ಅಂಕಣದೇಶ

ಪಾಪಿಗಳ ಲೋಕದಲ್ಲಿ ತಲೆ ಎತ್ತಿ ನಿಂತಿರುವ ಈ ಹಿಂದೂ ಕುಟುಂಬವನ್ನು ಕಂಡರೆ ಮುಸ್ಲಿಮರೂ ಗಡ ಗಡ ನಡುಗುತ್ತಾರೆ!! ಪಾಕ್‍ನತ್ತ ರೋಚಕ ಜರ್ನಿ!!

ಹಿಂದೂಸ್ಥಾನದ ಮೇಲೆ ಮುಸಲ್ಮಾನರ ದುರಾಕ್ರಮಣ, ದೌರ್ಜನ್ಯ, ದಾಂಧಲೆಗಳಾದಾಗ ಅವುಗಳ ವಿರುದ್ಧ ಹೋರಾಡಿದವರಲ್ಲಿ ರಜಪೂತರು ಪ್ರಾತಃಸ್ಮರಣೀಯರು!! ಸ್ವಾತಂತ್ರ್ಯಾಕಾಂಕ್ಷೆ, ಸ್ವಾಭಿಮಾನ, ರಾಷ್ಟ್ರೀಯ ಭಾವನೆ, ಭಾರತದ ಆಶೋತ್ತರ-ಧ್ಯೇಯೋದ್ದೇಶಗಳಿಗೆ ರಜಪೂತರು ಪ್ರತೀಕ. ರಜಪೂತರಲ್ಲಿದ್ದ ಧೈರ್ಯ, ಸಾಹಸ, ಸ್ವಾಭಿಮಾನ, ಸ್ಥೈರ್ಯ, ಮುನ್ನುಗ್ಗುವ ಸ್ವಭಾವ, ಸಮರ ನೈಪುಣ್ಯತೆ ಮತ್ತು ದಕ್ಷತೆ ಉಳಿದ ಹಿಂದೂ ರಾಜರಲ್ಲಿ ತಿಲಾಂಶವಾದರೂ ಇದ್ದಿದ್ದರೆ ನಮ್ಮ ಚರಿತ್ರೆಯೇ ಬದಲಾಗುತ್ತಿತ್ತು.

ವಿದೇಶೀಯ ರಕ್ತದಿಂದ ತನ್ನ ರಕ್ತ ಕಲುಷಿತಗೊಳ್ಳಬಾರದೆಂದೂ, ತನ್ನ ದೇಶ ಸ್ವತಂತ್ರವಾಗಿಯೇ ಇರಬೇಕೆಂದೂ, ಅದಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧನೆಂದು, ಮತ್ತಿವುಗಳಿಗೆಲ್ಲಾ ಬದ್ಧನಾಗಿ, ಅತೀವ ಕಷ್ಟಪರಂಪರೆಗಳನ್ನನುಭವಿಸಿ, ಒಂದು ಬೃಹತ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡು ಅಜೇಯರಾಗಿ ರಜಪೂತ ವಂಶಸ್ಥರು. ರಜಪೂತರು ರಾಜರುಗಳು ಯಾವ ರೀತಿ ಧೈರ್ಯಶಾಲಿಗಳಾಗಿದ್ದರೋ ಹಾಗೇಯೇ ಅವರ ಮಹಿಳೆಯರು ಕೂಡಾ ಅದೇ ರೀತಿ ಧೈರ್ಯ ಶಾಲಿಗಳಾಗಿದ್ದರು… ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ಯಾವುದೇ ಭೇದ ಭಾವವಿರಲಿಲ್ಲ.. ರಜಪೂತರ ಇತಿಹಾಸ ಕೇಳಿದರೆ ಪ್ರತೀಯೊಬ್ಬ ಭಾರತೀಯನಿಗೂ ಮೈನವಿರೇಳುವುದಂತೂ ನಿಜ!!
ರಜಪೂತ ದೊರೆಗಳೆಲ್ಲರೂ ಪರಾಕ್ರಮಿಯಾಗಿ ಮೆರೆದಿದರು.. ಹುಲಿಯಂತೆ ಮೊಘಲರೊಂದಿಗೆ ಘರ್ಜಿಸಿದ್ದು ನಿಜವಾಗಿಯೂ ಮರೆಯಲಸಾಧ್ಯ!! ರಾಣಾ ಪ್ರತಾಪ ಸಿಂಗ್‍ನನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಅಕ್ಬರ್ ನಾನಾ ತಂತ್ರಗಳನ್ನು ಹೂಡಿದ. ಅದಕ್ಕಾಗಿ ಯಾವ ಉಡುಗೊರೆಯನ್ನಾದರೂ ಕೊಡುವುದಾಗಿ ಪದೇ ಪದೇ ರಾಯಭಾರ ಕಳುಹಿಸಿದ. ಬೇರಾವ ಹಿಂದೂ ರಾಜರಿಗೆ ನೀಡದಂತಹ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರಲೋಭನೆಯೊಡ್ಡಿದ. ಪ್ರತಾಪ ಬಗ್ಗಲಿಲ್ಲ. ಎಂತಹುದೇ ಸ್ಥಿತಿಯಲ್ಲೂ ವಿದೇಶೀಯನೊಬ್ಬನಿಗೆ ತಲೆಬಾಗಲಾರೆ ಎಂದುಬಿಟ್ಟ.

