ಬಾದಾಮಿ
-
ಪ್ರಚಲಿತ
ವೋಟ್ ಹಾಕದೇ ಮುಖ್ಯಮಂತ್ರಿ ಆಗುತ್ತಾರಂತೆ ಸಿದ್ದರಾಮಯ್ಯ..! ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಿ ಕೆಟ್ಟರಾ ಸಿಎಂ..?
ರಾಜ್ಯ ವಿಧಾನಸಭಾ ಚುನಾವಣೆ ನಿನ್ನೆಯಷ್ಟೇ ಮುಗಿದಿದೆ. ಭಾರೀ ರಂಗೇರಿಸಿದ್ದ ಈ ಬಾರಿಯ ಚುನಾವಣೆ ಭರ್ಜರಿಯಾಗಿ ನಡೆದಿದ್ದು, ಇತಿಹಾಸದಲ್ಲೇ ಅತೀ ಹೆಚ್ಚು ಮತದಾನ ಈ ಬಾರಿ ನಡೆದಿದೆ. ಎಲ್ಲಾ…
Read More » -
ಪ್ರಚಲಿತ
ಸಿಎಂ ವಿರುದ್ಧ ಸಿಡಿದೆದ್ದ ರಾಕಿಂಗ್ ಸ್ಟಾರ್..! ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ನಡೆಯುತ್ತಾ ಯಶ್ ಮ್ಯಾಜಿಕ್..!
ದಿನೇ ದಿನೇ ರಂಗೇರುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ ಐದೇ ಐದು ದಿನ ಬಾಕಿ ಇದೆ ಅಷ್ಟೇ..! ಇತ್ತ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿರುವ ರಾಜಕೀಯ…
Read More » -
ಪ್ರಚಲಿತ
ಬ್ರೇಕಿಂಗ್! ಕಾಂಗ್ರೆಸ್ ಬಿಟ್ಟು ಬಿಜೆಪಿ ಕೈ ಹಿಡಿದ ಕಿಚ್ಚ..! ಸಿದ್ದರಾಮಯ್ಯಗೆ ಭಾರೀ ಮುಖಭಂಗ..!
ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರಂತೆಯೇ ಸಿನಿಮಾ ನಾಯಕರೂ ತುಂಬಾನೇ ಬ್ಯುಸಿಯಾಗಿದ್ದಾರೆ. ಕೆಲ ಸಿನಿ ನಾಯಕರು ಆ ಮೊದಲೇ ತಮ್ಮ ರಾಜಕೀಯ ಪಕ್ಷವೊಂದನ್ನು ಆಯ್ಕೆ ಮಾಡಿಕೊಂಡಿದ್ದರೆ ಮತ್ತೆ…
Read More » -
ಪ್ರಚಲಿತ
ಬ್ರೇಕಿಂಗ್: ಸಿಎಂ ಗೆ ಓಪನ್ ಛಾಲೆಂಜ್ ನೀಡಿದ ಬಳ್ಳಾರಿ ಕಿಂಗ್.! ರಾಮುಲು ಆರ್ಭಟಕ್ಕೆ ಕಂಗಾಲಾದ ಸಿದ್ದರಾಮಯ್ಯ.!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರ ಪರಸ್ಪರ ವಾಗ್ದಾಳಿಯೂ ಭಾರೀ ಜೋರಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿಯೇ ಈ ಹಿಂದೆ ನೋಡಿರದಂತಹ ಸ್ಥಿತಿ ಸದ್ಯ ರಾಜ್ಯದಲ್ಲಿದೆ ಎಂದರೆ…
Read More » -
ಪ್ರಚಲಿತ
ರಾಮುಲು ಸೋಲಿಸಲು ಸಿಎಂ ಜೊತೆ ಹೋದ ಸತೀಶ್ ಜಾರಕಿಹೊಳಿಯನ್ನು ಜಾಡಿಸಿದ ವಾಲ್ಮಿಕಿ ಸಮುದಾಯ!! ತೀರಾ ಮುಖಭಂಗ ಅನುಭವಿಸಿದ ಸಿಎಂ ಹಾಗೂ ಜಾರಕಿಹೊಳಿ!!
ರಾಜ್ಯದಲ್ಲಿ ಚುನಾವಣಾ ಕಾರ್ಯ ರಂಗೇರುತ್ತಿದ್ದು ಈಗಾಗಲೇ 22 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಕರ್ನಾಟಕದಲ್ಲೂ ತಾನೇ ಗೆಲುವಿನ ಗದ್ದುಗೆಯನ್ನು ಏರಬೇಕು ಎಂದು ಪಣತೊಟ್ಟು ನಿಂತಿದೆ!! ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ…
Read More » -
ಪ್ರಚಲಿತ
ಬ್ರೇಕಿಂಗ್: ಬಾದಾಮಿಯಲ್ಲಿ ಸಿಎಂ ಗೆ ಸೋಲು ಖಚಿತ.! ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು ಗೊತ್ತಾ.?!
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಹೇಗಾದರೂ ಮಾಡಿ ಮಣಿಸಲು ತಯಾರಿ ನಡೆಸಿರುವ ಬಿಜೆಪಿ , ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ನೆಲಕಚ್ಚುವಂತೆ ಮಾಡಲು ತಂತ್ರ ರೂಪಿಸಿದೆ. ಯಾಕೆಂದರೆ…
Read More » -
ಪ್ರಚಲಿತ
ಸಿಎಂ ವಿರುದ್ಧ ತೊಡೆತಟ್ಟಲಿದ್ದಾರೆ ಬಳ್ಳಾರಿ ಕಿಂಗ್..! ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರನ್ನು ಮಣಿಸಲು ಷಾ ಮಾಸ್ಟರ್ ಪ್ಲಾನ್.!
ರಾಜ್ಯದಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಕೇಳಿ ಬರುತ್ತಿರುವ ವಿಚಾರ ಚುನಾವಣೆ, ಚುನಾವಣೆ, ಚುನಾವಣೆ. ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ಇದೆ ಎಂದರೆ ಈ ಬಾರಿಯ ವಿಧಾನಸಭಾ…
Read More » -
ಪ್ರಚಲಿತ
ಬ್ರೇಕಿಂಗ್: ಕೊನೆಗೂ ಶಾ ಭಯವನ್ನು ಒಪ್ಪಿಕೊಂಡ ಸಿದ್ದರಾಮಯ್ಯರಿಂದ ಜಂಪಿಂಗ್ ಕಾರ್ಯ ಶುರು! ಸಿಎಂ ಮಗನ ಫೇಸ್ಬುಕ್ ಹೈಡ್ರಾಮ..!
ಕಳೆದ 5 ವರ್ಷಗಳಲ್ಲಿ ಉತ್ತಮ ಆಡಳಿತವನ್ನು ನೀಡಿ ಜನಮೆಚ್ಚುವಂತಹಾ ಕೆಲಸಗಳನ್ನು ಮಾಡಿರುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಈ ದುರ್ಗತಿ ಖಂಡಿತಾ ಬರುತ್ತಿರಲಿಲ್ಲ ಎಂದು ಅನ್ನಿಸುತ್ತಿದೆ. ಇಡಿಯ ಕರ್ನಾಟಕವೇ ಬಿಡಿ, ಸ್ವತಃ…
Read More »