Hindu
-
ಪ್ರಚಲಿತ
ಮುಸ್ಲಿಂ ಮೀಸಲಾತಿಗೆ ಕೊಕ್? : ಅಮಿತ್ ಶಾ ಏನಂದ್ರು ಗೊತ್ತಾ
ಭಾರತೀಯ ಜನತಾ ಪಕ್ಷದ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ದೇಶಕ್ಕಾಗಿ, ಧರ್ಮಕ್ಕಾಗಿ ಹಲವಾರು ನಿರ್ಣಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಗೃಹ ಸಚಿವರಾಗಿ ತೆಗೆದುಕೊಂಡಿದ್ದಾರೆ.…
Read More » -
ಪ್ರಚಲಿತ
ಹನುಮಾನ್ ಚಾಲೀಸಾ ಸಹ ಕಾಂಗ್ರೆಸ್ ಪಕ್ಷಕ್ಕೆ ಅಲರ್ಜಿ
ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಪಕ್ಷ ಎನ್ನುವುದಕ್ಕೆ ಸಾಕ್ಷ್ಯಗಳು ಆಗಾಗ್ಗೆ ಲಭ್ಯವಾಗುತ್ತಿವೆ. ಹಿಂದೂಗಳ ಮೇಲಿನ ದೌರ್ಜನ್ಯ, ಕಾಂಗ್ರೆಸ್ ಹಿಂದೂಗಳಿಗೆ ಮಾಡುವ ಅನ್ಯಾಯ ಹೀಗೆ ಹತ್ತು ಹಲವು ಕಾರಣಗಳಿಂದ…
Read More » -
ಪ್ರಚಲಿತ
ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪಕ್ಷ ಬಿಜೆಪಿ
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ದೇಶಕ್ಕೆ ಸಂಬಂಧಿಸಿದ ಹಾಗೆ ಯಾವುದೇ ರಾಜಿ ಮಾಡಿಕೊಳ್ಳದ ಹಾಗೆ, ಅತ್ಯಂತ…
Read More » -
ಪ್ರಚಲಿತ
ಓಟ್ಬ್ಯಾಂಕ್ಗಾಗಿ ನಮ್ಮ ಪುರಾತನ ನಂಬಿಕೆಗಳನ್ನು ಅವಮಾನಿಸುತ್ತಿದೆ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ಹತ್ತು ವರ್ಷಗಳ ಎರಡು ಅವಧಿಯ ಆಡಳಿತದಲ್ಲಿ ದೇಶದಲ್ಲಿ ಸನಾತನ ಹಿಂದೂ ಧರ್ಮ, ದೇವರುಗಳು, ಹಿಂದೂ ಜನರು ನೆಮ್ಮದಿಯಿಂದ ನಿದ್ರಿಸುವಂತಹ ಸ್ಥಿತಿ…
Read More » -
ಪ್ರಚಲಿತ
ಕಾಂಗ್ರೆಸ್ ನಾಯಕರಿಂದ ಕರ್ನಾಟಕದ ಸಂಸ್ಕೃತಿಗೆ ಧಕ್ಕೆ: ಪ್ರಲ್ಹಾದ ಜೋಶಿ
ಪ್ರಧಾನಿ ಮೋದಿ ಅವರು ಈ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳಾಗಿವೆ. ರಾಷ್ಟ್ರ ಭಕ್ತಿ ಜನರಲ್ಲಿ ಹೆಚ್ಚು ಜಾಗೃತವಾಗಿದೆ. ದೇಶ ವಿರೋಧಿಗಳಿಗೆ…
Read More » -
ಪ್ರಚಲಿತ
ಭೋಜಶಾಲಾ ಮಸೀದಿಯ ಕೆಳಗೆ ಹುದುಗಿದೆ ಸರಸ್ವತಿ ಮಂದಿರ ಎಂಬ ಸತ್ಯ
ಹಿಂದೂಗಳು, ಹಿಂದೂ ಧರ್ಮ, ಹಿಂದೂ ಧಾರ್ಮಿಕತೆ, ನಂಬಿಕೆಗಳ ಮೇಲೆ ಅನ್ಯ ಧರ್ಮೀಯರಿಂದ ಸಾಕಷ್ಟು ಆಕ್ರಮಣಗಳು ನಡೆದಿವೆ, ನಡೆಯುತ್ತಲೇ ಇದೆ ಎನ್ನುವುದು ದುರಂತ. ಹಿಂದೂ ಧಾರ್ಮಿಕ ಕಟ್ಟಡಗಳನ್ನು ಕೆಡಹಿ,…
Read More » -
ಪ್ರಚಲಿತ
ಇಂಡಿ ಒಕ್ಕೂಟದ ಹಿಂದೂ ವಿರೋಧಿ ನೀತಿಯ ವಿರುದ್ಧ ಪ್ರಧಾನಿ ಮೋದಿ ಏನಂದ್ರು ಗೊತ್ತಾ?