ರಾಜಾ ಮಾನ್ ಸಿಂಗ್ ಅಕ್ಬರನ ರಾಯಭಾರಿಯಾಗಿ ರಾಣಾ ಪ್ರತಾಪನನ್ನು ಓಲೈಸಿ ಒಪ್ಪಿಸಲೆಂದು ಬಂದಾಗ ಪ್ರತಾಪ ಆತನೊಡನೆ ಸಹಪಂಕ್ತಿ ಭೋಜನವನ್ನು ಮಾಡದೆ ಸ್ವಾಭಿಮಾನ ಮೆರೆದ ಹಿಂದೂ ಸಾಮ್ರಾಟ್!! ಮುಸಲ್ಮಾನರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟವರನ್ನು ಬಹಿಷ್ಕರಿಸಬೇಕೆಂದು ಆಜ್ಞೆ ಮಾಡಿದ. ತಮ್ಮ ರಾಜರು ಅಕ್ಬರನ ಪಾದಸೇವೆ ಮಾಡುತ್ತಿದ್ದರೂ ಪ್ರಜೆಗಳು ಪ್ರತಾಪನ ಮಾತನ್ನೇ ಶಿರಸಾವಹಿಸಿ ಪಾಲಿಸುತ್ತಿದ್ದರು.

ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಅಕ್ಬರನಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಹಿಂದೂ ರಾಜರು, ರಾಜ ಪ್ರಮುಖರು ಕೂಡಾ ಪ್ರತಾಪನ ಧೈರ್ಯ ಸಾಹಸಗಳಿಗೆ ಹೆಮ್ಮೆ ಪಡುತ್ತಿದ್ದರು. ಒಮ್ಮೆ ಅಕ್ಬರ್ ತನ್ನ ಪೆಟ್ಟುಗಳನ್ನು ತಾಳಲಾರದೆ ಪ್ರತಾಪ ಸಂಧಿಗೆ ಸಮ್ಮತಿಸಿದ್ದಾನೆಂದು ಜಂಭ ಕೊಚ್ಚಿಕೊಂಡಾಗ ಪೃಥ್ವೀರಾಜನೆಂಬ ರಾಜಪ್ರಮುಖ “ಸೂರ್ಯ ಪಶ್ಚಿಮದಲ್ಲಿ ಉದಯಿಸಿದರೂ ಪ್ರತಾಪ ಅಂತಹ ಕೆಲಸ ಮಾಡಲಾರ” ಎಂದು ಅಕ್ಬರನ ಮುಖಕ್ಕೆ ಹೊಡೆದಂತೆ ಹೇಳಿದ. ಮಾತ್ರವಲ್ಲ “ನಿಮ್ಮ ಸಿಸೋದಿಯಾ ವಂಶದ ಮರ್ಯಾದೆಯನ್ನು, ಮೇವಾಡ್ ಕುಲೀನ ಸ್ತ್ರೀಯರ ಶೀಲವನ್ನು ದೆಹಲಿಯ ಅಂಗಡಿಯಲ್ಲಿ ಮಾರಾಟಕ್ಕಿಡುವಂತಹ ಕೆಲಸವನ್ನು ಮಾಡಬೇಡಿ. ನಾವೆಲ್ಲರೂ ನಿಮ್ಮನ್ನು ನೋಡಿಕಂಡೇ ಬದುಕುತ್ತಿದ್ದೇವೆ” ಎಂದು ಉದ್ವೇಗಭರಿತ ಪತ್ರವನ್ನು ಬರೆದ. ಇದು ಸಮಕಾಲೀನರಲ್ಲಿ ಪ್ರತಾಪನ ಬಗೆಗಿದ್ದ ಪೂಜ್ಯ ಭಾವನೆಗೆ ಹಿಡಿದ ಕೈಗನ್ನಡಿ.

