ಅಂಕಣ

26/11 ಮುಂಬೈ ಭಯೋತ್ಪಾದಕ ದಾಳಿಯ ಹಿಂದೆ ಕಾಂಗ್ರೆಸ್ ನ ಕೈವಾಡವಿತ್ತೇ?! ಇದ್ದರೆ ಏನದರ ಉದ್ದೇಶವಾಗಿತ್ತು ಗೊತ್ತೇ?!

ಶೀರ್ಷಿಕೆ ಬಹಳ ಆಘಾತಕಾರಿಯಾಗಿರಬಹುದು! ಆದರೆ, ನಿಮ್ಮನ್ನು ಖಂಡಿತವಾಗಿಯೂ ಯೋಚನೆಗೀಡು ಮಾಡುತ್ತದೆ ಈ ಲೇಖನ! ಒಂದು ಕಪಟ ಸರ್ಕಾರ ಹೇಗೆ ತನ್ನ ಪ್ರತಿ ಹಾದಿಯನ್ನೂ ಬಳಸಿಕೊಂಡು ಅಮಾಯಕರ ಮೇಲೆ ಯುದ್ಧ ಸಾರುತ್ತದೆ ಎಂದು ಅರಿವಾಗಿದ್ದು ಮುಂಬೈ ನ ತಾಜ್ ದಾಳಿಯಲ್ಲಿಯೇ! ಹಾಗಂತಹ, ಕಾನೂನು ಹಾಗೂ ಸಂವಿಧಾನವೇ ಸರಿಯಿಲ್ಲ ಎಂಬ ದೂಷಣೆಯ ಹೊರತಾಗಿ ನಾವು ಯೋಚಿಸಬೇಕಾಗುತ್ತದೆ! ಹೇಗೆ ಪ್ರಭಾವೀ ನಾಯಕರು ತಮ್ಮ ಅಧಿಕಾರವನ್ನು ಬಳಸಿ ಸಮಾಜವನ್ನೊಡೆದು ಬಿಡುತ್ತಾರೆಂಬುದಕ್ಕೆ ಜ್ವಲಂತ ನಿರ್ದೇಶನ ಈ ಪ್ರಕರಣ!

ಕೇಸರೀ ಭಯೋತ್ಪಾದನೆಯನ್ನು ಬಿತ್ತುವುದು ಯಾಕೆ ಅನಿವಾರ್ಯವಾಗಿತ್ತೆಂಬುದನ್ನಷ್ಟೇ ಯೋಚಿಸಿದರೆ?!

26/11 ರ ಮುಂಬೈ ತಾಜ್ ದಾಳಿಯಾಗಲೀ, ಸಂಝೋತಾ ಸ್ಫೋಟವಾಗಲೀ ಅಥವಾ ಅಜ್ಮೇರ್ ಸ್ಫೋಟವಾಗಲೀ. . ಮೂರರಲ್ಲಿಯೂ ಕೂಡ ಕೇಸರೀ ಭಯೋತ್ಪಾದನೆಯನ್ನು ಬಿತ್ತಲೆಂದೇ ಸ್ಫೋಟಗಳನ್ನು ನಡೆಸಲಾಗಿದೆ ಎಂಬುದು ಗೊತ್ತಾಗಿ ಹೋಗಿತ್ತಷ್ಟೇ! ಜೊತೆಗೆ, ಹಿಂದೂಗಳಲ್ಲಿಯೂ ಭಯೋತ್ಪಾದಕರಿದ್ದಾರೆ
ಹಾಗೂ ಈ ಮೂರು ಸ್ಫೋಟಗಳು ಮುಸಲ್ಮಾನರನ್ನು ಗುರಿಯಾಗಿಸಿತ್ತೆಂಬ ಮಿಥ್ಯಾರೋಪಕ್ಕೆ ಸರಿಯಾಗಿಯೇ ದೃಶ್ಯಗಳನ್ನು ಸೃಷ್ಟಿಸಲಾಗಿತ್ತಷ್ಟೇ!

ಒಂದು ವಾಸ್ತವವನ್ನು ಅರಿಕೆ ಮಾಡಿಸಿಬಿಡುತ್ತೇನೆ ಕೇಳಿ!