ದೇಶದ ಮೇಲೆ, ಹಿಂದೂ ಧರ್ಮ – ಧಾರ್ಮಿಕ ನಂಬಿಕೆಗಳ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಅದೇನು ಕೋಪವೋ ಗೊತ್ತಿಲ್ಲ. ಸದಾ ಕಾಲ ದೇಶ, ಸನಾತನ ಹಿಂದೂ ಧರ್ಮವನ್ನು ಅವಹೇಳನ…
Read More » -
ಪ್ರಚಲಿತ
ನಾನು ಭಾರತ ಮಾತೆಯನ್ನು ಪೂಜಿಸುವವನು: ಪ್ರಧಾನಿ ಮೋದಿ
ಈ ಲೋಕಸಭಾ ಚುನಾವಣೆಯು ಶಕ್ತಿಯನ್ನು ನಾಶ ಮಾಡುವವರು ಮತ್ತು ಶಕ್ತಿಯನ್ನು ಉಳಿಸುವವರ ನಡುವಿನ ಹೋರಾಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರು ತೆಲಂಗಾಣದಲ್ಲಿ ಚುನಾವಣಾ…
Read More » -
ಪ್ರಚಲಿತ
ಅಜಾನ್ ವೇಳೆ ಸಂಗೀತ : ಅಂಗಡಿ ಮಾಲೀಕನ ಮೇಲೆ ಮು#ಸ್ಲಿಂ ಪುಂಡರಿಂದ ಥಳಿತ
ರಾಜ್ಯದ ಜನತೆ ನಾವು ಕರ್ನಾಟಕದಲ್ಲೇ ಇದ್ದೇವೆಯೋ, ಇಲ್ಲ ಪಾಕಿಸ್ತಾನದಲ್ಲಿ ಇದ್ದೇವೆಯೋ ಎಂಬ ಸಂದೇಹಕ್ಕೆ ಒಳಪಡುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಸೀದಿಯಲ್ಲಿ ಆಜಾನ್ ಕೂಗುವ ಸಮಯದಲ್ಲಿ ಬೆಂಗಳೂರಿನ ಬನಶಂಕರಿಯ…
Read More » -
ಪ್ರಚಲಿತ
ಸಾಮಾನ್ಯ ಕಾರ್ಯಕರ್ತನನ್ನು ಜಾಗತಿಕ ನಾಯಕನನ್ನಾಗಿ ಮಾಡಿದೆ ಬಿಜೆಪಿ: ಅಮಿತ್ ಶಾ
ಈ ಲೋಕಸಭಾ ಚುನಾವಣೆ ಬಿಜೆಪಿಗಾಗಿ ಅಲ್ಲ, ಭಾರತಕ್ಕಾಗಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ. ಅವರು ಗುಜರಾತ್ನಲ್ಲಿ ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು…
Read More »