“ತನ್ನ ಕೊನೆಯ ಉಸಿರು ಇರುವವರೆಗೂ ತನ್ನ ಶತ್ರುವನ್ನು ಎದುರಿಸುತ್ತಾನೋ ಅವನೇ ನಿಜವಾದ ರಜಪೂತ” ಎಂಬುವುದು ಅವರ ಧ್ಯೇಯ ವಾಕ್ಯ… ರಜಪೂತ ಮಹಿಳೆಯರು ಮತ್ತು ಪುರುಷರು ಸಮಾನ ಯೋಧರಾಗಿದ್ದರು.. ಯಾಕೆ ಈ ರಜಪೂತ ಇತಿಹಾಸ ಹೇಳುತ್ತಿದ್ದೇನೆ ಎಂದರೆ ಪಾಕಿಸ್ತಾನದಲ್ಲಿ ಇನ್ನೂ ರಜಪೂತ ಕುಟುಂಬ ರಾಜಾರೋಷವಾಗಿ ತನ್ನ ರಜಪೂತ ರಕ್ತದ ಶೌರ್ಯತನವನ್ನು ಉಳಿಸುತ್ತಾ, ಹಿಂದೂ ಧರ್ಮವನ್ನು ಪಾಲಿಸುತ್ತಾ, ಪಾಕ್‍ನಲ್ಲಿ ಹುಲಿಯಂತೆ ಘರ್ಜಿಸುತ್ತಾ ಜೀವನ ನಡೆಸುತ್ತಿದ್ದಾರೆ.. ಭಾರತದಲ್ಲಿ ಮಾತ್ರವಲ್ಲ ನಮ್ಮ ನೆರೆಹೊರೆಯ ಶತ್ರು ರಾಷ್ಟ್ರ ಕೂಡಾ ರಜಪೂತರು ಎಂದು ಹೆಸರು ಕೇಳಿದರೆ ಸಾಕು ಮೈಚಳಿ ಹಿಡಿದವರ ತರಹ ಮಾಡುತ್ತಾರೆ…ಇಡೀ ಪಾಕಿಸ್ತಾನಕ್ಕೆ ಈ ರಜಪೂತ ಕುಟುಂಬ ಎಂದರೆ ಗಡಗಡ ನಡುಗುವ ತರಹ ಆಗಿದೆ!!

