ಮೋದಿ ಸರಕಾರ
-
ಪ್ರಚಲಿತ
ಕೇವಲ ಎರಡೆ ವರ್ಷಗಳಲ್ಲಿ ಪ್ರಧಾನ ಮಂತ್ರಿ ಉಚಿತ ಡಯಾಲಿಸಿಸ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆದವರ ಸಂಖ್ಯೆ ಬರೋಬ್ಬರಿ 2 ಲಕ್ಷ!! ಇದಲ್ಲವೇ ಅಚ್ಚೆ ದಿನ್?
ಸದಾ ಬಡವರ ಬಗ್ಗೆ ಚಿಂತೆ ಮಾಡುವ ಪ್ರಧಾನ ಸೇವಕ ಮೋದಿ ಅವರು 2016 ರಲ್ಲಿ ಪ್ರಧಾನ್ ಮಂತ್ರಿ ನ್ಯಾಷನಲ್ ಡಯಾಲಿಸಿಸ್ ಪ್ರೋಗ್ರಾಂ (PMNDP) ಎನ್ನುವ ಯೋಜನೆಯನ್ನು ಹೊರ…
Read More » -
ಅಂಕಣ
ಕೋಟಿ-ಕೋಟಿ ಕೊಳ್ಳೆ ಹೊಡೆದ ಕಳ್ಳರನ್ನು ಮೋದಿ ಸರಕಾರ ಏಕೆ ಜೈಲಿಗೆ ತಳ್ಳುವುದಿಲ್ಲ? ಮೋದಿ ಸರಕಾರ ಏನು ಕಳ್ಳೆಪುರಿ ತಿನ್ನುತ್ತಿದೆಯೆ? ದೇಶದ ಹಣ ನುಂಗಿ ನೀರು ಕುಡಿದವರು ಜೈಲನಲ್ಲಿ ಹಿಟ್ಟು ಬೀಸುವುದು ಯಾವಾಗ?
ಇದು ಜನ ಸಾಮಾನ್ಯರನ್ನು ಕಾಡುವ ಪ್ರಶ್ನೆ. ಮೋದಿ ಸರಕಾರ ಬಂದ ಮೇಲೆ ಯೂಪಿಎ ಕಾಲದ ಎಲ್ಲಾ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಮೋದಿ ಸರಕಾರದ ಕಠಿಣ ಕ್ರಮಗಳಿಂದಾಗಿ…
Read More » -
ಪ್ರಚಲಿತ
NGO ಗಳ ಮೇಲೆ ಮೋದಿ ಸರಕಾರದ ಹದ್ದಿನ ಕಣ್ಣು!! ವಿದೇಶದಿಂದ ಬರುವ ಹಣದ ಮೇಲ್ವಿಚಾರಣೆಗಾಗಿ ಆನ್ ಲೈನ್ ಪರಿಕರ ಪ್ರಾರಂಬಿಸಿ ಗುಳ್ಳೆ ನರಿಗಳು ಉಸಿರಾಡದಂತೆ ಮಾಡುತ್ತಿರುವ ಗೃಹ ಸಚಿವಾಲಯ!!
ಯೂಪಿಎ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿದ್ದ, ವಿದೇಶದಿಂದ ಮೂಟೆಗಟ್ಟಲೆ ಹಣ ತೆಗೆದುಕೊಂಡು ದೇಶ ವಿರೋಧೀ ಚಟುವಟಿಕೆ ಮತ್ತು ಮತಾಂತರದ ದಂಧೆಗಳಲ್ಲಿ ಉಪಯೋಗವಾಗುತ್ತಿದ್ದ ಹಣದ ಮೂಲಗಳಾದ ಸರಕಾರೇತರ…
Read More » -
ಪ್ರಚಲಿತ
ಹದಿಮೂರು ವರ್ಷಗಳ ಗಾಢಾಂಧಕಾರದ ಬಳಿಕ ಬೆಳಕು ಕಂಡ ಛತ್ತಿಸ್ ಗಡದ ಹಳ್ಳಿ!! ನಕ್ಸಲರ ಅಟ್ಟಹಾಸ ಕೊನೆಗಾಣಿಸಿ ಹಳ್ಳಿಗರ ಬಾಳಿನಲ್ಲಿ ಬೆಳಕು ತಂದ ಮೋದಿ ಸರಕಾರ!!
