಂತಾಯಿತೇ..?
ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದ ಜನತೆ ಭಾರತೀಯ ಜನತಾ ಪಕ್ಷವನ್ನು ಅತಿದೊಡ್ಡ ಪಕ್ಷವಾಗಿ ಬೆಂಬಲಿಸಿ ಸರ್ಕಾರ ಬದಲಾವಣೆಗೆ ಒತ್ತು ನೀಡಿದ್ದರು. ಆದರೆ ಸ್ವಲ್ಪದರಲ್ಲೇ ಬಹುಮತವನ್ನು ಕಳೆದುಕೊಂಡ ಭಾರತೀಯ…
Read More » -
ಪ್ರಚಲಿತ
ಜನಾಕ್ರೋಶವನ್ನು ಒಪ್ಪಿಕೊಂಡ ಕುಮಾರಸ್ವಾಮಿ..! ಸಾಲ ಮನ್ನಾ ಮಾಡದಿದ್ದಕ್ಕೆ ಹೆಚ್.ಡಿ.ಕೆ. ಹೇಳಿದ ಕಾರಣವೇನು ಗೊತ್ತಾ..?
ಅತ್ಯಂತ ಹೀನಾಯವಾಗಿ ಸೋತು ಹೋದ ಜನತಾ ದಳ ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದೆ. ಯಾವ ಯೋಗ್ಯತೆಯೂ ಇಲ್ಲದೆ ಅತ್ಯಂತ ಕಳಪೆ ಮಟ್ಟದ ಸಾಧನೆಯನ್ನು ಮಾಡುತ್ತಿರುವ ಜನತಾ…
Read More » -
ಪ್ರಚಲಿತ
ನನ್ನನ್ನು ಗೆಲ್ಲಿಸದಿದ್ದರೆ ನಾನು ಸತ್ತೇ ಹೋಗುತ್ತೇನೆ-ಕುಮಾರಸ್ವಾಮಿ..! ಮತ್ತೆ ಚುನಾವಣಾ ತಂತ್ರ ಹೆಣೆದರಾ ಕುಮಾರಣ್ಣ..?
ಚುನಾವಣೆಯಲ್ಲಿ ಗೆಲ್ಲಲು ರಾಜಕಾರಣಿಗಳು ಅದ್ಯಾವ ಹಂತಕ್ಕೂ ಇಳಿಯುತ್ತಾ ಅನ್ನೋದು ಇದೀಗ ಮತ್ತಷ್ಟು ಧೃಡವಾಗುತ್ತಿದೆ. ಚುನಾವಣಾ ಸಮಯದಲ್ಲಿ ಭಾವನಾತ್ಮಕ ಮಾತುಗಳನ್ನಾಡಿ ಜನರನ್ನು ಭಾವಪರವಶಗೊಳಿಸಿ ಓಟ್ ಗಿಟ್ಟಿಸಿಕೊಳ್ಳುವುದು ಹೊಸದೇನಲ್ಲ ಬಿಡಿ.…
Read More »