ರಾಣಾ ಚೆಂದರ್ ಸಿಂಗ್ ಸೋಧಾ ಎಂಬವರು ಉಮರ್ ಕೋಟ್ ಸಾಮ್ರಾಜ್ಯದ ರಜಪೂತ ಪರಿವಾರದವರು… ಉಮರ್‍ಕೊಟ್‍ನ ಅತ್ಯನ್ನತ ಹಿಂದೂ ಆಡಳಿತಗಾರ.. ರಾಣಾ ಚಂದರ್ ಸಿಂಗ್ ಸೋಧಾ ಈತನ ಮರಣಾ ನಂತರ ಅಂದರೆ 2009ರಲ್ಲಿ ಈತನು ಮರಣವನ್ನಪ್ಪುತ್ತಾನೆ.. ಆತನ ಮಗ ರಾಣಾ ಹಮೀರ್ ಸಿಂಗ್ ಸೋಧಾ ಪರ್ಮಾರ್ ಕುಲದ ಕುಡಿ.. ..ಮರಣಾ ನಂತರ ಉತ್ತರಾಧಿಕಾರಿಯಾಗುತ್ತಾನೆ.. ಅಧಿಕಾರವನ್ನು ಸ್ವೀಕರಿಸುವ ಮುಂಚೆಯೇ ಇವರು ರಾಜಕೀಯದಲ್ಲಿ ಸಕ್ರೀಯವಾಗಿ ದುಡಿದವರು.. ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದವರು.. ಬೆನೆಸಿರ್ ಬುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು.. ರಾಣಾ ಹಮೀರ್ ಸಿಂಗ್ ಬೆನೆಸಿರ್ ಬುಟ್ಟೋ ಅಧಿಕಾರ ವಹಿಸಿದ್ದ ಸಮಯದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.. ಅದಲ್ಲದೆ ಉಮರ್ ಕೋಟ್‍ನಲ್ಲಿ ನಿಜಾಮರಾಗಿ ಕೂಡಾ ಕೆಲಸ ನಿರ್ವಹಿಸಿದ್ದರು..!!

1990ರಲ್ಲಿ ರಾಣಾ ಹಮೀರ್ ಸಿಂಗ್ ಪೀಪಲ್ಸ್ ಪಾರ್ಟಿಯನ್ನು ತೊರೆದು ತನ್ನದೇ ಆದ ಒಂದು ಪಕ್ಷವನ್ನು ಆರಂಭಿಸುತ್ತಾರೆ.. ಅದುವೇ “ಪಾಕಿಸ್ತಾನ್ ಹಿಂದೂ ಪಾರ್ಟಿ” (ಪಿಹೆಚ್‍ಐ).. ಅವರು ತಮ್ಮ ಪಕ್ಷಕ್ಕೆ ಕೇಸಸರಿದ್ವಜ ಅದರ ಮಧ್ಯದಲ್ಲಿ ಓಂ ಮತ್ತು ತ್ರಿಶೂಲವನ್ನು ಹೊಂದಿರುವಂತಹ ದ್ವಜವನ್ನು ತನ್ನ ಪಕ್ಷದ ಸಂಕೇತವಾಗಿ ಒಳಸುತ್ತಾರೆ.. ಈ ವಿಷಯವಾಗಿ ಪಾಕಿಸ್ತಾನದಲ್ಲಿ ಅನೇಕರು ಇವರ ವಿರುದ್ಧ ಹೋರಾಟ ಕೂಡಾ ಮಾಡುತ್ತಾರೆ.. ಕಾರಣಾಂತರಗಳಿಂದ ಈ ದ್ವಜವನ್ನು ಕೂಡಾ ಬದಲಿಸ ಬೇಕಾಯಿತು..
ಪಾಕಿಸ್ತಾನ ಎಂದರೆ ಸಾಕು ನಮಗೆ ಶತ್ರು ರಾಷ್ಟ್ರ!! ಭಾರತೀಯರೇನಾದರೂ ಪಾಕ್ ಗಡಿ ದಾಟಿದರೆ ಸಾಕು ಪಟಕ್ಕನೆ ಹಿಡಿದು ಪಾಕ್ ತನ್ನ ಬೋನಿನೊಳಗೆ ಹಾಕಿ ಚಿತ್ರ ಹಿಂಸೆಯನ್ನು ಕೊಡುತ್ತಾರೆ.. ಆದರೆ ಭಾರತದ ಏಕೈಕ ಹಿಂದೂ ಕುಟುಂಬವೊಂದು ರಾಜಾರೋಷವಾಗಿ ಹುಲಿಯಂತೆ ಘರ್ಜಿಸಿ ಇಡೀ ಪಾಕ್ ಈ ಹಿಂದೂ ಕುಟುಂಬಕ್ಕೆ ಹೆದರಿ ಬದುಕುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ?…ನಿಜವಾಗಿ ಅಸಾಧ್ಯವಾದರೂ ಹುಲಿಯಂತೆ ಬದುಕಿ ತೋರಿಸುತ್ತಿದ್ದಾರೆ ಈ ರಜಪೂತ ಕುಟುಂಬ.. ಮತ್ತೊಂದು ವಿಶೇಷವೆಂದರೆ ರಾಣಾ ಹಮೀರ್ ಸಿಂಗ್ ವಿರುದ್ದ ಇಲ್ಲಿಯವರೆಗೂ ಯಾವ ಪಾಕ್‍ನ ಒಬ್ಬ ನರಿಯೂ ನಿಲ್ಲಲು ಸಾಧ್ಯವಾಗಿಲ್ಲ..