ಕೇಂದ್ರದಲ್ಲಿ ಮೋದಿ ಸರಕಾರ ಮತ್ತು ರಾಜ್ಯದಲ್ಲಿ ಭಾಜಪದ ರಮಣ್ ಸಿಂಗ್ ಸರಕಾರದ ಪರಿಶ್ರಮದ ಫಲವಾಗಿ ಛತ್ತಿಸ್ ಗಡದ ಹಳ್ಳಿಗಳಿಂದು ನಕ್ಸಲರ ಅಟ್ಟಹಾಸದಿಂದ ಮುಕ್ತವಾಗಿ ನೆಮ್ಮದಿಯ ಬದುಕು ಕಾಣುವಂತಾಗಿದೆ.…
Read More » -
ಪ್ರಚಲಿತ
ಭಾರತದ ಗಡಿ ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ ಜಾಗ ಸಿಕ್ಕಿಂ ಅನ್ನು ಎಲ್ಲಾ-ಹವಾಮಾನಗಳಲ್ಲೂ ದೇಶದ ಜೊತೆ ಬೆಸೆಯಲು ಹೊಸ ಹೆದ್ದಾರಿ ನಿರ್ಮಾಣಕ್ಕೆ ಅಸ್ತು ಎಂದ ಮೋದಿ ಸರಕಾರ
ಹಿಮಾಲಯದ ರಾಜ್ಯ ಸಿಕ್ಕಿಂ ಅನ್ನು ಎಲ್ಲಾ ಹವಾಮಾನಗಳಲ್ಲಿಯೂ ದೇಶದ ಜೊತೆಗೆ ಸಂಪರ್ಕಿಸುವ ಹೆದ್ದಾರಿಯನ್ನು ನಿರ್ಮಿಸಲು ಭಾರತ ಸರಕಾರ ಸಿದ್ದವಾಗಿದೆ. ಭಾರತದ ರಣತಂತ್ರದ ದೃಷ್ಟಿಯಿಂದ ಈ ಭಾಗ ಅತ್ಯಂತ…
Read More » -
ಪ್ರಚಲಿತ
ದಶಕಗಳ ನಿರ್ಲಕ್ಷ್ಯದಿಂದ ಭಾರತದ ಏಳು ಸಹೋದರಿಯರಿಗೆ ದೊರಕಿತು ಮುಕ್ತಿ!! ಮಣಿಪುರದಲ್ಲಿ ಸೌರ ಶೌಚಾಲಯ ಮತ್ತು ಗುವಾಹಟಿಯಲ್ಲಿ ಸೌರ ರೈಲು ನಿಲ್ದಾಣ ನಿರ್ಮಾಣ!!
“ದೆಹಲಿ ದರ್ಬಾರಿ”ಗಳಿಂದ ಘೋರ ನಿರ್ಲಕ್ಷ್ಯಕ್ಕೊಳಗಾಗಿದ್ದ ಭಾರತದ ಈಶಾನ್ಯ ರಾಜ್ಯಗಳಿಗೆ ಮೋದಿ ಸರಕಾರ ಬಂದ ಮೇಲೆ ಭರ್ಜರಿ ಬಹುಮಾನ ದೊರೆಯುತ್ತಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲವಾಗಿದ್ದ ಈಶಾನ್ಯ ರಾಜ್ಯಗಳು…
Read More » -
ಪ್ರಚಲಿತ
ಭಾರತದ ಮೊತ್ತ ಮೊದಲ 14-ಲೇನ್ ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯನ್ನು ಕೇವಲ 18 ತಿಂಗಳ ಕಾಲಾವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದಿದೆ ಮೋದಿ ಸರಕಾರ!! ಇದಲ್ಲವೆ ಅಛ್ಚೆ ದಿನ್?