ಭಯೋತ್ಪಾದಕ ಭಯೋತ್ಪಾದಕನಷ್ಟೇ! ಕೇವಲ ಕೇಸರೀ ಭಯೋತ್ಪಾದನೆಯನ್ನು ಸೃಷ್ಟಿಸುವ ಸಲುವಾಗಿ ಹಿಂದೂ ಭಯೋತ್ಪಾದಕರನ್ನು ಸೃಷ್ಟಿಸಲೂ ಸಾಧ್ಯವಿಲ್ಲ ಅಥವಾ ಪೂರಕವಾಗಿ ಸ್ಫೋಟಗಳನ್ನು ಮಾಡುವ ಯಾವುದೇ ಹಕ್ಕುಗಳೂ ಇಲ್ಲ. ಸಂಝೋತಾ ಸ್ಫೋಟ ಎಲ್ಲಿಂದ ಹೇಗೆ ಯಾರಿಂದ ಪ್ರಾರಂಭವಾಯಿತು, ಅದರ ನಿಜಬಣ್ಣ ಎಲ್ಲಿ ಬಯಲಾಯಿತು ಹಾಗೂ ಹೇಗೆ ಕಾಂಗ್ರೆಸ್ ಪಾಕಿಸ್ಥಾನಿ ಉಗ್ರರನ್ನು ರಕ್ಷಿಸಿ, ಸಾಧ್ವಿ ಪ್ರಗ್ಯಾ ಸಿಂಗ್ ಮತ್ತು ಕಾಲೊನೆಲ್ ಪುರೋಹಿತ್ ರನ್ನು ಜೈಲಿಗಟ್ಟಿ, ತನ್ಮೂಲಕ ಪ್ರಭಾವೀ ಹಿಂದೂ ನಾಯಕರನ್ನು ಪ್ರಕರಣದಲ್ಲಿ ಸಿಕ್ಕಿಸಲು ಪ್ರಯತ್ನ ಪಟ್ಟಿತ್ತೆಂಬ ಅದೇ ಹಳೇ ಕಥೆಗೆ ಹೋಗುವುದಿಲ್ಲ ನಾನು. ಯಾಕೆಂದರೆ, ಅದರ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳೂ ನಡೆದಿದೆ ಹಾಗೂ ಮಾಹಿತಿಯೂ ಬಹಿರಂಗವಾಗಿದೆ.

ಈ ಹಿಂದೆಯೂ ಕೂಡ ಟೈಮ್ಸ್ ನೌ ಹೇಗೆ ಮುಂಬೈ ದಾಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್ ರವರನ್ನು ಸಿಕ್ಕಿಸಲು ಹೇಗೆ ಪ್ರಯತ್ನ ಪಟ್ಟಿತ್ತು ಎಂಬುದನ್ನು ಬಹಿರಂಗಪಡಿಸಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಒಂದಷ್ಟು ಪ್ರಶ್ನೆಗಳನ್ನು ಕೇಳುವುದಾದರೆ,

  1. ಹೇಗೆ 26/11 ದಾಳಿಯಾಗುವುದಕ್ಕಿಂತ ಮುನ್ನವೇ ಕಾಂಗ್ರೆಸ್ “26/11 : ಆರ್ ಎಸ್ ಎಸ್ ಕಿ ಸಾಜಿಷ್’ ಎಂಬ ಪುಸ್ತಕವನ್ನು ಮುದ್ರಿಸಿತ್ತು?!

2. ಹೇಗೆ ಸಂಘವನ್ನಿ ಗುರಿಯಾಗಿಸಿ 26/11 ದಾಳಿಯಾಗುವುದಕ್ಕಿನ್ನ ಮುಂಚೆಯೇ ಕರಪತ್ರಗಳನ್ನು ಮುದ್ರಿಸಿತ್ತು ಇದೇ ಕಾಂಗ್ರೆಸ್?!

3. ಹೇಗೆ ಕೋಸ್ಟಲ್ ಪಾಟ್ರೋಲಿಂಗ್ ತಂಡ ಉಗ್ರರು ಬರುವ ಹಾದಿಯನ್ನು ಬಿಟ್ಟು ಬೇರೆಡೆಗೆ ಚಲಿಸುತ್ತಿತ್ತು?! ಎಂದೆಂದೂ ಸದಾ ಕಾಲ ಇರುತ್ತಿದ್ದ ಪ್ಯಾಟ್ರೋಲಿಂಗ್ ತಂಡ ಅವತ್ತೇ ಕಷ್ಟ ಸುಖ ಮಾತನಾಡಲು ಮಾಯವಾಗಿಬಿಟ್ಟಿತ್ತು!