ರಾಣಾ ಹಮೀರ್ ಸಿಂಗ್ ಸೋಧಾರಿಗೆ ಬೆದರಿಕೆಯನ್ನು ಹಾಕಿ ಬಾಲ ಸೊಟ್ಟಗೆ ಮಾಡಿಕೊಂಡು ಹೋಗಿದ್ದು ಅದೇ ಫರ್ವಜ್ ಮುಷರಫ್!! ರಾಣಾ ಹಮೀರ್ ಸಿಂಗ್ ಜೀವ ಬೆದರಿಕೆಯನ್ನು ಹಾಕಿದ ಫರ್ವೇಜ್ ಮುಷರಫ್‍ನಿಗೆ ಮುಖಕ್ಕೆ ಹೊಡೆದ ರೀತಿದ ಆಡಿದ ಮಾತು ಕೇಳಿದರೆ ನಿಜವಾಗಿ ಒಮ್ಮೆ ಪ್ರತೀಯೊಬ್ಬ ಭಾರತೀಯನ್ನು ಮೈನವಿರೇಳಿಸುತ್ತದೆ… ನಮಗೆ ನೀವು ಹೆದರಿಸಲು “ನಾವು ದರೋಡೆಕೋರರಲ್ಲ, ಕಳ್ಳ ಸಾಗಾಣಿಕೆ ಮಾಡಿಲ್ಲ, ಸರಕಾರದ ಹಣವನ್ನು ಎಂದೂ ಲೂಟಿ ಮಾಡಿಲ್ಲ…ಯಾವು ಅಕ್ರಮ ವ್ಯಾಪಾರವನ್ನು ಮಾಡಲೂ ಹೊರಟಿಲ್ಲ ನಮಗೆ ಯಾರ ಬಗ್ಗೆಯೂ ಭಯವಿಲ್ಲ!! ಧರ್ಮದ ಹೆಸರಲ್ಲಿ ನಮಗೆ ಯಾರೂ ಬೆದರಿಕೆ ಹಾಕುವಂತಿಲ್ಲ.. ನಾವು ರಜಪೂತ ವಂಶಸ್ಥರು…ನಾವು ಯಾವ ಗುಳ್ಳೆ ನರಿಗೂ ಹೆದರುವವರಲ್ಲ…ಎಲ್ಲಿಯವರೆಗೆ ನಮ್ಮ ಪ್ರಾಣ ಇರುತ್ತದೋ ಅಲ್ಲಿಯವರೆಗೆ ನಾವು ರಾಜಾರೋಷದಿಂದ ಹೋರಾಡುತ್ತೇವೆ…ನಮ್ಮನ್ನು ಬೆದರಿಸಿ ಗೆಲ್ಲೋಕೆ ಸಾಧ್ಯವಿಲ್ಲ ಎಂದು ಹುಲಿಯಂತಗೆ ಘರ್ಜಿಸಿದ್ದು” ಇದೇ ರಾಣಾ ಹಮೀರ್ ಸಿಂಗ್ ಸೋಧಾ!!