ಅಛ್ಚೆ ದಿನ್ ಬಂತಾ? ಅಛ್ಚೆ ದಿನ್ ಯಾವಾಗ ಬರುತ್ತೆ? ಎಂದು ಹುಚ್ಚು ನಾಯಿ ಕಡಿದಂಗೆ ಅಲ್ಲಿ ಇಲ್ಲಿ ಕೇಳಿಕೊಂಡು ತಿರುಗಾಡುವವರೆಲ್ಲ ಒಂದು ಬಾರಿ ಭಾರತದಲ್ಲಾಗುತ್ತಿರುವ ಬುಲೆಟ್ ವೇಗದ…
Read More » -
ಪ್ರಚಲಿತ
ಸಾಮಾನ್ಯ ನಾಗರಿಕರೂ ಆಕಾಶದಲ್ಲಿ ಹಾರಾಡುವ ಕನಸನ್ನು ನನಸಾಗಿಸುವ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ “ಉಡಾನ್”ನ ಫಲವಾಗಿ ಅರುಣಾಚಲದಲ್ಲಿ ಮೊತ್ತ ಮೊದಲ ಬಾರಿಗೆ ಇಳಿಯಿತು ವಿಮಾನ!!
ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಸಂದರೂ ಈಶಾನ್ಯ ರಾಜ್ಯಗಳಲ್ಲಿ ಯಾವುದೆ ತೆರನಾದ ಅಭಿವೃದ್ಧಿ ನಡೆಯಲೇ ಇಲ್ಲ. ಭಾರತದ ಅವಿಭಾಜ್ಯ…
Read More » -
ಪ್ರಚಲಿತ
ಭಗವಾ ರಾಜ್ಯದಲ್ಲಾಗಲಿದೆ ದೇಶದ ಭದ್ರತೆಯನ್ನು ಸುರಕ್ಷಿತಗೊಳಿಸುವ ರಕ್ಷಣಾ ಕ್ರಾಂತಿ: 20000 ಕೋಟಿಯ ರಕ್ಷಣಾ ಕೈಗಾರಿಕಾ ಕಾರಿಡಾರಿಗೆ ಉತ್ತರ ಪ್ರದೇಶದ ಹೆಬ್ಬಾಗಿಲು ತೆರೆದ ಯೋಗಿ ಸರಕಾರ!
ರಾಜ್ಯದಲ್ಲಿ ರಕ್ಷಣಾ ಉತ್ಪಾದನೆಯನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಉತ್ತರ ಪ್ರದೇಶ ಸರ್ಕಾರವು ಜಗತ್ತಿನ ಎಲ್ಲಾ ರಕ್ಷಣಾ ಉತ್ಪಾದಕ ಕಂಪನಿಗಳಿಗೆ ಉತ್ತರ ಪ್ರದೇಶದ ಹೆಬ್ಬಾಗಿಲನ್ನು ತೆರೆದಿದೆ. ಭಗವಾ…
Read More » -
ಪ್ರಚಲಿತ
ಮೋದಿ ಸಾಧನೆಗಳ ಮುಕುಟಕ್ಕೆ ಮತ್ತೊಂದು ಮಣಿ ಸೇರ್ಪಡೆ! ಮೋದಿ ಸರ್ಕಾರದ ವಿದ್ಯುತ್ ಉತ್ಪಾದನೆ ಕಂಡು ಬೆರಗಾದ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ದೇಶಗಳು ತಮ್ಮನ್ನು “ಬೆಳಗಲು” ಇತ್ತರು ಭಾರತಕ್ಕೆ ಮೊರೆ!!
ಪ್ರತಿ ಭಾರತೀಯನಿಗೂ ಗೌರವದ ವಿಚಾರವಿದು. 1000 ದಿನಗಳ ಗಡುವಿಗೂ ಮೊದಲೆ ದೇಶದ ಗ್ರಾಮೀಣ ಭಾಗಗಳಲ್ಲಿ ನೂರಕ್ಕೆ ನೂರು ವಿದ್ಯುದೀಕರಣ ಪೂರೈಸಿದ ಮೋದಿ ಸರಕಾರದ ಸಾಧನೆಗೆ ಮಧ್ಯ ಪ್ರಾಚ್ಯ…
Read More »