4. ಕಾಲೋನೆಲ್ ಪುರೋಹಿತ್ ಶಿವಸೇನಾ ಭವನ್ ಕೂಡಾ ಉಗ್ರರ ಹಿಟ್ ಲಿಸ್ಟ್ ನಲ್ಲಿದೆಯೆಂಬ ಮಾಹಿತಿಗಳನ್ನೊಳಗೊಂಡಿದ್ದ ವರದಿಯೊಂದನ್ನು ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಕಸದಬುಟ್ಟಿಗೆ ಎಸೆದಿದ್ದು ಯಾಕೆ?!

5. ಯಾಕೆ ಉಗ್ರ ನಿಗ್ರಹ ದಳದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ, ಪ್ರತಿ ಚಲನವಲನಗಳ ಬಗ್ಗೆಯೂ ಅರಿತಿದ್ದ ಅಂತಹ ದೇಶಭಕ್ತ ಕಾಲೋನೆಲ್ ಪುರೋಹಿತ್ ನನ್ನು ಇದ್ದಕ್ಕಿದ್ದ ಹಾಗೆ ಥರ್ಡ್ ಎಫ್ ಐ ಆರ್ ದಾಖಲಿಸಿ ಜೀವಾವಧಿ ಶಿಕ್ಷೆಗೊಳಪಡಿಸಿದ್ದು ಯಾಕೆ?!

6. ಯಾಕೆ ಇದೇ ಡಿಫೇನ್ಸ್ ಮಿನಿಸ್ಟ್ರಿ ತನ್ನದೇ ಸೈನಿಕನ ಬಗ್ಗೆ ಬಂದಿದ್ದ ಅಪವಾದವನ್ನು ಸ್ವಲ್ಪವೂ ವಿರೋಧಿಸಲಿಲ್ಲ?! ಪರವಾಗಿ ಒಂದೂ ದಾಖಲೆಯನ್ನೂ ಒದಗಿಸಲಿಲ್ಲ?!

7. ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದ ಹೇಮಂತ್ ಕರ್ಕರೆ ಪುರೋಹಿತ್ ಮನೆಯಲ್ಲಿ ಸುಳ್ಳು RDX ಹಾಗೂ ನ್ಯಾರ್ಕೋ ಸಾಮಗ್ರಿಗಳನ್ನು ಅಡಗಿಸಿಟ್ಟಿದ್ದು ಯಾಕೆ?!

8. ಈ ಮಾಹಿತಿಯನ್ನು ಹೇಮಂತ್ ಕರ್ಕರೆ ಬಾಯ್ಬಿಟ್ಟರೆಂದು ಹೆದರಿ ಇದ್ದಕ್ಕಿದ್ದ ಹಾಗೆ ಉಗ್ರರ ಮೂಲಕ ಗುಂಡಿನ ದಾಳಿಯನ್ನು ನಡೆಸಿದ್ದೇ?!

9. 1993 ಸ್ಫೋಟದ ಪ್ರಕರಣದಲ್ಲಿ ಸುಖಾ ಸುಮ್ಮನೆ ಅಮಾಯಕರ ಮೇಲೆ ಗೂಬೆ ಹೊರಿಸಿ ಪ್ರಕರಣವನ್ನೇ ಮುಚ್ಚಿ ಹಾಕಿದ್ದ ರಾಕೇಶ್ ಮಾರಿಯಾ ನನ್ನು ಮತ್ತೆ ಈ
ದಾಳಿಯನ್ನು ತನಿಖೆ ಮಾಡಲು ನಿಯೋಜಿಸಿದ್ದೇಕೆ?!

10. ಯಾಕೆ ಈ ಅಜ್ಮಲ್ ಕಸಬ್ ನ ಜೊತೆ ಬಂದ ಉಗ‌್ರರ ಮಣಿಗಂಟಿನಲ್ಲಿ ಹಿಂದೂಗಳು ಕಟ್ಟುವ ತಾಯತವಿತ್ತು?! ಅಥವಾ ಉದ್ದೇಶಪೂರ್ವಕವಾಗಿ ಕಟ್ಟಿದ್ದೇ?!