ಒಂದು ಕಡೆಯಲ್ಲಿ ಭಾರತಕ್ಕೆ ಯಾವಾಗ ಪಾಕ್ ಭರೋತ್ಪಾಕರು ಬಂದು ದಾಳಿ ಮಾಡುತ್ತಾರೋ ಎಂಬ ಭಯದಿಂದ ಬದುಕಿರುತ್ತಿರುವವರಿಗೆ ಇವರ ಮಾತನ್ನು ಕೇಳಿದರೆ ಸಾಕು..ಪಾಕ್‍ನಲ್ಲೇ ಒಂದು ಹಿಂದೂ ಕುಟುಂಬ ಹುಲಿಯಂತೆ ರಾಜಾರೋಷವಾಗಿ ಪಾಕಿಸ್ತಾನಕ್ಕೇ ಸವಾಲು ಎಸೆಯುತ್ತಾ ಬದುಕುತ್ತಿರುವ ಆ ರಜಪೂತ ಕುಟುಂಬಸ್ಥರೇ ಗ್ರೇಟ್!! ಭಾರತಕ್ಕೆ ಏನಾದರೂ ತೊಂದರೆ ಯಾಗುವಂತೆ ಮಾಡಿದರೆ ಈ ಕುಟುಂಬ ಪಾಕ್‍ನಲ್ಲಿ ಇದ್ದೇವೆ ಎಂದು ಎಂದಿಗೂ ಪಾಕ್‍ಗೆ ಬೆಂಬಲಿಸದೆ ಅವರನ್ನು ದ್ವೇಷಿಸುತ್ತನೇ ಬಂದಿದ್ದಾರೆ..ಈ ಕುಟುಂಬ ಎಂದಿಗೂ ಭಾರತೀಯರನ್ನು ಬಿಟ್ಟುಕೊಟ್ಟಿಲ್ಲ… ನಿಜವಾದ ಹುಲಿ ಇವರೇ ಅಲ್ಲವೇ?

ಪಾಕ್‍ನಲ್ಲಿ ಜೀವಿಸುತ್ತಿದ್ದರೂ ಅವರ ರಾಣಾ ಹಮೀರ್ ಸಿಂಗ್ ತಲೆಗೆ ಕೇಸರಿ ಬಣ್ಣದ ಶಾಲನ್ನು ಸುತ್ತಿ ಹಣೆಗೆ ಕುಂಕುಮವನ್ನು ಹಾಕಿ ರಾಜ ರೋಷವಾಗಿ ಪಾಕ್‍ನಲ್ಲಿ ಜೀವಿಸುತ್ತಿದ್ದಾರೆ.. ರಾಣಾ ಹಮೀರ್ ಸಿಂಗ್ ಸಿಂಧ್ ಅನ್ನು ಪಾಕಿಸ್ತಾನದ “ಧತ” ಎಂದು ಸಹ ಕರೆಯಲಾಗುತ್ತದೆ.. ಇವರು ಭಾರತದ ಪ್ರಸಿದ್ಧ ರಜಪೂತ ವಂಶವನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.. 2009ರಲ್ಲಿ ತನ್ನ ತಂದೆ ಮರಣಾ ನಂತರ ಹಿರಿಯ ಮಗನಾದ ರಾಣಾ ಹಮೀರ್ ಸಿಂಗ್ ಸೋಧಾರಿಗೆಗೆ ಪಟ್ಟಾಭಿಷೇಕವನ್ನು ಮಾಡಿದಾಗ. ಆ ಸಮಯದಲ್ಲಿ ಭಾರೀ ಸಂಖ್ಯೆಯ ಹಿಂದೂಗಳು ಮತ್ತು ಮುಸ್ಲಿಮರು ಪಾಲ್ಗೊಂಡಿದ್ದರು… ಇಂಡೋ ಪಾಕಿಸ್ತಾನದ ಗಡಿಯಲ್ಲಿ ಇವರಿಗೆ ಪಟ್ಟಾಭಿಭಿಷೇಕವನ್ನು ಮಾಡಲಾಯಿತು… ಹಮೀರ್ ಸಿಂಗ್ ರಾಜ ವೈಭೋಗದಂತೆ ಕಿರೀಟ ಧಾರಣೆಯನ್ನು ಮಾಡಲಾಯಿತು.. ಇದಕ್ಕೆ ಇಡೀ ಪಾಕ್ ಸಾಕ್ಷಿಯಾಯಿತು!! ಕಣ್ಣೆದುರಲ್ಲೇ ಇಷ್ಟೆಲ್ಲಾ ನಡೆಯ ಬೇಕಾದರೂ ಏನೂ ಮಾಡೋದಕ್ಕೆ ಆಗದ ಇವರು ಭಾರತದಲ್ಲಿ ಏನು ಕಿತ್ತುಕೊಳ್ಳಲು ಸಾಧ್ಯ??!!

