jammu kashmira
-
ಪ್ರಚಲಿತ
ಜಮ್ಮು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಮೂಗು ತೂರಿಸೋದ್ಯಾಕೆ?
ಜಮ್ಮು ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ್ದಾದರೂ ಅದರ ಮೇಲೆ ಪಾಕಿಸ್ತಾನ ತನ್ನ ಹಿಡಿತ ಸಾಧಿಸಲು ಬಹಳ ಹಿಂದಿನಿಂದಲೂ ವ್ಯರ್ಥ ಪ್ರಯತ್ನ ಮಾಡುತ್ತಲೇ ಬಂದಿದೆ. ಭಯೋತ್ಪಾದನೆ ಮೂಲಕ ಭಾರತದ ಮುಕುಟಮಣಿ…
Read More » -
ಪ್ರಚಲಿತ
ಹಲವು ವರ್ಷಗಳ ಬಳಿಕ ಕಾಶ್ಮೀರದಲ್ಲಿ ಮಾತೆ ಶಾರದೆಗೆ ನವರಾತ್ರಿ ಪೂಜೆ
‘ನಮಸ್ತೇ ಶಾರದಾ ದೇವಿ, ಕಾಶ್ಮೀರ ಪುರ ವಾಸಿನಿ’ ಎಂಬ ದೇವಿ ಸ್ತುತಿಯನ್ನು ನಾವು ಸಣ್ಣವರಿದ್ದಾಗಿಂದಲೇ ಕೇಳುತ್ತಿದ್ದೇವೆ. ಅಂದರೆ ಕಾಶ್ಮೀರದಲ್ಲಿ ನೆಲೆಸಿರುವ ಶಾರದಾ ಮಾತೆಗೆ ನಮಿಸುತ್ತೇವೆ ಎಂದಾಗಿದೆ. ಆದರೆ…
Read More » -
ಪ್ರಚಲಿತ
ಅರೆಸ್ಟ್, ಅರೆಸ್ಟ್, ಅರೆಸ್ಟ್! ಮೂರೇ ಗಂಟೆಯಲ್ಲೇ ಮೂರು ತಿಮಿಂಗಿಲಗಳನ್ನು ಬಂಧಿಸಿದ ಕಾಶ್ಮೀರಿ ಪೊಲೀಸರು! ಬಂದ್ ಮಾಡ್ತೇವೆ ಎಂದಿದ್ದಕ್ಕೆ ಬಂದ್ ಮಾಡೇ ಬಿಟ್ಟ ಪೊಲೀಸರು!
ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ದರ್ಬಾರ್ ಅಂತ್ಯ ಕಂಡದ್ದೇ ಕಂಡದ್ದು, ಉಗ್ರ ಹಸ್ತಕರ ಭೇಟೆ ಭರ್ಜರಿಯಾಗಿಯೇ ಮುಂದುವರೆದಿದೆ. ಅತ್ತ ಗಡಿಯಲ್ಲಿ ಉಗ್ರರ ವಿರುದ್ಧ ಗುಂಡಿನ ಮೊರೆತ ಮೊಳಗಿಸುತ್ತಿರುವ ಭಾರತೀಯ…
Read More » -
ಪ್ರಚಲಿತ
ಜಮ್ಮು-ಕಾಶ್ಮೀರ ಸರ್ಕಾರ ಪತನದ ಹಿಂದಿದೆಯಾ ಭದ್ರತಾ ಚಾಣಾಕ್ಯನ ಮಾಸ್ಟರ್ ಮೈಂಡ್? ಬಿಜೆಪಿಯ ಈ ನಿರ್ಧಾರಕ್ಕೆ ಇವರೇ ಕಾರಣನಾ?
ಕೊನೆಗೂ ಜಮ್ಮು-ಕಾಶ್ಮೀರದ ಪಿಡಿಪಿ ಮತ್ತು ಬಿಜೆಪಿ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ಪಿಡಿಪಿ ಪಕ್ಷದ ನಾಯಕಿ ಮೆಹಬೂಬ ಮುಫ್ತಿ ಅವರ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಭಾರತೀಯ ಜನತಾ ಪಕ್ಷ…
Read More » -
ಪ್ರಚಲಿತ
ಬ್ರೇಕಿಂಗ್ : ಬಿಜೆಪಿ ಮುಖಂಡನ ಮೇಲೆ ಉಗ್ರರಿಂದ ಗುಂಡಿನ ದಾಳಿ .! ಉಗ್ರರ ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ.!
ದೇಶದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾದಂತೆ ದೇಶದ ಭದ್ರತೆ ಸರಕಾರಕ್ಕೆ ಸವಾಲಾಗಿದೆ. ಯಾಕೆಂದರೆ ಗಡಿ ಭಾಗದಲ್ಲಿ ಸೈನಿಕರು ತಮ್ಮ ಜೀವ ಪಣಕ್ಕಿಟ್ಟು ದೇಶ ಕಾಯುತ್ತಾರೆ, ಆದರೂ ತಮ್ಮ ಕೈಚಳಕ…
Read More » -
ಪ್ರಚಲಿತ
ವಿವಾದ ಸೃಷ್ಟಿಸಿಕೊಂಡ ಜಮ್ಮು ಕಾಶ್ಮೀರದ ಪ್ರಶ್ನೆ ಪತ್ರಿಕೆ!! ಅಷ್ಟಕ್ಕೂ ಪ್ರಶ್ನೆ ಪತ್ರಿಕೆಯಲ್ಲಿರುವ ಆ ಪ್ರಶ್ನೆಯಾದರು ಏನು ಗೊತ್ತೇ??
