pakisthan
-
ಪ್ರಚಲಿತ
ಭಾರತದ ವಿರುದ್ಧ ಮಾತನಾಡುವ ಬುದ್ಧಿಜೀವಿಗಳೇ! ಪಾಕ್ ಆಟಗಾರ ರಿಜ್ವಾನ್ನದ್ದು ಕ್ರೀಡಾ ಸ್ಪೂರ್ತಿಯೇ?
ಮೊನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಗೆಲುವು ಸಾಧಿಸಿತ್ತು. ಭಾರತೀಯ ಕ್ರಿಕೆಟ್ ತಂಡದ ಈ ಗೆಲುವನ್ನು ಭಾರತದ ಅಭಿಮಾನಿಗಳು ‘ಜೈ…
Read More » -
ಪ್ರಚಲಿತ
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಪಾಕಿಸ್ತಾನಿ ಉಗ್ರನ ಹತ್ಯೆ
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಶಾಹಿದ್ ಲತೀಫ್ನನ್ನು ಅಪರಿಚಿತರು ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ್ದಾರೆ. ಈತ ಪಠಾನ್ಕೋಟ್ ಮೇಲೆ 2016 ರಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್…
Read More » -
ಪ್ರಚಲಿತ
ಪಾಕಿಗಳನ್ನು ಭಿಕ್ಷುಕರು, ಜೇಬುಗಳ್ಳರು ಎಂದವರ್ಯಾರು ಗೊತ್ತಾ?
ಕೇವಲ ಭಾರತ ಮಾತ್ರವಲ್ಲ. ಪ್ರಪಂಚದ ಹೆಚ್ಚಿನ ರಾಷ್ಟ್ರಗಳಿಗೆ ಪಾಕಿಸ್ತಾನ ಎಂದರೆ ಅಷ್ಟಕ್ಕಷ್ಟೇ. ಕಾರಣವಿಲ್ಲದೆ ಯಾರೂ ಸಹ ಪಾಕಿಸ್ತಾನವನ್ನು ದ್ವೇಷಿಸುತ್ತಿಲ್ಲ. ಬದಲಾಗಿ ಪಾಕ್ನ ನೌಟಂಕಿಗಳು, ಮೋಸದಾಟ ಹೀಗೆ ಹತ್ತು…
Read More » -
ಪ್ರಚಲಿತ
ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ಗೆ ಮುಖಭಂಗ ಮಾಡಿದ ಭಾರತ
ಭಾರತದ ಬಹುಕಾಲದ ಶತ್ರು, ಉಗ್ರ ತವರೂರು ಪಾಕಿಸ್ತಾನಕ್ಕೆ ಭಾರತ ಖಡಕ್ ವಾರ್ನಿಂಗ್ ನೀಡಿದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪಾಕ್ನ ನಿಯೋಜಿತ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಕಾಶ್ಮೀರದ…
Read More » -
ಪ್ರಚಲಿತ
ವಿಶ್ವದೆದುರು ಬಿಕ್ಷುಕನಾದ ಪಾಕಿಸ್ತಾನ
ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಪಾಕಿಸ್ತಾನಿ ಪ್ರಜೆಗಳು ಕೆಲ ಸಮಯದ ಹಿಂದೆ ಮಾತನಾಡುತ್ತಿದ್ದರು. ಇದೀಗ ಪಾಕ್ನ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹ ಪಾಕಿಸ್ತಾನದ ವಿರುದ್ಧ…
Read More » -
ಪ್ರಚಲಿತ
ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನ
ಪಾಕಿಸ್ತಾನ ಮತ್ತು ಭಯೋತ್ಪಾದನೆಗೆ ಇನ್ನಿಲ್ಲದ ನಂಟು. ಒಂದನ್ನು ಬಿಟ್ಟು ಇನ್ನೊಂದಿರಲಾರದೇನೋ ಎಂಬಂತೆ ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದ್ದರೆ, ಭಯೋತ್ಪಾದನೆ ಪಾಕಿಸ್ತಾನವನ್ನು ಪೋಷಣೆ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.…
Read More » -
ಪ್ರಚಲಿತ
ಪಾಕಿಸ್ತಾನ ಮೂಲದ ಮಕ್ಕಳಿಗೆ ಭಾರತದ ಪೌರತ್ವ ಇಲ್ಲ: ಹೈಕೋರ್ಟ್
ಪಾಕಿಸ್ತಾನದಲ್ಲಿ ಜನಿಸಿದ ಮಕ್ಕಳಿಗೆ ಭಾರತೀಯ ಪೌರತ್ವ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಆ ಮೂಲಕ ಪಾಕ್ ಮೂಲದ ತಂದೆ ಮತ್ತು ಭಾರತ ಮೂಲದ ತಾಯಿಗೆ ದುಬೈನಲ್ಲಿ…
Read More » -
ಪ್ರಚಲಿತ
ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕ್ಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ ಭಾರತ
ಎಷ್ಟೇ ಹೀನಾಯ ಪರಿಸ್ಥಿತಿಗೆ ಪಾಕಿಸ್ತಾನ ತಲುಪಿದರೂ, ತನ್ನ ನರಿ ಬುದ್ಧಿ ಮಾತ್ರ ಬಿಡಲೊಲ್ಲದು. ಆರ್ಥಿಕ, ಆಹಾರ ಸಂಕಷ್ಟಕ್ಕೆ ತುತ್ತಾದರೂ ಬೇರೆ ದೇಶಗಳ ಮೇಲೆ ಮಸಲತ್ತು ಮಾಡುವ ದುರ್ಬುದ್ಧಿ…
Read More » -
ಪ್ರಚಲಿತ
ಪಾಕ್ ಪಠ್ಯಪುಸ್ತಕದಲ್ಲಿ ಭಾರತದ ಬಗ್ಗೆ ಸುಳ್ಳಿನ ಕಂತೆ
ಸದಾ ಭಾರತದ ವಿರುದ್ಧ ಕುತಂತ್ರವನ್ನೇ ನಡೆಸುತ್ತಿರುವ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಉಗ್ರವಾದ, ಪಿತೂರಿ ಗಳ ಮೂಲಕ ಭಾರತದ ಮೇಲೆ ವಿಷ ಕಕ್ಕುವ ಪಾಕಿಸ್ತಾನ ಇದೀಗ ಮಕ್ಕಳ…
Read More » -
ಪ್ರಚಲಿತ
ಪಾಕಿಸ್ತಾನದಲ್ಲೇ ನಿಂತು ಪಾಕ್ ನಡೆಯನ್ನು ವಿರೋಧಿಸಿದ ಜಾವೇದ್: ಭಾರತಕ್ಕೆ ಇನ್ನೂ ಆಕ್ರೋಶವಿದೆ ಎಂದು ಹೇಳಿದ್ದೇಕೆ?
ಪಾಕಿಸ್ತಾನದ ನೆಲದಲ್ಲಿಯೇ ನಿಂತು ಉರ್ದು ಕವಿ ಜಾವೇದ್ ಅಖ್ತರ್ ಅವರು ಪಾಕಿಸ್ತಾನದ ಪಾಪಿಗಳಿಗೆಯೇ ಮಾತಿನ ಏಟು ನೀಡಿದ್ದಾರೆ. ಪಾಕ್ ಬಗೆಗಿನ ಭಾರತೀಯರ ಆಕ್ರೋಶಕ್ಕೆ ಭಾರತವನ್ನು ಪಾಕಿಸ್ತಾನ ದೂಷಿಸಬೇಕಾಗಿಲ್ಲ.…
Read More »