ರಾಣಾ ಹಮೀರ್ ಸಿಂಗ್ ಸೋಧಾರ ಪಟ್ಟಾಭಿಷೇಕವು ಸರಕಾರದ ಆಟದ ಮೈದಾನದಲ್ಲಿ ನಡೆಯಿತು. ಬಾಯ್ಸ್ ಹೈಸ್ಕೂಲ್, ಸಮುದಾಯದ ಹಿರಿಯ ಮತ್ತು ಸ್ಥಳೀಯ ಗಣ್ಯರನ್ನು ಆಕರ್ಷಿಸಿತು. ವಿವಿಧ ನಂಬಿಕೆಗಳಿಗೆ ಸೇರಿದ ಜನರುದೀ ವಿಷೇಶವಾದ ಹಿಂದೂ ರಾಜನ ಕರೀಟ ಧಾರಣೆಯನ್ನು ವೀಕ್ಷಿಸಲು ಹಾತೊರೆದುಜನ ಸೇರಿದ್ದರು. ರಾಣಾ ಜಾಗಿರ್ (ಉಮಾರಾಟ್ ಬಳಿಯ ರಾಣಾ ಅವರ ಸ್ಥಳೀಯ ಗ್ರಾಮ) ನೂರಾರು ವಾಹನಗಳ ಮಿಥಿಗೆ ಪ್ರವೇಶಿಸುವ ಮೂಲಕ ಈ ಸಮಾರಂಭವು ಆರಂಭವಾಯಿತು. ಪಟ್ಟಾಭಿಷೇಕದ ಸಮಾರಂಭವು ಇದೊಂದು ಅದ್ಭುತ ಘಟನೆಯಾಗಿದ್ದು ಯಾವುದೇ ಭಾರತೀಯ ನೋಡುಗರಲ್ಲಿ ರಾಜಸ್ಥಾನಿ ರಾಜಕುಮಾರನ ಕಿರೀಟವನ್ನು ಧರಿಸಿರುವ ಸಂದರ್ಭ ಕಣ್ಣಂಚಿನಲ್ಲಿ ಖುಷಿಯಿಂದ ನೀರು ತುಂಬುವುದಂತೂ ಖಂಡಿತ.

ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಪ್ರವೇಶಿಸಿದರೆ ಉಮರ್ ಕೋಟ್ ಪಾಕಿಸ್ತಾನದ ಮೊದಲ ರೈಲ್ವೆ ನಿಲ್ದಾಣವಾದ ಖೋಕ್ರಾಪರ್ನಿಂದ 40 ಕಿ.ಮೀ ದೂರದಲ್ಲಿದೆ.