ಇವೆಲ್ಲ ಪ್ರಶ್ನೆಗಳಿಗೂ ಕೂಡ ಕಾಂಗ್ರೆಸ್ ನ ಹತ್ತಿರ ಉತ್ತರಗಳಿತ್ತು! ಆದರೆ, ಬಹಿರಂಗ ಪಡಿಸದೇ ಉಳಿದುಬಿಟ್ಟಿತು! ಆದರೆ, ಮತ್ತೆ ಇದಕ್ಕೆಲ್ಲ ಉತ್ತರ ಸಿಕ್ಕಿದ್ದು ಉಗ್ರರ ಸಹಕಾರಿಯಾಗಿದ್ದ ” ಹಫೀಜ್ ಸೈಯ್ಯದ್” ಎಂಬವನ ಬಂಧನವಾದಾಗ!! ಕಸಬ್ ನ ಬಂಧನವಾಗದೇ ಹೋಗಿದ್ದಿದ್ದರೆ ಬಹುಷಃ ಈ ಸ್ಫೋಟದ ಅಸಲೀ ರೂವಾರಿಗಳ್ಯಾರೆಂಬ ಸತ್ಯವೇ ಹೊರಬರುತ್ತಿರಲಿಲ್ಲವೇನೋ?! ಅದೃಷ್ಟ ಭಾರತಕ್ಕಿತ್ತು! ಕಸಬ್ ಸಿಕ್ಕಿಬಿದ್ದ! ಅದೆಷ್ಟೋ ಹಿಂಸೆಗಳ ನಂತರ ಬಾಯಿ ಬಿಟ್ಟ! ಒಂದೊಂದೇ ಕೊಂಡಿ ಸೇರುತ್ತಾ ಹೋಯಿತು! ಕೊನೆಗೂ ರೂವಾರಿಗಳ್ಯಾರು ಎಂಬುವುದು ಗೊತ್ತಾಗಿ ಹೋಗಿತ್ತು!

ಈ ಪ್ರಶ್ನೆಗಳ ಮೂಲಕ ಒಂದೊಂದೇ ಮಾಹಿತಿಯನ್ನು ನೀವು ಹುಡುಕುತ್ತಾ ಹೋದರೆ, ನಿಮಗೆಲ್ಲ ಅರ್ಥವಾಗಿ ಬಿಡುತ್ತದೆ! ಇದು ಕೇಸರೀ ಭಯೋತ್ಪಾದನೆಯಲ್ಲ! ಬದಲಾಗಿ ಕಾಂಗ್ರೆಸ್ ಭಯೋತ್ಪಾದನೆಯೆಂದು!

ಅವತ್ತೂ ಕೂಡ ISI ಒಂದು ಅಸ್ತ್ರವಾಗಿತ್ತು! ಅವತ್ತೂ ಕಾಂಗ್ರೆಸ್ ನ ಜೊತೆ ಕೈಜೋಡಿಸಿದ್ದ ISI ಇವತ್ತಿಗೂ ಸಂಪರ್ಕದಲ್ಲಿದೆ! ಬರೋಬ್ಬರಿ ಕಾಂಗ್ರೆಸ್ ನ ಎಪ್ಪತ್ತು ವರ್ಷಗಳ ಅಸ್ತಿತ್ವವೊಂದು ಭದ್ರವಾಗಿದ್ದೇ ISI ಮಾಡುತ್ತಿದ್ದ ಕುತಂತ್ರಗಳಿಂದಷ್ಟೇ! ಒಡೆದು ಆಳುವ ತಂತ್ರಕ್ಕೆ ಬಲಿಯಾದ ಭಾರತೀಯರಿಗೆ ಬುದ್ಧಿ ಬಂದರೆ ಭಾರತ ಉದ್ಧಾರವಾದೀತು! ಇಲ್ಲವೋ, ಇಂತಹ ಕಾಂಗ್ರೆಸ್ ನ ಮತ್ತೊಂದಿಷ್ಟು ಸ್ಫೋಟಕಗಳಿಗೆ ಅಮಾಯಕರ ಪ್ರಾಣ ಬಲಿಯಾದೀತು!

ವಿಶೇಷ ಸೂಚನೆ : ಈ ಮೇಲಿನ ಮಾಹಿತಿಗಳನ್ನು Times Now ವರದಿಯ ಪ್ರಕಾರ ನೀಡಲಾಗಿದೆ. ಆದ್ದರಿಂದ, PostcardKannada.com ಜವಾಬ್ದಾರಿಯುತವಾಗಿರುವುದಿಲ್ಲ.

– ತಪಸ್ವಿ

Tags

Related Articles

Close