ಕಾಶ್ಮೀರಿ ದ0ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ0ತ್ಯದ ಮೇಲೆ ನಿಯ0ತ್ರಣವನ್ನು ಹೊ0ದಲು ಹವಣಿಸುತ್ತಿದೆಯಲ್ಲದೇ, ಭಾರತಕ್ಕೆ ಸ್ವಾತಂತ್ರ್ಯ ದೊರೆತಂದಿನಿಂದಲೂ ಅ0ತರಾಜ್ಯ ಸಮಸ್ಯೆಗಳ0ತೆ ಭಾರತ ಮತ್ತು ಪಾಕಿಸ್ತಾನದ ನಡುವೆ…
Read More » -
ಪ್ರಚಲಿತ
ಪಾಕ್ ಉಗ್ರರ ಎದೆಗೆ ಗುಂಡಿಟ್ಟ ಕನ್ನಡದ ಗಂಡು..!! ಶೌರ್ಯ ಮೆರೆದ ಕರುನಾಡ ಯೋಧ!!
ಇಡೀ ದೇಶವನ್ನು ಕಾಯುತ್ತಿರುವ ಸೈನಿಕರಿಗೆ ನಮ್ಮ ಕಡೆಯಿಂದ ಎಷ್ಟೇ ಸಲಾಂ ಹೇಳಿದರು ಅದು ಕಡಿಮೆಯೇ. ಯಾಕೆಂದರೆ ತಮ್ಮ ಜೀವ – ಜೀವನವನ್ನು ದೇಶಕ್ಕಾಗಿ ಸಮರ್ಪಿಸುವ ವೀರ ಯೋಧರಿಗೆ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್!! ತುಂಬು ಗರ್ಭಿಣಿಯನ್ನೂ ಬಿಡದ ಉಗ್ರರು!! ಜಮ್ಮುವಿನಲ್ಲಿ ನಿರಂತರ ದಾಳಿ ನಡೆಸಿದ ಉಗ್ರರು ಮಾಡಿದ ಅಮಾನವೀಯ ಕೃತ್ಯವೇನು ಗೊತ್ತೇ?
ಉಗ್ರರ ಅಟ್ಟಹಾಸಕ್ಕೆ ಕಣಿವೆ ರಾಜ್ಯ ಕಾಶ್ಮೀರವು ಮತ್ತೊಮ್ಮೆ ಬೆಚ್ಚಿಬಿದ್ದಿದ್ದು, ಸುಂಜ್ವಾನ್ ನಲ್ಲಿರುವ ಜಮ್ಮು- ಕಾಶ್ಮೀರ ಲೈಟ್ ಇನ್ಪೆಂಟ್ರಿಯ ಸೇನಾ ಶಿಬಿರದ ಮೇಲೆ ಪಾಕ್ ಮೂಲದ ಜೈಷ್ ಎ…
Read More » -
ಪ್ರಚಲಿತ
ಬೆಳಿಗ್ಗೆ ಉಗ್ರರ ದುಷ್ಕ್ರತ್ಯ..! ಸಂಜೆಯಾಗುತ್ತಲೇ ಉಗ್ರರ ಎನ್ ಕೌಂಟರ್..! ಮೋದಿ ಸರಕಾರದಿಂದ ದಿಟ್ಟ ಉತ್ತರ!!
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ ಭಾರತೀಯ ಸೇನೆಯಿಂದ ಬಲಪಡಿಸುವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಭದ್ರತೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಸೇನೆಗೆ ಒದಗಿಸುತ್ತಿರುವ ಮೋದಿ ಸರಕಾರ…
Read More » -
ಪ್ರಚಲಿತ
ಬಿಗ್ ಬ್ರೇಕಿಂಗ್!! ಪಠಾಣ್ ಕೋಟ್ ಮೇಲೆ ಮತ್ತೆ ಉಗ್ರ ದಾಳಿ!! ಮತ್ತೊಮ್ಮೆ ನಡೆಯುತ್ತಾ ಸರ್ಜಿಕಲ್ ಸ್ಟ್ರೈಕ್!! ಪಾಠ ಕಲಿಯದ ಪಾಕ್!!
ಪಾಕ್ ಜತೆ ಶಾಂತಿಮಂತ್ರ ಪಠಿಸುತ್ತಿರುವ ಹೊತ್ತಲೇ ಭಾರತ ಮತ್ತೊಮ್ಮೆ ಪಾಕ್ ಪ್ರೇರಿತ ಉಗ್ರರ ದಾಳಿಗೆ ತುತ್ತಾಗಿದೆ. ಅಷ್ಟೇ ಅಲ್ಲದೇ, ಪ್ರತಿಬಾರಿಯೂ ಭಾರತವನ್ನು ಕಂಡರೆ ಸಾಕು ಉರಿದೇಳುತ್ತಿದ್ದ ಪಾಕ್…
Read More »