ನಾವುಗಳು ಭಾರತದಲ್ಲಿ ಜೀವಿಸುತ್ತಿದ್ದರೂ ಕೂಡಾ ಹಿಂದೂಗಳು ಅಸುರಕ್ಷಿತವಾಗಿದ್ದೇವೆ..ಇಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಮುಸಲ್ಮಾನರ ಅಟ್ಟಹಾಸ ಗಲ್ಲಿಗಲ್ಲಿಗಳಲ್ಲಿ ನಡೆಯುತ್ತಿದೆ..ಪ್ರತಿ ನಿಮಿಷವೂ ಪಾಕಿಸ್ತಾನ ಮೂಲದ ಭಯೋತ್ಪಾದಕರ ಮುಖಾಂತರ ಬೆದರಿಕೆಯೊಡ್ಡುವ ಅಪಾಯವಿದೆ. ಪ್ರತಿದಿನ ಭಾರತೀಯ ನಾಹರೀಕರು ಮತ್ತು ಯೋಧರು ಪಾಕಿಸ್ತಾನಿ ಕಸಾಯಿಖಾನೆಗಳಿಂದ ಕೊಲ್ಲಲ್ಪಡುತ್ತಾರೆ. ರಾಣಾ ಹಮೀರ್ ಸಿಂಗ್ ಜಿ ಪಾಕಿಸ್ತಾನದವರನ್ನು ಧೈರ್ಯದಿಂದ ಎದುರಿಸಲು ಮತ್ತು “ಭಾರತ-ನಿಜಕ್ಕೂ ಕೆಚ್ಚೆದೆಯ ಹೃದಯಗಳ ದೇಶ” ಎಂದು ಪಾಕಿಸ್ತಾನಕ್ಕೆ ಅರ್ಥ ಮಾಡಿಸಿದ್ದಾರೆ.. ಈ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾಗಿಯೂ ಹಿಂದೂ ಹುಲಿ. ಪ್ರತಿ ಭಾರತೀಯರಿಗೆ ಇವರು ಒಂದು ಮಾದರಿಯಾಗಬೇಕು..

ರಾಣಾ ಹಮೀರ್ ಸಿಂಗ್ ಮತ್ತು ಅವರ ಕುಟುಂಬ ಯಾವಾಗಲೂ ಪಾಕಿಸ್ತಾನಿ ಹಿಂದೂಗಳ ಉನ್ನತಿಗಾಗಿ ಕೆಲಸ ಮಾಡಿದ್ದಾರೆ. ಅವರು ಯಾವಾಗಲೂ ಸತ್ಯಕ್ಕಾಗಿ ನಿಂತಿದ್ದಾರೆ ಮತ್ತು ಭಾರತ ವಿರುದ್ಧ ಪಾಕಿಸ್ತಾನದ ಪಿತೂರಿ ಏನಾದರೂ ಮಾಡಿದ್ದರು ತಕ್ಷಣ ಖಂಡಿಸುತ್ತಾ ಬಂದಿದ್ದಾರೆ.. ಈ ಕುಟುಂಬಕ್ಕೆ ಒಮ್ಮೆ ಬೆದರಿಕೆ ಹಾಕಿದ್ದಕ್ಕೆ ಪಾಕ್‍ನಲ್ಲಿ ಜೀವಿಸುತ್ತಿರುವ ಹಿಂದೂ ಹುಲಿ, ರಜಪೂತ ದೊರೆ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾದ ಹುಲಿಯಂತೆ ಘರ್ಜಿಸಿ ಫರ್ವೇಜ್ ಮುಷರಫ್ ಎಂಬ ನರಿಯನ್ನು ಓಡಿಸಿದ ಪರಿ ನಿಜವಾಗಿಯೂ ಗ್ರೇಟ್!! ಈ ಕುಟುಂಬದ ಭಯವು ಪಾಕಿಸ್ತಾನದಲ್ಲೆಲ್ಲಾ ಬಲವಾಗಿ ಹರಡಿದೆ.. ಪಾಕಿಸ್ತಾನದ “ರಜಪೂತ ಹಿಂದೂ ಹುಲಿ” ಗೆ ನಿಜವಾಗಿಯೂ ನಾವು ಗೌರವ ಸೂಚಿಸಲೇ ಬೇಕು.. ಈ ಕಥೆ ಕೇಳಿದ ಮೇಲೆ ನಾವು ಈ ಹುಲಿಗೆ ಒಂದು ಬಾರಿ ಸೆಲ್ಯುಟ್ ಕೊಡಲೇ ಬೇಕು…

-ಸುಜಯ

Tags

Related Articles

Close